ಸ್ಟೇಟಸ್ ಕತೆಗಳು (ಭಾಗ ೧೧೮೨) - ಉಡುಗೊರೆ
ಎಲ್ಲರ ಮುಖದಲ್ಲಿ ಕಾಯುವಿಕೆಯ ನೆರಳು ಕಾಣುತ್ತಿತ್ತು. ಕೆಲವರಲ್ಲಿ ಅದು ಸಂಭ್ರಮದಿಂದ ಸರಿದು ಮಾಯವಾದರೆ, ಕೆಲವರಿಗೆ ನಿರಾಶೆಯ ಮೋಡ ಕವಿದು ಕಾಯುವಿಕೆ ಬೇಸರಿಸಿಕೊಳ್ಳುತ್ತಾ ಹೋಯಿತು. ಪುಟ್ಟ ಕಾರ್ಯಕ್ರಮದ ಆಯೋಜನೆ ಗುರುತಿಲ್ಲದ ವ್ಯಕ್ತಿಯಿಂದ ಉಡುಗೊ...
ಸ್ಟೇಟಸ್ ಕತೆಗಳು (ಭಾಗ ೧೧೮೩) - ವಾರಂಟಿ
ಗ್ಯಾರಂಟಿ ಕೊಡಿಸ್ವಮಿ, ವಾರಂಟಿ ಕೊಡಿ, ನಾವು ನಮಗೆ ಅಗತ್ಯವಾಗಿರುವುದನ್ನ ಅಂಗಡಿಯಿಂದ ತೆಗೆದುಕೊಳ್ಳುವಾಗ ಅದಕ್ಕೆ ಎಷ್ಟು ದಿನ ವಾರೆಂಟಿ ಕೇಳುತ್ತೇವೆ, ಬಾಳ್ವಿಕೆ ಬರುವುದನ್ನ ಖಾತ್ರಿಪಡಿಸಿಕೊಂಡೇ ಖರೀದಿಸುತ್ತೇವೆ. ತುಂಬಾ ಬೆಳೆಬಾಳುವುದಾದರೆ ಅದರ...
ಸ್ಟೇಟಸ್ ಕತೆಗಳು (ಭಾಗ ೧೧೮೪) - ದೊಡ್ಡವರು
ಸ್ವ ಪ್ರತಿಷ್ಠೆ ಅಹಂಕಾರ ಇಬ್ಬರಲ್ಲೂ ತುಂಬಾ ಜೋರಾಗಿತ್ತು. ಅದೊಂದು ಪುಟ್ಟ ಕಾರ್ಯಕ್ರಮ ಇಬ್ಬರೂ ದೊಡ್ಡ ಪದವಿಯಲ್ಲಿ ಇರುವವರು. ತಮ್ಮ ಬಗ್ಗೆ ಅವರು ಕೆಟ್ಟದ್ದು ಮಾತನಾಡಿದ್ದಾರೆ ಅನ್ನುವ ಸುದ್ದಿ ಸಿಕ್ಕು ಇವರು ಅದಕ್ಕೆ ಉಗ್ರ ಹೋರಾಟವನ್ನೇ ಕೈಗೆತ್ತ...
ಸ್ಟೇಟಸ್ ಕತೆಗಳು (ಭಾಗ ೧೧೮೫) - ಅರ್ಥವಾಗಲೇ ಇಲ್ಲ
ಅವನನ್ನ ಕಂಡರೆ ಎಲ್ಲರಿಗೂ ಗೌರವ, ಆತನಿಗೆ ಎಲ್ಲವೂ ಅರ್ಥವಾಗುತ್ತದೆ ಮನುಷ್ಯರಿಗಿಂತ ಹೆಚ್ಚಾಗಿ ಆತ ಪ್ರಾಣಿಗಳ ಪ್ರಪಂಚದಲ್ಲಿ ಮುಳುಗಿದ್ದ. ಆತನ ಮನೆಯ ನಾಯಿಗೆ ಯಾವ ಕ್ಷಣದಲ್ಲಿ ಏನು ಬೇಕು ಅದರ ಭಾವನೆಯನ್ನು ಅಚ್ಚುಕಟ್ಟಾಗಿ ಅರ್ಥ ಮಾಡಿಕೊಂಡು ಅದಕ್ಕ...
ಸ್ಟೇಟಸ್ ಕತೆಗಳು (ಭಾಗ ೧೧೮೭) - ಸರಿಯಾ?
ಕಣ್ಣೀರಿನೊಂದಿಗೆ ಬಣ್ಣಗಳು ಕೆಳಗಿಳಿಯುತ್ತಿವೆ. ಹಲವು ತಿಂಗಳುಗಳ ಪರಿಶ್ರಮ ಅಭ್ಯಾಸ ಪಟ್ಟ ಹಾಡು, ನೃತ್ಯವನ್ನು ವೇದಿಕೆಯ ಮೇಲೆ ಪ್ರದರ್ಶಿಸಬೇಕೆನ್ನುವ ಹುಮ್ಮಸ್ಸು, ಬಣ್ಣ ಬಣ್ಣದ ಉಡುಗೆ ತೊಟ್ಟು ಸಂಭ್ರಮದ ಹಾಡುಗಳಿಗೆ ನೃತ್ಯ ಹಾಕುವ ಅದ್ಭುತ ಕ್ಷಣಕ...
ಸ್ಟೇಟಸ್ ಕತೆಗಳು (ಭಾಗ ೧೧೮೮) - ಮೌನದಾಚೆ
ಹುಟ್ಟಿದ್ದು ಜೊತೆಯಾಗಿ, ಬೆಳೆದಿದ್ದು ಜೊತೆಯಾಗಿ, ನಾನು ಶಾಲೆಗೆ ಹೋಗಿದ್ದೆ ಅವಳು ಶಾಲೆಗೆ ಹೋಗಿದ್ದಳು, ಪ್ರತಿದಿನದ ದಿನಚರಿಯಲ್ಲೇನೋ ಬದಲಾವಣೆಯಿರಲಿಲ್ಲ. ಎಲ್ಲವೂ ಒಂದೇ ತೆರನಾಗಿದ್ದವು. ಬದುಕಿನ ಎಲ್ಲಾ ಘಟನೆಗಳು ಇಬ್ಬರ ಜೀವನದಲ್ಲೂ ನಡೆದಿದ್ದವು...
ಸ್ಟೇಟಸ್ ಕತೆಗಳು (ಭಾಗ ೧೧೮೯) - ಸಂದೇಶ
ಎಲ್ಲರ ಹಾಗೆ ಒಂದಷ್ಟು ಸಮಯ ವ್ಯರ್ಥ ಮಾಡಿಕೊಂಡು ಗೆಳೆಯರ ಜೊತೆ ಸೇರಿಕೊಂಡು ಮೋಜು ಮಸ್ತಿಯಲ್ಲಿ ಮುಳುಗಿದ್ದವ. ಅವತ್ತು ಬೆಳಗ್ಗೆ ಬೇಗ ಏಳೋಣ ಅಂತ ಅನ್ನಿಸ್ತು. ಒಂದಷ್ಟು ಸಮಯ ಎದ್ದು ಓಡಾಟ ನಡಿಗೆ ಎಲ್ಲವನ್ನು ಮಾಡಿಕೊಂಡಿದ್ದ. ಯಾರೋ ಒಬ್ಬರು 75 ದಿವ...
ಸ್ಟೇಟಸ್ ಕತೆಗಳು (ಭಾಗ ೧೧೯೦) - ಪ್ರತಿಭೆ
ವೇದಿಕೆಯ ಕೆಳಗೆ ಕುಳಿತ ಅಮ್ಮ ಮತ್ತು ಅಪ್ಪ ಸಂಭ್ರಮದಿಂದ ಚಪ್ಪಾಳೆ ತಟ್ಟುತ್ತಿದ್ದಾರೆ. ಅವರ ಮಗಳ ನೃತ್ಯವನ್ನು ಕಣ್ತುಂಬಿಸಿಕೊಳ್ಳಲು ತುಂಬಾ ಜನ ಕಾದು ಕುಳಿತಿದ್ದಾರೆ. ಮಗಳು ವೇದಿಕೆಯಲ್ಲಿ ನೃತ್ಯ ಮಾಡುವಾಗ ಶಿಳ್ಳೆ ಚಪ್ಪಾಳೆಗಳದ್ದೇ ಅಬ್ಬರ. ಶಾಲೆ...
ಸ್ಟೇಟಸ್ ಕತೆಗಳು (ಭಾಗ ೧೧೯೧) - ಒಣ ಮಹೋತ್ಸವ
ಶಾಲೆಯಲ್ಲಿ ವನಮಹೋತ್ಸವಕ್ಕೆ ತುಂಬಾ ಅದ್ಭುತವಾಗಿ ನಡೆಯಲು ತಯಾರಾಗ್ತಾ ಇದೆ. ಹೊರಗಡೆ ಪರಿಸರವನ್ನ ಉಳಿಸುವ ದೊಡ್ಡ ದೊಡ್ಡ ಘೋಷ ವಾಕ್ಯಗಳು, ಎಲ್ಲರಿಗೂ ಉಡುಗೊರೆಯಾಗಿ ನೀಡಲು ತಂದಿರುವ ತರೇವಾರಿ ಗಿಡಗಳು, ಈ ಕಾರ್ಯಕ್ರಮವನ್ನು ಉದ್ಘಾಟಿಸಲೆಂದೇ ರಾಜ್ಯ...
ಸ್ಟೇಟಸ್ ಕತೆಗಳು (ಭಾಗ ೧೧೯೨) - ಕ್ಯಾಲೆಂಡರ್
ಸೂರ್ಯ ಮುಳುಗಿ ಮತ್ತೆ ಏಳುತ್ತಾನೆ, ಅಂತಹ ದೊಡ್ಡ ಬದಲಾವಣೆ ಏನು ಘಟಿಸುವುದಿಲ್ಲ ನೀನು ಮನಸ್ಸು ಮಾಡಿದರೆ ನಿನ್ನ ದಿನಚರಿಯಲ್ಲಿ ಏನಾದರೂ ಬದಲಾವಣೆಯಾದರೆ, ನಿನ್ನ ಸಮಯವನ್ನ ಹೊಂದಿಸಿಕೊಂಡ್ರೆ, ಹೊಸದೇನಾದರೂ ಕಲಿತರೆ, ಏನಾದರೂ ಮಾಡಬೇಕು ಎನ್ನುವ ಮನಸ್...
ಸ್ಟೇಟಸ್ ಕತೆಗಳು (ಭಾಗ ೧೧೯೩) - ಬಾಗಿಲು
ಅವನು ಬಾಗಿಲ ಮುಂದೆ ನಿಂತಿದ್ದಾನೆ. ಹಲವು ಸಮಯದಿಂದ ಅಳುತ್ತಲೇ ಇದ್ದಾನೆ. ಯಾರಾದರೂ ಬಾಗಿಲು ತೆಗೆಯಿರಿ ಎಂದು ಯಾಚಿಸುತ್ತಿದ್ದಾನೆ. ಸುತ್ತ ಯಾರೂ ಇಲ್ಲ, ಬಾಗಿಲು ತೆಗೆಯುವವರು. ತನ್ನ ದೀನ ಪರಿಸ್ಥಿತಿಯನ್ನು ಕಂಡು ಮರುಗಿದ್ದಾನೆ. ತನಗಾಗಿರುವ ಸ್ಥಿ...
ಸ್ಟೇಟಸ್ ಕತೆಗಳು (ಭಾಗ ೧೧೯೪) - ಅರ್ಥ ಮಾಡಿಕೋ
ನಿನಗರ್ಥವಾಗುವುದಿಲ್ಲ. ಮೊದಲು ಜನ ಸಂಪಾದಿಸು. ಒಳಿತು ನುಡಿಯುವವರನ್ನು, ಜೊತೆಗೆ ನಿಲ್ಲುವವರನ್ನು, ತಪ್ಪು ಹೇಳುವವರನ್ನ,, ಬೆನ್ನೆಲುಬಾಗುವವರನ್ನ, ನಿನ್ನ ಮನೆಯೇ ತಮ್ಮಮನೆಯೆಂಬವರನ್ನ, ಮೋಸವಿಲ್ಲದವರನ್ನ, ನಂಬಿಕೆ ಉಳಿಸುವವರನ್ನ, ಇವರನ್ನ ಸಂಪಾ...