ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ಟೇಟಸ್ ಕತೆಗಳು
ಸರಣಿ

ಸ್ಟೇಟಸ್ ಕತೆಗಳು

ಬರಹಗಾರರ ಬಳಗ · ೧,೮೪೬ ಬರಹಗಳು · ಒಟ್ಟು ೧,೩೩೮ ವೀಕ್ಷಣೆಗಳು
೧,೦೩೩

ಸ್ಟೇಟಸ್ ಕತೆಗಳು (ಭಾಗ ೧೦೩೮)- ಪುಟ್ಟ ಹುಡುಗಿ

ಅಮ್ಮ ಏನೇನೋ ಹೇಳ್ತಾ ಇದ್ರು. ತುಂಬಾ ಚೆನ್ನಾಗಿ ವಿವರಿಸುತ್ತಿದ್ದರು. ಆದರೆ ನನಗದು ಯಾವುದು ಹೇಗೆ ಅಂತ ಅರ್ಥ ಆಗ್ತಾ ಇರಲಿಲ್ಲ. ಅಮ್ಮ ಹೇಳುವ ಬಣ್ಣ ಆಕಾರ ಇದು ಯಾವುದು ನನ್ನ ಅರಿವಿಗೆ ಬಂದಿರಲಿಲ್ಲ. ಕಾರಣ ನನಗೆ ಹುಟ್ಟಿನಿಂದಲೇ ಕಣ್ಣು ಕಾಣ್ತಾ ಇರ...

ಆಗಸ್ಟ್ ೦೩, ೨೦೨೪ · ೧೧೮ ವೀಕ್ಷಣೆಗಳು
೧,೦೩೪

ಸ್ಟೇಟಸ್ ಕತೆಗಳು (ಭಾಗ ೧೦೩೯)- ನನ್ನ ಬೈಕ್

ನನಗೊಂದು ಸಣ್ಣ ಸಮಸ್ಯೆ ಆದರೆ ಸಾಕು ಅದಕ್ಕೆ ಪರಿಹಾರಕ್ಕೆ ಅಂತ ಯಾರದಾದರೂ ಬಳಿ ಓಡಾಡ್ತೇನೆ, ನಿಂತು ಪರಿಹಾರ ಯೋಚಿಸುತ್ತಾನೆ ಇರಲಿಲ್ಲ. ಅವತ್ತು ಮನೆಯಿಂದ ಕಾಲೇಜಿಗೆ ಹೊರಡುವಾಗ ನನ್ನ ಬೈಕು ಸ್ಟಾರ್ಟ್ ಆಗಲೇ ಇಲ್ಲ. ಸೆಲ್ಫ್ ಎಷ್ಟೇ ಸಲ ಪ್ರಯತ್ನ ಪಟ...

ಆಗಸ್ಟ್ ೦೫, ೨೦೨೪ · ೧೧೫ ವೀಕ್ಷಣೆಗಳು
೧,೦೩೫

ಸ್ಟೇಟಸ್ ಕತೆಗಳು (ಭಾಗ ೧೦೪೦)- ಹೀಗೂ…

ಆಡಿಷನ್ಸ್ ಜೋರಾಗಿದೆ. ಸರತಿ ಸಾಲು ತುಂಬಾ ದೊಡ್ಡದಿದೆ. ಕೆಲವರಿಗೆ ಒಳ ಪ್ರವೇಶ, ಹಲವರಿಗೆ ನಿರ್ಗಮನ. "ಬನ್ನಿ ಸರ್ ತುಂಬಾ ಚೆನ್ನಾಗಿ ಹಾಡ್ತೀರಾ, ಕುಣೀತೀರಾ ಆಭಿನಯಿಸ್ತೀರಾ, ನೀವು ಎಲ್ಲೋ ಇರ್ಬೇಕಿತ್ತು. ಇಷ್ಟು ದಿನ‌ ಯಾಕೆ‌ ನಮ್ಮ ಕಣ್ಣಿಗೆ ಬಿದ್...

ಆಗಸ್ಟ್ ೦೬, ೨೦೨೪ · ೯೮ ವೀಕ್ಷಣೆಗಳು
೧,೦೩೬

ಸ್ಟೇಟಸ್ ಕತೆಗಳು (ಭಾಗ ೧೦೪೧)- ಬೇಡಿಕೆ

ನೀನೇನು ಮಾಡುತ್ತಿದ್ದೀಯಾ? ನಿನ್ನಿಂದ ಸಾಧ್ಯ ಇದ್ರೂ ಕೂಡ ಸುಮ್ಮನಾಗಿ ಉಳಿದ್ಬಿಟ್ಟಿರೋದು ಯಾಕೆ? ನೀನು ಯಾವತ್ತೂ ನಿನ್ನನ್ನ ಪ್ರಶ್ನೆ ಮಾಡಿಕೊಳ್ಳಲೇ ಇಲ್ಲ? ಪ್ರಯತ್ನನೂ ಪಟ್ಟಿಲ್ಲ? ನಿನಗೆ ನಿನ್ನ ಕಣ್ಣ ಮುಂದೆ ಹಲವು ವಿಚಾರಗಳು ನಡಿತಾ ಇರೋದು ತಪ್...

ಆಗಸ್ಟ್ ೦೭, ೨೦೨೪ · ೧೫೧ ವೀಕ್ಷಣೆಗಳು
೧,೦೩೭

ಸ್ಟೇಟಸ್ ಕತೆಗಳು (ಭಾಗ ೧೦೪೨)- ದೌರ್ಜನ್ಯ

ವರದಿಯನ್ನ ಬರಿಬೇಕು ಅಂತ ಕೈಯಲ್ಲಿ ಪೆನ್ನು ಹಿಡಿದವನು ಮತ್ತೆ ಯೋಚಿಸ್ತಾ ಇದ್ದಾನೆ. ಆತನಿಗೆ ಸಂಪಾದಕರು ಸುದ್ದಿ ಒಂದನ್ನ ತಾ ಅಂತ ಹೇಳಿದರು. ಸಣ್ಣ ಮಕ್ಕಳ ಮೇಲೆ ಆಗ್ತಾ ಇರುವಂತಹ ದೌರ್ಜನ್ಯಗಳನ್ನ ಒಂದಷ್ಟು ವಿವರಣೆಗಳೊಂದಿಗೆ ಹುಡುಕಿ ಬಾ ಅಂತ ಹೇಳಿ...

ಆಗಸ್ಟ್ ೦೮, ೨೦೨೪ · ೯೬ ವೀಕ್ಷಣೆಗಳು
೧,೦೩೮

ಸ್ಟೇಟಸ್ ಕತೆಗಳು (ಭಾಗ ೧೦೪೩)- ಚಹಾ ಮಾತು

ಆತ ಚಲಿಸುತ್ತಲೇ ಇದ್ದಾನೆ ಎಲ್ಲಿಯೂ ನಿಲ್ಲುತ್ತಿಲ್ಲ.‌ ನಿಂತರೆ ಮುಂದಿನ‌ ಜೀವನ‌ ಹೇಗೆ? ಕೆಲವೊಮ್ಮೆ‌ ನೀರು, ಆಮೇಲೆ ಚಹಾ ಮತ್ತೊಮ್ಮೆ‌ ಇಡ್ಲಿ, ಹೀಗೆ ನಿರಂತರವಾಗಿ ರೈಲಿನಲ್ಲಿ ಚಲಿಸುತ್ತಾನೆ‌ ಇರುತ್ತಾನೆ. ಅಲ್ಲಿ‌ ವಿಶ್ರಾಂತಿ ಇದೆ. ಆದರೆ ಆತ ತೆ...

ಆಗಸ್ಟ್ ೦೯, ೨೦೨೪ · ೧೦೩ ವೀಕ್ಷಣೆಗಳು
೧,೦೩೯

ಸ್ಟೇಟಸ್ ಕತೆಗಳು (ಭಾಗ ೧೦೪೪)- ಸರಖಾರ

ಅಲ್ಲಾ‌ ನನಗೆ ಅರ್ಥವಾಗ್ತಾ ಇಲ್ಲ... ಈ ಸರ್ಕಾರದವರು ಮೊನ್ನೆ ತಾನೆ ಜೋರು ಮಾತಿನಲ್ಲಿ ಹೇಳಿ ಹೋದರು... ಸ್ವಲ್ಪ ದಿನ ಕಷ್ಟ ಅನುಭವಿಸಿ ಆಮೇಲೆ ಎಲ್ಲವೂ ಅದ್ಭುತವಾಗಿರುತ್ತೆ. ಆಮೇಲೆ ಯಾವ ಕಷ್ಟವೂ ಇರೋದಿಲ್ಲ. ಬದುಕು ಸುಂದರವಾಗಿರುತ್ತೆ. ಹೀಗೆ ಹೇಳಿ...

ಆಗಸ್ಟ್ ೧೦, ೨೦೨೪ · ೯೩ ವೀಕ್ಷಣೆಗಳು
೧,೦೪೦

ಸ್ಟೇಟಸ್ ಕತೆಗಳು (ಭಾಗ ೧೦೪೫) - ಕೋಪ

ಅಲ್ಲ ತಪ್ಪುಗಳನ್ನು ನನ್ನ ಮೇಲೆ ಯಾಕೆ ಹಾಕ್ತಾ ಇದ್ದೀಯಾ? ಮುನಿದ ಪ್ರಕೃತಿ, ಪ್ರಕೃತಿ ವಿಕೋಪ. ಹೀಗೆ ದೊಡ್ಡ ದೊಡ್ಡ ಪದಗಳನ್ನು ಸೇರಿಸಿ ಪ್ರಕೃತಿಯಿಂದಾಗಿ ಮನುಷ್ಯ ಸಾವನ್ನಪ್ಪುತ್ತಿದ್ದಾನೆ ಎನ್ನುವ ದೊಡ್ಡ ಮಾತುಗಳನ್ನ ಅಲ್ಲಿ ಅಲ್ಲಿ ಹೇಳ್ತಾ ಇದ್ದ...

ಆಗಸ್ಟ್ ೧೧, ೨೦೨೪ · ೮೯ ವೀಕ್ಷಣೆಗಳು
೧,೦೪೧

ಸ್ಟೇಟಸ್ ಕತೆಗಳು (ಭಾಗ ೧೦೪೬)- ಕಾಯುವಿಕೆ

ಅವನು ಕಾಯುತ್ತಿದ್ದ ತನ್ನವರಿಗಾಗಿ ಆತನಿಗೆ ತುಂಬ ನಂಬಿಕೆಯಿತ್ತು. ಖಂಡಿತವಾಗಿಯೂ ನನ್ನವರಿನ್ನೂ ಬದುಕಿದ್ದಾರೆ. ನನ್ನ ಹುಡುಕಿ ಬರುತ್ತಾರೆ. ಆತ ಅಲ್ಲೇ ಓಡಾಡ್ತಾ ಇದ್ದ. ಆ ಮಣ್ಣಿನ ರಾಶಿಯ ಕೆಳಗಡೆ ತನ್ನವರು ಅವಿತು ಕುಳಿತಿದ್ದಾರೋ? ತನ್ನೊಂದಿಗೆ ಆ...

ಆಗಸ್ಟ್ ೧೨, ೨೦೨೪ · ೧೦೬ ವೀಕ್ಷಣೆಗಳು
೧,೦೪೨

ಸ್ಟೇಟಸ್ ಕತೆಗಳು (ಭಾಗ ೧೦೪೭)- ಡೋಲು

ಡೋಲಿನ ಶಬ್ದ ಹೆಚ್ಚಾಗ್ತಾ ಇದೆ. ಮೊನ್ನೆವರೆಗೂ ಮಾತಿನ ಶಬ್ದ ಆಗಾಗ ಕೇಳಿ ಬರ್ತಾ ಇತ್ತು. ಯಾವುದೋ ಕಾರ್ಯಕ್ರಮದಲ್ಲಿ ಆಚರಣೆಗಳಲ್ಲಿ ಕೇಳುತ್ತಿದ್ದದ್ದು ಇವತ್ತು ಗೇಟಿನ ಮುಂದಕ್ಕೆ ಬಂದಿದೆ. ಇಲ್ಲಿಗೆ ಬರುವುದಕ್ಕೂ ಒಳಗಿರುವವರು ಕಾರಣ. ಈ ಭೂಮಿಯಲ್ಲಿ...

ಆಗಸ್ಟ್ ೧೩, ೨೦೨೪ · ೧೩೭ ವೀಕ್ಷಣೆಗಳು
೧,೦೪೩

ಸ್ಟೇಟಸ್ ಕತೆಗಳು (ಭಾಗ ೧೦೪೮)- ಕಿವಿ

ನೀನು ಸುಮ್ಮನೆ ಸಾಗ್ತಾ ಇದ್ದೀಯ. ಸುತ್ತಮುತ್ತ ಗಮನಿಸುವ ಸಣ್ಣ ವಿವೇಚನೆಯೂ ನಿನ್ನಲ್ಲಿಲ್ಲ. ನೀನು ಸರಿಯಾಗಿ ನೋಡಿದ್ದೀಯಾ? ನಿನ್ನ ಸುತ್ತಮುತ್ತ ಸೇರಿರುವ ಹಲವು ಜನ ನಿನ್ನ ಸಾವಿಗೆ ನಿನ್ನ ನಾಶಕ್ಕೆ ವಿವಿಧ ರೀತಿಯಲ್ಲಿ ಹೊಂಚು ಹಾಕ್ತಾ ಇದ್ದಾರೆ? ಅ...

ಆಗಸ್ಟ್ ೧೪, ೨೦೨೪ · ೧೧೨ ವೀಕ್ಷಣೆಗಳು
೧,೦೪೪

ಸ್ಟೇಟಸ್ ಕತೆಗಳು (ಭಾಗ ೧೦೪೯)- ಎಚ್ಚರ

ಅವನು ಆಗಾಗ ಸುಮ್ನೆ ನಗುತ್ತಾನೆ, ಕೆಲವೊಂದು ನಮ್ಮ ಹುಚ್ಚಾಟಗಳನ್ನ ಕಂಡು ತಲೆತಲೆ ಚಚ್ಚಿಕೊಂಡು ಮುಂದುವರಿತಾನೆ. ಆತ ದಾರಿ ನಡೆಯುತ್ತಾ ಬರುತ್ತಿರುವಾಗ ದೊಡ್ಡ ದೊಡ್ಡ ಫಲಕಗಳನ್ನು ಕಂಡ. ಇಲ್ಲಿ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗ್ತದೆ, ಇವರು ಎಲ್ಲಿ...

ಆಗಸ್ಟ್ ೧೫, ೨೦೨೪ · ೧೨೦ ವೀಕ್ಷಣೆಗಳು