ಸ್ಟೇಟಸ್ ಕತೆಗಳು (ಭಾಗ ೧೧೯೫) - ಖಾಲಿ ಪುಟ
ಹಾಗೆ ಉಳಿದಿದೆ ಖಾಲಿ ಪುಟಗಳು. ಅದನ್ನ ತುಂಬಿಸುವವರು ಯಾರಿಲ್ಲ ಇಲ್ಲಿ. ತುಂಬಿಸುವುದಕ್ಕೂ ಯಾರನ್ನು ಕರೆದೂ ಇಲ್ಲ. ಎಲ್ಲರ ಜೀವನದ ಬದುಕಿನ ಪುಸ್ತಕದಲ್ಲಿ ಒಂದಷ್ಟು ಖಾಲಿ ಪುಟಗಳು ಹಾಗೆ ಉಳಿದುಬಿಡುತ್ತವೆ. ಅದು ಹಾಗೆ ಉಳಿದು ಬಿಡಬೇಕು, ಯಾರ ಜೀವನದಲ...
ಸ್ಟೇಟಸ್ ಕತೆಗಳು (ಭಾಗ ೧೧೯೬) - ನಂಬಬೇಕೇ?
ಅವನು ತುಂಬಾ ದೊಡ್ಡ ಮಾತುಗಳನ್ನಾಡುತ್ತಿದ್ದ. ಈ ಜಗತ್ತಲ್ಲಿ ಮನುಷ್ಯರನ್ನ ನಂಬುವುದಕ್ಕೆ ಸಾಧ್ಯವಿಲ್ಲ. ಅವರೆಲ್ಲರೂ ಸ್ವಾರ್ಥಿಗಳಾಗಿ ಯೋಚಿಸುತ್ತಾರೆ. ತನ್ನ ಜೊತೆಗೆ ಇನ್ನೊಬ್ಬರನ್ನು ಬೆಳೆಸುವುದಕ್ಕೆ ಯೋಚನೆ ಮಾಡ್ತಾ ಇಲ್ಲ. ಮನುಷ್ಯರಿಗಿಂತ ನಾಯಿಯ...
ಸ್ಟೇಟಸ್ ಕತೆಗಳು (ಭಾಗ ೧೧೯೭) - ದೇವರಾಗಬೇಕು
ಅವಳಿಗೆ ಅನ್ನಿಸಿತಂತೆ ತಾನಿಂದು ದೇವರಾಗಿದ್ದು ಬಿಡಬೇಕಿತ್ತು ಅಥವ ಅದ್ಭುತ ಶಕ್ತಿ ತನ್ನೊಳಗೆ ಸಂಚಯವಾಗಬೇಕು ಅಂತ. ಆ ದಿನ ಬಸ್ಸಿನಲ್ಲಿ ಒಬ್ಬಳು ಕಿಟಕಿ ಬದಿಗೆ ಕುಳಿತ ಹುಡುಗಿಗೆ ಪಕ್ಕದಲ್ಲಿ ಕುಳಿತವ ಮೈ ಮೇಲೆ ಒರಗಿ ಅಸಹ್ಯವಾಗಿ ವರ್ತಿಸುತ್ತಿದ...
ಸ್ಟೇಟಸ್ ಕತೆಗಳು (ಭಾಗ ೧೧೯೮) - ಮರ ಮಾತು
ಅಲ್ಲೋ ಮಾರಾಯ ನೀನು ಹೇಗೆ ನಿಂತು ಬಿಟ್ಟಿದ್ದೀಯಾ? ಇಷ್ಟು ಗಟ್ಟಿಯಾಗಿ, ಇನ್ನೂ ಬೀಳದೆ. ನಿನ್ನೆ ರಾತ್ರಿಯ ಆ ಜೋರು ಮಳೆಗೆ, ಬಿರುಸಾದ ಗಾಳಿಗೆ ಒಂದೂ ಚೂರು ಅಲುಗಾಡದೆ ಹೇಗೆ ನಿಂತು ಬಿಟ್ಟಿದ್ದೀಯಾ? ಅಲ್ಲೋ ಮಾರಾಯಾ ನಿನ್ನ ಸುತ್ತ ಮುತ್ತ ನಿಂತಿದ್ದ...
ಸ್ಟೇಟಸ್ ಕತೆಗಳು (ಭಾಗ ೧೧೯೯) - ಪತ್ರ
ಆ ಪತ್ರವೊಂದಕ್ಕೆ ವಿಳಾಸ ಸಿಕ್ಕಿಲ್ಲ . ಹಲವು ಸಮಯದಿಂದ ತನ್ನೊಳಗೆ ಅದ್ಭುತವಾದ ಸಂದೇಶವನ್ನು ಇಟ್ಟುಕೊಂಡು ವಿಳಾಸಕ್ಕಾಗಿ ಕಾಯುತ್ತಲೇ ಕುಳಿತು ಬಿಟ್ಟಿದೆ. ಅದರೊಳಗೆ ಜೀವನದ ಅದ್ಭುತ ಗುರಿಯ ಕಡೆಗೆ ಸಾಗುವ ದಾರಿ ಇದೆ, ಎಲ್ಲ ನೋವನ್ನು ಮರೆತು ಸಂತೋಷದ...
ಸ್ಟೇಟಸ್ ಕತೆಗಳು (ಭಾಗ ೧೨೦೦) - ಬರವಣಿಗೆ
ಅವನು ಬರೆಯುತ್ತಿದ್ದಾನೆ. ಬೆಳಗ್ಗೆ ಸೂರ್ಯ ಹುಟ್ಟುವಾಗ ಅಲ್ಲಿ ಕುಳಿತು ಬರೆಯೋದಕ್ಕೆ ಆರಂಭ ಮಾಡಿದವ ಸೂರ್ಯ ನೆತ್ತಿಯ ಮೇಲೆ ಬಂದು ತನ್ನ ಪ್ರಖರವಾದ ಬಿಸಿಲನ್ನ ನೆಲಕ್ಕೆ ಬಡಿದಪ್ಪಳಿಸಿದಾಗಲೂ ಆತ ಅಲ್ಲಿಂದ ಏಳುತ್ತಿಲ್ಲ. ಸೂರ್ಯ ಸಂಜೆ ತನ್ನ ಮನೆ ಕಡೆ...
ಸ್ಟೇಟಸ್ ಕತೆಗಳು (ಭಾಗ ೧೨೦೧) - ಸ್ಸಾಭಿಮಾನ
ನಾಲ್ಕು ರಸ್ತೆಗಳು ಅಲ್ಲಿ ಕೂಡುತ್ತವೆ. ಐದು ನಿಮಿಷಕ್ಕೊಮ್ಮೆ ವಾಹನಗಳನ್ನು ನಿಲ್ಲಿಸಿ ಒಂದೊಂದು ರಸ್ತೆಯ ವಾಹನಗಳನ್ನ ಮುಂದೆ ಕಳುಹಿಸುತ್ತಾರೆ. ಇದು ಪ್ರತಿದಿನ ನಡೆಯುವ ದಿನಚರಿ. ಅವತ್ತು ಆ ನಾಲ್ಕು ರಸ್ತೆ ಸೇರುವಲ್ಲಿ ದೇಹದಲ್ಲಿ ಶಕ್ತಿ ಇಲ್ಲದ ಒಬ...
ಸ್ಟೇಟಸ್ ಕತೆಗಳು (ಭಾಗ ೧೨೦೨) - ಹಗ್ಗ
ದೊಡ್ಡ ಮೈದಾನ ಜನ ಸೇರಿದ್ದಾರೆ. ಉತ್ಸವವೊಂದು ಅದ್ಭುತವಾಗಿ ಸಂಯೋಜನೆಗೊಂಡಿದೆ. ಊರವರೆಲ್ಲಾ ಸಮಯ ಸಾಗಿಸುವುದಕ್ಕೆ ಅಲ್ಲಲ್ಲಿ ಓಡಾಡುತ್ತಿದ್ದಾರೆ. ಅಲ್ಲೊಂದು ಕಡೆ ಹಗ್ಗದ ಮೇಲಿನ ನಡಿಗೆ ಭರದಿಂದ ಸಾಗುತ್ತಿದೆ. ಹೊಟ್ಟೆ ಹೊರೆಯಲು ಮನೆಯ ಮಗಳು ಹಗ್ಗ...
ಸ್ಟೇಟಸ್ ಕತೆಗಳು (ಭಾಗ ೧೨೦೩) - ಗೂಗಲ್ ಮ್ಯಾಪ್
ನನ್ನ ಮೊಬೈಲ್ ಗೊಂದು ಗೂಗಲ್ ಮ್ಯಾಪ್ ಹಾಕಿಸಿ ಕೊಡಿ. ಎಲ್ಲರ ಮೊಬೈಲ್ ನಲ್ಲಿ ಇರುವಂತಹದ್ದೇ google ಮ್ಯಾಪ್ ನನಗೆ ಬೇಡ. ಯಾಕೆಂದರೆ ಅದು ನಾವು ಎಲ್ಲಿಗೆ ತಲುಪಬೇಕು ಅನ್ನೋದನ್ನ ಹಾಕುತ್ತೇವೋ ಆ ದಾರಿಯನ್ನು ಖಂಡಿತವಾಗಿಯೂ ತೋರಿಸುತ್ತದೆ. ನಾನು ಸತ್...
ಸ್ಟೇಟಸ್ ಕತೆಗಳು (ಭಾಗ ೧೨೦೪) - ಕರು
ನೀನು ಮಾನವನೇಕಾಗಿದ್ದೀಯಾ? ಯಾವ ಕಾರಣಕ್ಕೆ ಈ ಭೂಮಿಯಲ್ಲಿ ಜನ್ಮ ತಾಳಿದ್ದೀಯಾ? ಈ ಭೂಮಿಯಲ್ಲಿ ಹುಟ್ಟುವುದಕ್ಕೆ ಯಾವ ಅರ್ಹತೆಯನ್ನು ಪಡೆದುಕೊಂಡು ಬಂದಿಲ್ಲ ಅಂತ ಕಾಣುತ್ತೆ. ಹಾಗಾಗಿ ಇಷ್ಟು ನೀಚ ಸ್ವಭಾವದವನಾಗಿದ್ಯಾ? ನನ್ನಮ್ಮ ಅವರ ಬಂಧು-ಬಳಗ ನಿನಗ...
ಸ್ಟೇಟಸ್ ಕತೆಗಳು (ಭಾಗ ೧೨೦೫) - ಅನುರಾಗ
ಅವಳು ಉಸಿರು ನಿಲ್ಲಿಸಿದ್ದಾಳೆ. ಹೇಡಿಯಂತೆ ಬದುಕಿನ ಆಸೆಗಳನ್ನೆಲ್ಲಾ ಮೂಟೆ ಕಟ್ಟಿ ಅವನ ಜೊತೆಗೆ ಬದುಕಬೇಕೆನ್ನುವ ಒಂದೇ ಆಸೆಯನ್ನ ತುಂಬಾ ಹಚ್ಚಿಕೊಂಡು ಆಸೆ ಈಡೆರದೇ ಹೋದಾಗ ಉಸಿರು ನಿಲ್ಲಿಸಿದ್ದಾಳೆ. ಮನೆಯ ಆಸೆಯ ಗೋಪುರ ಕುಸಿದು ಹೋಗಿದೆ. ಕನಸ...
ಸ್ಟೇಟಸ್ ಕತೆಗಳು (ಭಾಗ ೧೨೦೬) - ವಾಸನೆ
ವಾಸನೆಗೆ ದೇಹ ಒಗ್ಗಿ ಹೋಗಿದೆ. ಈಗೀಗ ವಾಸನೆಯನ್ನ ದೇಹ ಸಹಿಸಿಕೊಂಡು ಬಿಟ್ಟಿದೆ. ಬದುಕುವ ಅನಿವಾರ್ಯತೆ ಸೃಷ್ಟಿಯಾಗಿದೆ. ಏನಾದರೂ ಕೆಲಸ ಮಾಡಲೇಬೇಕಿತ್ತು, ಮನೆಯ ಪರಿಸ್ಥಿತಿ ಮನೆಯಲ್ಲಿ ಕುಳಿತು ತಿನ್ನುವಂತಹ ವ್ಯವಸ್ಥೆ ಇಲ್ಲ. ಗಂಡ ಹೆಂಡತಿ ಇಬ್ಬರೂ...