ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ಟೇಟಸ್ ಕತೆಗಳು
ಸರಣಿ

ಸ್ಟೇಟಸ್ ಕತೆಗಳು

ಬರಹಗಾರರ ಬಳಗ · ೧,೮೪೬ ಬರಹಗಳು · ಒಟ್ಟು ೧,೨೫೫ ವೀಕ್ಷಣೆಗಳು
೧,೨೯೭

ಸ್ಟೇಟಸ್ ಕತೆಗಳು (ಭಾಗ ೧೩೦೩) - ಕಾರಣ

ಅವನು ಬೇಸರಗೊಂಡಿದ್ದಾನೆ. ಸಿಗದಿರುವುದಕ್ಕೆ ವ್ಯಥೆ ಪಡುತ್ತಿದ್ದಾನೆ ಇಷ್ಟು ದಿನ ಜೊತೆಗೆದ್ದು ಓಡಾಟ ನಡೆಸಿ ಮನಸ್ಸಿನ ಭಾವನೆಗಳನ್ನು ಹಂಚಿಕೊಂಡವರು ದೂರವಾಗಿದ್ದಾರೆ. ಹಾಗೆ ಅವನನ್ನು ತೊರೆದು ದೂರ ಹೋಗಿದ್ದಾಳೆ. ಕಂಡ ಕನಸುಗಳು ಇಷ್ಟು ದಿನ ಆಡಿದ ಮ...

ಏಪ್ರಿಲ್ ೨೬, ೨೦೨೫ · ೧೩೮ ವೀಕ್ಷಣೆಗಳು
೧,೨೯೮

ಸ್ಟೇಟಸ್ ಕತೆಗಳು (ಭಾಗ ೧೩೦೪) - ಬೆಕ್ಕಿನ ಪಾಠ

ಮನೆಯ ಅಂಗಳದಲ್ಲಿ ಎರಡು ಬೆಕ್ಕುಗಳು ಬದುಕುತ್ತಿವೆ. ಮೊದಲನೆಯ ಬೆಕ್ಕು ಹಾಕಿದ್ದನ್ನು ತಿಂದುಕೊಂಡು, ಪ್ರತಿದಿನದ ದಿನಚರಿಯನ್ನಷ್ಟೇ ಮಾಡ್ತಾ ಇದೆ. ಮಲಗುವುದು, ಏಳುವುದು, ಓಡಾಟ, ತಿಂಡಿ ಮತ್ತೆ ನಿದ್ರೆ ಇದನ್ನೇ ಮುಂದುವರೆಸಿಕೊಂಡು ದಿನವನ್ನು ದೂಡುತ...

ಏಪ್ರಿಲ್ ೨೭, ೨೦೨೫ · ೯೬ ವೀಕ್ಷಣೆಗಳು
೧,೨೯೯

ಸ್ಟೇಟಸ್ ಕತೆಗಳು (ಭಾಗ ೧೩೦೫) - ಹೂವು

ಹೂವಿನೊಂದಿಗೆ ಮಾತುಕತೆ ಶುರುವಾಗಿತ್ತು. ‌ಅಲ್ಲೋ ಹೂರಾಯ ನೀನು‌ನಿನ್ನ ಗಿಡದಲ್ಲಿ ಮಾತ್ರ ಅರಳಿ ಪರಿಮಳ ಬೀರುತ್ತೀಯಾ. ಸ್ವಲ್ಪ ಹೊರಗಡೆ ಬೇರೆಯವರಿಗೂ ಬೇರೆ ಸ್ಥಳದಲ್ಲಿ ಅರಳಿ ಬಿಡು. ಇಲ್ಲಿ ಮಾತ್ರ ಅರಳಿ ಆಗುವುದೇನು? ನೋಡು ನಿನಗೆ ಅದರ ಮೌಲ್ಯ ಗೊತ್...

ಏಪ್ರಿಲ್ ೨೮, ೨೦೨೫ · ೮೪ ವೀಕ್ಷಣೆಗಳು
೧,೩೦೦

ಸ್ಟೇಟಸ್ ಕತೆಗಳು (ಭಾಗ ೧೩೦೬) - ಕೈಗಳು ಹೇಳಿವೆ

ನನಗೆ ವ್ಯವಧಾನವಿಲ್ಲ ಗೆಳೆಯಾ... ನನ್ನ ಸುತ್ತ ಇವತ್ತು ಕಂಡ ಕೈಗಳನ್ನ ಗಮನಿಸದೇ ಹೋದೆನಲ್ಲಾ... ಗಟ್ಟಿ ಮುಷ್ಟಿಯೊಳಗೆ ಹಿಡಿದ ಹತ್ತು ರುಪಾಯಿಯ ಕೈಗಳಲ್ಲಿ ಇದೂ ಖಾಲಿಯಾಗಿಬಿಟ್ಟರೆ ಮುಂದೇನು ಅನ್ನುವ ಭಯವಿತ್ತು, ಭಾರ ಕೆಂಪು ಕಲ್ಲನ್ನ ಎತ್ತಿರುವ ಕೈ...

ಏಪ್ರಿಲ್ ೨೯, ೨೦೨೫ · ೧೦೪ ವೀಕ್ಷಣೆಗಳು
೧,೩೦೧

ಸ್ಟೇಟಸ್ ಕತೆಗಳು (ಭಾಗ ೧೩೦೭) - ವಿಷ

ನದಿ ನೀರನ್ನ ಕುಡಿದವರೆಲ್ಲಾ ಸಾಯುತ್ತಿದ್ದಾರೆ, ಸುದ್ದಿ ಹರಿದಾಡಿತು, ವಿಷಯ ನಿಜವಾಗಿತ್ತು. ಎಲ್ಲರೂ ನದಿಗೆ ತೆಗಳುವವರೇ, ಬೈಯುವವರೇ ಹೆಚ್ಚಾಗಿದ್ದಾರೆ, ಆದ್ರೆ ಒಬ್ಬರೂ ಕೂಡ ನದಿಗೆ ವಿಷವನ್ನು ಹಾಕುತ್ತಿರುವವರ ಬಗ್ಗೆ ಯೋಚನೆ ಮಾಡ್ತಾ ಇಲ್ಲ. ನದಿಯ...

ಏಪ್ರಿಲ್ ೩೦, ೨೦೨೫ · ೧೨೮ ವೀಕ್ಷಣೆಗಳು
೧,೩೦೨

ಸ್ಟೇಟಸ್ ಕತೆಗಳು (ಭಾಗ ೧೩೦೮) - ಕಾರಣದಂಗಡಿ

ಹೊಸತೊಂದು ಅಂಗಡಿ ತೆರೆದಿದ್ದಾರೆ. ನೀವಿಲ್ಲಿಯವರೆಗೆ ಆ ತರಹದ ಅಂಗಡಿ ನೋಡಿರಲಿಕ್ಕಿಲ್ಲ, ವಿಶೇಷವಾಗಿದೆ. ಅಗತ್ಯ ಬಿದ್ದರೆ ಮಾತ್ರ ಅಂಗಡಿಯೊಳಗೆ ಪ್ರವೇಶ. ಸುಮ್ಮನೆ ಕುಳಿತು ಹರಟೆ ಹೊಡೆಯಲು ಅವಾಕಾಶವಿಲ್ಲ. ಅಲ್ಲಿ ದೊಡ್ಡ ನಾಮಫಲಕ ತೂಗುಹಾಕಿದ್ದಾರೆ....

ಮೇ ೦೧, ೨೦೨೫ · ೧೦೧ ವೀಕ್ಷಣೆಗಳು
೧,೩೦೩

ಸ್ಟೇಟಸ್ ಕತೆಗಳು (ಭಾಗ ೧೩೦೯) - ಗೃಹ ಪ್ರವೇಶ

ನೆಮ್ಮದಿಯ ಗೂಡೊಳಗೆ ಹಾಗೆ ನಿಂತು ಸುಮ್ಮನೆ ಸಾಗಿ ಬಂದ ದಾರಿಯನ್ನ ನೋಡುತ್ತಿದ್ದಾನೆ. 14 ವರ್ಷದ ವನವಾಸದ ಬದುಕು ಮುಗಿದು ಸ್ವಂತ ಮನೆಯಲ್ಲಿ‌ ಪಟ್ಟಾಭಿಷಿಕ್ತನಾಗುವ ಘಳಿಗೆ. ಇಷ್ಟು ದಿನಗಳ ಕಾಲ ತನ್ನದಲ್ಲದೇ ತನ್ನದೇ ಅಂದುಕೊಂಡಂತ ಬಾಡಿಗೆ‌ ಮನೆಗಳ ಯ...

ಮೇ ೦೨, ೨೦೨೫ · ೮೦ ವೀಕ್ಷಣೆಗಳು
೧,೩೦೪

ಸ್ಟೇಟಸ್ ಕತೆಗಳು (ಭಾಗ ೧೩೧೦) - ಭಗವಂತನಾಗುವತ್ತ…

ಹಾಗಿರುವುದಕ್ಕೆ ಅಷ್ಟು ಸುಲಭ ಸಾಧ್ಯವಿಲ್ಲ. ಭಗವಂತನ ಮೂರ್ತಿ ದೇವಸ್ಥಾನದ ಗರ್ಭಗುಡಿಯೊಳಗಿದ್ದು ಕೈ ಮುಗಿದು ಬರುವ ಭಕ್ತರಿಗೆ ಒಳಿತನ್ನೇ ಮಾಡ್ತಾ ಹೋಗುತ್ತೆ .ಹೆಚ್ಚು ಹೆಚ್ಚು ಜನರು ಅದರಿಂದ ಒಳಿತನ್ನು ಪಡೆದುಕೊಂಡರೂ ಕೂಡ ಭಗವಂತನ ಮೂರ್ತಿ ಯಾವತ್ತ...

ಮೇ ೦೩, ೨೦೨೫ · ೯೭ ವೀಕ್ಷಣೆಗಳು
೧,೩೦೫

ಸ್ಟೇಟಸ್ ಕತೆಗಳು (ಭಾಗ ೧೩೧೧) - ನರಕದ ಬಾಗಿಲು

ಅವನ ಮನೆಯನ್ನು ಕಂಡಾಗ ಎಂಥವರಿಗೂ ವಿಪರೀತ ಗೌರವ. ಅವನ ಮನೆ ಅದೊಂದು ಆಶ್ರಯ ತಾಣ. ಅಲ್ಲಿ ಪುಟ್ಟ ಪುಟ್ಟ ಹಕ್ಕಿಯ ಮರಿಗಳು ಜೀವನ ನಡೆಸುತ್ತಿವೆ, ನಾಯಿಮರಿಗಳಿಗೆ ಆಶ್ರಯ ತಾಣವಾಗಿದೆ, ದೊಡ್ಡದೊಂದು ಗೋಶಾಲೆಯಿದೆ, ಆ ಮನೆಯಲ್ಲಿ ವೃದ್ಧಾಶ್ರಮವಿದೆ, ಅನಾ...

ಮೇ ೦೪, ೨೦೨೫ · ೮೫ ವೀಕ್ಷಣೆಗಳು
೧,೩೦೬

ಸ್ಟೇಟಸ್ ಕತೆಗಳು (ಭಾಗ ೧೩೧೨) - ಸಮಯ

ಸಮಯ ಒಂದಷ್ಟು ಆಯುಧಗಳನ್ನು ಹಿಡಿದುಕೊಂಡು ಕಾಯುತ್ತಾ ನಿಂತಿತ್ತು. ಅದಕ್ಕೆ ಹಲವು ಜನರನ್ನ ನಾಶಪಡಿಸುವ ಹುಮ್ಮಸ್ಸು ಹೆಚ್ಚಾಗ್ತಾ ಇತ್ತು. ಇಷ್ಟು ದಿನದವರೆಗೂ ಹೀಗಿರದ ಸಮಯದ ಮುಖದಲ್ಲಿ ರೌದ್ರತೆ ಎದ್ದು ಕಾಣ್ತಾಯಿತ್ತು. ಕಣ್ಣು ಕೆಂಪಗಾಗಿ ಕಣ್ಣೀರು...

ಮೇ ೦೫, ೨೦೨೫ · ೭೮ ವೀಕ್ಷಣೆಗಳು
೧,೩೦೭

ಸ್ಟೇಟಸ್ ಕತೆಗಳು (ಭಾಗ ೧೩೧೩) - ಸಾವಿನ ವ್ಯಾಪಾರಿ

ಸಾವಿನ ತಲ್ಲಣದ ಉಸಿರಾಟದ ಪಿಸುಮಾತು ಎದೆಯೊಳಗೆ ಪ್ರತಿದ್ಧನಿಸುತ್ತಿದೆ. ಅರ್ಥವಾಗಿರ್ಲಿಲ್ಲ, ಆದರೆ ಇತ್ತೀಚಿಗೆ ಸಾವು ಊರಿನ ನಡುವೆ ಓಡಾಡುವುದ್ದಕ್ಕೆ ಪ್ರಾರಂಭ ಮಾಡಿದೆ. ಸಾವಿಗೆ ಯಾವ ಆಸೆಯೂ ಇಲ್ಲ. ಅದರ ಮನೆಯನ್ನು ತುಂಬಿಸಿಕೊಳ್ಳುವ ಜರೂರತ್ತು ಇಲ...

ಮೇ ೦೬, ೨೦೨೫ · ೧೫೦ ವೀಕ್ಷಣೆಗಳು
೧,೩೦೮

ಸ್ಟೇಟಸ್ ಕತೆಗಳು (ಭಾಗ ೧೩೧೪) - ಬಿ ಪಾಸಿಟಿವ್

ರಸ್ತೆಯ ತುಂಬೆಲ್ಲಾ ಹೊಂಡ ಗುಂಡಿಗಳನ್ನು ಕಂಡಾಗ ನಿಮಗೆ ಈ ಸರಕಾರದ ಬೇಜವಾಬ್ದಾರಿತನದ ಬಗ್ಗೆ ಬೇಸರ ಆಗುವುದಿಲ್ಲವೇ, ಅವರು ಬೇರೆ ಬೇರೆ ಕೆಲಸ ಮಾಡ್ತಾ ಇರ್ತಾರೆ, ಈ ರಸ್ತೆನೂ ಒಂದಲ್ಲ ಒಂದು ದಿನ ಸರಿಯಾಗುತ್ತೆ ನಾವೇ ಒಂದಷ್ಟು ಅನುಸರಿಸಿಕೊಂಡು ಹೋಗಬ...

ಮೇ ೦೭, ೨೦೨೫ · ೧೧೪ ವೀಕ್ಷಣೆಗಳು