‘ಮಯೂರ' ಹಾಸ್ಯ (ಭಾಗ ೧)
ಕನ್ನಡದ ಹಳೆಯ ಪತ್ರಿಕೆಗಳಲ್ಲಿ ಒಂದಾದ ‘ಮಯೂರ’ ಪ್ರಾರಂಭವಾಗಿ ಐದು ದಶಕಗಳೇ ಸಂದಿವೆ. ಈ ದೂರದರ್ಶನ, ಕಂಪ್ಯೂಟರ್, ಮೊಬೈಲ್, ಇಂಟರ್ ನೆಟ್ ಗಳ ಹಾವಳಿ ಇಲ್ಲದಿರುವ ಸಮಯದಲ್ಲಿ ಜನರಿಗೆ ಪುಸ್ತಕಗಳನ್ನು ಓದುವುದೇ ನೆಚ್ಚಿನ ಹವ್ಯಾಸವಾಗಿತ್ತು. ಹಲವಾರು ಮ...
‘ಮಯೂರ' ಹಾಸ್ಯ (ಭಾಗ ೨)
‘ಸಂಪದ' ಜಾಲತಾಣದಲ್ಲಿ ಕಳೆದ ವಾರದಿಂದ ಪ್ರಾರಂಭಿಸಿರುವ ‘ಮಯೂರ' ಪತ್ರಿಕೆಯಲ್ಲಿ ಬಹಳ ಹಿಂದೆ ಪ್ರಕಟವಾದ ನಿಜ ಜೀವನದ ಹಾಸ್ಯ ಪ್ರಸಂಗಗಳು ಬಹಳಷ್ಟು ಓದುಗರಿಗೆ ಮೆಚ್ಚುಗೆಯಾಗಿವೆ. ಇದೇ ರೀತಿ ಬೇರೆ ಬೇರೆ ಪತ್ರಿಕೆಗಳಲ್ಲಿ ಪ್ರಕಟವಾದ ಹಳೆಯ ಮಾಹಿತಿಗಳನ...
‘ಮಯೂರ' ಹಾಸ್ಯ (ಭಾಗ ೩)
ಪಾದರಸ? ಮೇ ತಿಂಗಳ ಸುಡುಬಿಸಿಲು. ಉತ್ತರ ಭಾರತದ ಪ್ರವಾಸ ಕೈಗೊಂಡಿದ್ದ ನಾವು ಜಲಂಧರ್ ನಲ್ಲಿ ತ್ರಿಪುರಮಾಲಿನಿ ಕಾತ್ಯಾಯಿನಿ ದೇವಸ್ಥಾನಕ್ಕೆ ಭೇಟಿ ನೀಡಿದ್ದೆವು. ದೇವಸ್ಥಾನದ ಪ್ರಾಂಗಣ ಬಹಳ ದೊಡ್ಡದಾಗಿದ್ದು ಬರಿಗಾಲಲ್ಲಿ ನಡೆಯುವುದು ಬೆಂಕಿಯ ಮೇಲೆ...
‘ಮಯೂರ' ಹಾಸ್ಯ (ಭಾಗ - ೪)
ಇನ್ನೂ ಸತ್ತಿಲ್ಲ! ಸುಮಾರು ೪೦ ವರ್ಷ ಹಿಂದಿನ ಘಟನೆ. ನಾನಾಗ ಬೆಂಗಳೂರಿನ ಪೀಣ್ಯ ದಾಸರಹಳ್ಳಿಯಲ್ಲಿ ಪಶುವೈದ್ಯ ಪರೀಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದೆ. ಅಲ್ಲಿನ ಜಿಲ್ಲಾ ಪಂಚಾಯ್ತಿ ಸದಸ್ಯರೊಬ್ಬರು ನನ್ನನ್ನು ಕರೆಸಿ “ನೋಡಪ್ಪಾ, ಇವರ (ರೈತರೊಬ್ಬರನ...
‘ಮಯೂರ' ಹಾಸ್ಯ (ಭಾಗ - ೫)
ಬೇಸ್ತು? ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿರುವ ಕದರಿ ಲಕ್ಷ್ಮೀನರಸಿಂಹ ಸ್ವಾಮಿ ನಮ್ಮ ಮನೆ ದೇವರು. ಕಳೆದ ತಿಂಗಳು ನಮ್ಮ ಕುಟುಂಬದವರೆಲ್ಲರೂ ತುಮಕೂರಿನಿಂದ ಕಾರಿನಲ್ಲಿ ಸ್ವಾಮಿಯ ದರ್ಶನಕ್ಕೆ ಹೋಗಿದ್ದೆವು. ಸ್ವಾಮಿಯ ದರ್ಶನ ಮಾಡಿದ ನಂತರ ಪ್ರಸ...
‘ಮಯೂರ ಹಾಸ್ಯ' - ಭಾಗ ೬
ನನ್ನ ಮರೀತೀಯಾ? ನನ್ನ ೬ ವರ್ಷದ ಮಗಳನ್ನು ಈಜು ತರಗತಿಯಿಂದ ಕಾರಿನಲ್ಲಿ ಮನೆಗೆ ಕರೆತರುತ್ತಿದ್ದೆ. ದಾರಿಯಲ್ಲಿ ಮಗಳು ಬಹಳ ಭಾವನಾಪೂರಿತವಾದ ದನಿಯಲ್ಲಿ ‘ಅಮ್ಮಾ ನೀನು ನನ್ನನ್ನು ಯಾವತ್ತಾದರೂ ಮರೆತು ಬಿಡಬಹುದಾ?’ ಎಂದಳು. ಈ ಯೋಚನೆ ಇದೆಲ್ಲಿಂದ ಇವಳ...
‘ಮಯೂರ' ಹಾಸ್ಯ - ಭಾಗ ೭
ಎಮ್ಮೆಯಲ್ಲ ಕಾಡೆಮ್ಮೆ ! ನಮ್ಮ ಯಲ್ಲಾಪುರ ಪಟ್ಟಣದ ಕಾಳಮ್ಮ ನಗರದ ಕಾಶಿ ಮಾತಿನ ರೈಲು ಬಿಟ್ಟೆನೆಂದರೆ ನಿಜವಾದ ರೈಲು ಕೂಡಾ ಬದಿಗೆ ಸರಿಯಲೇಬೇಕು. ಅವನು ವೃತ್ತಿಯಿಂದ ನಾಲ್ಕಾರು ಎಮ್ಮೆಗಳನ್ನು ಸಾಕಿ ಹಾಲು ಮಾರಿ ಜೀವನ ಸಾಗಿಸುವವ. ಒಂದು ರಾತ್ರಿ ಮೇಯ...
‘ಮಯೂರ' ಹಾಸ್ಯ - ಭಾಗ ೮
ಕಣ್ಣಲ್ಲಿ ಸಕ್ಕರೆ ಅಂದು ನಮ್ಮ ಮನೆಯಲ್ಲಿ ಹೋಮ ಏರ್ಪಡಿಸಲಾಗಿತ್ತು. ಮನೆ ತುಂಬಾ ನೆಂಟರಿಷ್ಟರು ನೆರೆದಿದ್ದರು. ಹೋಮಕ್ಕೆ ಉಪಯೋಗಿಸಿದ ಸೌದೆ ಸ್ವಲ್ಪ ಹಸಿಯಾಗಿದ್ದುದರಿಂದ ಬೆಂಕಿ ಹತ್ತಿಕೊಳ್ಳಲು ಸತಾಯಿಸುತ್ತಿತ್ತು. ಅದರಿಂದಾಗಿ ಮನೆಯೆಲ್ಲಾ ಹೊಗೆ,...
‘ಮಯೂರ’ ಹಾಸ್ಯ - ಭಾಗ ೯
ವಾಪಾಸು ಕೊಡಲಿಲ್ಲ ಪತ್ನಿ ಗಿರಿಜಳೊಂದಿಗೆ ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ನಲ್ಲಿ ಮಗಳು ಅಪೂರ್ವಳಿಗೆ ಉಲ್ಲನ್ ಟೋಪಿಯನ್ನು ಖರೀದಿಸುತ್ತಿದ್ದಾಗ ಆಂಟಿಯೊಬ್ಬರು ನಮ್ಮ ಎದುರು ಇದ್ದ ಅಂಗಡಿಯಲ್ಲಿ ತಮಗೆ ಬೇಕಾದ ವಸ್ತುವನ್ನು ಖರೀದಿಸಿ ಹೊರಗೆ ಬಂದರು. ಅ...
‘ಮಯೂರ’ ಹಾಸ್ಯ- ಭಾಗ ೧೦
ಉಪಚಾರದ ರಹಸ್ಯ ಬೆಳಗಿನ ಕಾಫಿಯನ್ನು ಹೀರುತ್ತಾ ಕುಳಿತಿದ್ದಾಗ ನನ್ನ ಸ್ನೇಹಿತೆ ತಮ್ಮ ವಾಕಿಂಗ್ ಮುಗಿಸಿಕೊಂಡು ನಮ್ಮ ಮನೆಗೆ ಬಂದರು. ಬಂದವರೇ ನಮ್ಮ ಜೊತೆ ಅಡುಗೆ ಮನೆಯಲ್ಲಿ ನೆಲದ ಮೇಲೆ ಕುಳಿತರು. ತಕ್ಷಣ ಹಾಲ್ ನಲ್ಲಿ ಕುಳಿತಿದ್ದ ನಮ್ಮ ನಮ್ಮನೆಯವರ...
‘ಮಯೂರ' ಹಾಸ್ಯ - ಭಾಗ ೧೧
ನೀವೆ ಹಾಕಿ ! ನಾನು ಯಲ್ಲಾಪುರದ ವೈ.ಟಿ.ಎಸ್.ಎಸ್. ಕಾಲೇಜಿಗೆ ಸೇರಿದ ಹೊಸತರಲ್ಲಿ ನಡೆದ ಘಟನೆ. ಆಗ ಕಾಲೇಜು ಹಾಗೂ ಪ್ರೌಢ ಶಾಲೆ ಸೇರಿ ಒಂದೇ ಸ್ಟಾಫ್ ರೂಮ್ ಇದ್ದ ಸಮಯ. ಪ್ರೌಢ ಶಾಲಾ ವಿಭಾಗದಲ್ಲಿ ಕುಲಕರ್ಣಿ ಎಂಬ ಹಿರಿಯ ಶಿಕ್ಷಕರಿದ್ದರು. ಶೇಖ್ ಎಂಬ...
‘ಮಯೂರ' ಹಾಸ್ಯ - ಭಾಗ ೧೨
ಒಂದನ್ನು ಎರಡು ಮಾಡುವ ಅಂಗಡಿ ನಮ್ಮ ಮನೆ ಕೆಲಸದಾಕೆ ಮಾತಿನ ಮಲ್ಲಿ. ನಾಲ್ಕು ಗೋಡೆಗಳ ಮಧ್ಯೆ ‘ಕೂಪ ಮಂಡೂಕ'ದಂತಿರುವ ನನ್ನಾಕೆಗೆ ಊರಿನ ಸುದ್ದಿಯನ್ನೆಲ್ಲಾ ತಲುಪಿಸುವ ಅವಳನ್ನು ನಾನು ‘ಆಲ್ ಇಂಡಿಯಾ ರೇಡಿಯೋ’ ಎಂದೇ ಗೇಲಿ ಮಾಡುತ್ತಿರುತ್ತೇನೆ. ಕಳೆದ...