ಸ್ಟೇಟಸ್ ಕತೆಗಳು (ಭಾಗ ೧೨೬೭) - ಅರ್ಥ
ಹಸಿವಿಲ್ಲದಿದ್ದರೆ ಬದುಕು ಅರ್ಥವಾಗುವುದಿಲ್ಲ. ಇದನ್ನು ಸಣ್ಣವನಿರುವಾಗಲೇ ಅಪ್ಪ ಹೇಳ್ತಾ ಇದ್ರು. ನನಗೆ ಅದು ಏನು ಅಂತ ಅರ್ಥ ಆಗ್ತಾ ಇರಲಿಲ್ಲ. ಈಗ ಬೆಳೆದು ದೊಡ್ಡವನಾಗಿದ್ದೇನೆ ಗಡ್ಡ ಮೀಸೆಗಳು ಜಗತ್ತು ನೋಡಲಾರಂಬಿಸಿದೆ. ಆ ದಿನ ಮಧ್ಯರಾತ್ರಿ ದಾಟಿ...
ಸ್ಟೇಟಸ್ ಕತೆಗಳು (ಭಾಗ ೧೨೬೮) - ಒಂದಂಕ
ನಿನ್ನ ಸೋಲು ನಿನಗೆ ಕಾಡಬೇಕು, ಕಾಡದೇ ಇದ್ದರೆ ನೀನು ಮತ್ತೆ ಗೆಲುವಿನ ಕಡೆಗೆ ಪ್ರಯತ್ನ ಪಡುವುದಿಲ್ಲ. ಆ ಸ್ಪರ್ಧೆಯಲ್ಲಿ ಗೆಲ್ಲಬೇಕು ಅಂತ ಕೆಲವಷ್ಟು ದಿನಗಳ ಹಿಂದೆ ಪ್ರಯತ್ನ ಆರಂಭವಾಗಿತ್ತು. ಒಂದಷ್ಟು ಸ್ಪರ್ಧೆಗಳ ಪಟ್ಟಿ ದೊಡ್ಡದಿತ್ತು ಎಲ್ಲದಕ್ಕ...
ಸ್ಟೇಟಸ್ ಕತೆಗಳು (ಭಾಗ ೧೨೬೯) - ಮಾರಾಟ
ಹೌದು ಇಲ್ಲಿ ಮಾರಾಟವಾಗಲೇಬೇಕು. ತೆಗೆದುಕೊಳ್ಳುವವನಿಗೆ ಬೇಕಾದುದು ನಿನ್ನ ಬಳಿ ಇಲ್ಲವೆಂದಾದಾಗ ನೀನು ಅವನ ತೆಗೆದುಕೊಳ್ಳುವ ಪಟ್ಟಿಯಲ್ಲಿ ಇರುವುದಿಲ್ಲ. ಹಾಗಾಗಿ ನೀನು ಮಾರಾಟವಾಗದ ಸರಕಾಗಿ ಅಲ್ಲೇ ಉಳಿದು ಬಿಡ್ತೀಯ. ಅಥವಾ ಬೆಲೆ ಕಳೆದುಕೊಂಡು ಬಿಕರಿ...
ಸ್ಟೇಟಸ್ ಕತೆಗಳು (ಭಾಗ ೧೨೭೦) - ಅಪರಿಚಿತನಾದ
ಅವನಿಗೆ ತಿಂಗಳ ಸಂಬಳ ನೀಡಲಾಗುತ್ತದೆ. ಅದೊಂದು ಪುಟ್ಟ ಕೋಣೆ ಕಿಟಕಿ ಬಾಗಿಲುಗಳು ಏನು ಇಲ್ಲ ಕೇಳುವುದಕ್ಕೆ ನೋಡುವುದಕ್ಕೆ ವ್ಯವಸ್ಥೆಯು ಇಲ್ಲ. ಅದರೊಳಗೆ ಬದುಕಬೇಕು ಅಂತ ತಿಳಿಸಲಾಗಿದೆ. ಒಂದು ವರ್ಷ ದಾಟಿದ ನಂತರ ಆ ಪುಟ್ಟ ಕೋಣೆಗೆ ಒಂದೆರಡು ಕಿಟಕಿಗ...
ಸ್ಟೇಟಸ್ ಕತೆಗಳು (ಭಾಗ ೧೨೭೧) - ಸಾಯುತ್ತದೆ
ಜೀವನವನ್ನ ದಾಟಿಸಬೇಕಿತ್ತು. ಬದುಕು ಅವರೊಂದು ಕೊಂಡಂತೆ ಎಂದು ಕೂಡ ಆಗಲೇ ಇಲ್ಲ. ಬೇರೆ ಬೇರೆ ಕೆಲಸಗಳನ್ನ ಮುಗಿಸ್ತಾ ಮುಗಿಸ್ತಾ ಯಾವ ಕೆಲಸವೂ ಕೈ ಹಿಡಿಲೇ ಇಲ್ಲ. ಜೀವನದ ದಡ ತಲುಪುವುದಕ್ಕೆ ಮತ್ತೆ ಪರದಾಟವೇ ಆಗ್ತಾ ಹೋಯ್ತು. ಕೊನೆಗೆ ಕಷ್ಟಪಟ್ಟು ಸಾ...
ಸ್ಟೇಟಸ್ ಕತೆಗಳು (ಭಾಗ ೧೨೭೨) - ಭಗವಂತ
ಅವನು ಎತ್ತರಕ್ಕೇರಿದ ಕಾರಣ ನಾವೆಲ್ಲರೂ ಅವನ ದೃಷ್ಟಿಗೆ ಬಿದ್ದಿದ್ದೇವೆ. ಗದ್ದೆ, ಕಾಡುಗಳಿಂದಲೇ ತುಂಬಿದ್ದ ಆ ಊರಿಗೆ ಜನರ ಸಂಚಾರ ಬರಬೇಕಿತ್ತು. ಭಗವಂತನಿಗೆ ಆ ಊರಲ್ಲಿ ಜನರ ನಡುವೆ ಬದಕಬೇಕೆನ್ನುವ ಆಸೆ. ಹಾಗಾಗಿ ಜನರನ್ನ ತನ್ನ ಬಳಿಗೆ ಕರೆಸಿಕೊಳ್...
ಸ್ಟೇಟಸ್ ಕತೆಗಳು (ಭಾಗ ೧೨೭೩) - ಆಕೆ
ಅವನ ದಿನಚರಿಯ ಪುಸ್ತಕಗಳು ಪ್ರತಿದಿನವೂ ಒಂದಷ್ಟು ಯೋಚನೆಗಳಿಂದ ಬೇಸರದಿಂದ ಚಿಂತೆಗಳಿಂದಲೇ ಆ ದಿನವನ್ನು ಪೂರ್ತಿಗೊಳಿಸ್ತಾ ಇದ್ದವು. ಪ್ರತಿದಿನ ಬರೆಯೋ ಅಭ್ಯಾಸ ಅದು ಮುಂದುವರೆದಿತ್ತು. ಏನೂ ಬದಲಾವಣೆ ಇರಲಿಲ್ಲ ಹೊಸ ಆಲೋಚನೆ ಮಾಡಿದರು ಅದು ಮುಂದಡಿಯ...
ಸ್ಟೇಟಸ್ ಕತೆಗಳು (ಭಾಗ ೧೨೭೪) - ಕಾಯುವಿಕೆ
ಕಾಯುವಿಕೆ ಯಾವ ಕಾರಣಕ್ಕೆ ಗೊತ್ತಿಲ್ಲ. ಸೂರ್ಯ ದಿಗಂತದಂಚಲಿ ಜಾರಿ ಕಣ್ಮರೆಯಾಗುವ ಗಳಿಗೆ. ಹಕ್ಕಿಗಳು ತಮ್ಮ ಬಣ್ಣ ಕಳೆದುಕೊಂಡು ಕಪ್ಪು ಬಣ್ಣಕ್ಕೆ ತಿರುಗಿದ್ದಾವೆ, ಸೂರ್ಯನು ಬಣ್ಣ ಬಣ್ಣ ಚಿತ್ತಾರದಿಂದ ಕಂಗೊಳಿಸುತ್ತಿದ್ದಾನೆ. ತನ್ನ ಬಣ್ಣಗಳನ್ನು ಆ...
ಸ್ಟೇಟಸ್ ಕತೆಗಳು (ಭಾಗ ೧೨೭೫) - ಆಸೆ
ಅವನ ಒಳಗೆ ಯಾರಿಗೂ ಹೇಳಿಕೊಳ್ಳದ ಪುಟ್ಟದೊಂದು ಆಸೆ ಇದೆ. ಅದನ್ನ ಅವತ್ತು ನನ್ನಲ್ಲಿ ಹೇಳಿಕೊಂಡಿದ್ದ. ನನ್ನ ಆಸೆ ಏನೆಂದರೆ ನಾನು ಕಳೆದು ಹೋಗಬೇಕು. ಯಾರಿಗೂ ಎಷ್ಟು ಹುಡುಕಿದರೂ ಸಿಗುವಂತಾಗಬಾರದು. ಒಂದಷ್ಟು ಸಮಯ ನನ್ನನ್ನ ಈ ಲೋಕ ಮರೆತುಬಿಡಬೇಕು. ನ...
ಸ್ಟೇಟಸ್ ಕತೆಗಳು (ಭಾಗ ೧೨೭೬) - ಶಿಕ್ಷೆ
ಯಾರದೋ ತಪ್ಪಿಗೆ ಇನ್ಯಾರಿಗೋ ಶಿಕ್ಷೆ. ಹೀಗ್ಯಾಕಾಗುತ್ತೆ. ಅನ್ನೋದು ನವೀನನ ಪ್ರಶ್ನೆ. ಮನೆಯೊಳಗಿದ್ದ ಬೆಕ್ಕು ತಪ್ಪಿಸಿಕೊಂಡು ಬಿಟ್ಟಿದೆ. ಯಾರೋ ನಂಬಿಕೆಯಿಂದ ಕೊಟ್ಟದ್ದು, ಚೆನ್ನಾಗಿತ್ತು. ಜೊತೆಯಲ್ಲಿಯೇ ಇತ್ತು. ಆದರೆ ಬೆಳಗ್ಗೆ ಕಾಣಿಸುತ್ತಿಲ್ಲ....
ಸ್ಟೇಟಸ್ ಕತೆಗಳು (ಭಾಗ ೧೨೭೭) - ಮಿಂಚಿದ ಕಾಲ
ಮನೆ ಅಂಗಳದಲ್ಲಿ ಒಂದಷ್ಟು ಗಿಡಗಳನ್ನು ಸಾಲಾಗಿ ನೆಟ್ಟಿದ್ದರು. ಎಲ್ಲದಕ್ಕೂ ಪ್ರತಿದಿನ ನೀರು ಗೊಬ್ಬರವನ್ನು ನೀಡುತ್ತಾನೆ ಇದ್ದರು. ಆದರೆ ಆ ಗಿಡಗಳಲ್ಲಿ ಒಂದು ಗಿಡ ಮಾತ್ರ ಹೂ ನೀಡುವುದಕ್ಕೆ ಪ್ರಾರಂಭ ಮಾಡಿತು. ಆ ಮನೆಯ ಹುಡುಗ ಆ ಗಿಡಕ್ಕೆ ಎಲ್ಲಕ್ಕ...
ಸ್ಟೇಟಸ್ ಕತೆಗಳು (ಭಾಗ ೧೨೭೮) - ಬದಲಾಗು
ಒಮ್ಮೆ ತೊಳೆದುಕೊಂಡು ಬಿಡು. ಶುಭ್ರನಾಗು, ಮತ್ತೊಮ್ಮೆ ಖಂಡಿತಾ ಶುರು ಮಾಡಬಹುದು. ಹಿಂದೆ ಇದ್ದದ್ದು ಆಗಿರೋದು ಎಲ್ಲವೂ ಆಗಿಹೋಗಿದೆ, ಅದನ್ನ ಬಿಟ್ಟು ಮುಂದೆ ಹೋಗಿಬಿಡು. ಬದಲಾಗುವುದು ದೊಡ್ಡ ವಿಷಯ ಅಲ್ಲ. ಬದಲಾಗಿ ಬಿಡು. ಹಿಂದೆ ಆಗಿರುವುದ್ದಕ್ಕೆ...