ದೊಡ್ಡವರ ಹಿತ ವಚನಗಳು (ಒಂದು ಸಂಗ್ರಹ)!!!
* ತುಕ್ಕು ಹಿಡಿದು ಅಳಿಯುವುದಕ್ಕಿಂತ ದುಡಿದು ಸವೆಯುವುದು ಮೇಲು -ಮೋಕ್ಷಗುಂಡಂ ವಿಶ್ವೇಶ್ವರಯ್ಯ * ಅಭಾವದಿಂದ ವಸ್ತುಗಳ ಮಹತ್ವವು ಗೊತ್ತಾಗುತ್ತದೆ -ಡಾ. ಕೆ. ಶಿವರಾಮ ಕಾರಂತ * ಸ್ವಭಾಷೆಯ ಮೇಲೆ ಅಭಿಮಾನಿಯಾಗಿರಲಾರದವನು ಸ್ವದೇಶದಲ್ಲಿದ್ದೂ ವಿದೇಶಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Most Read · ೫೩,೭೧೬ ಲೇಖನಗಳು
* ತುಕ್ಕು ಹಿಡಿದು ಅಳಿಯುವುದಕ್ಕಿಂತ ದುಡಿದು ಸವೆಯುವುದು ಮೇಲು -ಮೋಕ್ಷಗುಂಡಂ ವಿಶ್ವೇಶ್ವರಯ್ಯ * ಅಭಾವದಿಂದ ವಸ್ತುಗಳ ಮಹತ್ವವು ಗೊತ್ತಾಗುತ್ತದೆ -ಡಾ. ಕೆ. ಶಿವರಾಮ ಕಾರಂತ * ಸ್ವಭಾಷೆಯ ಮೇಲೆ ಅಭಿಮಾನಿಯಾಗಿರಲಾರದವನು ಸ್ವದೇಶದಲ್ಲಿದ್ದೂ ವಿದೇಶಿ...
ರೈತರ ಆತ್ಮಹತ್ಯೆ : ತುಕ್ಕು ಹಿಡಿದ ಚರ್ಚೆ ರೈತರ ಆತ್ಮಹತ್ಯೆ ತಡೆಯಲು ರಾಜ್ಯ ಸರ್ಕಾರ ಅಧ್ಯಯನ ಸಮಿತಿಯೊಂದನ್ನು ರಚಿಸಿದೆ. ಅದು, ಹೋದ ವಾರ ಮುಖ್ಯಮಂತ್ರಿಗಳು ಕರೆದಿದ್ದ ರೈತರೊಡನೆಯ ಸಂವಾದ ಕಾರ್ಯಕ್ರಮದಲ್ಲಿ ವ್ಕಕ್ತವಾದ ಸಲಹೆ-ಸೂಚನೆಗಳ ಆಧಾರದ ಮೇ...
___LINK_OPEN_href="/article/16629" target="_blank"___ಯೋಗದ ಕುರಿತಾಗಿ ನಾನು ಬರೆದಿದ್ದ ಲೇಖನಕ್ಕೆ ಬಂದ ಉತ್ತಮ ಪ್ರತಿಕ್ರಿಯೆಗಳು, ನಡೆದ ಸಂವಾದ-ಚರ್ಚೆಗಳು ಇವೆಲ್ಲದಕ್ಕೂ ಪೂರಕವಾಗುವಂತೆ, ಸಂಪದಿಗ ಮಿತ್ರರ ಹಾಗೂ ನನ್ನ ವೈಯುಕ್ತಿಕ ಬಯಕೆ...
ಬರಲಿರುವ ನನ್ನ ಸಂಪಾದಿತ 'ಹಿಂದೂ' ಹಾಗೆಂದರೇನು. . . . ? ಕೃತಿಯಲ್ಲಿನ ವಾದಗಳ ಒಂದು ನೋಟ,ಭಾರತದ 80 ವರ್ಷಗಳ ಇತಿಹಾಸದಲ್ಲೇ 'ದೇಶಭಕ್ತರು' ಎಂಬ ಪಟ್ಟವನ್ನು ಆರೆಸ್ಸೆಸ್ ಯಾರಿಗೂಬಿಟ್ಟುಕೊಟ್ಟಿಲ್ಲ. ದೇಶ, ದೇಶಪ್ರೇಮ ಎಂಬ ಪರಿಭಾಷೆಗೆ ಏನೇ ಸೈದ್ಧಾ...
ಲ್ಯೆಂಗಿಕ ಶೋಷಣೆಯೆಂಬ ಪಿಡುಗು ಕುಟುಂಬದಲ್ಲೇ ಯಾಕೆ ಹೆಚ್ಚು ? ನನ್ನ ಗೆಳೆಯನ ಮನೆಯಲ್ಲಿ ಎಲ್ಲರೂ ತುಂಬಾ ಸಂಪ್ರದಾಯಸ್ಥ ಮನೆತನದವರು, ನನ್ನ ಗೆಳೆಯನ ಹೆಸರು ಸುಮುಖ್, ಅವನಿಗೊಬ್ಬಳು ಅಕ್ಕ, ಮತ್ತು ಸುಮುಖ್ ತಂದೆ - ತಾಯಿ ಅಷ್ಟೆ, ಬಹಳ ವರ್ಷಗಳ ಹಿಂದ...
ಈ ಹಿಂದೆ ನಾನು "ನಿಮಗೆ ಕನ್ನಡ ಬರುತ್ತಾ?" ಎಂಬ ಲೇಖನ ಬರೆದಿದ್ದಾಗ ಹಲವಾರು ಸಂಪದಿಗರು ತಮ್ಮ ತಾಯಿ ಭಾಷೆ ಕುರಿತು ತಮ್ಮ ತಮ್ಮ ಅಭಿಪ್ರಾಯಗಳನ್ನು ನನ್ನೊಂದಿಗೆ ಹಂಚಿಕೊಂಡಿದ್ದರು. ಆಗ ನನ್ನ ಹಾಗೂ "ಅಪ್ಪಟ ಕನ್ನಡಾಭಿಮಾನಿ" ಎಂದು ಸಂಪದ ಬಳಗದಲ್ಲಿ ಗ...
ಜನಮನಗಳ ನೆನಪಿನಾಳದಲ್ಲಿ ಹುದುಗಿಹೋಗಿದ್ದ ಬಾಬ್ರಿ - ರಾಮ ಜನ್ಮಭೂಮಿ ವಿವಾದ ಮರುಕಳಿಸಿ ಬಂದು ನಮ್ಮ ಮುಂದೆ ನಿಂತಿದೆ. ಈ ತೀರ್ಪನ್ನು ಒಪ್ಪದಿದ್ದರೆ, ಅಂತಿಮ ತೀರ್ಪಿಗೆ ಇನ್ನೊಂದೇ ಮೆಟ್ಟಿಲು! ಈ ನಡುವೆ ಒಂದು ತಲೆಮಾರು ಸಂದಿದೆ. ಇಂದಿನ ಪೀಳಿಗೆಗೆ...
ಒಳ್ಳೆಯ ಇಂಗ್ಲೀಷ್ - ಕನ್ನಡ ಪದಕೋಶ ಅಂತರ್ಜಾಲದಲ್ಲಿ ಇದೆಯೇ? ದಯವಿಟ್ಟು ಗೊತ್ತಿದ್ದವರು ತಿಳಿಸಿ. Downloadable ಇದ್ದರೆ ಇನ್ನೂ ಒಳ್ಳಯದು. ವಂದನೆಗಳೊಂದಿಗೆ ನಾರಾಯಣ
ಆಟೋದಿಂದ ಇಳಿದು ಹಣ ಪಾವತಿಸಿ ಕಟ್ಟಡದೆಡೆಗೆ ನೋಡಿದೆ. `ಸೇಂಟ್ ಅಲೋಶಿಯಸ್ ಓಲ್ಡ್ ಏಜ್ ಹೋಂ' ಎಂಬ ಬೋಡರ್್ ಕಾಣಿಸಿತು. ಬ್ಯಾಗ್ ಹೆಗಲಿಗೇರಿಸಿ ಕಟ್ಟಡದ ಒಳಕ್ಕೆ ಹೊರಟೆ. ಅಲ್ಲಿ ಯಾರೂ ಕಾಣಲಿಲ್ಲ. ಪಡಸಾಲೆಯ ಪಕ್ಕದಲ್ಲಿನ ಕೋಣೆಯೊಂದರ ಬಾಗಿಲಿನ ಮೇಲೆ...
ಒಮ್ಮೆ, ಐಮಂಗಲದ ಅಭಿಲಾಷ್ ಪಂಡರಹಳ್ಳಿ ಅವರು ಕಾರ್ಯಕ್ರಮವೊಂದಕ್ಕೆಂದು ಹಿರಿಯೂರಿನ ಬಬ್ಬೂರು ಫಾರ್ಮ್‌ಗೆ ಹೋದಾಗ, ಅವರ ಕಣ್ಣಿಗೆ ಬಿದ್ದ ಒಂದು ಪುಸ್ತಕದ ಬಗ್ಗೆ ನನಗೆ ತಿಳಿಸಿದ್ದರು. ಅದಾದ ನಂತರ ಆ ಪುಸ್ತಕವನ್ನು ಅವರು ಮತ್ತು ನಿಶಾಂತ್ ಪ್ರಧಾನಿಯವ...
ಈ ತಿಂಗಳ ೨೮ ರಂದುನಮ್ಮ ಸಂಸ್ಥೆಯಲ್ಲಿ ನಡೆಯಲಿರುವ ರಾಜ್ಯೋತ್ಸವದ ಅಂಗವಾಗಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ಏರ್ಪಟ್ಟಿದ್ದವು. ಅದರಲ್ಲಿ ಮುಖ್ಯವಾಗಿ ಮತ್ತು ಅತಿ ಹೆಚ್ಚು ಜನ ಭಾಗವಹಿಸುವ "ಕ್ವಿಜ್ ಕರ್ನಾಟಕ" ಸ್ಪರ್ಧೆಯನ್ನು ನಡೆಸಿಕೊಡಲು ಬಂದಿದ್...