ಸ್ಟೇಟಸ್ ಕತೆಗಳು (ಭಾಗ ೧೧೫೮)- ಬದುಕು
ಅಪ್ಪ ಈ ಬದುಕು ಹೇಗಿರಬೇಕು? ಅಪ್ಪನ ಉತ್ತರ ತುಂಬಾ ಸುಲಭವಾಗಿತ್ತು, ನೀನು ಹೆಚ್ಚು ದಿನ ಬದುಕೋದಿಲ್ಲ ಇನ್ನೊಂದೆರಡು ದಿನದಲ್ಲಿ ಸಾಯಬಹುದು ಅಂದುಕೊಂಡು ಈ ಕ್ಷಣವನ್ನು ಅದ್ಭುತವಾಗಿ ಅನುಭವಿಸಿ ಬದುಕಿ ಬಿಡು. ಸಾಯುವ ಕೊನೆ ಕ್ಷಣದಲ್ಲಿ ನನ್ನಿಂದ ಹೀಗೆ...
ಸ್ಟೇಟಸ್ ಕತೆಗಳು (ಭಾಗ ೧೧೫೯)- ಸರಿ ತಪ್ಪು
ತಪ್ಪುಗಳ ಮೂಟೆಗಳನ್ನ ಹೊತ್ತುಕೊಂಡವ ನೀನು. ಬೇರೆಯವರ ಭಾರದ ಬಗ್ಗೆ ಯೋಚನೆ ಯಾಕೆ? ನಿನ್ನ ಕಾರ್ಯಕ್ಕೆ ಸಮಯ ಮಾಡಿಕೊಂಡು ಜೊತೆಯಾದವರು ಹಲವರು, ಅವರ ನಿಜದ ಸ್ಥಿತಿ ನಿನಗೆ ಗೊತ್ತಿಲ್ಲ. ನಿನಗೆ ಅವರಿಂದ ಉಪಯೋಗವೂ ಆಗಿದೆ ಆದರೆ ಅವರಿಗೆ ನಿನ್ನಿಂದ ದೊರ...
ಸ್ಟೇಟಸ್ ಕತೆಗಳು (ಭಾಗ ೧೧೬೦)- ಕರ್ಮ
ಭಗವಂತ ನಗುತ್ತಿದ್ದಾನೆ ಈ ಮನುಜನ ಕಂಡು. ಆತನ ಆಲೋಚನೆ ನಾನು ತುಂಬಾ ತೊಂದರೆ ಮೋಸ ಅನ್ಯಾಯ ಮಾಡಿದರೂ ನನಗೇನೂ ಸಮಸ್ಯೆ ಆಗಿಲ್ಲ, ಆಗೋದಿಲ್ಲ. ಕರ್ಮ ಅನ್ನೋದು ಸುಳ್ಳು, ಅದ್ಯಾವುದೂ ತಿರುಗಿ ಬರೋದಿಲ್ಲ. ಈಗ ಬದುಕಬೇಕು. ಅಷ್ಟೇ ಬದುಕು. ಇದೇ ಯೋಚನೆಯಲ್...
ಸ್ಟೇಟಸ್ ಕತೆಗಳು (ಭಾಗ ೧೧೬೧)- ಪಿಳಿ ಪಿಳಿ
ಪುಟ್ಟ ಕಾಲುಗಳನ್ನ ಅಲ್ಲಾಡಿಸೋಕೆ ಆಗ್ತಾ ಇಲ್ಲ. ಭಾರವಾಗಿದೆ ಎಂದಿಗಿಂತಲೂ ಹೆಚ್ಚಾಗಿ. ಅಮ್ಮ ನನ್ನನ್ನು ಬಿಟ್ಟು ದೂರ ಹೋಗ್ತಾನೆ ಇಲ್ಲ. ಮನೆಯಲ್ಲಿ ತುಂಬಾ ಖುಷಿಯಾಗಿತ್ತು, ಸುತ್ತ ಮುತ್ತ ಗಿಡಮರ ನಿಶಬ್ದ ವಾತಾವರಣ, ಎಲ್ಲೇ ಬೇಕಾದರೂ ಓಡಾಡ್ತಾ ಇರಬ...
ಸ್ಟೇಟಸ್ ಕತೆಗಳು (ಭಾಗ ೧೧೬೨)- ಒಳ ಹೊರಗೆ
ಸುತ್ತ ನೋಡುವ ಕಣ್ಣುಗಳು ಹೆಚ್ಚಾಗಿವೆ, ನೋಡುವ ಕಣ್ಣುಗಳೆಲ್ಲವೂ ಕೂಡ ಒಂದೊಂದು ಕಥೆಯನ್ನ ಸೃಷ್ಟಿಸಿಕೊಳ್ಳುತ್ತವೆ. ನೀನು ಭಯಪಡುವುದು ಬೇಡ ಆದರೆ ಹೊರಗೆ ನಿಂತ ಕಣ್ಣುಗಳು ಮಾತನಾಡುವುದಕ್ಕೆ ಆರಂಭವಾದಾಗ ದೊಡ್ಡ ಮಾತುಗಳನ್ನೇ ಹೇಳುತ್ತಾರೆ. ನಿನ್ನಿಂದ...
ಸ್ಟೇಟಸ್ ಕತೆಗಳು (ಭಾಗ ೧೧೬೩)- ಕೊಲೆಗಾರ
ಇಲ್ಲಿ ಸಾಲು ಸಾಲು ಕೊಲೆಗಳಾಗುತ್ತಿವೆ. ಭೀಕರ ಹತ್ಯೆಗಳಾಗುತ್ತಿವೆ. ಅಲ್ಲಲ್ಲಿ ಕಣ್ಣೀರು ಕೂಡಾ ಇಳಿಯುತ್ತಿದೆ. ಆದರೆ ಎಲ್ಲೂ ಕೂಡಾ ಕೇಸು ದಾಖಲಾಗುತ್ತಿಲ್ಲ. ಇದರ ಬಗ್ಗೆ ಯಾರಿಗೂ ಗಮನವೂ ಇಲ್ಲ. ಇದನ್ನು ಯಾರೂ ಅಷ್ಟು ಗಂಭೀರವಾಗಿ ಪರಿಗಣಿಸಿಲ್ಲ. ಹಾ...
ಸ್ಟೇಟಸ್ ಕತೆಗಳು (ಭಾಗ ೧೧೬೪)- ಪ್ರೇಯಸಿ
ಅವನಿಗೆ ಪ್ರೇಯಸಿ ಬೇಕಾಗಿದೆ. ಅದಕ್ಕಾಗಿ ವಿವಿಧ ರೀತಿಯ ಹುಡುಕಾಟವು ಆರಂಭ ಆಗಿದೆ. ಆ ಮನೆಗೆ ಆತ ಬಂದದ್ದು ಆಕಸ್ಮಿಕವಾಗಿ. ತಿನ್ನೋದಕ್ಕೆ ಓಡಾಡೋದಕ್ಕೆ ಅಲ್ಲೇನು ಸಮಸ್ಯೆ ಇಲ್ಲ. ಅದ್ಭುತವಾದ ಬದುಕು ಅವನದು. ಆದರೆ ದಿನ ಕಳೆದಂತೆ ಏಕಾಂಗಿಯಾಗಿದ್ದವನಿ...
ಸ್ಟೇಟಸ್ ಕತೆಗಳು (ಭಾಗ ೧೧೬೫)- ಆಯ್ಕೆ
ಯಾವುದನ್ನ ಅನುಸರಿಸಬೇಕು. ಮನೆಗೊಂದು ಬೆಕ್ಕು ಬಂದಿತ್ತು. ಬೆಕ್ಕಿಗೆ ಆಗಾಗ ಹೊರಗೆ ಹೋಗೋಕೆ ಆಸೆ. ಅದಕ್ಕೆ ನಾನಾ ರೀತಿಯ ಪ್ರಯತ್ನಗಳನ್ನು ಮಾಡ್ತಾ ಇತ್ತು. ಇಲ್ಲಿರುವುದ್ದಕ್ಕೆ ಇಷ್ಟವಿಲ್ಲವಾದರೆ ಹೊರಟು ಬಿಡಬಹುದು. ಆದರೆ ಬೆಕ್ಕು ಹಾಗೆ ಮಾಡಿಲ್ಲ....
ಸ್ಟೇಟಸ್ ಕತೆಗಳು (ಭಾಗ ೧೧೬೬)- ಶವ
ಹೆಗಲಿಂದ ಶವವನ್ನು ಇಳಿಸಿ ಬಿಡು ಮಾರಾಯ. ಹೊತ್ತಿರುವ ಶವವನ್ನಾದರೂ ಮಸಣದವರಗಷ್ಟೇ ಹೊತ್ತು ಅಲ್ಲೇ ಮಣ್ಣು ಮಾಡುತ್ತಾರೆ ಅಥವಾ ದಹನ ಮಾಡುತ್ತಾರೆ. ಆದರೆ ಹಲವು ಸಮಯ ದಾಟಿದರೂ ನೀನು ಇಳಿಸುವ ಲಕ್ಷಣವೇ ಕಾಣುತ್ತಿಲ್ಲ. ಶವವು ಕೊಳೆತು ವಾಸನೆ ಬರುತ್ತಿದೆ...
ಸ್ಟೇಟಸ್ ಕತೆಗಳು (ಭಾಗ ೧೧೬೭)- ಭಾಷಣ
ವೇದಿಕೆಯಲ್ಲಿ ಭಾಷಣ ಜೋರಾಗಿದೆ. ಮುಂದೆ ಕುಳಿತವರನ್ನು ಉದ್ರೇಕಿಸುತ್ತಾ ಅವರೊಳಗೆ ಅಡಗಿರುವ ಪ್ರಜ್ಞೆಯನ್ನು ಜಾಗೃತಗೊಳಿಸುತ್ತಾ ಅವರೆಲ್ಲರನ್ನ ಹೋರಾಟಕ್ಕೆ ಹಚ್ಚುವಂತಹ ಭಾಷಣ ವೇದಿಕೆಯಲ್ಲಿ ನಡೆಯುತ್ತಿದೆ. ಶತ್ರುವನ್ನ ಸದೆಬಡಿಯಬೇಕು, ನಾವೇ ಶ್ರೇಷ್...
ಸ್ಟೇಟಸ್ ಕತೆಗಳು (ಭಾಗ ೧೧೬೮) - ಆತನ ಸಿಟ್ಟು
ಅವನು ಸಿಟ್ಟುಗೊಳ್ಳುತ್ತಾನೆ, ವೇದಿಕೆಯ ಮೇಲೇರಿ ನಕ್ಕವರು ಕಾರ್ಯಕ್ರಮ ಮುಗಿದ ಮೇಲೆ ಏನೊಂದು ಕೆಲಸಕ್ಕೆ ಕೈ ಜೊಡಿಸದೇ ಹಾಗೇ ಹೊರಟು ಹೋಗುವವರನ್ನ ಕಂಡಾಗ ಸಿಟ್ಟುಗೊಳ್ಳುತ್ತಾನೆ. ಮಾತಿನಲ್ಲಿ ಬದುಕಿನ ದಾರಿ ಹೇಳುವವರು ಅದನ್ನು ಪಾಲಿಸದೇ ಇದ್ದಾ...
ಸ್ಟೇಟಸ್ ಕತೆಗಳು (ಭಾಗ ೧೧೬೯) - ಉತ್ತರ ಕೊಡಿ
ನಿನ್ನ ಆಲೋಚನೆಯನ್ನು ಬದಲಿಸು ಎಲ್ಲವೂ ಒಳ್ಳೆಯದಾಗುತ್ತೆ. ನಿಮ್ಮ ಮನೆಯ ದನಕ್ಕೆ ತಿನ್ನೋದಕ್ಕೆ ತಂದುಕೊಡುವ ಹುಲ್ಲು ನಿಮ್ಮೂರಿನದ್ದೆ, ಹಾಲು ಕರೆಯುವವನು ನೀನು, ಹಾಲು ನಿಮ್ಮದೇ, ಆದರೆ ಹಾಲಿನಿಂದ ಬೆಣ್ಣೆಯಾಗುವುದಕ್ಕೆ ಮೊಸರು ಕಡೆಯುವ ಪ್ರಕ್ರಿಯೆಯ...