ನಾ ನಿನ್ನವಳಲ್ಲ
ನಾ ನಿನ್ನವಳಲ್ಲ... ನಿನ್ನ ನೆನಪಲೆ ಕಳೆದುಹೋದವಳಲ್ಲ.ಹಂಬಲಿಸಿ ಕಾದಿರುವೆ ಕಳೆದುಹೋಗಲುನಡುಮಧ್ಯಾಹ್ನದಲಿ ಬೆಳಗಿರುವ ಹಣತೆಯಂತೆಇಡಿಸಾಗರದ ಮಧ್ಯೆ ಹಿಮಚಕ್ಕೆಯಂತೆ.ನೀ ನನ್ನ ಪ್ರೀತಿಸುವುದ ನಾ ಬಲ್ಲೆ.ಪ್ರಖರ ಅಂತಃಶಕ್ತಿಯ ಬೆಳಕಿನಲ್ಲೆ ಆದರೂ ಕಳೆದುಹೋ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Most Read · ೫೩,೭೧೮ ಲೇಖನಗಳು
ನಾ ನಿನ್ನವಳಲ್ಲ... ನಿನ್ನ ನೆನಪಲೆ ಕಳೆದುಹೋದವಳಲ್ಲ.ಹಂಬಲಿಸಿ ಕಾದಿರುವೆ ಕಳೆದುಹೋಗಲುನಡುಮಧ್ಯಾಹ್ನದಲಿ ಬೆಳಗಿರುವ ಹಣತೆಯಂತೆಇಡಿಸಾಗರದ ಮಧ್ಯೆ ಹಿಮಚಕ್ಕೆಯಂತೆ.ನೀ ನನ್ನ ಪ್ರೀತಿಸುವುದ ನಾ ಬಲ್ಲೆ.ಪ್ರಖರ ಅಂತಃಶಕ್ತಿಯ ಬೆಳಕಿನಲ್ಲೆ ಆದರೂ ಕಳೆದುಹೋ...
ಮಹಾತ್ಮಾಜಿಯ ಅಪರೂಪದ ಫೋಟೋವೊಂದು ಸಾಬರ್ಮತಿ ಅಶ್ರಮದಲ್ಲಿ ಸಿಕ್ಕಿದ್ದಂತೆ. ಚುನಾವಣೆಯ ಜಾಡನನ್ನರಿಸಿ ಗುಜರಾತಿಗೆ ಹೋಗಿರುವ ಭೀಷ್ಮಪತ್ರಕರ್ತರಾದ ಶೇಷಣ್ಣ ಮತ್ತು ದೈತೋಟರು, ಎಂದಿನ ಅಭಿಮಾನದಿಂದ ನನಗೆ ಕಳಿಸಿಕೊಟ್ಟಿದ್ದು. ರಾಷ್ಟ್ರಪಿತನಂತೆ, (ಹೀಗಂ...
ನಿನ್ನ ಇಂಪು ಗಾನಸೆಳೆಯುವುದೆನ್ನನುಹಾಡದಿರು ಕೋಗಿಲೆಕವಿತೆಗಳನು ಕಂಠಪಾಠ ಮಾಡಬೇಕುಪರೀಕ್ಷೆಯಿದೆ ಎನಗೆನಿನ್ನ ಮರವೇರುವಾಟಕರೆಯುವುದೆನ್ನನುಓಡಾಡದಿರು ಅಳಿಲೆಪ್ರಾಣಿ, ಜೀವಶಾಸ್ತ್ರಗಳನು ಓದಬೇಕುಪರೀಕ್ಷೆಯಿದೆ ಎನಗೆನಿನ್ನ, ಗಮಿಸುವ ಸದ್ದುಆಕರ್ಶಿಸುವು...
ಕನಸಿನೊಳಗೆ ನಾನೋ. ನನ್ನೊಳಗೆ ಕನಸೋ. ಬದುಕು ಶುರುವಾಗೋದು ನಿಜವಾಗ್ಲೂ, ನಿಜದಲ್ಲಿ ತೆರೆದುಕೊಳ್ಳುವುದು ಕನಸು. ಈ ದ್ವಂದ್ವಗಳಿಲ್ಲದೆ ಸಾಗೋ ಸಿನಿಮಾ ಲೂಸಿಯಾ. ಚಿತ್ರದ ಓಟ ಶೃತಿ ಹಿಡಿದಂತೆ, ಏನೋ ಒಂದು ಸಣ್ಣ ಅಮಲು. ಆ ಅಮಲಿನಲ್ಲಿ ತೇಲೋ ನಿಕ್ಕಿ......
ಆಕೆಯ ಉದರದ ಆಳದಲಿ ಹಸಿವು ಜಾಡಿಸಿ ಒದ್ದು ಗದ್ದಲವೆಬ್ಬಿಸಿತ್ತು, ಚಿಂದಿಯಾದ ಚೀಲದ ಅರೆಯೊಳಗೆ ಬಿಡಿ ಕಾಸೂ ಉಳಿದಿಲ್ಲ ; ಹರಿದ ಕುಪ್ಪಸದ ಒಳಗೆ ಅಡಗಿದ್ದ ಕೆಂಪು ಪರ್ಸಿನ ತಳ ಹರಿದಿದೆ; ಅಲ್ಲೆಲ್ಲೋ ಭಾಷಣದ ಸದ್ದು "ಬಡತನ ನಿರ್ಮೂಲನೇ ನಮ್ಮ ಗುರಿ" ದೇ...
ಹೀಗೊಂದು ಮಿನಿಕಥೆ..... ಟಿವಿ ನ್ಯೂಸ್ ಆಂಕರ್ ಒಬ್ಬ'ಸ್ತೀ ಸ್ವಾತಂತ್ರ್ಯ'ವಿಷಯದಲ್ಲಿ ಚರ್ಚೆ ಏರ್ಪಡಿಸಿ ಹೆಣ್ಮಕ್ಕಳು ತುಂಡು ಬಟ್ಟೆ ಹಾಕಿಕೊಳ್ಳುವುದನ್ನು ಪಬ್ ಗಳಿಗೆ ಹೋಗಿ ಕುಡಿಯುವುದನ್ನು ತಡರಾತ್ರಿ ಮನೆಗೆ ಬರುವುದನ್ನು ಸಮರ್ಥಿಸಿ ಮಾತನಾಡುತ್...
ಪ್ರೀತಿ ಅಂದರೆ ಇದೆ ಅಲ್ಲವೇ..? ಉತ್ತರ ಕರ್ನಾಟಕ ಭಾಗದ ಸರಕಾರಿ ಶಾಲೆಯೊಂದಕ್ಕೆ ಭೇಟಿ ನೀಡಿದ್ದೆ.ಅದು ಮಧ್ಯಾಹ್ನದ ಹೊತ್ತು.ಮಕ್ಕಳೆಲ್ಲರು ತಟ್ಟೆ ಹಿಡಿದು ಊಟಕ್ಕೆಂದು ಬಯಲಲ್ಲಿ ಸಾಲಾಗಿ ನಿಂತಿದ್ದರು.ಅ ಸಾಲಿನಲ್ಲಿ ಒಬ್ಬಳು ಹುಡುಗಿ ಒಂದು ಕೈಯಲ್ಲಿ...
ಒಬ್ಬ ನಕ್ಸಲನ ಕಥೆ ಅವರಿಗೆ ಇಬ್ಬರು ಗಂಡು ಮಕ್ಕಳು.ಸಾವಿನ ಬಾಗಿಲಲ್ಲಿ ನಿಂತಿದ್ದ ಅವರು,ತಾನು ಸಂಪಾದಿಸಿದ ಎಲ್ಲಾ ಆಸ್ತಿಯನ್ನು ಹಿರಿಮಗನ ಹೆಸರಿಗೆ ಬರೆದು ಕಣ್ಣುಮುಚ್ಚಿಕೊಂಡರು.ಕಿರಿಮಗ ಕೂತು ತಿನ್ನಬೇಕು ಅನ್ನೋ ಮನಸ್ಥಿತಿಯವನಾಗಿದ್ದೆ ಅವರ ಈ ನಿರ...
ಪ್ರದ್ಯೋತನನುದ್ಭವಕೆ ನಾಚಿದಳು ಉಷೆ ಹೊಂಗಿರಣಗಳಿಳಿದಂತೆ ಹಾರಿದಳು ನಿಶೆ ಸ್ವಪ್ನದಿಂ ತಿಳಿದೆದ್ದೆ ಕಂಡದ್ದು ಕಣ್ಮರೆ ಈಗ ನಿಜದಿಂ ಬಂದಂತಾಗಿದೆ ಸಸ್ಯ ಶ್ಯಾಮಲ ವರ್ಣೆ ಕತ್ತಲ ಹೆರಳ ಗಾಳಿಗೆ ಬಿಟ್ಟು ತಿಳಿ ತಿಂಗಳಿನ ನಗುವ ಹೊತ್ತು ಮಾನಸಲೋಕದಪ್ಸರೆ ಬ...
ಅದೊ೦ದು ಏರೋಡ್ರೋಮ್. ಯುವತಿಯೊಬ್ಬಳು ತನ್ನ ಫ್ಲೈಟ್ ನ್ನು ಹಿಡಿಯಲು ಲೌ೦ಜ್ ಗೆ ಬರುತ್ತಾಳೆ. ತನ್ನ ಫ್ಲೈಟ್ ಬರಲು ಇನ್ನೂ ಕೆಲವು ಗ೦ಟೆಗಳು ಇದ್ದಿದ್ದರಿ೦ದ ಸಮಯ ಕಳೆಯಲು ಆಕೆ ಅಲ್ಲಿನ ಅ೦ಗಡಿಯೊ೦ದರಲ್ಲಿ ಒ೦ದು ಪುಸ್ತಕವನ್ನೂ ಹಾಗೆಯೇ ಕುಕಿಯ ಒ೦ದು ಪ್...
ಡೆಕ್ಕನ್ ಕ್ರಾನಿಕಲ್‌ನ ಭಾನುವಾರದ ವಿಶೇಷ ಪುರವಣಿಯಲ್ಲಿ ನಮ್ಮೆಲ್ಲ ಹಿಂದೂಗಳ ತಾಯಿಯಾದ ದುರ್ಗಾದೇವಿಯ ಅವಮಾನವನ್ನು ಮಾಡಿದ್ದಾರೆ. ಸ್ತ್ರೀಯರ ದಿನದಂದು ಹಿಂದೂದ್ವೇಷಿ ಹುಸೇನನು ಚಿತ್ರಿಸಿದ ಚಿತ್ರವನ್ನು ಮುದ್ರಣ ಮಾಡಿದ್ದಾರೆ. ( http://www.hin...
ಅನುಭವದ ತಿರುಳು ಮತ್ತು ಅನುಭವದ ಕಾರಣಿಭೂತರು ಪ್ರತಿಯೊಬ್ಬನಿಗೂ ಅವನದೇ ಆದ ಅನುಭವ ಗಳುಂಟು. ಯಾಕೆಂದರೆ ಪ್ರತಿಯೊಬ್ಬನು ಅವನದೇ ಆದ ರೀತಿಯಲ್ಲಿ ಬದುಕುತ್ತಾನೆ .