ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ಟೇಟಸ್ ಕತೆಗಳು
ಸರಣಿ

ಸ್ಟೇಟಸ್ ಕತೆಗಳು

ಬರಹಗಾರರ ಬಳಗ · ೧,೮೪೬ ಬರಹಗಳು · ಒಟ್ಟು ೧,೨೨೭ ವೀಕ್ಷಣೆಗಳು
೧,೦೯೩

ಸ್ಟೇಟಸ್ ಕತೆಗಳು (ಭಾಗ ೧೦೯೮)- ಮನಸ್ಸು

ಅವನ ಮನಸ್ಸು ಒಂಥರಾ ಗೊಂದಲದ ಗೂಡು. ಅವನಿಗೆ ಅವನ ದೇಹಕ್ಕಾಗುವ ಯಾವುದಾದರೂ ಒಂದು ಸಮಸ್ಯೆಗೆ ಆತ ಸೇವಿಸಿದ ಆಹಾರವೇ ಕಾರಣ ಅಂತ ಅಂದುಕೊಳ್ಳುತ್ತಾನೆ, ಆತನ ದಿನಚರಿಯೋ ಆತನ ದೇಹದ ವೈರುಧ್ಯಗಳೋ, ಸುತ್ತಮುತ್ತಲಿನ ಸಮಸ್ಯೆಯನ್ನ ಸರಿಯಾಗಿ ಗಮನಿಸಿಕೊಳ್ಳದ...

ಅಕ್ಟೋಬರ್ ೦೩, ೨೦೨೪ · ೯೫ ವೀಕ್ಷಣೆಗಳು
೧,೦೯೪

ಸ್ಟೇಟಸ್ ಕತೆಗಳು (ಭಾಗ ೧೦೯೯)- ಸಂಬಂಧ

ಸಂಬಂಧಗಳನ್ನು ಉಳಿಸಿಕೊಳ್ಳಬೇಕು, ಅದು ಮಾತ್ರ ನಮ್ಮನ್ನ ಹೆಚ್ಚು ದೂರದವರೆಗೆ ತಲುಪುವುದಕ್ಕೆ ಸಹಾಯ ಮಾಡುತ್ತದೆ, ಬದುಕಿನಲ್ಲಿ ಹೊಸತನವನ್ನು ತೋರಿಸುತ್ತದೆ. ನಾವೇನು ಅಂತ ಜಗತ್ತಿಗೆ ಪರಿಚಯವಾಗುವುದಕ್ಕೆ ಸಂಬಂದಗಳು ಮಾತ್ರ ಸಹಾಯ ಮಾಡುತ್ತವೆ. ಮತ್ತೇ...

ಅಕ್ಟೋಬರ್ ೦೪, ೨೦೨೪ · ೧೦೩ ವೀಕ್ಷಣೆಗಳು
೧,೦೯೫

ಸ್ಟೇಟಸ್ ಕತೆಗಳು (ಭಾಗ ೧೧೦೦)- ಜೀವನ

ಅಲ್ಲಿ ಕುಳಿತವರು ಮೂವರು. ಅವರ ಜೀವನದ ಎಲ್ಲಾ ಘಟನೆಗಳು ಒಂದೇ ಕಾಲಘಟ್ಟದಲ್ಲಿ ನಡೆದಿರುವಂಥದ್ದು ಓದುವಿಕೆ, ಸುತ್ತಮುತ್ತಲಿನ ಸಮಾಜ, ಶಿಕ್ಷಣ, ಒಳಿತು ಕೆಡುಕು ಎಲ್ಲವೂ ಏಕಸ್ವಾಮ್ಯವಾಗಿತ್ತು. ಯಾರಿಗೂ ಹೆಚ್ಚೆನೂ ವಿಶೇಷವಾದ ಮನ್ನಣೆಗಳು ಸಿಗಲಿಲ್ಲ....

ಅಕ್ಟೋಬರ್ ೦೫, ೨೦೨೪ · ೧೧೫ ವೀಕ್ಷಣೆಗಳು
೧,೦೯೬

ಸ್ಟೇಟಸ್ ಕತೆಗಳು (ಭಾಗ ೧೧೦೧)- ಹೇಗೆ ಹೇಳಲಿ?

ಉತ್ತರ ಹೇಗೆ ನೀಡಲಿ? ಆ ಮನೆಯವರು ತುಂಬಾ ಕನಸು ಕಟ್ಟಿಕೊಂಡವರು, ಬದುಕನ್ನ ಅವನಿಗಾಗಿ ಸವೆಸಿದವರು, ಅವನೇ ಬದುಕು ಅಂದುಕೊಂಡವರು. ಆತನಿಷ್ಟದಂತೆ ಶಾಲೆ, ಕಾಲೇಜಿಗೆ ಕಳುಹಿಸಿದವರು, ಎಲ್ಲಾ ಆಟ ಪಾಠಗಳಲ್ಲಿ ತಪ್ಪುಗಳನ್ನು ತಿದ್ದಿ ಹೇಳಿ ದೊಡ್ಡ ಕನಸಿಗೆ...

ಅಕ್ಟೋಬರ್ ೦೫, ೨೦೨೪ · ೧೧೪ ವೀಕ್ಷಣೆಗಳು
೧,೦೯೭

ಸ್ಟೇಟಸ್ ಕತೆಗಳು (ಭಾಗ ೧೧೦೨)- ಗೃಹ ಪ್ರವೇಶ

ಗೃಹಪ್ರವೇಶದ ಪತ್ರಿಕೆಯನ್ನು ಹಿಡಿದು ರಮೇಶ ನಾಯಕರ ಮನೆಗೆ ಬಂದುಬಿಟ್ಟಿದ್ದ. ಆ ನಾಯಕರು ಎಲ್ಲಾ ಮನೆಗಳ ಎಲ್ಲಾ ಕಾರ್ಯಕ್ರಮಗಳಿಗೂ ಹೋಗಿ ತಾವು ತಿಳಿದಿರುವುದನ್ನ ಅವರಿಗೆ ಲೆಕ್ಕಕ್ಕಿಂತ ಹೆಚ್ಚು ಹೇಳಿ ಬರುವವರು. ಅವರ ಬಳಿ ಹೋಗಿ ಮಾತನಾಡೋದು ಅಂದ್ರೆ...

ಅಕ್ಟೋಬರ್ ೦೬, ೨೦೨೪ · ೧೦೪ ವೀಕ್ಷಣೆಗಳು
೧,೦೯೮

ಸ್ಟೇಟಸ್ ಕತೆಗಳು (ಭಾಗ ೧೧೦೩)- ಉಡುಗೊರೆ

ಉಡುಗೊರೆಗಳ ರಾಶಿಗಳನ್ನು ನೋಡಿಕೊಂಡು ಹಾಗೆಯೇ ಸುಮ್ಮನೆ ಕುಳಿತುಕೊಂಡು ಶಾಮರಾಯರು ತನ್ನ ಗೆಳೆಯನ ಬಳಿ ಮಾತನಾಡುತ್ತಿದ್ದರು ಅಲ್ಲಯ್ಯ, ಈ ಉಡುಗೊರೆಗಳಿಂದ ಉಪಯೋಗವೇನು? ಯಾರೋ ಒಬ್ಬರು ಕೊಡಬೇಕು ಅನ್ನುವ ಕಾರಣಕ್ಕೆ ಕೊಡುವುದು ಉಡುಗೊರೆಯಲ್ಲ. ಆ ಉಡುಗೊ...

ಅಕ್ಟೋಬರ್ ೦೮, ೨೦೨೪ · ೧೧೨ ವೀಕ್ಷಣೆಗಳು
೧,೦೯೯

ಸ್ಟೇಟಸ್ ಕತೆಗಳು (ಭಾಗ ೧೧೦೪)- ಕಟ್ಟಡ

ಜೀವವಿಲ್ಲದ ಕಟ್ಟಡವೊಂದು ತಲೆ ಎತ್ತಿ ನಿಂತಿದೆ. ಇನ್ನೂ ಜೀವ ತುಂಬುವವರನ್ನ ನಿರೀಕ್ಷಿಸುತ್ತಿದೆ. ಆ ಮಗುವಂತಹ ಕಟ್ಟಡವೊಂದು ಇನ್ನೂ ಜೀವವಿಲ್ಲದೆ ಎಲ್ಲಾ ಶಕ್ತಿಯನ್ನ ತನ್ನೊಳಗೆ ತುಂಬಿಕೊಂಡು ಆತ್ಮ ಶಕ್ತಿ ನೀಡುವವರನ್ನ ಕಾಯುತ್ತಿದೆ. ಬಣ್ಣಗಳನ್ನು ಜ...

ಅಕ್ಟೋಬರ್ ೦೯, ೨೦೨೪ · ೧೨೦ ವೀಕ್ಷಣೆಗಳು
೧,೧೦೦

ಸ್ಟೇಟಸ್ ಕತೆಗಳು (ಭಾಗ ೧೧೦೫)- ಆಲಾಪ

ನಾವು ಇಲ್ಲೇಕೆ ಬಂದಿದ್ದೇವೆ ಅನ್ನೋದು ಗೊತ್ತಿಲ್ಲ. ನಮ್ಮನ್ನ ಇವರು ಏನು ಮಾಡಬೇಕಂತ ಇದ್ದಾರೆ ಅನ್ನೋದು ಗೊತ್ತಿಲ್ಲ . ನಮ್ಮ ಬದುಕಿಗೆ ಯಾವ ರೀತಿ ಅರ್ಥವೂ ಸಿಕ್ತಾ ಇಲ್ಲ. ತಿನ್ನುವುದಕ್ಕೆ ಕುಡಿಯುವುದಕ್ಕೆ ಅಲ್ಲೇ ಇಡುತ್ತಾರೆ. ಹೆಚ್ಚು ದೂರ ಚಲಿಸು...

ಅಕ್ಟೋಬರ್ ೧೦, ೨೦೨೪ · ೧೦೦ ವೀಕ್ಷಣೆಗಳು
೧,೧೦೧

ಸ್ಟೇಟಸ್ ಕತೆಗಳು (ಭಾಗ ೧೧೦೬)- ಬದುಕು

ಬೇಗ ಬೇಗ ಬಸ್ಸು ಹತ್ತಿ ,ಏನು ನಮ್ಮ ಬಸ್ ಮಾತ್ರ ಇರೋದಾ? ಇದರ ನಂತರ ತುಂಬಾ ಬಸ್ಸುಗಳಿದ್ದಾವೆ. ಇದರ ನಂತರ ಬಸುಗಳಿದ್ದಾವೆ ಎಲ್ಲಿ ಮುಂದೆ ಹೋಗ್ರಿ ಅಲ್ಲೇ ಇಷ್ಟು ಹೊತ್ತು ಅಂತ ನಿಂತಿರಿ. ಮನೆಯಲ್ಲಿ ಕೆಲಸ ಇಲ್ಲ ಅಂತ ಬಸ್ಸಲ್ಲಿ ಬರ್ತಾರೆ" "ಸರ್ ನಿಧ...

ಅಕ್ಟೋಬರ್ ೧೧, ೨೦೨೪ · ೮೩ ವೀಕ್ಷಣೆಗಳು
೧,೧೦೨

ಸ್ಟೇಟಸ್ ಕತೆಗಳು (ಭಾಗ ೧೧೦೭)- ಜಾತ್ರೆ

ಕಣ್ಣಿನ ಆಸೆಗಳನ್ನು, ಕಿಸೆ ಕೇಳುವುದಿಲ್ಲಾ, ಹಾಗೆ ಜಾತ್ರೆಯಲ್ಲಿ ಓಡಾಡ್ತಾ ಒಂದೊಂದು ಕಣ್ಣುಗಳು ಒಂದೊಂದು ತೆರನಾದ ಕಥೆಯನ್ನ ಹೇಳ್ತಾಯಿತ್ತು. ಕೆಲವರಿಗೆ ಕಿಸೆ ತುಂಬಿದ್ದರೂ ಕಣ್ಣಲ್ಲಿ ಆಸೆಗಳಿಲ್ಲ. ಯಾವುದನ್ನು ತೆಗೆದುಕೊಳ್ಳಬೇಕು ಅನ್ನುವ ಆಸಕ್ತಿ...

ಅಕ್ಟೋಬರ್ ೧೧, ೨೦೨೪ · ೧೨೪ ವೀಕ್ಷಣೆಗಳು
೧,೧೦೩

ಸ್ಟೇಟಸ್ ಕತೆಗಳು (ಭಾಗ ೧೧೦೮)- ವಸ್ತು ಸ್ಥಿತಿ

ಅವನು ಆಗಾಗ ನೋವಿಗೆ ಜಾರುತ್ತಾನೆ. ಆ ನೋವಿನ ಯಾತನೆ ಅವನೊಬ್ಬನಿಗಷ್ಟೇ ಗೊತ್ತು ನೀವು ಕೇಳೋದಿದ್ರೆ ನಿಮಗೂ ಅವನ ನೋವಿನ ಪರಿಸ್ಥಿತಿ ಅರ್ಥ ಆಗುತ್ತೆ. ಆತನ ಹುದ್ದೆ ದೊಡ್ಡದು ಸಂಬಳದ ಮುಂದಿರುವ ಸೊನ್ನೆಗಳು ದೊಡ್ಡದು. ಹಾಗಾಗಿ ಹೆಚ್ಚಿನವರ ಬಾಯಲ್ಲಿ ಆ...

ಅಕ್ಟೋಬರ್ ೧೨, ೨೦೨೪ · ೮೮ ವೀಕ್ಷಣೆಗಳು
೧,೧೦೪

ಸ್ಟೇಟಸ್ ಕತೆಗಳು (ಭಾಗ ೧೧೦೯)- ಕಾಲ

ಅಪ್ಪ ನಾವಿರುವಲ್ಲಿಗೆ ಅಗತ್ಯವಿರುವವರು ಹುಡುಕಿಕೊಂಡು ಬರಬೇಕು ಅದು ನಮ್ಮ ನಿಜವಾದ ವ್ಯಾಪಾರ, ಹಾಗಿದ್ದಾಗ ನಾವು ಬೆಳೆಯುತ್ತೇವೆ, " ಇಲ್ಲ ಮಗಾ ನಾನು ಇದನ್ನು ನಂಬೋದಿಲ್ಲ, ನಾವು ಜನರಿದ್ದಲ್ಲಿಗೆ ಅವರ ಅಗತ್ಯವನ್ನು ತಿಳಿದು ಹೋಗಿ ನೀಡಬೇಕು. ತಂದೆ...

ಅಕ್ಟೋಬರ್ ೧೪, ೨೦೨೪ · ೬೯ ವೀಕ್ಷಣೆಗಳು