ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೮ ಲೇಖನಗಳು

ರಾಜಕೀಯ

ಸಾಕಾಗಿದೆ ನೋಡಿ ರಾಜಕೀಯ ರಾವಣ ಜರಾಸ೦ದ ಕೀಚಕ ಯಮ ಮನೆಯಿ೦ದ ಮಠದ ತನಕಸಾಮನ್ಯನಿ೦ದ ಸಾಮ್ರಾಜ್ಯದ ತನಕಮಾಡುವರು ರಾಜಕಾರಣರಾಜರಿಗೆ ಕಾರಣವಿಲ್ಲಕಾರಣವಿದ್ದವರು ರಾಜರಲ್ಲಒಡೆದದ್ದು ರಾಜ್ಯಗಳನ್ನಲ್ಲಜನರ ಮನಸನ್ನುಅಡಗಿಸಿದ್ದು ಬಿನ್ನಮತವನ್ನಲ್ಲನ೦ಬಿದವರ ಸ...

ಓದಿ
ಪ್ರಚಲಿತ toyota ಫೆಬ್ರ ೨೫

ಸಂಸ್ಕೃತಿ ಕಲಹ

ಟೊಯೋಟ ತನ್ನ ಉತ್ಪನ್ನಗಳು ಕೈಕೊಟ್ಟು ಅಮೆರಿಕನ್ನರ ಕೆಂಗಣ್ಣಿಗೆ ಗುರಿಯಾಗಿರುವುದು ಕೈಗಾರಿಕಾ ವಲಯದಲ್ಲಿ ಬಿಸಿ ಬಿಸಿ ಸುದ್ದಿ. ವಿಶ್ವದ ನಂಬರ್ ಒನ್ ಮೋಟೊರ್ ಕಂಪೆನಿಗೆ ಆದದ್ದಾರೂ ಏನು? ಯಶಸ್ಸಿನೊಂದಿಗೆ ನೆರಳಿನಂತೆ ಹಿಂಬಾಲಿಸುವ ಅಹಂಕಾರವೋ? ಅಥವಾ...

ಸಣ್ಣ ಕಥೆ ಮಾರ್ಚ್ ೦೪

ಬಹುಮಾನ

ಎಲ್ಲಿಂದಲೋ ಸುಮಧುರ ಗಾಯನ ಅಲೆ ಅಲೆಯಾಗಿ ತೇಲಿ ಬಂದು ನನ್ನನ್ನು ನಸುಕಿನ ಸವಿ ನಿದ್ದೆಯಿಂದ ಮೈದಡವಿ ಎಬ್ಬಿಸಿದಂತಾಯಿತು. ’ಓ....ಎಂಥಾ ಇಂಪಾದ ಸ್ವರ’ ಎಂದು ಅದರ ಸವಿಯನ್ನು ಕಣ್ಮುಚ್ಚಿ ಆಸ್ವಾದಿಸುತ್ತಾ, ಇಷ್ಟು ದಿನವಿರದ ಈ ಸಂಗೀತ ಎಲ್ಲಿಂದ ತೇಲಿ...

ಮಂಜುಳಾ ದೇವಿ · ೩೫ ವೀಕ್ಷಣೆಗಳು
ಮಲೆನಾಡಿನ ಪ್ರಸಿದ್ಧ ಜಲಪಾತ
ಮಾರ್ಚ್ ೦೯

ಮಲೆನಾಡಿನ ಪ್ರಸಿದ್ಧ ಜಲಪಾತ

ಸೂತನಬ್ಬಿ ಜಲಪಾತ ಈ ಜಲಪಾತವು ಮಲೆನಾಡಿನ ಪ್ರಸಿದ್ಧ ಜಲಪಾತಗಳಲ್ಲಿ ಒಂದಾಗಿದೆ. ಸೂತನಬ್ಬಿ ಜಲಪಾತವೆಂದು ಕರೆಯಲ್ಪಡುವ ಈ ಜಲಪಾತವನ್ನು ಹನುಮಾನ್ ಗುಂಡಿ ಎಂದೂ ಕೆಲವರು ಕರೆಯುತ್ತಾರೆ. ಈ ಜಲಪಾತವು ಪಶ್ಚಿಮ ಘಟ್ಟಗಳ ಶ್ರೇಣಿಯಲ್ಲಿ ಅಡಕವಾಗಿದೆ. ಕುದುರ...

ಜೆ.ಜಿ. ಗುರುಪ್ರಸಾದ್ · ೩೫ ವೀಕ್ಷಣೆಗಳು
ಮರ ಕತ್ತರಿಸುವದು
ಕಾವ್ಯ ಮತ್ತು ಕವನ ಮಾರ್ಚ್ ೧೫

ಮರ ಕತ್ತರಿಸುವದು

ಸ್ನೇಹಿತರೆ, ಭಾರತೀಯ ಇಂಗ್ಲೀಷ್ ಕವಿ ಗೀವ್ ಪಟೇಲ್ ಅಂಥಾ ಹೇಳಿಕೊಳ್ಳುವಂತ ಕವಿಯಲ್ಲವಾದರೂ ಅವನ ಈ ಕವಿತೆ ಬಹು ಚರ್ಚಿತ ಕವನಗಳಲ್ಲೊಂದು. ಏಕೆಂದರೆ ಇಲ್ಲಿ ಮರ ಕತ್ತರಿಸುವದು ಬರೀ ಮರವನ್ನಷ್ಟೇ ಕತ್ತರಿಸುವದಲ್ಲದೆ ಬೇರೆ ಬೇರೆ ರೂಪಕಗಳೊಂದಿಗೆ ವ್ಯಕ್ತ...

ಉದಯ್ ಇಟಗಿ · ೩೫ ವೀಕ್ಷಣೆಗಳು
ಕಾವ್ಯ ಮತ್ತು ಕವನ ಮಾರ್ಚ್ ೧೬

ಸವಲತ್ತಿನ ಜೀವನ

ಸವಲತ್ತಿನ ಜೀವನನಮ್ಮ ಕನಸಿಗೂ ಎಟುಕದ ಜೀವನವಿದು ನನಸಿನಲ್ಲೇ ಸಿಕ್ಕಿದೆಯಲ್ಲ ನಿಜವೇ ಇದು ಕನಸಿನಲ್ಲೂ ಈ ತರಹ ಕನಸು ಕಂಡಿರಲಿಲ್ಲ ಮಹಾರಾಜನು ಇಂತಹ ಜೀವನ ಸವಿದಿರಲಿಲ್ಲ ಸುಖದಿ ಓಡಾಡಲು ಆಡಂಬರ ವಾಹನಗಳ ಕಾಲ ದೂರದಿ ಮಾತಾಡಲು ದೂರವಾಣಿಯ ಜಾಲ ಸಾವಿರಾರ...

ತೇಜಸ್ವಿ .ಎ. ಸಿ · ೩೫ ವೀಕ್ಷಣೆಗಳು
ಕಾವ್ಯ ಮತ್ತು ಕವನ ಮಾರ್ಚ್ ೧೮

ಮೊದಲ ಮಳೆ

ಮೊದಲ ಮಳೆಯ ಮೋಡಿಗೆ ಮನಸೋತು ನಾ ಹೆಜ್ಜೆಯಿಟ್ಟೆ ಹೊರಗೆ ನೋಡಿದ ಅಮ್ಮ ಸಿಡಿಲು ಗುಡುಗಿನ ಆರ್ಭಟಕ್ಕೆ ಹೆದರಿ ಕರೆಯುತ್ತಿದ್ದಳು ಒಳಗೆ ಇದಾವುದನ್ನೂ ಲೆಕ್ಕಿಸದೆ ಮೈಯೊಡ್ಡಿದೆ ತುಂತುರು ಮಳೆಗೆ ಒಂದೊಂದೇ ಹನಿಯು ಮುಖವನ್ನು ಚುಂಬಿಸಿ ಮರೆಯಾದ ಅನುಭವ ನನ...

ಚೇತನ್ ಕೋಡುವಳ್ಳಿ · ೩೫ ವೀಕ್ಷಣೆಗಳು
ಕಾವ್ಯ ಮತ್ತು ಕವನ ಮಾರ್ಚ್ ೨೬

ನಾಯಿ ಬಾಲ

ನಾಯಿ ಬಾಲ ರೋಗಿ ಹೆಂಡತಿ ಸಾವ ಭಯದಲಿ ಪತಿಯೊಡನೆ ಹೀಗೊಮ್ಮೆ ಉಲಿದಳುಪ್ರಾಣನಾಥ ನಾ ಒಂದೊಮ್ಮೆ ಸತ್ತರೆನಿಮ್ಮ ಗತಿ ಏನಾದೀತು ಅಂದರೆತುಂಬಿದಾ ಈ ಯವ್ವನದ ಆಸರೆನನಗಂತೂ ಅದ ಎಣಿಸಿಯೇ ಬರೆನಿಮ್ಮ ಜೀವನ ನರಕವೇ ಸರೆಎಲ್ಲ ನೋವ ತಾನೋರ್ವ ನುಂಗುತಲಿಅಂದ ಪತಿ...

ಚುಟುಕು ಬರಹ ಏಪ್ರಿಲ್ ೦೫

ಚುರ್ಮುರಿ - ೨

೧) ಕಂಡ ಕಂಡಲ್ಲೆಲ್ಲ ಕಾಯಿನ್ ಬೂತ್ ಇಟ್ಟು ಕಾಂಚಾಣದ ಕನಸು ಕಾಣಲಾರಂಬಿಸಿದ, ಕೆಲವೇ ದಿನಗಳಲ್ಲಿ ಕಾಣದ ಕಡೆ ಮೊಬೈಲ್ ಕಂಡು ಕರುಬಲಾರಂಬಿಸಿದ.೨) ಅವನ ಮಾತಿನ ಮೋಡಿಗೆ ಜನ ಓಟು ಹಾಕಿದರು ಗೆದ್ದ ಮೇಲೂ ಮಾತನ್ನಾಡುತ್ತಲೇ ಇದ್ದಾನೆ ೩) ಮೊದಲ ಟೆಸ್ಟ್ನಲ್...

ಚೇತನ್ ಕೋಡುವಳ್ಳಿ · ೩೫ ವೀಕ್ಷಣೆಗಳು
ಕಾವ್ಯ ಮತ್ತು ಕವನ ಏಪ್ರಿಲ್ ೧೪

ಹೀಗೆ ಆಗಿದ್ದಿದ್ದರೆ

ಹೀಗೆ ಆಗಿದ್ದಿದ್ದರೆ ಮನಸು ಗರಿಗೆದರಿತು ಆಕೆಯ ನೋಡಿ ಆಗಬೇಕನಿಸಿತು ನಾವಿಬ್ಬರು ಜೋಡಿ ಮಾತಾಡಿಸಿ, ನಗಿಸಿ ಮಾಡಿದೆ ಮೋಡಿ ನಂತರ ಪ್ರೇಮದ ಸಿಗ್ನಲ್ ಕೊಟ್ಟೆ ನೋಡಿ ಮೊದಲು ನಂಬಲಿಲ್ಲ ಪರೀಕ್ಷಿಸಿದಳು ನಾಟಕವಾಡಿ ನಿಧಾನವಾಗಿ ತೆಕ್ಕೆಗೆ ಬಿದ್ದಳು ಮನಸು...

ತೇಜಸ್ವಿ .ಎ. ಸಿ · ೩೫ ವೀಕ್ಷಣೆಗಳು
’ಪ್ರತಿಷ್ಠಿತ ಐಪಿಎಲ್ ಕ್ರಿಕೆಟ್ ವಿಜಯ ಶ್ರೀ ’,  ”ಚೆನ್ನೈ ಸೂಪರ್ ಕಿಂಗ್ಸ್ ’ ಗೆ ವರಮಾಲೆ ತೊಡಿಸಿರುತ್ತಾಳೆ !

’ಪ್ರತಿಷ್ಠಿತ ಐಪಿಎಲ್ ಕ್ರಿಕೆಟ್ ವಿಜಯ ಶ್ರೀ ’, ”ಚೆನ್ನೈ ಸೂಪರ್ ಕಿಂಗ್ಸ್ ’ ಗೆ ವರಮಾಲೆ ತೊಡಿಸಿರುತ್ತಾಳೆ !

’ಸುರೇಶ್ ರೈನಾ’ರವರ ಬ್ಯಾಟಿಂಗ್ ನೋಡಲು ತುಂಬಾ ಚೆನ್ನಾಗಿತ್ತು ! ೨೫-೦೪-೨೦೧೦, ರ ಭಾನುವಾರದಂದು, ನವಿ-ಮುಂಬೈನ ’ಡಿ ವೈ ಪಾಟೀಲ್ ಕ್ರೀಡಾಂಗಣ” ದಲ್ಲಿ ನಡೆದ ’ಟ್ವೆಂಟಿ-೨೦ ಲೀಗ್ ನ ಫೈನಲ್ಸ್ ’ನಲ್ಲಿ”ಸುರೇಶ್ ರೈನಾ ’ರವರ ಅಜೇಯ ೫೭ ಸ್ಪೋಟಕ ರನ್ ಗಳ...

ಮೇ ೦೫

ಪೃಥ್ವಿ - ಅದ್ಭುತವಾದ ಚಿತ್ರ

ಪುನೀತ್ ರಾಜಕುಮಾರ್ ಅಭಿನಯದ "ಪೃಥ್ವಿ" ಚಿತ್ರವನ್ನು ಮಾಗಡಿ ರಸ್ತೆಯ ಪ್ರಸನ್ನ ಚಿತ್ರಮಂದಿರದಲ್ಲಿ ಇವತ್ತು ನೋಡಿದೆ.ಬಾಲ್ಕನಿ ೮೫-೯೦% ತುಂಬಿತ್ತು. ಎರಡನೆ ದರ್ಜೆ ಸುಮಾರು ೬೦% ತುಂಬಿತ್ತು.ಈ ಚಿತ್ರ ನಿಜವಾಗಿಯೂ ಸಮಾಜಿಕ ಕಳಕಳಿಯಿಂದ ಮಾಡಿದ್ದಾರೆ...

Amarnath Shivashankar · ೩೫ ವೀಕ್ಷಣೆಗಳು