ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೮ ಲೇಖನಗಳು

ಅನುಭವ ಕಥನ ಜುಲೈ ೦೪

ಅಂಚೆ ಪುರಾಣ - 3

ಅಂಚೆ ಪುರಾಣ - 3 ಅಹರ್ನಿಶಿ ಸೇವಾಮಹೇ

kavinagaraj · ೩೬ ವೀಕ್ಷಣೆಗಳು
ಓದಿ

ಅಷ್ಟಪಾದಿ ಸ್ತುತಿ

ಪಾಲ್ ಅಲೆನ್ ಅಲ್ಲೇನ್ ನಿನ್ನ ಹೆಸರು?ಪಾಲಿಸೆಮ್ಮನು, ಭವಿಷ್ಯವನು ಉಸುರು.ಕಾಲ್ಚೆಂಡಾಟದಲಿ ನಿಜ ನಿನ್ನ ನುಡಿಯುಮೇಲ್ಕೊಂಡಾಡುವೆನು ’ನಿನಗಾರು ಸರಿಯು?’ಅಷ್ಟಪಾದಿಯೆ, ನೀನು ಈ ಬುವಿಗೆಇಷ್ಟವಾಗಿಹೆ, ವಂದಿಸುವೆವೈ ನಿನಗೆ.ಅಷ್ಟದಿಕ್ಕುಗಳಲ್ಲು ಅಹ ನಿನ್...

ಪ್ರಚಲಿತ ಜುಲೈ ೨೨

ನೊಕಿಯಾದ ಹೊಸ ಲಿನಕ್ಸ್ ಮೊಬೈಲ್ - ಹೆಚ್ಚಿನ ಮಾಹಿತಿ ತಿಳಿಸಿಕೊಡಿ

ಇದು ನೊಕಿಯಾದ ಹೊಸ ಮಾದರಿ ಮೊಬೈಲ್(ಬುಡುಬುಡುಕೆ ನನ್ನ ತಂದೆ ಹೇಳೋದು :) ) ೨೫೦೦೦ರೂ ಬೆಲೆಯ ಈ ಸ್ಮಾರ್ಟ್ ಮೊ. ನೊಕಿಯಾದ ಮೊದಲ ಲಿನಕ್ಸ್(Maemo) ಆಪರೇಟಿಂಗ್ ಸಿಸ್ಟಂಮ್ ಮೊಬೈಲ್. wifi,೫ ಮೆ.ಪಿಕ್ಸಲ್ ಕ್ಯಮರಾ ಹೊಂದಿರುವದು GPS positioning ಮಾ...

ಮನು · ೩೬ ವೀಕ್ಷಣೆಗಳು
ಅನುಭವ ಕಥನ ಜುಲೈ ೨೨

ಸೇವಾ ಪುರಾಣ -7

ಸೇವಾ ಪುರಾಣ -7ಸಂಕಷ್ಟದ ಸರಮಾಲೆ ಪ್ರಧಾನ ಮಂತ್ರಿಯಾಗಿದ್ದ ದಿ. ಶ್ರೀಮತಿ ಇಂದಿರಾಗಾಂಧಿಯವರು ತಮ್ಮ ಅಧಿಕಾರದ ಉಳಿವಿಗಾಗಿ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ ವಿಚಾರದಲ್ಲಿ ಬಹಳಷ್ಟು ಪರ-ವಿರೋಧದ ಚರ್ಚೆಗಳಾಗಿವೆ. ಆ ಕುರಿತು ನನ್ನ ಅಭಿಪ್ರಾಯವನ...

kavinagaraj · ೩೬ ವೀಕ್ಷಣೆಗಳು
ಅರಬ್ಬರ ನಾಡಿನಲ್ಲಿ......೭.... ದುಬೈನಲ್ಲೊ೦ದು ಕುಲು -ಮನಾಲಿ!
ಅನುಭವ ಕಥನ ಜುಲೈ ೨೫

ಅರಬ್ಬರ ನಾಡಿನಲ್ಲಿ......೭.... ದುಬೈನಲ್ಲೊ೦ದು ಕುಲು -ಮನಾಲಿ!

ನಮ್ಮ ದೇಶದ ಹಿಮಾಚಲ ಪ್ರದೇಶದಲ್ಲಿರುವ ಕುಲು, ಮನಾಲಿ ಗಿರಿಧಾಮಗಳು ಅತ್ಯ೦ತ ಪ್ರಸಿದ್ಧ. ಹಿಮಾಲಯದ ತಪ್ಪಲಲ್ಲಿರುವ ಈ ಪ್ರದೇಶ ಪ್ರವಾಸಿಗಳ ಸ್ವರ್ಗ, ನವ ವಿವಾಹಿತರ ಮಧುಚ೦ದ್ರಕ್ಕೆ, ಹೊಸಬಾಳಿನ ಸುಮಧುರ ನೆನಪುಗಳಿಗೆ ಮುನ್ನುಡಿ ಬರೆಯುವ ತಾಣ. ಸದಾ ಸು...

ಕಗ್ಗ ಆಗಸ್ಟ್ ೦೯

ಮೂಢ ಉವಾಚ -28

ಮೂಢ ಉವಾಚ -28 ಕೋಪದಿಂದಲೆ ವಿರಸ ಕೋಪದಿಂದಲೆ ನಿಂದೆ|ಕೋಪದಿಂದಲೆ ನಾಶ ಕೋಪದಿಂದಲೆ ಭಯವು||ತನ್ನ ತಾ ಹಾಳ್ಗೆಡವಿ ಪರರನೂ ಬಾಳಿಸದ|ಕೋಪಿಷ್ಠರವರು ಪಾಪಿಷ್ಠರೋ ಮೂಢ||ಸರಸ ಸಂತಸವಿಲ್ಲ ಮನಕೆ ನೆಮ್ಮದಿಯಿಲ್ಲ|ಮಾತಿಲ್ಲ ಕತೆಯಿಲ್ಲ ನಗುವು ಮೊದಲೇ ಇಲ್ಲ||ಕ...

kavinagaraj · ೩೬ ವೀಕ್ಷಣೆಗಳು
ಕವನ ಆಗಸ್ಟ್ ೧೫

ಸತ್ಯ

ಸತ್ಯಕಷ್ಟವೇನಲ್ಲ,ಹುಡುಕಿದರೆ ಸಿಕ್ಕೀತುಬದುಕಲಗತ್ಯದ ಪ್ರೀತಿ!ಕಠಿಣಾತಿ ಕಷ್ಟ,ಹುಡುಕಿದರೂ ಸಿಕ್ಕದುಎಲ್ಲಿಹುದದು ಸತ್ಯ?ಅಯ್ಯೋ ಮರುಳೆ,ಪಂಡಿತೋತ್ತಮರೆಂದರುದೇವರೇ ಸತ್ಯ!ದೇವರು? ಸತ್ಯ? ಎಲ್ಲಿಹುದದು ಸತ್ಯ?ಇನ್ನು ದೇವರು?ಸಿಕ್ಕರೂ ಸತ್ಯ,ಮುಖವಾಡದಡಗಿ...

kavinagaraj · ೩೬ ವೀಕ್ಷಣೆಗಳು

ಮುಂದೊಮ್ಮೆ ನಿನ್ನ ನೆನೆದರೆ ಈ ನಡುವೆ ನಿನ್ನ ಮರೆತಿದ್ದೆ ಎಂದರ್ಥ!--ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳೂ---೩೫

(೧೮೧) ಅರ್ಥಹೀನವಾಗಿ ನಡೆದುಕೊಳ್ಳುವುದು ನನಗೆ ಬಹಳ ಇಷ್ಟ ಏಕೆಂದರೆ ಅದನ್ನು ರೂಢಿಸಿಕೊಳ್ಳಲು ಮೊಲಭೂತ ಪರಿಜ್ಞಾನದ ಅವಶ್ಯಕತೆಯೊ ಇರುವುದಿಲ್ಲ! (೧೮೨) ನಾನು ಮುಂದೆಂದಾರರೂ ನಿನ್ನನ್ನು ನೆನೆಸಿಕೊಂಡಿದ್ದೇ ಅದಲ್ಲಿ ಆಶ್ಚರ್ಯಪಡುವ ಅವಶ್ಯಕತೆಯೇನಿಲ್ಲ...

ಎಚ್.ಎ. ಅನಿಲ್ ಕುಮಾರ್ · ೩೬ ವೀಕ್ಷಣೆಗಳು

ಸೃಷ್ಟಿ ಕ್ರಿಯೆಯ ಸೋಜಿಗ

ಮನುಷ್ಯ ತನಗೆ ಬೇಕಾದ ಸಸ್ಯಗಳ ಬೀಜವನ್ನು ಸಂಗ್ರಹಿಸುತ್ತಾನೆ.ಬೇಕಾದೆಡೆ ಬಿತ್ತುತ್ತಾನೆ ಬೇಕಾದ್ದದ್ದನ್ನೇ ಬೆಳೆಯುತ್ತಾನೆ. ಅದರಲ್ಲೇನು ವಿಶೇಷ ಇಲ್ಲ ಬಿಡಿ. ಹಾಗಾಗಿ ಮನುಷ್ಯನಿಗೆ ಬೇಕಾದ ಅವನ ಜೀವನಕ್ಕೆ ಅವಶ್ಯಕತೆಇರುವ ಸಸ್ಯಗಳ ಬೀಜಗಳು ಕಣಜದಲ್ಲಿ...

ಆರ್.ಶರ್ಮಾ.ತಲವಾಟ · ೩೬ ವೀಕ್ಷಣೆಗಳು
ಆಸುಮನದ ಮಾತುಗಳು ಸೆಪ್ಟೆಂ ೦೭

ಸಖೀ, ನನಗಿದುವೇ ಸಹ್ಯ!

ಸಖೀ,ನಿನ್ನ ಪ್ರೀತಿಯೇನನ್ನ ಬರಹಗಳಿಗೆಸ್ಪೂರ್ತಿ ಎಂದು ಸಾರಿ ಸಾರಿಹೇಳುವನಾನು,ನಿನ್ನ ಪ್ರೀತಿಗೇಅವಮಾನಮಾಡುವಪದಬಳಕೆಮಾಡಿದರೆಹೇಗಿದ್ದೀತು ಹೇಳು; ನಾನು ಬಳಸುವಭಾಷೆ, ಪದಗಳು,ನನ್ನ ಮಾತಾಪಿತರುನನಗೆ ಕೊಡಮಾಡಿದಸಂಸ್ಕಾರಕ್ಕೇ ಅವಮಾನಮಾಡುವಂತಿದ್ದರೆಹೇಗ...

ಆಸು ಹೆಗ್ಡೆ · ೩೬ ವೀಕ್ಷಣೆಗಳು

ಮೇಧಾವಿ ಮತ್ತು ಮೊರ್ಖರ ನಡುವಣ ಸಾಮ್ಯತೆ--ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೩೯

(೨೦೧)ಅತ್ಯುತ್ತಮವಾದ ಹೇಳಿಕೆಯೊಂದು ಜನರನ್ನು ಹುಬ್ಬೇರಿಸುವಂತೆ ಮಾಡುತ್ತದೆ. ಕೆಟ್ಟ ಹೇಳಿಕೆಯೊಂದು ಜನರನ್ನು ಅಂತಹ ದೈಹಿಕಶ್ರಮದಿಂದ ಬಚಾವು ಮಾಡುತ್ತದೆ! (೨೦೨) ಯಾರಾದರೂ ಏನಾದರೂ ಒಂದು ಸಾಧನೆ ಮಾಡಿದಾಗ ಅದರಲ್ಲಡಗಿರುವ ಸಂತಸವನ್ನು ಹಣ ಮತ್ತು ಖ್...

ಎಚ್.ಎ. ಅನಿಲ್ ಕುಮಾರ್ · ೩೬ ವೀಕ್ಷಣೆಗಳು