ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ಟೇಟಸ್ ಕತೆಗಳು
ಸರಣಿ

ಸ್ಟೇಟಸ್ ಕತೆಗಳು

ಬರಹಗಾರರ ಬಳಗ · ೧,೮೪೬ ಬರಹಗಳು · ಒಟ್ಟು ೧,೨೭೭ ವೀಕ್ಷಣೆಗಳು
೧,೨೩೭

ಸ್ಟೇಟಸ್ ಕತೆಗಳು (ಭಾಗ ೧೨೪೩) - ಮೌನ ಬೇಡ

ನೀನು ಅರ್ಥಮಾಡಿಕೊಳ್ಳಬೇಕು ಕಾಲ ತುಂಬಾ ಬದಲಾಗಿದೆ. ಮೌನದಿಂದ ಅದ್ಭುತವನ್ನು ಸಾಧಿಸಬಹುದು ಅಂತ ನೀನು ಅಂದುಕೊಳ್ಳುತ್ತಾ ಇರೋದು ತಪ್ಪು ಅಂತ ನಾನಂದುಕೊಂಡಿದ್ದೇನೆ. ಪ್ರಸ್ತುತ ಕಾಲದಲ್ಲಿ ಮನ ಬಿಚ್ಚಿ ಮಾತನಾಡಬೇಕು. ನಿನ್ನ ಮನಸಿನ ಒಳಗಿರೋದನ್ನ ಎದುರ...

ಫೆಬ್ರವರಿ ೨೫, ೨೦೨೫ · ೯೦ ವೀಕ್ಷಣೆಗಳು
೧,೨೩೮

ಸ್ಟೇಟಸ್ ಕತೆಗಳು (ಭಾಗ ೧೨೪೪) - ಕನಸಿನ ದುಡಿಮೆ

ದುಡಿಮೆಗೋಸ್ಕರ ತೆಂಗಿನ ಮರ ಏರುತ್ತಾನೆ. ಪ್ರತಿದಿನವೂ ಅವಿರತವಾಗಿ ದೇಹವನ್ನ ದಂಡಿಸಿ ದುಡಿಯುತ್ತಾನೆ. ಮನೆ ತನ್ನ ನಂಬಿದವರ ಜೀವನ ಕಷ್ಟದಲ್ಲಿ ಬೀಳಬಾರದು ಅನ್ನುವ ಕಾರಣಕ್ಕೆ ಬೆವರು ಹರಿಸುತ್ತಾನೆ. ಆದರೆ ಆತನ ಆಸೆಗಳು ದೊಡ್ಡದು. ವೇದಿಕೆಯ ಮೇಲೆ ಮೈ...

ಫೆಬ್ರವರಿ ೨೬, ೨೦೨೫ · ೧೨೦ ವೀಕ್ಷಣೆಗಳು
೧,೨೩೯

ಸ್ಟೇಟಸ್ ಕತೆಗಳು (ಭಾಗ ೧೨೪೫) - ಕೇಳು

ಇನ್ನಾದರೂ ಅರ್ಥ ಮಾಡಿಕೋ, ಜಗತ್ತಿನಲ್ಲಿ ಹೇಳದೆ ಕೊಡುವವನು ಭಗವಂತ ಮಾತ್ರ ನಾವು ನಮಗೆ ಅಗತ್ಯ ಇರುವುದನ್ನ ಕೇಳಿ ಪಡೆದುಕೊಳ್ಳಲೇಬೇಕು, ನೀನು ಪಡೆದುಕೊಳ್ಳುವುದಕ್ಕೆ ಅರ್ಹನಾಗಿದ್ದೀಯ ಕೇಳುವ ಸಾಮರ್ಥ್ಯವು ನಿನ್ನಲ್ಲಿದೆ ಅಂದಾಗ ಕೇಳದೆ ಇರುವುದು ನಿನ...

ಫೆಬ್ರವರಿ ೨೭, ೨೦೨೫ · ೧೦೮ ವೀಕ್ಷಣೆಗಳು
೧,೨೪೦

ಸ್ಟೇಟಸ್ ಕತೆಗಳು (ಭಾಗ ೧೨೪೬) - ಅಂದುಕೊಂಡು

ಅಂದುಕೊಂಡೇ ದಿನವನ್ನು ದೂಡಿಬಿಟ್ಟಿದ್ಯಲ್ಲ. ನೀನು ಅಂದುಕೊಳ್ಳುವುದಕ್ಕೆ ಆರಂಭ ಮಾಡಿ ಹಲವು ಸಮಯ ದಾಟಿಯಾಗಿದೆ. ಇನ್ನು ಕೂಡ ಅಂದುಕೊಂಡದ್ದು ಯಾವುದೂ ಸಾಧನೆ ಆಗಿಲ್ಲವೆಂದರೆ ನೀನು ಅಂದುಕೊಂಡಂತೆ ಮಾಡುವುದಕ್ಕೆ ಪ್ರಯತ್ನವೇ ಪಟ್ಟಿಲ್ಲ. ಅಂದುಕೊಳ್ಳುವ...

ಫೆಬ್ರವರಿ ೨೮, ೨೦೨೫ · ೧೪೬ ವೀಕ್ಷಣೆಗಳು
೧,೨೪೧

ಸ್ಟೇಟಸ್ ಕತೆಗಳು (ಭಾಗ ೧೨೪೭) - ವೇಶ್ಯೆ

ಆ ದಿನದ ದಿನಪತ್ರಿಕೆ ಆಕೆಯ ಕೈಯಲ್ಲಿತ್ತು. ಪ್ರತಿದಿನವೂ ಸುದ್ದಿಯನ್ನು ಓದುವವಳಿಗೆ ಅದೊಂದು ಸುದ್ದಿ ಯಾಕೋ ಮನಸೊಳಗೆ ಮಾತನಾಡಬೇಕು ಅನ್ನೋದನ್ನ ಮತ್ತೆ ಮತ್ತೆ ಸಾರಿ ಹೇಳ್ತಾ ಇತ್ತು. 8 ತಿಂಗಳ ಪುಟ್ಟ ಕಂದಮ್ಮನ ಮೇಲೆ ಅತ್ಯಾಚಾರ ಮಾಡಿದವನಿಗೆ ಗಲ್ಲು...

ಮಾರ್ಚ್ ೦೧, ೨೦೨೫ · ೧೨೬ ವೀಕ್ಷಣೆಗಳು
೧,೨೪೨

ಸ್ಟೇಟಸ್ ಕತೆಗಳು (ಭಾಗ ೧೨೪೮) - ಕೇಳಬೇಕಾದ ಮಾತು

ನಿನಗೆ ಅರ್ಥವಾಗುವುದು ಯಾವಾಗ ಮಾರಾಯ ನಿನಗೆ ಎಷ್ಟೇ ಉದಾರಣೆ ಕೊಟ್ಟು ಹೇಳಿದರೂ ವಿವರಿಸಿದರೂ ನೀನು ಅದನ್ನು ಆ ಕ್ಷಣಕ್ಕೆ ಒಪ್ಪಿಕೊಂಡು ಮತ್ತೆ ಮರೆತು ಬಿಡ್ತೀಯಾ. ನಿನ್ನಂಥವರಿಗೆ ನಾನು ಯಾವ ರೀತಿಯಲ್ಲಿ ವಿವರಣೆ ಕೊಡ್ತಾ ಹೋಗ್ಲಿ. ನೋಡು ಆಕಾಶದಲ್ಲಿ...

ಮಾರ್ಚ್ ೦೨, ೨೦೨೫ · ೧೨೨ ವೀಕ್ಷಣೆಗಳು
೧,೨೪೩

ಸ್ಟೇಟಸ್ ಕತೆಗಳು (ಭಾಗ ೧೨೪೯) - ಪರಿಚಯ

ನಿನಗೆ ಸರಿಯಾಗಿ ಗೊತ್ತಿಲ್ಲ. ನೀನು ಎಲ್ಲಿಗೆ ತಲುಪಬೇಕು ಅಂತಂದ್ರೆ ನಿನ್ನ ಪರಿಚಯ ಮಾಡಿಕೊಡದೆ ನೀನು ಪರಿಚಯವಾಗಬೇಕು. ಅದು ನಿನ್ನ ನಿಜವಾದ ಸಾಧನೆ. ಯಾವುದೋ ವೇದಿಕೆ ಕಾರ್ಯಕ್ರಮದಲ್ಲಿ ಹೋಗುತ್ತಿರುವ ದಾರಿಯಲ್ಲಿ ಹೊಸ ವ್ಯಕ್ತಿಯ ಭೇಟಿಯಲ್ಲಿ ಹೀಗೆ...

ಮಾರ್ಚ್ ೦೩, ೨೦೨೫ · ೭೨ ವೀಕ್ಷಣೆಗಳು
೧,೨೪೪

ಸ್ಟೇಟಸ್ ಕತೆಗಳು (ಭಾಗ ೧೨೫೦) - ನೆಲ್ಲಿದಡಿ

ಈ ನೆಲದ ನಂಬಿಕೆಯೊಂದು ಕಾಯುತ್ತಿತ್ತು. ಈ ನೆಲಕ್ಕೆ ಕಾಲಿಟ್ಟಾಗ ಜನರೊಳಗೆ ಬಾಂಧವ್ಯ ಗಟ್ಟಿಯಾಗಿತ್ತು, ಒಬ್ಬರನ್ನೊಬ್ಬರು ಆಧರಿಸಿಕೊಂಡಿದ್ದರು, ಎಲ್ಲರೂ ಪ್ರೀತಿ ಒಂದೇ ಧ್ಯೇಯ ಮಂತ್ರವಾಗಿ ಬದುಕುತ್ತಿದ್ದರು. ಜಾತಿ ದ್ವೇಷಗಳ ಇಲ್ಲದ ಅದ್ಭುತ ಲೋಕ ಸೃ...

ಮಾರ್ಚ್ ೦೪, ೨೦೨೫ · ೧೦೭ ವೀಕ್ಷಣೆಗಳು
೧,೨೪೫

ಸ್ಟೇಟಸ್ ಕತೆಗಳು (ಭಾಗ ೧೨೫೧) - ವರ್ತನೆ

ಅಮ್ಮ‌ ನನಗ್ಯಾಕೆ‌ ಹೊಡೆಯುತ್ತಿದ್ದಾರೆ, ಅರ್ಥವೇ ಅಗುತ್ತಿಲ್ಲ. ಇತ್ತೀಚಿಗೆ ನಮ್ಮೂರಿನ ವಾರ್ಷಿಕೋತ್ಸವದಲ್ಲಿ ನಮ್ಮ ತಂಡದ ನೃತ್ಯ ಇತ್ತು. ಅದಕ್ಕೆ ತಿಂಗಳಿನಿಂದ ಮನೆಯಲ್ಲಿ ಅಭ್ಯಾಸವೂ ನಡೆದಿತ್ತು. ಅಮ್ಮನೇ ಆ ನೃತ್ಯವನ್ನು ಅಭ್ಯಾಸವೂ ಮಾಡಿಸಿದ್ದರು...

ಮಾರ್ಚ್ ೦೫, ೨೦೨೫ · ೯೪ ವೀಕ್ಷಣೆಗಳು
೧,೨೪೬

ಸ್ಟೇಟಸ್ ಕತೆಗಳು (ಭಾಗ ೧೨೫೨) - ಸರಿದ ಕಾಲ

ಅವಳು ಮನೆಯಲ್ಲಿ ಕಾಯ್ತಾಳೆ. ಅಕ್ಕ ದೂರಿದೂರಿನಿಂದ ರಜೆಗೆ ಒಂದು ಸಲ ಮನೆಗೆ ಬರ್ತಾರೆ. ಅಕ್ಕನ ಜೊತೆಗೆ ಇಬ್ಬರೂ ನಡೆದುಕೊಂಡು ಪೇಟೆ ಕಡೆ ಹೊರಡ್ತಾರೆ. ಅಪ್ಪ ಕೊಟ್ಟ 50 ರುಪಾಯಿಯಲ್ಲಿ ಒಂದು ಐಸ್ ಕ್ರೀಮ್ ಒಂದು ಬಾದಾಮ್ ಜ್ಯೂಸ್ ಕುಡಿಲೇಬೇಕು. ಇದು ವ...

ಮಾರ್ಚ್ ೦೬, ೨೦೨೫ · ೮೮ ವೀಕ್ಷಣೆಗಳು
೧,೨೪೭

ಸ್ಟೇಟಸ್ ಕತೆಗಳು (ಭಾಗ ೧೨೫೩) - ಹಣ್ಣಿನ ಮರ

ಮೊಳಕೆಯೊಡೆದು ಮರವಾಗಬೇಕು ಅನ್ನುವ ಕಾರಣಕ್ಕೆ ಬೇರೆ ಬೇರೆ ತರದ ಬೀಜಗಳನ್ನು ನೆಲಕ್ಕೆ ಹಾಕಿದ್ರು. ಎಲ್ಲದಕ್ಕೂ ಸರಿಯಾದ ಪ್ರಮಾಣದ ನೀರು, ಗೊಬ್ಬರ ಎಲ್ಲವನ್ನು ನೀಡಿದರು. ಆದರೆ ಕೆಲವೊಂದು ಗಿಡಗಳ ಎಲೆಗಳು ಸ್ವಲ್ಪ ಅಗಲವಾಗಿಯೂ ಇನ್ನೂ ಕೆಲವು ಎಲೆಗಳು...

ಮಾರ್ಚ್ ೦೭, ೨೦೨೫ · ೧೦೩ ವೀಕ್ಷಣೆಗಳು
೧,೨೪೮

ಸ್ಟೇಟಸ್ ಕತೆಗಳು (ಭಾಗ ೧೨೫೪) - ರೈಲು

ನೀನು ಎಚ್ಚರವಾಗಿದ್ದೀಯಾ ತಾನೇ... ಯಾಕೆಂದರೆ ನೀನು‌ ಹತ್ತಿರುವ ರೈಲು ಎಲ್ಲಿಗೆ ತಲುಪುತ್ತೆ ಅನ್ನೋದು ನಿನಗೆ ಗೊತ್ತಿದೆ ಅಲ್ಲವೇ. ಯಾಕೆಂದರೆ ವಿಳಾಸ ತಪ್ಪಿದ್ದರೆ ಆದಷ್ಟು ಬೇಗ ಇಳಿದು ಬಿಡು. ಇಲ್ಲವಾದರೆ ದೂರ ಹೋದಷ್ಟು ವಾಪಾಸು ಬರುವುದು ಕಷ್ಟವಾಗ...

ಮಾರ್ಚ್ ೦೮, ೨೦೨೫ · ೧೦೧ ವೀಕ್ಷಣೆಗಳು