ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಜನಪ್ರಿಯ ಪುಟಗಳು

Most Read · ೫೩,೭೧೬ ಲೇಖನಗಳು

ಸಾಹಿತ್ಯ, ಭಾಷೆ ಡಿಸೆಂ ೧೧

ಕೆಲವು ಕನ್ನಡ ಪದಗಳಿಗೆ ಬಳಸುವ ಇಂಗ್ಲೀಷ್ ಪದಗಳು ಕನ್ನಡ ಅನುವಾದಿತ ಪದಗಳಿಗಿಂತ ಸೂಕ್ತ ಮತ್ತು ಸುಲಭ ಬಳಸಲು !

ಕೆಲವು ಕನ್ನಡಪದಗಳಿಗೆ ಬಳಸುತ್ತಿರುವ ಇಂಗ್ಲೀಷ್ ಪದಗಳು ಸೂಕ್ತ ಮತ್ತು ಸುಲಭವೆನಿಸುತ್ತದೆ. ಇಂತಹ ಪದಗಳಿಗೆ ಕನ್ನಡ ಅನುವಾದಿತ ಪದಗಳು ಕೆಲವೊಮ್ಮೆ ಅರ್ಥೈಸಲು ಕಷ್ಟವಾಗುವುದರ ಜೊತೆಗೆ ಸುಲಭವೂ ಎನಿಸುವುದಿಲ್ಲ. * ಉದಾ: "ದ್ವಿಚಕ್ರ ವಾಹನ" ಅಂತ ಬೈಸಿ...

ಡಾ: ಮೀನಾ ಸುಬ್ಬರಾವ್ · ೧೮,೯೭೫ ವೀಕ್ಷಣೆಗಳು
ಓದಿ
ಮಾರ್ಚ್ ೧೭

ಕರ್ನಾಟಕದ ಮಹಾಚೇತನ : ಭಕ್ತಿ ಭಂಡಾರಿ ಬಸವಣ್ಣನವರು

ಕಾಯಕವೆ ಕೈಲಾಸ : ಭಾರತದ ಪ್ರಸಿದ್ದ ಗ್ರಂಥಗಳಲ್ಲಿ ಪ್ರಥಮವಾಗಿ ನಿಲ್ಲುವುದು 'ಭಗವದ್ಗೀತೆ', ಅದರಲ್ಲಿ ಶ್ರೀಕೃಷ್ಣನು ಭೋದಿಸಿದ ಕರ್ಮ ತತ್ವವನ್ನು , ನಿನ್ನ ಕರ್ತವ್ಯವನ್ನು ನೀನು ಮಾಡು ಎಂದ ಅವನ ಕರ್ಮದೀಕ್ಷೆಯನ್ನು ಒಂದೇ ಪದದಲ್ಲಿ 'ಕಾಯಕವೆ ಕೈಲಾಸ...

ಪಾರ್ಥಸಾರಥಿ · ೧೮,೮೭೪ ವೀಕ್ಷಣೆಗಳು

ಒಂದು ರಾತ್ರಿ

ಒಂದು ರಾತ್ರಿನಿಮಗೆ ನಮಸ್ಕಾರ, ನಿಮಗೆ ನಾನು ನನ್ನ ವೊದಲ ಕಾದಂಬರಿಗೆ ಸ್ವಾಗತಿಸುತ್ತೇನೆ. ಇದು ನನ್ನ “ನನ್ನ ನಡೆ” ಸರಣಿಯ ವೊದಲ ಕಾದಂಬರಿ.ಎಲ್ಲರ ಜೀವನದಲ್ಲಿ ಘಟನೆಗಳು ಸಹಜ, ಒಂದೊಂದು ದಿನವು ನಮಗೆ ಹೊಸದನ್ನೆ ತೋರಿಸುತ್ತದೆ. ಆದರೆ ಅದನ್ನ ನಾವು ನ...

ಸಂವೆಂಕು · ೧೮,೮೪೮ ವೀಕ್ಷಣೆಗಳು
ಡಿಸೆಂ ೦೨

ಅಂಗವಿಕಲರು ವಿಕಲಚೇತನರೇ?

"ಓ ನನ್ನ ಚೇತನ ಆಗು ನೀ ಅನಿಕೇತನ.." ಮತ್ತೆ ಮತ್ತೆ ಹಾಡಿಸಿಕೊಳ್ಳುವ, ಎಂತಹ ವೈಫಲ್ಯದ ಪರಿಸ್ಥಿತಿಯಲ್ಲೂ ವ್ಯಕ್ತಿಯನ್ನು ಹುರಿದುಂಬಿಸಬಲ್ಲ, ಹುಲುಮಾನವನಿಂದ ವಿಶ್ವಮಾನವನನ್ನಾಗಿ ರೂಪಿಸಬಲ್ಲ ಅದ್ಭುತವಾದ ಸಾಲುಗಳು! ಆದರೆ ನಮ್ಮ ಆಧುನಿಕ ನುಡಿತಜ್ಞರ...

ವಿನುತ ಎಮ್.ವಿ. · ೧೮,೭೮೦ ವೀಕ್ಷಣೆಗಳು

ಕನಕದಾಸರ ಕೀರ್ತನೆಗಳು ಮತ್ತು ಅದರ ತಾತ್ಪರ್ಯ ಇಂದಿಗೂ ಪ್ರಸ್ತುತ

ಕನಕದಾಸರು ಇಂದಿನವರಲ್ಲ. ಅವರು ವಿಜಯನಗರ ಸಾಮ್ರಾಜ್ಯದ ಪತನವನ್ನು ಕಂಡವರು. ಸ್ವತಹ ಅಧಿಕಾರಿಯಾಗಿ, ಪಾಳೆಯಗಾರರಾಗಿ ಧನಸಂಪತ್ತು ಗಳಿಸಿ ಅನುಭವಿಸಿದವರು, ವೈರಾಗ್ಯಬಂದು ಎಲ್ಲವನ್ನು ತ್ಯಜಿಸಿ ತಿಮ್ಮಪ್ಪ ಕನಕನಾಯಕರಾಗಿದ್ದವರು, ಹರಿದಾಸರಾಗಿ, ಕನಕದಾಸ...

ಬಿ.ವೆಂಕಟ್ರಾಯ · ೧೮,೫೬೯ ವೀಕ್ಷಣೆಗಳು
ಸೂಚನೆ: MS ವರ್ಡ್ ಬಳಸುವ ಸದಸ್ಯರ ಗಮನಕ್ಕೆ

ಸೂಚನೆ: MS ವರ್ಡ್ ಬಳಸುವ ಸದಸ್ಯರ ಗಮನಕ್ಕೆ

ಸಂಪದದಲ್ಲಿ ಲೇಖನಗಳನ್ನು ಸೇರಿಸಲು MS ವರ್ಡ್ ಬಳಸುವ ಸದಸ್ಯರ ಗಮನಕ್ಕೆ: MS ವರ್ಡ್ ನಿಂದ ನೇರ ಕನ್ನಡ ಬರಹವನ್ನ cut and paste ಮಾಡಬೇಡಿ.ಸಾಧ್ಯವಾದಷ್ಟೂ MS ವರ್ಡ್ ಬದಲು ಸಂಪದದಲ್ಲಿ ಲಭ್ಯವಿರುವ "rich text editor" ಬಳಸಿ.ಅಥವ, ಸಂಪದದಲ್ಲಿನ...

ಸಂಪದ ನಿರ್ವಹಣೆ ತಂಡ · ೧೮,೫೦೨ ವೀಕ್ಷಣೆಗಳು
ಜ್ಞಾನ ಬಂಡಾರ ಫೆಬ್ರ ೦೮

ಕರ್ನಾಟಕದ ಕೆಲವು ಪ್ರಥಮಗಳು!

ಕನ್ನಡದ ಮೊದಲ ದೊರೆ - ಕದಂಬ ವಂಶದ ಮಯೂರವರ್ಮ.ಮೊದಲ ಶಿಲ್ಪ- ಬನವಾಸಿಯ ನಾಗಶಿಲ್ಪಮೊದಲ ಕೆರೆ - ಚಂದ್ರವಳ್ಳಿ ( ಚಿತ್ರದುರ್ಗ )ಮೊದಲ ಶಾಸನ - ಹಲ್ಮಿದಿ ಶಾಸನ ( ಕ್ರಿ.ಶ. ೪೫೦ )ಮೊದಲ ಕೋಟೆ - ಬಾದಾಮಿ ( ಕ್ರಿ. ಶ. ೫೪೩)ಮೊದಲ ಕನ್ನಡ ಕೃತಿ - ಕವಿರಾ...

Shakila Gopal · ೧೮,೩೦೯ ವೀಕ್ಷಣೆಗಳು
೩ನೆಯ ಸಂಚಿಕೆ: ಜ್ಞಾನಪೀಠ ಪುರಸ್ಕೃತ ಸಾಹಿತಿ, ಯು ಆರ್ ಅನಂತಮೂರ್ತಿಯವರೊಂದಿಗೆ...

೩ನೆಯ ಸಂಚಿಕೆ: ಜ್ಞಾನಪೀಠ ಪುರಸ್ಕೃತ ಸಾಹಿತಿ, ಯು ಆರ್ ಅನಂತಮೂರ್ತಿಯವರೊಂದಿಗೆ...

ಸಂಪದ ಶ್ರಾವ್ಯ · ಸಂಚಿಕೆ 3 browser does not support audio playback? Download MP3 ಬೆಳಗಾವಿ ಮತ್ತು ಗಡಿಯಲ್ಲಿರುವ ಕೆಲವು ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂಬ ನಿರ್ಣಯವೊಂದನ್ನು ಬೆಳಗಾವಿ ಮಹಾನಗರ ಪಾಲಿಕೆ ಅಂಗೀಕರಿಸಿತ್...

ismail · ೧೮,೧೮೦ ವೀಕ್ಷಣೆಗಳು
ಏಪ್ರಿಲ್ ೨೬

ಹಿಂದೂ ಹಾಗೆಂದರೇನು........

ಆಧುನಿಕ ಜಗತ್ತಿನ ಬುದ್ದಿಜೀವಿಗಳ ವಲಯದಲ್ಲಿ ಹೆಚ್ಚಾಗಿ ಚರ್ಚಿತವಾಗುತ್ತಿರುವ ವಿಷಯವೆಂದರೆ ಹಿಂದೂಯಿಸಂ, ಈ ಹಿಂದೂಯಿಸಂನ ಅಧ್ಯಯನಕ್ಕಾಗಿ ಅಮೇರಿಕಾದಂತಹ ರಾಷ್ಟ್ರಗಳಲ್ಲಿ ಬೃಹತ್ ಮಟ್ಟದ ಸಂಸ್ಥೆಗಳು ಹುಟ್ಟಿಕೊಂಡಿವೆ. ಈ ರಾಷ್ಟ್ರೀಯ ಮತ್ತು ಅಂತರರಾಷ...

Dr.Kiran.M Gajanur · ೧೮,೧೩೩ ವೀಕ್ಷಣೆಗಳು
ಜೂನ್ ೦೪

" ಜೊತೆಗಿರದ ಜೀವ ಎಂದಿಗೂ ಜೀವಂತ "

ಓ...., ಮೌನವೇ..,ನೀನಾಡದ ಮಾತು ಕೊಲ್ಲುತ್ತಿದೆ ನನ್ನ,ಓ...., ಜೀವವೇ..,ನೀ ಇರದ ಬದುಕು ಹಿಂಡುತಿದೆ ನನ್ನ,ಮಾತಾಡು ನಾ ಮಣ್ಣಾಗೋ ಮುನ್ನ.ಜೀವಸೆಲೆಯಾಗು ಜೀವ ಹೋಗೋ ಮುನ್ನ

ranganath ks · ೧೭,೮೬೧ ವೀಕ್ಷಣೆಗಳು