ಸ್ಟೇಟಸ್ ಕತೆಗಳು (ಭಾಗ ೧೧೨೨)- ಸಭೆ
ಇವತ್ತು ಮನೆಯ ಬಾಗಿಲ ಸಂದಿಯಲ್ಲಿ ಯಾವುದೋ ಒಂದು ಸಭೆ ನಡೆಯುತ್ತಿತ್ತು. ನನ್ನ ಮನೆಯಲ್ಲಿ ನನ್ನ ಅನುಮತಿ ಇಲ್ಲದೆ ನಡೆಯುತ್ತಿದ್ದ ಸಭೆ ಯಾವುದು ಅಂತ ಬಾಗಿಲನ್ನು ಸ್ವಲ್ಪ ಸರಿಸಿದೇ, ಸೊಳ್ಳೆಗಳ ದೊಡ್ಡ ಗುಂಪು ಅಲ್ಲಿ ಸೇರಿತ್ತು. ಒಂದು ದೊಡ್ಡ ಸೊಳ್ಳೆ...
ಸ್ಟೇಟಸ್ ಕತೆಗಳು (ಭಾಗ ೧೧೨೩)- ರಾಶಿ
ಕಸದ ರಾಶಿ ಈಗೀಗ ಮೌನವಾಗಿದೆ. ಅದು ಮೌನವಾಗಿರುವುದಲ್ಲ, ಹಿಂದೆ ಮಾತನಾಡುತ್ತಿತ್ತು. ವಿಚಾರಗಳನ್ನ ಜನರಿಗೆ ದಾಟಿಸುತ್ತಾನೂ ಇತ್ತು. ಆದರೆ ಕೇಳುವ ವ್ಯವಧಾನವಿಲ್ಲದವರಿಗೆ ಹೇಳಿ ಪ್ರಯೋಜನವಿಲ್ಲ ಅಂದುಕೊಂಡು ಮೌನವಾಗಿ ಬಿಟ್ಟಿತು. ಮೊದಲು ಕಸದ ರಾಶಿಯ ಮ...
ಸ್ಟೇಟಸ್ ಕತೆಗಳು (ಭಾಗ ೧೧೨೩)- ಜನವೋ ಮನವೋ
ಮೆಚ್ಚಬೇಕು ಆದರೆ ಯಾರು ಯಾವುದನ್ನು ಮೆಚ್ಚಬೇಕು ಅಂತ ನಿರ್ಧರಿಸಬೇಕು ನೀನು, ನಿನಗೆ ಅರ್ಥವಾಗುತ್ತಿಲ್ಲ ಸದ್ಯದ ನಿನ್ನ ಮನಸ್ಸು ನೀನು ಮಾಡುವ ಕಾರ್ಯವನ್ನ ಜನ ಮೆಚ್ಚಬೇಕು ಅಂತ ಬಯಸ್ತಾ ಇದ್ದೀಯ. ಜನ ಮೆಚ್ಚಿದರೆ ಸಾಕು ಎಲ್ಲವೂ ಸುಂದರವಾಗಿರುತ್ತೆ ಅದ...
ಸ್ಟೇಟಸ್ ಕತೆಗಳು (ಭಾಗ ೧೧೨೫)- ಮುಪ್ಪು
ಸೂರ್ಯ ಬಾನಿನಿಂದ ಹಿಡಿದು ಸಮುದ್ರದ ದಡದಲ್ಲಿ ಆ ದಿನದ ವಿಶ್ರಾಂತಿಗಾಗಿ ಜಾರುತ್ತಿದ್ದಾನೆ. ಆತನ ಮಂದ ಬೆಳಕು ಮರಳಿನ ಮೇಲೆ ಬಿದ್ದು ಅಲ್ಲೂ ಸಂಜೆಯ ಪ್ರಶಾಂತತೆ ಹರಡಿದೆ. ಇಳಿ ಸಂಜೆ ಹೊತ್ತಲ್ಲಿ ಇಳಿಯ ವಯಸ್ಸಿನ, ಮುಖದ ಮೇಲೆ ನೆರಿಗೆಯನ್ನು ಹೊಂದಿಸಿಕ...
ಸ್ಟೇಟಸ್ ಕತೆಗಳು (ಭಾಗ ೧೧೨೬)- ಪಾತ್ರೆಗಳು
ನಿನಗೆ ಹೇಳ್ತಾ ಇರೋದು, ನೀನು ಯಾವಾಗ ಅರ್ಥ ಮಾಡ್ಕೋತಿಯಾ? ಹಲವು ಸಮಯದಿಂದ ನಮ್ಮ ಜೊತೆಗೆ ಬದುಕ್ತಾ ಇದ್ರೂ ಕೂಡ ನಮ್ಮ ಒಂದು ಅಂಶವನ್ನು ನಿನ್ನೊಳಗೆ ಅಳವಡಿಸಿಕೊಳ್ಳದೆ ಇರುವುದನ್ನ ಕಂಡು ತುಂಬಾ ನೋವು ಅನ್ನಿಸ್ತಾ ಇದೆ. ಹೀಗೆ ನಮ್ಮ ಅಡುಗೆ ಮನೆಯ ಪಾತ...
ಸ್ಟೇಟಸ್ ಕತೆಗಳು (ಭಾಗ ೧೧೨೭)- ಪೊರಕೆ
ಪೊರಕೆ ಹುಡುಕುತ್ತಿದ್ದೇನೆ, ಎಲ್ಲಿಯೂ ಸಿಗುತ್ತಿಲ್ಲ. ಎಲ್ಲಾ ಅಂಗಡಿಯ ಮುಂದೆ ನಿಂತು ಅಲ್ಲಿದ್ದ ಮುಖ್ಯಸ್ಥರಲ್ಲಿ ವಿಚಾರಿಸಿದ್ದೇನೆ. ಅವರಿಗೂ ಅದರ ಬಗ್ಗೆ ತಿಳಿದಿಲ್ಲ. ಪೊರಕೆ ಸಿಗುವ ದೊಡ್ಡ ಅಂಗಡಿಯ ಒಳಗೆ ಹೋಗಿ ನನಗೆ ಬೇಕಾದ ಪೊರಕೆಯನ್ನು ಎಷ್ಟು...
ಸ್ಟೇಟಸ್ ಕತೆಗಳು (ಭಾಗ ೧೧೨೮)- ಪಾಠ
ಮೋಡ ಮತ್ತು ಗಾಳಿಗೆ ಮಾತುಕತೆ ಶುರುವಾಗಿತ್ತು. ಸರಸದ ಮಾತುಕತೆ ವಿರಸದ ಕಡೆಗೆ ತಿರುಗಿತ್ತು. ಈ ಇಬ್ಬರಿಗೂ ಒಂದಷ್ಟು ಅಹಂ ತುಂಬಿಕೊಂಡಿತ್ತು. ಜನ ನೆಮ್ಮದಿಯಲ್ಲಿದ್ದಾರೆ ಊರು ಬದುಕಿದೆ ಭೂಮಿ ಉಸಿರಾಡುತ್ತಿದೆ ಇದಕ್ಕೆಲ್ಲಾ ನಾನೇ ಕಾರಣ ಅನ್ನೋದು ಗಾ...
ಸ್ಟೇಟಸ್ ಕತೆಗಳು (ಭಾಗ ೧೧೨೯)- ಹಣತೆ
ಹಣತೆಗಳೆಲ್ಲ ಮನೆಯಿಂದ ಹೊರ ಬಂದವು. ಇಷ್ಟು ದಿನದವರೆಗೆ ತಮ್ಮ ಆಗಮನಕ್ಕಾಗಿ ಎದುರು ನೋಡುತ್ತಿದ್ದ ದಿನ ಬಂದಿರಲಿಲ್ಲ. ವರ್ಷವಾಯಿತೋ ಏನು ಮನೆಯಿಂದ ಹೊರ ಬರದೆ. ಬರಿಯ ಕತ್ತಲೆಯೊಳಗೆ ಕುಳಿತಿದ್ದವರಿಗೆ ಬೆಳಕನ್ನು ಬೀರುವ ಸಂತಸದ ಗಳಿಗೆ ಕೂಡಿ ಬಂತು. ಹ...
ಸ್ಟೇಟಸ್ ಕತೆಗಳು (ಭಾಗ ೧೧೩೦)- ಬಿಂದು
ಬಿಂದುಗಳನ್ನು ಜೋಡಿಸುವುದಕ್ಕೆ ಒಂದಷ್ಟು ಸಮಯ ಕಾಯಬೇಕು. ಕೆಲವೊಂದು ಸಲ ಸಂಬಂಧದ ಬಿಂದುಗಳನ್ನು ನಾವೇ ನಮಗನ್ನಿಸಿದ ಹಾಗೆ ಜೋಡಿಸಿ ಬಿಡುತ್ತೇವೆ. ಆನಂತರ ನಮಗೆ ಬೇಕಾದ ರೇಖಾಚಿತ್ರಗಳನ್ನು ಚಿತ್ರಿಸಿಕೊಳ್ಳುತ್ತೇವೆ. ಆದರೆ ಆ ಚಿತ್ರ ನಿಜವೋ ಸುಳ್ಳೋ ಅ...
ಸ್ಟೇಟಸ್ ಕತೆಗಳು (ಭಾಗ ೧೧೩೧)- ಬೆಳಕು
ರಸ್ತೆ ಬದಿಯಲ್ಲಿ ನಿಂತ ಹೂವಿನಂತ ಮನಸುಗಳು ಕೈಯಲ್ಲಿ ಹೂವನ್ನು ಹಿಡಿದು ಬದುಕನ್ನು ಅರಳಿಸುವುದಕ್ಕೆ ಕಾಯುತ್ತಿದ್ದರು. ಗಿಡದಲ್ಲಿ ಅರಳಿದ ಹೂವು ಯಾವ ದೇವರ ಗುಡಿಗೋ, ಯಾವು ದೇವತೆಯ ಮುಡಿಗೋ ಅರಿವಾಗದೆ ಅವರ ಕೈಯನ್ನ ಬಿಸಿ ಮಾಡ್ತಾನೆ ಸಮಯ ತಳ್ಳುತ್ತಿ...
ಸ್ಟೇಟಸ್ ಕತೆಗಳು (ಭಾಗ ೧೧೩೨)- ದ್ರಾಕ್ಷಿ
ಅಡುಗೆ ಮನೆಯ ಮೂಲೆಯಲ್ಲಿ ಕುಳಿತಿದ್ದ ಒಂದು ದ್ರಾಕ್ಷಿ ತುಂಬ ನೋವಿನಿಂದ ಅಳ್ತಾ ಇತ್ತು. ಹೇಗೋ ತಿನ್ನಬೇಕು ಅಂತ ಬಾಯಿಗೆ ಇಟ್ಟವನಿಗೆ ಅಳುವಿನ ಶಬ್ದ ಕೇಳಿ ಅದನ್ನ ಮಾತನಾಡಿಸುವುದಕ್ಕೆ ಆರಂಭ ಮಾಡಿದೆ... "ಅಣ್ಣ ನನ್ನ ಬದುಕು ತುಂಬಾ ಚೆನ್ನಾಗಿತ್ತು ಆ...
ಸ್ಟೇಟಸ್ ಕತೆಗಳು (ಭಾಗ ೧೧೩೩)- ಪ್ರೀತಿ
ಆಗಾಗ ಕದ್ದು ನೋಡ್ತಾರೆ ಅವಳ ಕಣ್ಣನ್ನ ಪ್ರೀತಿಯಿಂದ ಗಮನಿಸ್ತಾರೆ, ತುಂಟಾಟವಾಡುತ್ತಾರೆ ಪ್ರತಿಯೊಂದು ಪುಟ್ಟ ಕೆಲಸದಲ್ಲಿ ಸಹಾಯ ಮಾಡುತ್ತಾರೆ, ಇಬ್ಬರೇ ಕುಳಿತು ಲೋಕಭಿರಾಮವಾಗಿ ಹರಡುತ್ತಾರೆ, ಕೈಯಲ್ಲಿ ಒಂದು ಚಹಾ ಹಿಡಿದು ಹಳೆಯ ನೆನಪುಗಳನ್ನು ನೆಲಕ...