ಒಂದು ಒಳ್ಳೆಯ ನುಡಿ (ಭಾಗ 78) - ಭಗವದ್ಗೀತಾ ಸಾರ
೧--ಆತ್ಮವು ಹುಟ್ಟುವುದಿಲ್ಲ, ಸಾಯುವುದೂ ಇಲ್ಲ. ಆತ್ಮ ವು ಅತೀತವಾದುದು. ೨--ಹಳೆಯ ಬಟ್ಟೆ ಕಳಚಿ ಹೊಸಬಟ್ಟೆಗಳನ್ನು ಧರಿಸುವಂತೆ ಜೀವನು ಹಳತು ಬಿಟ್ಟು ಹೊಸತಕ್ಕೆ ಪ್ರವೇಶಿಸುವನು. ೩-ಆತ್ಮವು ನಿತ್ಯ ಸತ್ಯ ಶಾಶ್ವತ. ೪--ಕರ್ಮವನ್ನು ಧರ್ಮಬದ್ಧವಾಗಿ ಮ...
ಒಂದು ಒಳ್ಳೆಯ ನುಡಿ - ಭಾಗ 233
ಪಕ್ಷಿಗಳಿಂದ ನಾವು ಜೀವನದ ಪಾಠ ಕಲಿಯೋಣ... 1. ರಾತ್ರಿ ಏನನ್ನೂ ತಿನ್ನುವುದಿಲ್ಲ. (ಕೆಲವು ನಿಶಾಚರಿಗಳನ್ನು ಹೊರತು ಪಡಿಸಿ) 2. ರಾತ್ರಿಯಲ್ಲಿ ತಿರುಗಾಡುವುದಿಲ್ಲ. (ಕೆಲವು ನಿಶಾಚರಿಗಳನ್ನು ಹೊರತು ಪಡಿಸಿ) 3. ತಮ್ಮ ಮಗುವಿಗೆ ಸರಿಯಾದ ಸಮಯದಲ್ಲಿ...
ಒಂದು ಒಳ್ಳೆಯ ನುಡಿ (6) - ಗೆಳೆತನ
ಹಾಲು ನೀರು ನಮಗೆಲ್ಲ ತಿಳಿದ ವಿಷಯ, ಅದಿಲ್ಲದೆ ನಾವುಗಳಿಲ್ಲ. ಹಾಲಿನೊಂದಿಗೆ ನೀರು ಸೇರಿದಾಗ ಇಲ್ಲಿ ಬೆಲೆ ನೀರಿಗೂ ಬರುತ್ತದೆ. ಇದು ನಿತ್ಯ ಸತ್ಯ. ಅದೇ ಹಾಲನ್ನು ಕಾಯಿಸುವಾಗ ನೀರೆಲ್ಲಾ ಆವಿಯಾಗಿ, ಹಾಲು ಉಕ್ಕಲು ಪ್ರಾರಂಭಿಸುತ್ತದೆ. ಆಗ ಸ್ವಲ್ಪ ನ...
ಒಂದು ಒಳ್ಳೆಯ ನುಡಿ (7) - ಸತ್ಯ-ಸುಳ್ಳು
'ಸತ್ಯವಂತರಿಗಿದು ಕಾಲವಲ್ಲ' ಎಷ್ಟೋ ಜನ ಹೇಳುವುದು ಕೇಳಿದ್ದೇವೆ. ಸತ್ಯ ನುಡಿದವ ಹೊಂಡಕ್ಕೆ ಬಿದ್ದ. ಅವನಿಗೆ ಯಾಕೆ ಬೇಕಿತ್ತು ಸತ್ಯ ಹೇಳುವ ಕೆಲಸ, ಹೀಗೆಲ್ಲ ಹೇಳುವುದು, ಕೆಲವು ಸಲ ಕಷ್ಟಕ್ಕೆ ಸಿಲುಕಿದ್ದೂ ಇದೆ. ಹೌದು ದಾರಿಯಲ್ಲಿ ಹೋಗುವಾಗ ಆದ ಒಂ...
ಒಂದು ಒಳ್ಳೆಯ ನುಡಿ (8) - ಕೃತಜ್ಞತೆ ಹಾಗೂ ಕೃತಘ್ನತೆ
ನಾವು ಮಾಡಿದ ಯಾವುದೇ ಉತ್ತಮ ಕೆಲಸಕ್ಕೆ ಸಾಧನೆಗೆ ಅಭಿನಂದನೆಗಳು ಹೇಳುತ್ತೇವೆ. ಗಳಿಸಿದಾಗ, ಅದನ್ನು ನೀಡಿ ಸಹಕರಿಸಿದವರಿಗೆ ಕೃತಜ್ಞತೆಗಳು, ನಮನಗಳು, ವಂದನೆಗಳು, ಧನ್ಯವಾದಗಳು ಹೀಗೆ ಬೇರೆ ಬೇರೆ ಪದಗಳಿಂದ ಉಪಕಾರ ಸ್ಮರಣೆ ಮಾಡುತ್ತೇವೆ. ಕೆಲವರ ಮನೋ...
ಒಂದು ಒಳ್ಳೆಯ ನುಡಿ (9) - ಸ್ಥಿತ ಪ್ರಜ್ಞ
ಸ್ಥಿತಪ್ರಜ್ಜ ಎಂದಾಕ್ಷಣ ಎಲ್ಲವನ್ನೂ ಬಿಟ್ಟವನು, ಇವನಿಗೆ ಏನೂ ಬೇಡ, ಸರ್ವ ಸಂಗ ಪರಿತ್ಯಾಗಿ, ಇವ ತಪಸ್ಸಿಗೆ ಲಾಯಕ್ ಎಂದು ಭಾವಿಸುವುದು ತಪ್ಪು. ಹೊರನೋಟವನ್ನು ನೋಡಿ ಯಾರನ್ನು, ಯಾವುದನ್ನು ಅಳೆಯಲಾಗದು. ಸ್ಥಿತ ಅಂದರೆ ಸ್ಥಿರ, ಗಟ್ಟಿ , ಅಚಲ ಹೀಗೆ...
ಒಂದು ಒಳ್ಳೆಯ ನುಡಿ (10)- ಕರ್ತವ್ಯ
ಬದುಕಿನೀ ಕ್ಷೇತ್ರದಲಿ ಕರ್ತವ್ಯ ಹಲವುಂಟು ಮೊದಲು ಋಣಸಂದಾಯ ಮರೆಯದಿರಬೇಕು/ ಮಮತೆಯೊಲುಮೆಯ ಸಾಲ ಇತ್ತವರ,ಹೆತ್ತವರ ಅಮ್ಮ--ಅಪ್ಪ ಎಂಬ ಪ್ರೀತಿಯಲಿ ಸಾಕು/ ಈ ಸಂಸಾರ ಎಂಬುದು ಒಂದು ದೊಡ್ಡ ಆಲದ ಮರದಂತೆ ಎಂಬ ಕಟು ಸತ್ಯವನ್ನು ನಾವೆಲ್ಲ ಒಪ್ಪಿಕೊಳ್ಳಲೇಬ...
ಒಂದು ಒಳ್ಳೆಯ ನುಡಿ (11) -ತಾಳ್ಮೆಯೆಂಬ ತಪಸ್ಸು
ಕಾಳನುದಯದಿ ಬಿತ್ತೆ ಸಂಜೆಗದು ಪೈರಹುದೆ? ಪಾಲುಂಟು ಕಾಲಂಗೆ ನಮ್ಮ ಕೃಷಿಗಳಲಿ// ವೇಳೆ ಗಡು ಮರೆತಾತುರದಿನ್ ಅಡುಗೆ ಪಕ್ಕಹುದೆ? ತಾಳುಮೆಯ ಪರಿಪಾಕ--ಮಂಕುತಿಮ್ಮ// ಬೆಳಗಿನ ಹೊತ್ತು ಹೊಲದಲ್ಲಿ ಕಾಳನ್ನು ಬಿತ್ತಿ, ಸಂಜೆಯೇ ಫಲ ನೀಡು ಎಂದರೆ ಹೇಗೆ? ಮದು...
ಒಂದು ಒಳ್ಳೆಯ ನುಡಿ (12) - ಸೇವಾಧರ್ಮ
ಮಾನವ ಸಂಘ ಜೀವಿ ಮತ್ತು ಸ್ನೇಹ ಜೀವಿ. ಒಂಟಿಯಾಗಿ ಬದುಕುವುದು ಬಹಳ ಕಷ್ಟ. *ಹುಟ್ಟು ಆಕಸ್ಮಿಕ ಸಾವು ನಿಶ್ಚಿತ*. ತಾನು ಹೇಗಿರಬೇಕು, ಹೇಗಿದ್ದೆ, ಎಲ್ಲರೊಂದಿಗೆ ಹೇಗೆ ಬೆರೆಯಬೇಕು, ತನ್ನ ಬದುಕಿನ ದಾರಿ ಹೇಗೆ ಸಾಗಿ ಬಂದಿದೆ ಇವೆಲ್ಲವೂ ಆತನಿಗೆ ಗೊತ್...
ಒಂದು ಒಳ್ಳೆಯ ನುಡಿ (13) - ಅಸೂಯೆ
ಅಸೂಯೆ ಎಂಬ ಬೀಜ ಬಿತ್ತಲ್ಪಟ್ಟು ಕ್ಷಣ ಮಾತ್ತದಲ್ಲಿ ಬೆಳೆದು ಹೆಮ್ಮರವಾಗಿ, ನಾಲ್ದೆಸೆಗೂ ಪಸರಿಸುತ್ತದೆ. ಕೆಟ್ಟದಕ್ಕೆ ಹೆಚ್ಚು ಹೊತ್ತು ಬೇಡ. ಅದೇ ಜಾಗದಲ್ಲಿ ಒಳ್ಳೆಯದನ್ನು ಮಾಡಲು, ಹೇಳಿಸಿಕೊಳ್ಳಲು ತಿಂಗಳಾದರೂ ಸಾಕಾಗದು. ಅಸೂಯೆ ಒಂದು ರೀತಿಯ ಕಾ...
ಒಂದು ಒಳ್ಳೆಯ ನುಡಿ (14) - ಬೆನ್ನ ಹಿಂದಿನ ಶಕ್ತಿ
ನಾವೆಲ್ಲರೂ ದೇವರ ಇಚ್ಛೆಯಂತೆ, ನಾವು ನಾವು ಮಾಡಿದ ಪಾಪ-ಪುಣ್ಯಗಳಿಗನುಗುಣವಾಗಿ ಈ ಭೂಮಿ ಮೇಲೆ ಜನ್ಮವೆತ್ತಿದವರಾಗಿದ್ದೇವೆ. ಈ ಮನುಷ್ಯ ರೂಪದಲ್ಲಿ ಬಂದ ಮೇಲೆ ನಮ್ಮ ಕರ್ತವ್ಯಗಳು, ಜವಾಬ್ದಾರಿಗಳು ಬಹಳಷ್ಟಿದೆ. ಅದನ್ನೆಲ್ಲ ನಾವು ನಿಭಾಯಿಸಲೇಬೇಕು. ಯ...
ಒಂದು ಒಳ್ಳೆಯ ನುಡಿ (15) - ನಿಶ್ಚಿತ ಗುರಿ
*ಗುರಿ ಬೇಕು ನಡೆಯಲ್ಲಿ ಗುರಿ ಬೇಕು ನುಡಿಯಲ್ಲಿ ಛಲ ಬೇಕು ಸಾಧನೆಯ ಹಾದಿಯಲ್ಲಿ* ಈ ಮೂರು ಸಾಲುಗಳಲ್ಲಿ ಬದುಕಿನ ತತ್ವವೇ ಅಡಗಿದೆ. ವಾಮನನ ಮೂರು ಹೆಜ್ಜೆಗಳಿಗೆ ಇದನ್ನು ಹೋಲಿಸಬಹುದು.ಈ ಮೂರರಲ್ಲಿ ಲೋಕಾನುಭವವೇ ಅಡಗಿದೆ. ನಮ್ಮ ನಡೆಗೊಂದು *ಗುರಿ*ಇಲ್...