ಸ್ಟೇಟಸ್ ಕತೆಗಳು (ಭಾಗ ೧೨೧೯) - ಪ್ರೇರಣೆ
ನಿಮಗೆ ಬದುಕು ಭಯವಾಗಲಿಲ್ವಾ? ಮದುವೆಗಿಂತ ಮೊದಲು ಉತ್ತಮವಾದ ಮನೆ ಮಧ್ಯಮ ವರ್ಗ ಅಂದುಕೊಳ್ಳುವಂತಹ ಸ್ಥಿತಿ ನಿಮ್ಮದಾಗಿತ್ತು, ಮದುವೆಯಾಗಿ ಹೊಸ ಮನೆಗೆ ಕಾಲಿಟ್ಟಾಗ ಬಡತನ ಆ ಮನೆಯಲ್ಲಿ ಮನೆ ಮಾಡಿತ್ತು. ಗೋಡೆ ನೋಡಿದ್ದ ಮನೆಗೆ ತೆಂಗಿನ ಗರಿಗಳು ಗೋಡೆಯ...
ಸ್ಟೇಟಸ್ ಕತೆಗಳು (ಭಾಗ ೧೨೨೦) - ಅಹಂಕಾರ
ನಮ್ಮೊಳಗೆ ಒಬ್ಬ ಕುಳಿತವನಿದ್ದನಲ್ಲ ಹಾ ಅಹಂಕಾರ ಅಂತ ಅವನ ಹೆಸರು. ಅವನ ಜೊತೆಗೆ ಕೈ ಮಿಲಾಯಿಸಿಕೊಂಡು ಅವನು ಹೇಳಿದಂತೆ ನಾವು ನಡೆಯಲಾರಂಬಿಸಿದರೆ ನಮ್ಮನ್ನ ಖಂಡಿತಾ ಸರ್ವನಾಶ ಮಾಡುತ್ತಾನೆ. ನನಗೂ ಅವನ ಪರಿಚಯವಾದದ್ದು ಇತ್ತೀಚಿಗೆ. ಮನೆಯವರ ಜೊತೆ...
ಸ್ಟೇಟಸ್ ಕತೆಗಳು (ಭಾಗ ೧೨೨೧) - ಕೋಳಿ
ನಾಲ್ಕು ಚಕ್ರದ ಲಾರಿ ಮೇಲೆ ರಸ್ತೆಯಲ್ಲಿ ದೊಡ್ಡ ದೊಡ್ಡ ಪೆಟ್ಟಿಗೆಯೊಳಗೆ ಸಾಗುತ್ತಿದ್ದಾವೆ ಕೋಳಿಗಳು. ಯಾವ ಕೋಳಿಗೂ ತಮ್ಮ ಮುಂದಿನ ಬದುಕಿನ ಬಗ್ಗೆ ನಿಶ್ಚಿತತೆ ಇಲ್ಲ. ದಿನಕ್ಕೆ ಕೆಲವರು ಕಮ್ಮಿ ಆಗುತ್ತಿದ್ದಾರೆ ಯಾಕೆನ್ನುವುದು ಅರಿವಿಲ್ಲ. ಕಷ್ಟ ಪ...
ಸ್ಟೇಟಸ್ ಕತೆಗಳು (ಭಾಗ ೧೨೨೨) - ಮೂರ್ತಿ
ನೀನ್ಯಾಕೆ ಇನ್ನು ಇನ್ನು ಅಲ್ಲೇ ಉಳಿದಿದ್ದೀಯ.? ನಾನು ನಿನ್ನನ್ನ ಈ ಸ್ಥಳದಲ್ಲಿ ನೋಡೋದಕ್ಕೆ ಬಯಸಿದವನಲ್ಲ, ನಿನ್ನೊಳಗಿನ ಸಾಮರ್ಥ್ಯಕ್ಕೆ ನೀನು ಆ ಗರ್ಭಗುಡಿಯ ಒಳಗೆ ಮೂರ್ತಿ ಆಗಿರಬೇಕಿತ್ತು. ಬಂದವರು ನಿನಗೆ ಗೌರವ ಕೊಡಬೇಕಿತ್ತು. ಆದರೆ ನಿನಗೆ ಮೂರ...
ಸ್ಟೇಟಸ್ ಕತೆಗಳು (ಭಾಗ ೧೨೨೩) - ಗಾಳಿಯ ತಪ್ಪೇ?
ನಮ್ಮ ಮನೆಯ ಮಕ್ಕಳನ್ನು ಹಾಳು ಮಾಡುವುದಕ್ಕೆ ಸುತ್ತ ಹಲವಾರು ಜನ ಕಾಯುತ್ತಿದ್ದಾರೆ. ನಮ್ಮೂರಿನಲ್ಲಿ ಒಂದಷ್ಟು ಮಧ್ಯದ ಅಂಗಡಿಗಳು ತೆರೆದುಕೊಂಡಿವೆ. ಇನ್ಯಾರೋ ಡ್ರಗ್ಸ್ ಗಾಂಜಾಗಳನ್ನು ಜನರಿಗೆ ಹಂಚುತ್ತಿದ್ದಾರೆ ಅನ್ನುವ ಸುದ್ದಿ ಸಿಕ್ಕಿದೆ, ಸಿಗರೇಟ...
ಸ್ಟೇಟಸ್ ಕತೆಗಳು (ಭಾಗ ೧೨೨೪) - ಅಂತರಾಳ
ಅವಳ ನಗು ಒಂದೇ ಅವಳನ್ನ ಇಂದಿನವರೆಗೂ ಬದುಕಿಸಿದೆ. ಮುಖದ ತುಂಬಾ ನಗುವ ತುಂಬಿಕೊಂಡು ಎಲ್ಲರನ್ನೂ ಎದುರುಗೊಳ್ಳುತ್ತಾಳೆ, ಆ ನಗುವಿನ ಹಿಂದೆ ಕಣ್ಣಿನ ಒಳಗೆ ಒಂದಷ್ಟು ನೋವಿನ ಹನಿಗಳು ತಡೆಗಟ್ಟಿ ನಿಂತಿವೆ. ಪ್ರೀತಿಸಿದ ಜೀವ ಒಂದು ನೆನಪಿನ ಶಕ್ತಿ ಕಳೆದ...
ಸ್ಟೇಟಸ್ ಕತೆಗಳು (ಭಾಗ ೧೨೨೫) - ಆಕೆ
ಅವಳು ಮರೆತಿದ್ದಾಳೆ.ಅಲ್ಲಾ ಮರೆತಂತೆ ನಟಿಸುತ್ತಿದ್ದಾಳೆ. ಅವಳ ಹವ್ಯಾಸವದು, ಅಕ್ಷರಗಳು ಹಾಡಿನ ಸಾಲುಗಳಾಗುತ್ತಿದ್ದವು, ಮಾತುಗಳು ರಾಗಗಳನ್ನ ನುಡಿಸುತ್ತಿದ್ದವು, ಹೆಜ್ಜೆಗಳು ತಾಳಗಳನ್ನ ಅಪ್ಪಿಕೊಳ್ಳುತ್ತಿದ್ದವು, ಅವಳು ಇವೆಲ್ಲವನ್ನು ಜೀವಿಸಿದ್...
ಸ್ಟೇಟಸ್ ಕತೆಗಳು (ಭಾಗ ೧೨೨೬) - ಮಾರಾಟ
ಆಸೆಗಳು ಮಾರಾಟವಾಗಲೇಬೇಕು. ಕಣ್ಣು ಬಯಸುತ್ತಿದೆ. ಹೊಸ ಹೊಸ ವಸ್ತುಗಳನ್ನ, ಸಿಹಿಗಳನ್ನ, ವಿಷಯಗಳನ್ನ, ಆದರೆ ಕಿಸೆಯೊಳಗೆ ಕೈ ಹಾಕಿದಾಗ ಕೈಗೆ ಮೌನವೊಂದೇ ಉತ್ತರ ಸಿಗುತ್ತಿದೆ. ಇಲ್ಲಿ ಆಸೆಗಳನ್ನ ಮಾರಾಟ ಮಾಡಿ ಮುಂದೆ ಹೆಜ್ಜೆ ಇಡ್ಲೇಬೇಕು. ಇಲ್ಲವಾದರೆ...
ಸ್ಟೇಟಸ್ ಕತೆಗಳು (ಭಾಗ ೧೨೨೭) - ಕಂಡ ಬದುಕು
ಸೈಕಲ್ ನ ಚಕ್ರ ತಿರುಗುತ್ತಾ ಇದೆ, ಆತನ ದೇಹದಲ್ಲಿ ಬೆವರು ಎದ್ದುನಿಂತು ನೆಲವನ್ನ ಸ್ಪರ್ಶಿಸ್ತಾ ಇದೆ, ಆತನ ಮುಖದಲ್ಲಿ ಆಯಾಸ ಕಾಣುತ್ತಿಲ್ಲ, ಕಣ್ಣುಗಳು ಮಿನುಗುತ್ತಿವೆ, ತುಟಿ ನಗುವನ್ನು ಕಳೆದುಕೊಂಡಿಲ್ಲ, ಯಾವುದೋ ಸಂಭ್ರಮದ ಹಾಡನ್ನು ಗುನುಗುತ್ತಾ...
ಸ್ಟೇಟಸ್ ಕತೆಗಳು (ಭಾಗ ೧೨೨೮) - ಅಸೂಯೆ
ದಾರಿ ತಪ್ಪಿ ಬಂದ ಬೆಕ್ಕೊಂದು ನಮ್ಮ ಮನೆಯಲ್ಲಿ ಬದುಕುವುದಕ್ಕೆ ಆರಂಭ ಮಾಡಿತು. ದಿನ ಕಳೆದಂತೆ ನಮ್ಮ ಮನೆಯಲ್ಲಿ ಒಬ್ಬನಾಗಿ ಬಿಟ್ಟಿತು. ಈ ಮನೆಯಲ್ಲಿ ಅವನದು ಒಂದು ಸ್ಥಾನ ಗಟ್ಟಿಯಾಗಿ ಸ್ಥಾಪಿತವಾಗಿತ್ತು. ಹಾಗೆ ದಿನಗಳು ಕಳಿತಾ ಇದ್ದ ಹಾಗೆ ಒಂದು ದಿ...
ಸ್ಟೇಟಸ್ ಕತೆಗಳು (ಭಾಗ ೧೨೨೯) - ನಡತೆ-ನಡಿಗೆ
ಮರಳಿನ ಮೇಲೆ ಮತ್ತೆ ಮತ್ತೆ ನಡೆಯುತ್ತಿದ್ದ. ಆತನಿಗೆ ಅದೊಂದು ತುಂಬಾ ಆಸೆ. ತನ್ನ ಹೆಜ್ಜೆಗಳನ್ನ ನೋಡುಗರೆಲ್ಲರಿಗೆ ಕಾಣುವ ಹಾಗೆ ಉಳಿಸಿ ಹೋಗಬೇಕು ಅಂತ. ಆತ ಬೆಳಗಿನಿಂದ ಸಂಜೆಯವರೆಗೆ ದಿನವೂ ನಡೆದು ನಡೆದು ಸುಸ್ತಾದನೇ ವಿನಃ ಆತನ ಹೆಜ್ಜೆಗಳ ಗುರುತು...
ಸ್ಟೇಟಸ್ ಕತೆಗಳು (ಭಾಗ ೧೨೩೦) - ಕಾಯುವಿಕೆ
ಮಣ್ಣನ್ನ ಸಾಲು ಮಾಡಿ ತರಕಾರಿ ಗಿಡವನ್ನು ಬೆಳೆಸಬೇಕು ಅನ್ನುವ ಯೋಚನೆ ಇಟ್ಟುಕೊಂಡು ಬೇರೆ ಬೇರೆ ತರಕಾರಿ ಬೀಜಗಳನ್ನ ಹಾಕಿದ್ದೆ. ಬೀಜಗಳು ಮೇಲೆ ಬಂದು ದೊಡ್ಡ ಗಿಡಗಳಾಗಿ ಬೆಳೆದು ವಿವಿಧ ತರಕಾರಿಗಳನ್ನ ನೋಡುವ ಖುಷಿಯನ್ನ ಅನುಭವಿಸಬೇಕು ಅನ್ನೋದು ನನ್ನ...