ಸ್ಟೇಟಸ್ ಕತೆಗಳು (ಭಾಗ ೧೨೯೧) - ತಪ್ಪಲ್ಲವೇ?
ನೀನು ಯಾಕೆ ಹೀಗಾದೆ ನಿನಗೆ ಈ ಬುದ್ಧಿಯನ್ನ ನಾನು ಮನೆಯಲ್ಲಿ ಕಲಿಸಿಲ್ಲ ಆದರೂ ನೀನು ಮಾಡಿದ್ದು ಸರಿಯಾ. ನಿನ್ನ ಕಣ್ಣ ಮುಂದೆ ನಿನ್ನ ಮನಸ್ಸಿಗೆ ಇಷ್ಟವಾದವರು ಸಿಕ್ಕಿದ್ದಾರೆ ಅನ್ನುವ ಕಾರಣಕ್ಕೆ ಒಬ್ಬರನ್ನ ಪ್ರೀತಿಸಿದ್ದೀಯ. ಅದೇ ಪ್ರೀತಿಯನ್ನು ಬೇರ...
ಸ್ಟೇಟಸ್ ಕತೆಗಳು (ಭಾಗ ೧೨೯೨) - ಹೆಜ್ಜೆ
ಸಾಗುವ ದಾರಿ ಒಂದೇ. ದಾರಿಯಲ್ಲಿ ಒಂದಷ್ಟು ಬದಲಾವಣೆಗಳಾಗಿದ್ದವು ಮಾತ್ರ. ಮೊದಲು ಆ ಊರಿಗೆ ಆ ದಾರಿಯಲ್ಲಿ ಸಾಗುವಾಗ ಶಿಕ್ಷಣ ಪಡೆಯುವ ಹಂಬಲ ಹೆಜ್ಜೆಗಳಲ್ಲಿತ್ತು. ಹೊಸದೇನಾದ್ರು ಸಾಧಿಸಬೇಕು ಅನ್ನುವ ಆಸೆ ಇತ್ತು. ಹಾಗೆ ಹೆಜ್ಜೆಗಳು ತುಂಬಾ ಧೈರ್ಯದಿಂ...
ಸ್ಟೇಟಸ್ ಕತೆಗಳು (ಭಾಗ ೧೨೯೩) - ಅರ್ಥ ಮಾಡಿಕೋ
ಕಣ್ಣೀರು ಇಳಿಯುತ್ತಿದೆ. ಯಾವ ಕಾರಣಕ್ಕೆ ಯಾವ ಸಾಧನೆಗೆ, ಕೆಲವು ತಿಂಗಳ ಹಿಂದೆ ಪರಿಚಯವಾದವ ಈಗ ಮಾತು ಬಿಟ್ಟಿದ್ದಾನೆ, ತಿಳಿದುಕೊಂಡಿದ್ದಾನೆ, ಮೋಸ ಮಾಡಿದ್ದಾನೆ, ಇದ್ಯಾವುದೋ ಕಾರಣಗಳ ಪಟ್ಟಿಗಳನ್ನು ಹಿಡಿದುಕೊಂಡು ಕಣ್ಣೀರು ಇಳಿಯುತ್ತಿದೆ. ನಿನ್ನ...
ಸ್ಟೇಟಸ್ ಕತೆಗಳು (ಭಾಗ ೧೨೯೪) - ಮುಂದೆ
ಭಯವು ಬದುಕಿನ ಭಾಗವಾಗಿ ಬಿಟ್ಟಿದೆ ಅಂತ ನಿನಗೆ ಅನ್ನಿಸ್ತಾ ಇಲ್ವಾ. ಯಾಕೆಂದರೆ ನಿನ್ನ ನಂಬಿದವರು ನಿನ್ನ ಹಿಂದೆ ಹಲವರಿದ್ದಾರೆ. ನೀನೀಗ ಬದುಕುತ್ತಾ ಇರುವ ರೀತಿ ಇದು ಸದ್ಯದ ಮಟ್ಟಿಗೆ ನಿನ್ನನ್ನು ಉಸಿರಾಡುವಂತೆ ಮಾಡುತ್ತದೆ. ಆದರೆ ಇನ್ನು ಮುಂದೆ ಸ...
ಸ್ಟೇಟಸ್ ಕತೆಗಳು (ಭಾಗ ೧೨೯೫) - ಆಳ
ಅವನು ಪಾಠ ಹೇಳುತ್ತಿದ್ದ. ಅವನ ಪಾಠ ಕೇಳುವುದಕ್ಕಂತಲೇ ಹಲವು ಜನ ವಿದ್ಯಾರ್ಥಿಗಳು ಪಕ್ಕದಲ್ಲಿ ಕುಳಿತು ಕಿವಿ ಆನಿಸಿ ಕೇಳುತ್ತಿದ್ದರು. ಯಾಕೆಂದರೆ ಅವನು ಮಾತಾಡುವ ಪ್ರತಿ ವಿಚಾರದಲ್ಲೂ ಅವರ ಜೀವನಕ್ಕೆ ಬೇಕಾಗುವ ಯಾವುದೇ ಒಂದು ವಿಚಾರ ಸಿಗ್ತಾಯಿತ್ತು...
ಸ್ಟೇಟಸ್ ಕತೆಗಳು (ಭಾಗ ೧೨೯೬) - ಸರ್ಕಸ್
ಹಾರಬೇಕು ಕುಣಿಯಬೇಕು ಜಿಗಿಯಬೇಕು ಜೀವ ಪಣಕ್ಕಿಟ್ಟು ಆಟ ಆಡಲೇಬೇಕು. ನಮ್ಮ ಬದುಕು ಸಾಗಬೇಕು ಅಂತಾದರೆ ನಾವು ಹೀಗೆಲ್ಲ ಮಾಡ್ಲೇಬೇಕು. ನಮ್ಮದು ಈ ಊರಲ್ಲ ಸರ್. ನಮ್ಮ ಮೂಲ ಊರನ್ನೇ ಮರೆತುಬಿಟ್ಟಿದ್ದೇವೆ. ಒಂದೊಂದು ತಿಂಗಳು ಒಂದೊಂದೂರನ್ನ ದಾಟಿಕೊಂಡು...
ಸ್ಟೇಟಸ್ ಕತೆಗಳು (ಭಾಗ ೧೨೯೭) - ಅಂಗಡಿಯೊಳಗೆ
ಅವರು ಮೂಲೆಗುಂಪಾಗಿದ್ದಾರೆ, ಅವರಾಗಿಯೇ ಮಾಡಿಕೊಂಡಿದ್ದಲ್ಲ, ಸುತ್ತಲಿನವರು ಸೇರಿ ಅವರನ್ನು ದೂರ ತಳ್ಳುವುದಕ್ಕೆಆರಂಭ ಮಾಡಿದ್ದಾರೆ. ಅವರು ದುಡಿಯುವ ಅಂಗಡಿಯ ಮೇಲೆ ಜೀವಕ್ಕಿಂತಲೂ ಹೆಚ್ಚು ಪ್ರೀತಿ, ಹಗಲು ರಾತ್ರಿ ಎನ್ನದೆ ಆ ಅಂಗಡಿಯನ್ನ ಇನ್ನೊಂದಷ್...
ಸ್ಟೇಟಸ್ ಕತೆಗಳು (ಭಾಗ ೧೨೯೮) - ಕೇಳಿಬಿಡು
ತಲೆಗೆ ಯಾರೋ ಜೋರಾಗಿ ಮೊಟಕಿದರು. ಯಾರೆಂದು ನೋಡಿದ್ರೆ ನನ್ನ ಪರಿಚಯದವರಲ್ಲ, ಆದರೆ ಅವರನ್ನು ಈ ಮೊದಲು ಎಲ್ಲೋ ನೋಡಿದ್ದೇನೆ. ನನ್ನ ಮನಸ್ಸು ಒಂದಷ್ಟು ಗೊಂದಲಗಳಿಗೆ ಬಿದ್ದಾಗ, ಈ ಕಷ್ಟಗಳು ಪರಿಹಾರ ಆಗುತ್ತೋ ಇಲ್ವೋ ಅಂದುಕೊಂಡಾಗ, ನೋವಿನಿಂದ ಮೌನವಾದ...
ಸ್ಟೇಟಸ್ ಕತೆಗಳು (ಭಾಗ ೧೨೯೯) - ಚಳಿ
ಒಂದಷ್ಟು ಜನ ಚಳಿ ಕಾಯಿಸಿಕೊಳ್ಳುತ್ತಿದ್ದಾರೆ ಅವರಿಗೆ ಬದುಕಬೇಕಾಗಿದೆ ಹಾಗಾಗಿ ಚಳಿ ಕಾಯಿಸಿಕೊಳ್ಳುತ್ತಿದ್ದಾರೆ. ಬೆಂಕಿಯನ್ನು ಅವರಾಗಿಯೇ ಹಚ್ಚಿಕೊಂಡಿಲ್ಲ. ಸುತ್ತ ಸೇರಿದವರೆಲ್ಲರನ್ನು ಸುಟ್ಟು ತಾವು ಚಳಿ ಕಾಯಿಸಿ ಕೊಳ್ಳುತ್ತಿದ್ದಾರೆ. ಆ ಸುತ್ತ...
ಸ್ಟೇಟಸ್ ಕತೆಗಳು (ಭಾಗ ೧೩೦೦) - ಹುಡುಕಾಟ
ಹುಡುಕಾಟ ಮುಂದುವರೆದಿದೆ. ಅಪರಾಧಿ ಎಲ್ಲಿ ಅಂತ ಇಬ್ಬರೂ ಹುಡುಕುವರೇ? ಇಬ್ಬರಲ್ಲೂ ದೊಡ್ಡ ವ್ಯತ್ಯಾಸವೇನಿಲ್ಲ. ಮೊದಲನಯವ ನಾನು ಹುಡುಕುತ್ತಾ ಹೋಗುವ ದಾರಿಯಲ್ಲಿ ಯಾರು ಸಿಗಬೇಕು ಅನ್ನುವ ಪಟ್ಟಿಯನ್ನು ನಿರ್ಧಾರ ಮಾಡಿಕೊಂಡಿದ್ದಾನೆ, ಯಾರು ಸಿಗಬಾರದು...
ಸ್ಟೇಟಸ್ ಕತೆಗಳು (ಭಾಗ ೧೩೦೧) - ಹವ್ಯಾಸ
ಅವನೊಬ್ಬ ವಿಚಿತ್ರಗುಪ್ತ. ಅಲ್ಲಿ ಮೇಲೆ ಕುಳಿತು ಅವನ ಬಳಿ ಇರುವ ಪುಸ್ತಕದಲ್ಲಿ ಕೆಲವರ ದಾರಿಯನ್ನ ನಿರ್ಧರಿಸುತ್ತಾನೆ. ವ್ಯಕ್ತಿ ಸಾಧನೆಯ ಶಿಖರವೇರದೆ ಅಲ್ಲೇ ಉಳಿದು ಬಿಡುಬೇಕು. ಆದರೆ ಅದು ಯಾವತ್ತೂ ಆ ವ್ಯಕ್ತಿಗೆ ಅರ್ಥನೇ ಆಗಬಾರದು. ಹೀಗೆ ಅದಕ್ಕೆ...
ಸ್ಟೇಟಸ್ ಕತೆಗಳು (ಭಾಗ ೧೩೦೨) - ಕರಗಿದೆ ಮಂಜು
ಮಂಜಿನ ಮೇಲೆ ಬಿದ್ದ ರಕ್ತದ ಹನಿಗಳು ನೀರಿನೊಂದಿಗೆ ಕರಗಿ ಇಳಿಯಲಾರಂಭಿಸಿದವು. ಮಂಜುಗಳು ಎಷ್ಟೇ ಕರಗಿದರು ಕೂಡ ರಕ್ತದ ಕಲೆ ಅಲ್ಲೇ ಉಳಿದುಕೊಂಡುಬಿಟ್ಟಿತ್ತು. ಮಂಜು ನೋವಿನಿಂದ ಕರಗಲಾರಂಬಿಸಿತು. ಕ್ಷಣಗಳ ಹಿಂದೆ ಸ್ವರ್ಗದಂತಿದ್ದ ಸ್ಥಳವು ನರಕದ ಬಾಗಿ...