ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೮ ಲೇಖನಗಳು

ಅಕ್ಟೋ ೦೮

ಪೌರ್ಣಮಿ

ಹೇಳಿಬಿಡು ಮತ್ತೊಮ್ಮೆಮನದ ನಿಜದ ಭಾವನೆಯನ್ನುಒಳಗಣ ಆ ಪ್ರಣಯವನ್ನುಜಗದ ಮುಂದೆ ತೋರಿಬಿಡುಪೂರ್ಣಚಂದ್ರನಂತೆ ಬಂದುತುಂಬಿಕೊಂಡು ಆಗಸವನ್ನುಪೌರ್ಣಮಿಯ ರಾತ್ರಿಯಲ್ಲಿನನ್ನ ಬಂದು ಸೇರಿಬಿಡು

ಕೃಷ್ಣಪ್ರಕಾಶ ಬೊಳುಂಬು · ೩೬ ವೀಕ್ಷಣೆಗಳು
ಓದಿ
ಅಕ್ಟೋ ೦೮

ಪಯಣ

ಪಿಸುಮಾತಿನಲಿ ಇಂಪಾದೊಂದುದನಿಯಲಿ ವಚನವನಿತ್ತಿದ್ದೆಅಗಲದೆ ಇರುವೆನು ಇನ್ನೆಂದೆಂದೂಯುಗಯುಗಗಳೂ ನಿನ್ನ ಜೊತೆಗಿರುವೆಉಲ್ಲಾಸದ ಉತ್ಸಾಹದ ಭಾವವುನನ್ನನು ಆವರಿಸಿತ್ತಾ ವೇಳೆನಿನ್ನ ಸ್ಪರ್ಶದಲೇ ಮೂಲೋಕವನ್ನೂಅನುಭವಿಸಿದ್ದೆನು ಆ ವೇಳೆಉದ್ಯಾನದ ಸೌಂದರ್ಯಕೆ...

ಕೃಷ್ಣಪ್ರಕಾಶ ಬೊಳುಂಬು · ೩೬ ವೀಕ್ಷಣೆಗಳು
ಅಕ್ಟೋ ೦೮

ಪಯಣ-೨

ಕೊನೆಯಿರದಂಥ ಪ್ರೇಮವೊಂದಿರದುಎನ್ನುವ ಕಲ್ಪನೆ ಕೊನೆಯಾಯ್ತುಕಡಲಿನ ಆಳವು ಎಣಿಕೆಗೆ ಸಿಗದುಎಂಬುದು ಕೊನೆಗೂ ಅರಿವಾಯ್ತುಪ್ರಣಯವು ದೇಹದ ಕಾಮನೆಯಲ್ಲಎಂಬುದನರಿಯದೆ ಧುಮುಕಿದ್ದೆಏನನೂ ಕಳೆಯದೆ ಏನೇನೂ ಸಿಗದುನೆರವೇರವು ಮನಸ್ಸಿನ ಆಶೆಗಳುಹಳತರ ಕಡೆಗೆ ಹೊಸತ...

ಕೃಷ್ಣಪ್ರಕಾಶ ಬೊಳುಂಬು · ೩೬ ವೀಕ್ಷಣೆಗಳು
ಏಪ್ರಿಲ್ ೧೫

ಲಹರಿ

ಚೈತ್ರ ರಥವನೇರಿ ಶುಭ ಯೋಗವ ತರುವ ಹೊಸ ಯುಗ ಗೀತೆಗೆ ಪಲ್ಲವಿ ಹಾಡುತ ಬಂದನು ಅರುಣ ¦¦ ೧ ¦¦ ರಂಗೇರಿದ ವಸುಂಧರೆಯ ಸೊಬಗ ನೋಡುತ ಭ್ರಮರದ ತಂಬೂರಕೆ ಹಕ್ಕಿಗಳು ಚಿಲಿ ಪಿಲಿ ಶ್ರುತಿ ಸೇರಿಸಲು ಹಾಡಬೇಕೆನಿಸಿದೆ ಅನುಪಲ್ಲವಿ ¦¦ ೨ ¦¦ ಪಂಚಮದಲ್ಲಿ ಕೊಗಿಲೆ...

Pramitha R · ೩೬ ವೀಕ್ಷಣೆಗಳು
ಜೂನ್ ೧೧

ಬಂಧನ

ದುಬಾರಿಧಿರಿಸನುತೊಡಿಸಿ,ಆಟವಾಡದಿರು,ಕೊಳೆಯಾಗುವುದೆಂದು,ಹೇಳುತಿಹಳುಬಾರಿ ಬಾರಿ

ಪ್ರೇಮಾ ಎಸ್ · ೩೬ ವೀಕ್ಷಣೆಗಳು
ಶುಗರ್ ಫ್ರೀ ಸಿನಿಮಾ..!
ಅಕ್ಟೋ ೧೮

ಶುಗರ್ ಫ್ರೀ ಸಿನಿಮಾ..!

ಸಕ್ಕರೆ ನೋಡಿದಾಕ್ಷಣ ಏನು ಅನಿಸುತ್ತದೆ. ಹೌದು..! ಸಕ್ಕರೆ ಸಹಿಯಾಗಿರುತ್ತದೆಂಬ ನಂಬಿಕೆ. ಆ ನಂಬಿಕೆಯನ್ನ ಸಕ್ಕರೆ ಸಿನಿಮಾಕ್ಕೂ ಇಡಬಹುದು. ಕಾರಣ, ಸಕ್ಕರೆ ಚಿತ್ರದ ಪ್ರತಿ ದೃಶ್ಯವನ್ನೂ ಮೊದಲೇ ಹೇಳಬಹುದು. ಸಕ್ಕರೆ ಸಿಹಿಯಾಗಿದೆ ಎಂದು ತಿನ್ನದೇ ಹೇ...

ರೇವನ್ ಜೇವೂರ · ೩೬ ವೀಕ್ಷಣೆಗಳು
ಅವರು ಇವರು
city forest ಅಕ್ಟೋ ೨೦

ಅವರು ಇವರು

ಇವರಿಗೂ ಒಬ್ಬನೆ ಮಗ ಅವರಿಗೂ ಒಬ್ಬನೆ ಮಗ ಇವರ ಮಗ ಗಾಳಿಪಟ ಹಾರಿಸುತ್ತನೆ ತಾನೂ ಹಾರಲೆತ್ನಿಸಿ ಬೀಳುತ್ತಾನೆ ಅವರ ಮಗ ಕಾಣೆಯಾಗಿ ವಾರಗಳೆ ಆಯಿತು ಅವ ಹಾರುವುದ ಕಲಿತಿದ್ದ ಆದರೆ ರೆಕ್ಕೆ ಇನ್ನೂ ಬಲಿತಿರಲಿಲ್ಲ ಇವರ ಮಗ ಪಟ್ಟಣದವ ಅವರಮಗ ಹಳ್ಳಿಗ ಇವರು...

ವಿದ್ಯಾಕುಮಾರ್ ಜಿವಿ · ೩೬ ವೀಕ್ಷಣೆಗಳು
ನವೆಂ ೧೪

ಕಸದಲ್ಲೂ ಕಂಡ ಅಸ್ಪೃಶ್ಯತೆ ಪ್ರಜ್ಞೆ. ..

ಕಸದಲ್ಲೂ ಕಂಡ ಅಸ್ಪೃಶ್ಯತೆ ಪ್ರಜ್ಞೆ. .. ಇವತ್ತು ನಾವು ಸಮಾನಮನಸ್ಕರೆಲ್ಲ ಸೇರಿ ಒಂದು ಊರಿನ ಬೀದಿಯನ್ನು ಸ್ವಚ್ಛಗೊಳಿಸಲು ತಿರ್ಮಾನಿಸಿದೆವು.ಅದರಂತೆ ಅ ಊರಿನ ಕೆಲವು ಯುವಕರು ಮತ್ತು ಮಕ್ಕಳ ಗುಂಪು ಕಟ್ಟಿಕ್ಕೊಂಡು ಸಕಲ ಸಲಕರಣೆಯೊಂದಿಗೆ ಬೀದಿಗಿಳಿ...

ಸುನಿಲ್ ಕುಮಾರ್ · ೩೬ ವೀಕ್ಷಣೆಗಳು
ಕಗ್ಗ ಜುಲೈ ೦೧

ಮೂಢ ಉವಾಚ - 96

ಭವಬಂಧನದ ಕಿಚ್ಚಿನಲಿ ಬೆಂದು ನೊಂದವಗೆ ಹಿತಕಾರಿ ಶೀತಲ ಮೃದು ಮಧುರ ಗುರುವಾಣಿ | ಸುಜ್ಞಾನಿ ಗುರುವೆರೆವ ಅನುಭವಾಮೃತ ಸವಿದು ಗುರುಮಾರ್ಗವನುಸರಿಸೆ ಧನ್ಯ ಮೂಢ || ಶ್ರದ್ಧೆಯಿರಲಿ ಧರ್ಮದಾಚರಣೆಯಲಿ ತುಡಿತವಿರಲಿ ಅರಿವ ಹಸಿವಿನಲಿ | ಸಂಯತೇಂದ್ರಿಯನಾಗಿ...

kavinagaraj · ೩೫ ವೀಕ್ಷಣೆಗಳು
ಸೆಪ್ಟೆಂ ೦೫

ಶ್ರೀ ಗುರವೇ ನಮಃ

"September 5, 2007 - 11:45am ಮತ್ತೆ ಸೆಪ್ಟೆಂಬರ್ ೫ ಬಂತು.ಮಕ್ಕಳೆಲ್ಲಾ ನಿನ್ನೆನೇ ತಮ್ಮ ತಮ್ಮ ಟೀಚರ್ ಗೋಸ್ಕರ ತಂದ ಹೂ, ಕಾರ್ಡ್, ಉಡುಗೊರೆಗಳನ್ನು ಹಿಡಿದುಕೊಂಡು ಸ್ಕೂಲಿಗೆ ಹೊರಟಿದ್ದಾರೆ. ಈ ಮಕ್ಕಳ್ಳನ್ನು ನೋಡಿ ನನಗೆ ನನ್ನ ಶಾಲೆಯ ದಿನಗಳ...

ಕೆ. ಶೀಲಾ. ನಾಯಕ್ · ೩೫ ವೀಕ್ಷಣೆಗಳು
ಸೆಪ್ಟೆಂ ೧೮

ಭ್ರ್ರಷ್ಟರ ಸಂಪತ್ತಿನ ಸದ್ವಿನಿಯೋಗ

ಈಗಿನ ರಾಜಕಾರಣಿಗಳ, ಅಧಿಕಾರಿಗಳ, ಆಡಳಿತ ವರ್ಗದವರ ಭ್ರಷ್ಟಾಚಾರ ಮಿತಿಮೀರಿದೆ. ಲೋಕಯುಕ್ತರ ತೆನಿಖೆಯಿಂದ ಕೋಟ್ಯಾಂತರ ರೂ ನಗದು ಹಾಗೂ ಆಸ್ತಿಪಾಸ್ತಿ ವಶಪಡಿಸಿಕೊಳ್ಳಲಾಗಿದೆ.ಈ ಸುದ್ದಿಗಳು ನಮ್ಮಂತಹ ಸಾಮಾನ್ಯ ನಾಗರಿಕರಿಗೆ ಸುದ್ಧಿ ಮಾಧ್ಯಮಗಳಿಂದ ತಿ...

ಬಿ. ಶೋಭಾ ಅರಸ್ · ೩೫ ವೀಕ್ಷಣೆಗಳು
ಕಗ್ಗ ಅಕ್ಟೋ ೧೫

ಮೂಢ ಉವಾಚ - 134

ಪರಮಾತ್ಮ ರಚಿಸಿಹನು ಭವ್ಯ ಬ್ರಹ್ಮಾಂಡ ಬ್ರಹ್ಮಾಂಡಕಿಂ ಹಿರಿದಲ್ತೆ ಅಂತರಂಗದ ಹರವು | ಪರಮಾತ್ಮ ಕಾಣನೆ ಒಳಗೆ ನಿನ್ನೊಳಗೆ ಅಣೋರಣೀಯನ ಮಹತಿಯಿದು ಮೂಢ || ..267 ನಂಬಿದ್ದೆ ಸರಿಯೆಂಬ ಜಿಗುಟುತನವೇಕೆ ನಿಜವ ನಂಬಲು ಹಿಂಜರಿಕೆಯೇಕೆ | ಜಿಜ್ಞಾಸೆಯಿರಲಿ...

kavinagaraj · ೩೫ ವೀಕ್ಷಣೆಗಳು