ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೬ ಲೇಖನಗಳು

ಸ್ಟೇಟಸ್ ಕತೆಗಳು (ಭಾಗ ೧೮೨೧) - ತಾಯತ
ಅಕ್ಟೋ ೦೫

ಸ್ಟೇಟಸ್ ಕತೆಗಳು (ಭಾಗ ೧೮೨೧) - ತಾಯತ

ರಾಮು ತುಂಬಾ ಕಷ್ಟಪಟ್ಟು ಬದುಕು ಕಟ್ಟಿಕೊಂಡಿದ್ದ ಸಣ್ಣ ಮನೆ, ಸಣ್ಣ ಕೆಲಸ, ಆದರೆ ದೊಡ್ಡ ಕನಸು ತನ್ನ ಮಗನನ್ನು ಚೆನ್ನಾಗಿ ಓದಿಸಬೇಕು, ದೊಡ್ಡ ಹುದ್ದೆ ಪಡೆಯಬೇಕು.ಒಂದು ದಿನ ಮಗನಿಗೆ ತೀವ್ರ ಜ್ವರ ಬಂತು. ಆಸ್ಪತ್ರೆಗೆ ಕರೆದೊಯ್ದ. ಔಷಧಿ ಕೊಟ್ಟರೂ ಜ...

ಧೀರಜ್ ಬೆಳ್ಳಾರೆ  · ೧೧ ವೀಕ್ಷಣೆಗಳು
ಓದಿ
ಧರ್ಮರಾಯನು ಧರ್ಮಾತ್ಮನೇ?
ಅಕ್ಟೋ ೦೮

ಧರ್ಮರಾಯನು ಧರ್ಮಾತ್ಮನೇ?

ಮಹಾಭಾರತದಲ್ಲಿ ಧರ್ಮರಾಯನದು ಒಂದು ವಿಶಿಷ್ಟವಾದ ಪಾತ್ರ. ಯಮಧರ್ಮನ ಮಗನಾಗಿ ಹುಟ್ಟಿದವನು ಎಂದೂ ಧರ್ಮದ ಪಕ್ಷಪಾತಿ, ಎಂದೆಂದಿಗೂ ಸತ್ಯದ ಹಾದಿಯಲ್ಲೇ ನಡೆದವನು, ಅನೃತವನ್ನು ನುಡಿಯದವನು, ಪಾಂಡವರ ಹಿರಿಯ, ಸಹೋದರರ ಮಾರ್ಗದರ್ಶಕ ಎನ್ನುವ ಸಾಮಾನ್ಯ ನಂಬ...

kmurthys · ೧೧ ವೀಕ್ಷಣೆಗಳು
ನಾವು ಮರೆತ ಆಹಾರದಿಂದ ಆರೋಗ್ಯ
ಅಕ್ಟೋ ೧೦

ನಾವು ಮರೆತ ಆಹಾರದಿಂದ ಆರೋಗ್ಯ

ಅಕ್ಟೋಬರ್ ೧೧ರಂದು ಬೆಳಿಗ್ಗೆ ೧೧ ಗಂಟೆಗೆ ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ದಿ ಮಿಥಿಕ್ ಸೊಸೈಟಿಯ ಶತಮಾನೋತ್ಸವ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ.

ಕೆ.ಪಿ.ಅಶ್ವಿನ್ ರಾವ್ · ೧೧ ವೀಕ್ಷಣೆಗಳು
ಸ್ಟೇಟಸ್ ಕತೆಗಳು (ಭಾಗ ೧೮೨೮) - ಹನಿ
ಅಕ್ಟೋ ೧೨

ಸ್ಟೇಟಸ್ ಕತೆಗಳು (ಭಾಗ ೧೮೨೮) - ಹನಿ

ನದಿಗೋಸ್ಕರ ಊರಿನಲ್ಲಿ ಹೊಡೆದಾಟ ಶುರುವಾಗಿದೆ. ಇದು ನಿನ್ನ ಮೊನ್ನೆಯದಲ್ಲ. ನದಿ ತನ್ನಿಂದ ತಾನಗಿಯೇ ಹಲವು ಸಮಯದಿಂದ ಹರಿಯುತ್ತಿದೆ. ಆದರೆ ಆ ನದಿಯ ನೀರನ್ನು ಪಡೆದುಕೊಳ್ಳುವುದಕ್ಕೆ ಎರಡು ಊರಿನ ಜನ ರಕ್ತ ಹರಿಸುವುದಕ್ಕೂ ಸಿದ್ಧರಾಗಿದ್ದಾರೆ. ಹಲವುಮ...

ಧೀರಜ್ ಬೆಳ್ಳಾರೆ  · ೧೧ ವೀಕ್ಷಣೆಗಳು
Missed ಕಾಲ
kannada short stories ಅಕ್ಟೋ ೧೬

Missed ಕಾಲ

ಸಾಗಿದಷ್ಟೂ ಮುಗಿಯದ ಕಿಕ್ಕಿರಿದ ರಸ್ತೆಯ ಮಧ್ಯೆ ವರುಣ್ ತನ್ನ ಬೈಕ್ ಅನ್ನು ನುಸಿಳಿಕೊಂಡು ಹೇಗೋ ಮನೆಯನ್ನು ತಲುಪಿದ. ಅದು ತಿಂಗಳಾಂತ್ಯದ ಶುಕ್ರವಾರದ ಸಂಜೆ, ಬೆಂಗಳೂರು ನಗರ ಪಾರ್ಟಿಯ ಗುಂಗಿನಲ್ಲಿತ್ತು. ವರುಣ್ ಈಗಷ್ಟೇ ಡಿಗ್ರಿ ಮುಗಿಸಿ ಕೆಲಸಕ್ಕೆ...

ಆಕಾಶ್ ಪಾಟೀಲ್ · ೧೧ ವೀಕ್ಷಣೆಗಳು
ಡ್ರಗ್ಸ್ ಮುಕ್ತ ಭಾರತ, ವ್ಯಸನ ಮುಕ್ತ ಕರ್ನಾಟಕ
ಅಕ್ಟೋ ೧೬

ಡ್ರಗ್ಸ್ ಮುಕ್ತ ಭಾರತ, ವ್ಯಸನ ಮುಕ್ತ ಕರ್ನಾಟಕ

ಹೀಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಘೋಷಿಸಿವೆ. ಇನ್ನು ಕೆಲವೇ ವರ್ಷಗಳಲ್ಲಿ ಇದನ್ನು ಸಾಧಿಸುವುದಾಗಿ ಭರವಸೆ ನೀಡಿವೆ. ಇದು ಸಾಧ್ಯವಾಗಬೇಕಾದರೆ.. ಕೆಲವು ವರ್ಷಗಳ ಹಿಂದೆ ಉಡ್ತಾ ಪಂಜಾಬ್ ಎಂಬ ಪಂಜಾಬಿ ಭಾಷೆಯ ಸಿನಿಮಾ ಒಂದು ಬಿಡುಗಡೆಯಾಗಿತ್ತು....

ವಿವೇಕಾನಂದ ಎಚ್. ಕೆ. · ೧೧ ವೀಕ್ಷಣೆಗಳು
ನಮ್ಮ ವ್ಯಕ್ತಿತ್ವಗಳು ಮತ್ತು ಸಂಘಟನಾತ್ಮಕ ಯಶಸ್ಸು ಹಾಗು ನಾನು
ಅಕ್ಟೋ ೨೬

ನಮ್ಮ ವ್ಯಕ್ತಿತ್ವಗಳು ಮತ್ತು ಸಂಘಟನಾತ್ಮಕ ಯಶಸ್ಸು ಹಾಗು ನಾನು

ಇದೊಂದು ವಿಚಿತ್ರ ತರ್ಕ. ವ್ಯಕ್ತಿಗಳ ವೈಯಕ್ತಿಕ ಮನೋಭಾವ ಕುಟುಂಬ, ಸಂಘ ಸಂಸ್ಥೆ, ಸಿದ್ದಾಂತಗಳೊಂದಿಗೆ ಹೇಗೆ ತಳುಕು ಹಾಕಿಕೊಂಡಿದೆ ಎಂಬುದನ್ನು ಗಮನಿಸಿದರೆ ನಮಗೆ ಅರಿವಾಗಬಹುದು. ಸ್ವಂತಿಕೆ, ತನ್ನತನ, ಕ್ರಿಯಾಶೀಲತೆ ಹೆಚ್ಚು ಇರುವ ವ್ಯಕ್ತಿಗಳಲ್ಲಿ...

ವಿವೇಕಾನಂದ ಎಚ್. ಕೆ. · ೧೧ ವೀಕ್ಷಣೆಗಳು
ಪುಸ್ತಕ ಬಿಡುಗಡೆ ಸಮಾರಂಭ
ನವೆಂ ೦೧

ಪುಸ್ತಕ ಬಿಡುಗಡೆ ಸಮಾರಂಭ

'ಕನ್ನಡ ತಪಸ್ವಿ' ಮತ್ತು 'ವಿಜ್ಞಾನ ವಿಸ್ಮಯ ಲೋಕ' ಎನ್ನುವ ಎರಡು ಪುಸ್ತಕಗಳ ಬಿಡುಗಡೆ ಸಮಾರಂಭವು ಮೈಸೂರಿನ ಶಾಶ್ವತ ಸೇವಾ ಶಾಲೆಯ ಆವರಣದಲ್ಲಿ ದಿನಾಂಕ ನವೆಂಬರ್ ೨, ೨೦೨೬ರಂದು ಜರುಗಲಿದೆ. Uploading image...

ಕೆ.ಪಿ.ಅಶ್ವಿನ್ ರಾವ್ · ೧೧ ವೀಕ್ಷಣೆಗಳು
ಕನ್ನಡ ರಾಜ್ಯೋತ್ಸವ
ನವೆಂ ೦೨

ಕನ್ನಡ ರಾಜ್ಯೋತ್ಸವ

ಕನ್ನಡ ರಾಜ್ಯೋತ್ಸವ ಸಮಾರಂಭ ಕಾರ್ಯಕ್ರಮವು ತಾ ೩ ನವೆಂಬರ್೨೦೨೬ರಂದು ಮಂಗಳೂರು ವಿಶ್ವ ವಿದ್ಯಾನಿಲಯದ ಮಂಗಳ ಸಭಾಂಗಣದಲ್ಲಿ ಪೂರ್ವಾಹ್ನ ೯.೩೦ರಿಂದ ಜರುಗಲಿದೆ.

ಕೆ.ಪಿ.ಅಶ್ವಿನ್ ರಾವ್ · ೧೧ ವೀಕ್ಷಣೆಗಳು
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ನವೆಂ ೦೬

ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು

ಬಹಳ ಸಮಯದ ಬಳಿಕ ಮಕ್ಕಳಿಗೆ ರಜೆಯ ಓದು ಮಾಲಿಕೆಯಲ್ಲಿ ಹೊಸ ಪುಸ್ತಕಗಳ ವಿಷಯವನ್ನು ತಿಳಿಸಲು ಬಂದಿರುವೆ. ಈಗಾಗಲೇ ದಸರಾ ರಜೆ ಕಳೆದು ಹೋಗಿದೆ. ಆದರೆ ತೊಂದರೆಯಿಲ್ಲ. ನಿಮಗೆ ಬಿಡುವು ಇರುವಾಗ ಈ ಪುಸ್ತಕಗಳನ್ನು ಓದಬಹುದು. ನಿಮಗೆ ಮಾಹಿತಿ ತಂತ್ರಜ್ಞಾನ...

ಕೆ.ಪಿ.ಅಶ್ವಿನ್ ರಾವ್ · ೧೧ ವೀಕ್ಷಣೆಗಳು
ಗುರು ಸ್ಮರಣೆ
ಜುಲೈ ೨೨

ಗುರು ಸ್ಮರಣೆ

ಜುಲೈ ೨೨ರಂದು ಸಂಜೆ ೫ ಗಂಟೆಗೆ ಸರಿಯಾಗಿ ಕೆ ವಿ ಶಂಕರ ಗೌಡ ಶತಮಾನೋತ್ಸವ ಭವನ, ಕರ್ನಾಟಕ ಸಂಘ,ಮಂಡ್ಯ ಇಲ್ಲಿ ತತ್ವಪದಗಳ ತಾತ್ವಿಕ ಸಂಗಮ, ಕಾರಸವಾಡಿ ಸುನೀತಾ ಮತ್ತು ತಂಡದಿಂದ ತತ್ವಪದಗಳ ಗಾಯನ ಗುರು ಸ್ಮರಣೆ ಕಾರ್ಯಕ್ರಮ ಆಯೋಜಿಸಲಾಗಿದೆ.

ಕೆ.ಪಿ.ಅಶ್ವಿನ್ ರಾವ್ · ೧೦ ವೀಕ್ಷಣೆಗಳು