ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ಟೇಟಸ್ ಕತೆಗಳು
ಸರಣಿ

ಸ್ಟೇಟಸ್ ಕತೆಗಳು

ಬರಹಗಾರರ ಬಳಗ · ೧,೮೪೬ ಬರಹಗಳು · ಒಟ್ಟು ೧,೩೫೩ ವೀಕ್ಷಣೆಗಳು
೧,೦೬೯

ಸ್ಟೇಟಸ್ ಕತೆಗಳು (ಭಾಗ ೧೦೭೪)- ಮರ ಹಣ್ಣು

ಹಣ್ಣುಗಳೆಲ್ಲ ಪೇಟೆಯ ಕಡೆಗೆ ಮಾರಾಟವಾಗುತ್ತಿದ್ದಾವೆ. ಎಲ್ಲಾ ಹಣ್ಣುಗಳಿಗೂ ಪೇಟೆಯ ವ್ಯಾಮೋಹ ಜಾಸ್ತಿ. ಊರಲ್ಲಿದ್ದರೆ ಬಿದ್ದು ಕೊಳೆತು ವ್ಯರ್ಥವಾಗುತ್ತೇವೆ ಪೇಟೆಯ ಬೀದಿಗಳಲ್ಲೆಲ್ಲ ಮಿನುಗಿ, ಊರೂರು ತಿರುಗಿ ದೊಡ್ಡವರ ಹೊಟ್ಟೆ ತುಂಬಿಸುವ ತವಕದಿಂದ...

ಸೆಪ್ಟೆಂಬರ್ ೦೯, ೨೦೨೪ · ೧೨೧ ವೀಕ್ಷಣೆಗಳು
೧,೦೭೦

ಸ್ಟೇಟಸ್ ಕತೆಗಳು (ಭಾಗ ೧೦೭೫)- ಗಣಪತಿ

ಗಣಪತಿ ಹೊರಡುವುದಕ್ಕೆ ತಯಾರಾಗಿದ್ದಾನೆ. ಆತನಿಗೆ ವಿಪರೀತ ಸಂಭ್ರಮ. ಏಕೆಂದರೆ ಅಲ್ಲೊಂದು ಕಡೆ ವಿದ್ಯಾರ್ಥಿಗಳು ಸೇರಿಕೊಂಡು ಆತನನ್ನು ಸಂಭ್ರಮದಿಂದ ಮೆರೆಸುತ್ತಾರೆ. ಅದಕ್ಕೆ ತಯಾರಿಗಳು ತಿಂಗಳ ಹಿಂದೆಯೇ ಆರಂಭವಾಗಿರುತ್ತೆ. ಪ್ರತಿ ತರಗತಿಯ ವಿದ್ಯಾರ...

ಸೆಪ್ಟೆಂಬರ್ ೧೦, ೨೦೨೪ · ೧೨೪ ವೀಕ್ಷಣೆಗಳು
೧,೦೭೧

ಸ್ಟೇಟಸ್ ಕತೆಗಳು (ಭಾಗ ೧೦೭೬)- ಪ್ರೀತಿ

ಪ್ರೀತಿ ಇದ್ದರೆ ಅಷ್ಟೇ ಬದುಕು ಮುಂದೆ ಸಾಗುವುದಕ್ಕೆ ಸಾಧ್ಯ. ಪ್ರತಿಯೊಂದು ಕೆಲಸದಲ್ಲೂ ಮನಃಸ್ಪೂರ್ತಿಯಾಗಿ ಪ್ರೀತಿ ಇದ್ರೆ ಆ ಕೆಲಸವನ್ನು ತುಂಬಾ ಅಚ್ಚುಕಟ್ಟಾಗಿ ಮುತುವರ್ಜಿಯಿಂದ ಎಲ್ಲರೂ ಒಪ್ಪುವ ಹಾಗೆ ಮಾಡುವುದಕ್ಕೆ ಸಾಧ್ಯ ಇದೆ. ಮೊದಲು ನಾವು ಕ...

ಸೆಪ್ಟೆಂಬರ್ ೧೧, ೨೦೨೪ · ೧೦೫ ವೀಕ್ಷಣೆಗಳು
೧,೦೭೨

ಸ್ಟೇಟಸ್ ಕತೆಗಳು (ಭಾಗ ೧೦೭೭)- ಗಣೇಶ

ಅವನ ಉದ್ದೇಶ ಸಫಲವಾಗಿತ್ತು. ಹಾಗೆಯೇ ದೇವರ ಲೋಕದಲ್ಲಿ ಓಡಾಡುತ್ತಿದದವನು ವರ್ಷಕ್ಕೊಂದು ಸಲ ಜನ ಸಂಭ್ರಮದಿಂದ ಮೆರೆಸೋಕೆ ಅಂತ ಕರೆತ್ತಾರೆ. ಒಬ್ಬೊಬ್ಬರು ಒಂದೊಂದು ಉದ್ದೇಶವನ್ನಿಟ್ಟುಕೊಂಡು ಆತನನ್ನು ಕರೆಸುತ್ತಾರೆ, ಆರಾಧಿಸುತ್ತಾರೆ. ಆತನು ಒಬ್ಬೊಬ...

ಸೆಪ್ಟೆಂಬರ್ ೧೨, ೨೦೨೪ · ೧೧೪ ವೀಕ್ಷಣೆಗಳು
೧,೦೭೩

ಸ್ಟೇಟಸ್ ಕತೆಗಳು (ಭಾಗ ೧೦೭೮)- ಅರ್ಥ

ಒಬ್ಬನೇ ಕುಳಿತಿದ್ದಾಗ ಗಣೇಶ ಮಾತನಾಡಿದ. ನೋಡು ಬದುಕೇ ಹೀಗೆ. ಸಂಭ್ರಮ ಕೆಲವು ದಿನ. ನಿನ್ನ ಜೀವನದ ಅದ್ಭುತ ಕ್ಷಣಗಳನ್ನು ಆ ಕ್ಷಣ ಇದ್ದು ಅನುಭವಿಸಿ ಹೊರಟು ಹೋಗಬೇಕು, ಅಂದರೆ ನಾನು ನೀಡಿರುವ ಈ ಬದುಕನ್ನ ನೀನು ಸಂಭ್ರಮದಿಂದ ಮಹೋತ್ಸವದ ಥರ ಆಚರಿಸಬೇ...

ಸೆಪ್ಟೆಂಬರ್ ೧೩, ೨೦೨೪ · ೧೧೩ ವೀಕ್ಷಣೆಗಳು
೧,೦೭೪

ಸ್ಟೇಟಸ್ ಕತೆಗಳು (ಭಾಗ ೧೦೭೯)- ಹೊರಟನವನು

ಅವನು ಬಂದ ಕಾರ್ಯ ಸಫಲವಾಗಿತ್ತು. ಸಮಯ ನೋಡಿಕೊಂಡು ದಿನ ನಿಗದಿ ಮಾಡಿ ಕೈಲಾಸದಿಂದ ಇಳಿದು ಜನರನ್ನ ನೋಡುವುದಕ್ಕೆ ಅಂತ ಬಂದಿದ್ದ. ಬಂದದ್ದೇನೊ ಅವನಿಗೆ ಖುಷಿ ನೀಡಿತ್ತು. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಅವನನ್ನು ಸ್ವಾಗತಿಸಿ ವಾಪಸು ಕಳುಹಿಸಿ ಕೊ...

ಸೆಪ್ಟೆಂಬರ್ ೧೪, ೨೦೨೪ · ೧೨೪ ವೀಕ್ಷಣೆಗಳು
೧,೦೭೫

ಸ್ಟೇಟಸ್ ಕತೆಗಳು (ಭಾಗ ೧೦೮೦)- ಊರು ಬಿಟ್ಟವರು

ಅವರೆಲ್ಲ ಊರು ಬಿಟ್ಟಿದ್ದಾರೆ. ಇತ್ತೀಚಿನವರೆಗೂ ನಮ್ಮ ನಡುವೆ ಇದ್ದವರು, ಇತ್ತೀಚಿಗೆ ಕಾಣದಾಗಿದ್ದಾರೆ. ರಾತ್ರಿ ಆದಷ್ಟು ಬೇಗ ಮಲಗಿ ಮುಂಜಾನೆ ಸೂರ್ಯ ಹುಟ್ಟುವುದಕ್ಕಿಂತ ಎಷ್ಟೋ ಮೊದಲೇ ಎದ್ದು ತಮ್ಮ ಕೆಲಸಗಳನ್ನು ಮಾಡುವವರು ಊರು ಬಿಟ್ಟಿದ್ದಾರೆ, ಕ...

ಸೆಪ್ಟೆಂಬರ್ ೧೫, ೨೦೨೪ · ೧೧೯ ವೀಕ್ಷಣೆಗಳು
೧,೦೭೬

ಸ್ಟೇಟಸ್ ಕತೆಗಳು (ಭಾಗ ೧೦೮೧)- ಯಾಕೆ?

ಸ್ಪರ್ಧೆಗಳಲ್ಲಿ ಬಹುಮಾನ ವಿತರಣೆ ನಡಿತಾ ಇತ್ತು. ದೊಡ್ಡ ಮಕ್ಕಳ ಸ್ಪರ್ಧೆಯ ಬಹುಮಾನ ವಿತರಣೆ ಮಾಡುವಾಗ ಪ್ರಥಮ ಬಹುಮಾನ ತೆಗೆದುಕೊಂಡ ವಿದ್ಯಾರ್ಥಿಗೆ ಜೋರು ಚಪ್ಪಾಳೆ, ದ್ವಿತೀಯ ಪಡೆದುಕೊಂಡ ವಿದ್ಯಾರ್ಥಿ ಒಂದಷ್ಟು ಮುಖ ಸಪ್ಪೆ ಮಾಡಿಕೊಂಡರೆ, ಅವರ ಶಾ...

ಸೆಪ್ಟೆಂಬರ್ ೧೬, ೨೦೨೪ · ೯೯ ವೀಕ್ಷಣೆಗಳು
೧,೦೭೭

ಸ್ಟೇಟಸ್ ಕತೆಗಳು (ಭಾಗ ೧೦೮೨)- ಸಮಸ್ಯೆ

ಅವನು ಕೈಯಲ್ಲಿ ಒಂದು ಪುಸ್ತಕ ಹಿಡಿದುಕೊಂಡಿದ್ದಾನೆ. ಅದರಲ್ಲಿ ಅವನು ಪರಿಹಾರ ಮಾಡಬೇಕಾಗಿರುವ ಸಮಸ್ಯೆಗಳ ದೊಡ್ಡ ಪಟ್ಟಿಯನ್ನು ತಯಾರು ಮಾಡ್ತಾ ಇದ್ದಾನೆ. ಪ್ರತಿಯೊಂದು ಸಮಸ್ಯೆಗೂ ಪರಿಹಾರ ಹುಡುಕಿ ತಾನು ನೆಮ್ಮದಿಯಾಗಿರಬೇಕು ಅಂತ ಬಯಸ್ತಾ ಇದ್ದಾನೆ....

ಸೆಪ್ಟೆಂಬರ್ ೧೭, ೨೦೨೪ · ೭೮ ವೀಕ್ಷಣೆಗಳು
೧,೦೭೮

ಸ್ಟೇಟಸ್ ಕತೆಗಳು (ಭಾಗ ೧೦೮೩)- ಮಾತುಕತೆ

ಇವತ್ತು ಸಮುದ್ರ ರಾಜ ಮಾತಾಡಿದ. ಅವನಲ್ಲಿ ಮಾತನಾಡದೆ ತುಂಬಾ ದಿನವಾಗಿತ್ತು. ಇತ್ತೀಚಿಗೆ ನನ್ನ ಅವನ ಭೇಟಿ ಆಗಿರಲೇ ಇಲ್ಲದಿದ್ದರೆ. ಆಗಾಗ ಹೋಗಿ ಕುಶಲೊಪರಿ ವಿಚಾರಿಸಿಕೊಂಡು ಅಲ್ಲಿಂದ ಹೊರಟು ಬರ್ತಾ ಇದ್ವಿ. ಇವತ್ತು ಅವನನ್ನ ಭೇಟಿಯಾದಾಗ ನನ್ನ ಮುಂದ...

ಸೆಪ್ಟೆಂಬರ್ ೧೮, ೨೦೨೪ · ೧೧೬ ವೀಕ್ಷಣೆಗಳು
೧,೦೭೯

ಸ್ಟೇಟಸ್ ಕತೆಗಳು (ಭಾಗ ೧೦೮೪)- ಮೂಲ

ರಾಮರಾಯರು ತುಂಬಾ ಯೋಚನೆಯಲ್ಲಿ ಹಾಗೆ ಗೋಡೆಗೊರಗಿ ಕುಳಿತುಬಿಟ್ಟಿದ್ದರು. ಅವರನ್ನು ಯಾವತ್ತೂ ಹಾಗೆ ನೋಡಿದವರಲ್ಲ ಅವರ ಜೀವದ ಗೆಳೆಯ ಭೀಮರಾಯರು. "ನನ್ನ ಮಕ್ಕಳು ಹೀಗೆ ಆಗ್ತಾರೆ ಅಂತ ಅಂದುಕೊಂಡಿರಲೇ ಇಲ್ಲ. ಊರಲ್ಲೇ ಬೆಳೆದು ಓದಿ ಒಳ್ಳೆಯ ವಿದ್ಯೆ ಪಡ...

ಸೆಪ್ಟೆಂಬರ್ ೧೮, ೨೦೨೪ · ೧೧೦ ವೀಕ್ಷಣೆಗಳು
೧,೦೮೦

ಸ್ಟೇಟಸ್ ಕತೆಗಳು (ಭಾಗ ೧೦೮೫)- ಬೇಡುವಿಕೆ

ಕಣ್ಣೀರು ಸುರಿಸಿಕೊಂಡು ಬೇಡುತ್ತಿದ್ದಾರೆ. ಎಲ್ಲರ ಮುಂದೆ ಕೈ ಚಾಚುತ್ತಿದ್ಧಾರೆ. ಅವರ ಕಣ್ಣುಗಳು ಬಯಸುತ್ತಿದೆ. ಇನ್ನಷ್ಟು ಸಹಾಯವನ್ನ. ನಿಲ್ಲುವುದ್ದಕ್ಕೆ ದೇಹ ಒಪ್ಪದಿದ್ದರೂ ಕುಳಿತರೆ ಎಲ್ಲಿ ಸಹಾಯ ಕಡಿಮೆಯಾಗಬಹುದು ಅನ್ನುವ ಕಾರಣಕ್ಕೆ ನಿಂತು ಬೇ...

ಸೆಪ್ಟೆಂಬರ್ ೨೦, ೨೦೨೪ · ೧೩೦ ವೀಕ್ಷಣೆಗಳು