ಸ್ಟೇಟಸ್ ಕತೆಗಳು (ಭಾಗ ೧೦೬೨)- ಕಾರ್ಯಕ್ರಮ
ಸಂಭ್ರಮದ ಓಡಾಟ ಹೆಚ್ಚಾಗಿದೆ. ಎಲ್ಲವೂ ತಯಾರಿಗಳೇ, ಎಲ್ಲರಿಗೂ ಧಾವಂತ. ಇಲ್ಲಿ ಹಲವು ಕತೆಗಳು ಓಡಾಡುತ್ತವೆ. ಹಲವು ಮಾತುಗಳು ಒಳನುಗ್ಗಿ ತಮ್ಮ ಚಾತುರ್ಯ ತೋರಿ ಮಾಯವಾಗುತ್ತವೆ. ರಾಜಕೀಯ, ಊರ ಉಸಾಬರಿ, ಪ್ರೀತಿ, ಪ್ರೇಮ, ದೆವ್ವ ಭೂತ, ಕಾನೂನು, ಹೀಗೆ...
ಸ್ಟೇಟಸ್ ಕತೆಗಳು (ಭಾಗ ೧೦೬೩)- ಫಲ
ದಿನವು ನನ್ನ ಹುಡುಕಿತ್ತೋ ಅಥವಾ ದಿನವನ್ನ ನಾನು ಅರಸಿದೆನೋ ಗೊತ್ತಿಲ್ಲ. ಒಟ್ಟಿನಲ್ಲಿ ದಿನವೊಂದು ಎದುರಿಗೆ ಬಂದು ನಿಂತಿತ್ತು. ಕನಸು ಕಂಡ ಕಣ್ಣಗಳು ಇಂದು ನನಸಾಗಿ ಕಣ್ಣೆದುರು ನಿಂತು ಹಿರಿಯರ ಸಮ್ಮುಖದಲ್ಲಿ ಅಕ್ಷತೆಗಳ ಮೂಲಕ ಆಶೀರ್ವಾದ ಪಡೆದು ಬಾಳ...
ಸ್ಟೇಟಸ್ ಕತೆಗಳು (ಭಾಗ ೧೦೬೪)- ನನ್ನವಳು
ನನ್ನರಸಿ, ಮನೆಯರಸಿ ಬಂದ ಮನದರಸಿ... ನನ್ನವಳು, ಮೌನದ ಒಳಗಿನ ಮಾತನ್ನಾಲಿಸುವವಳು, ಎದೆಯೊಳಗಿನ ಕದವ ಬಡಿದು ಪ್ರೀತಿ ಚಿಗುರಿಸಿ ಸಾಧನೆಗೆ ಮುನ್ನುಡಿ ಕೊಟ್ವವಳು. ಜೊತೆಗೆ ಕುಳಿತು ಕಂಡ ಕನಸುಗಳೆನ್ನವನ್ನ ನನಸಿನ ಹಾದಿಗೆ ಸಾಗಿಸುವ ಪಣ ತೊಟ್ಟವಳು....
ಸ್ಟೇಟಸ್ ಕತೆಗಳು (ಭಾಗ ೧೦೬೫)- ಸಂಪಾದನೆ
ಸಂಪಾದನೆ ಮಾತ್ರ ಕೊನೆಯವರೆಗೆ ನಮ್ಮನ್ನು ಕಾಯುತ್ತದೆ. ಹಣ ಸಂಪಾದನೆ ಕಡೆಗೆ ಜಾಸ್ತಿ ಮನಸ್ಸು ಮಾಡಿದ್ದವನಿಗೆ ಕಾಲ ತುಂಬಾ ಚೆನ್ನಾಗಿ ಸಂದರ್ಭ ಸಹಿತ ಉತ್ತರವನ್ನ ನೀಡಿತ್ತು. ಶುಭಯೋಗವೊಂದು ಕೈಗೂಡಿದಾಗ ಕಾರ್ಯಕ್ರಮ ಸುಸೂತ್ರವಾಗಿ ಸಾಗಲು ಹಣದ ವ್ಯವಸ...
ಸ್ಟೇಟಸ್ ಕತೆಗಳು (ಭಾಗ ೧೦೬೬)- ಸಿಟ್ಟು
ಅವತ್ತು ಶಾಲೆಯಲ್ಲಿ ನನ್ನ ಬ್ಯಾಗ್ ಅನ್ನು ನೀನು ಹಿಡಿದೆಳೆದದ್ದು ಯಾಕೆ? ಆ ಕಾರಣ ನಿನ್ನ ಮೇಲೆ ನನಗೆ ಕೋಪ , ಇದ್ಯಾವತ್ತೂ ಕಡಿಮೆ ಆಗೋದಿಲ್ಲ. ಹೀಗೆ ಇನ್ನೂ ಸಿಟ್ಟು ಹೊತ್ತಿರುವ ಶೀಲಾ ಆಗಾಗ ಭೇಟಿಯಾಗುತ್ತಾಳೆ ಭಾರತಿಯನ್ನು. ಅಲ್ಲಿ ಕೆಲಸಗಳ ಬಗ...
ಸ್ಟೇಟಸ್ ಕತೆಗಳು (ಭಾಗ ೧೦೬೭)- ಬಳಗ
ಬಿಲವೊಂದು ತುಂಬಾ ಸಣ್ಣದು. ಒಳಗೆ ನುಸುಳಿ ಹೊರಗೆ ಬರುವುದ್ದಕ್ಕೆ ಸಾದ್ಯವಿಲ್ಲದ್ದಷ್ಟು. ನಮ್ಮ ಮನೆಯ ಕೊಟ್ಟಿಗೆಯ ಮೂಲೆಯಲ್ಲಿ ಬಿರುಕು ಬಿಟ್ಟ ಜಾಗವದು. ಆ ದಿನ ಸಣ್ಣ ಹಾವಿನ ಮರಿಯೊಂದು ಅಲ್ಲೇ ಸುಳಿದಾಡುತ್ತಿತ್ತು. ಅದನ್ನ ಹೊರಗೆ ಕಳುಹಿಸುವುದ್ದ...
ಸ್ಟೇಟಸ್ ಕತೆಗಳು (ಭಾಗ ೧೦೬೮)- ಊಟ
ಅಲ್ಲಿ ಕಾರ್ಯಕ್ರಮ ಆಯೋಜನೆಯಾಗಿತ್ತು. ಬಂದವರೆಲ್ಲರೂ ಕಾರ್ಯಕ್ರಮದ ಬಗ್ಗೆ ಮಾತನಾಡಲೇಬೇಕು. ಅದಕ್ಕೆ ಹಲವು ತಯಾರಿಗಳು ನಡೆದಿದ್ದು ಪೂರ್ವಭಾವಿ ಸಭೆಯೂ ನಡೆದಿತ್ತು. ಒಬ್ಬೊಬ್ಬರದು ಒಂದೊಂದು ಅನಿಸಿಕೆ. ಅದ್ಭುತವಾದ ವೇದಿಕೆ ವಿನ್ಯಾಸ, ಉತ್ತಮ ಮಾತು...
ಸ್ಟೇಟಸ್ ಕತೆಗಳು (ಭಾಗ ೧೦೬೯)- ಮಳೆ
ಇತ್ತೀಚೆಗೆ ಮುಗಿಲು ಆಗಾಗ ಬೇಸರಿಸಿಕೊಳ್ಳುತ್ತಿದೆ ಕಾರಣ ಗೊತ್ತಿದೆಯಾ ನಿಮಗೆ. ನನಗೂ ನಿಖರವಾದ ಕಾರಣ ಗೊತ್ತಿಲ್ಲ. ಇತ್ತೀಚಿಗೆ ಸ್ಥಳವೆಲ್ಲಿ ಅಂತಾನೂ ಗೊತ್ತಿಲ್ಲದೆ ಆಗಾಗ ಬಂದು ಕಣ್ಞೀರು ಸುರಿಸಿ ಆದೇನನ್ನೋ ಹೇಳಿ ಮಾಯವಾಗುತ್ತದೆ. ಅದರ ಮಾತನ್ನ ಅರ...
ಸ್ಟೇಟಸ್ ಕತೆಗಳು (ಭಾಗ ೧೦೭೦)- ವೇಷ
ತಾಸೆಯ ಪೆಟ್ಟಿಗೆ ಹೆಜ್ಜೆಗಳು ನಿಲ್ಲುತ್ತಿಲ್ಲ. ಮತ್ತೆ ಮತ್ತೆ ಕುಣಿಯಬೇಕು ಅಂತ ಬಯಸ್ತಾ ಇದೆ. ದೇಹದಲ್ಲಿ ಬಳಿದುಕೊಂಡಿರುವ ಕೆಂಪು ಹಳದಿ ಕಪ್ಪು ಬಣ್ಣಗಳು ನೋಡುವವರಿಗೆ ರಂಜಿಸುವ ಹಾಗೆ ಇಡೀ ದೇಹವನ್ನು ಕುಣಿಸುತ್ತಾ ನರ್ತನವನ್ನು ಮಾಡ್ತಾ ಎಲ್ಲರ ಎದ...
ಸ್ಟೇಟಸ್ ಕತೆಗಳು (ಭಾಗ ೧೦೭೧)- ಊಟ
ನೀನು ಒಂದು ಕೆಲಸ ಮಾಡುವಾಗ ತುಂಬಾ ಬೇಜಾರಲ್ಲಿ ಇದ್ದರೆ, ಯಾವುದೇ ಕೆಲಸವನ್ನು ಕೈಗೆತ್ತಿಕೊಳ್ಳಬೇಡ. ಅದು ಹಾಳಾಗುತ್ತೆ." ಇಲ್ಲಪ್ಪ ಹಾಗೇನು ಆಗುವುದಿಲ್ಲ ನಾವು ಮನುಷ್ಯರು ಸಾಧಿಸಿದರೆ ಎಲ್ಲವನ್ನು ಮಾಡುವುದಕ್ಕೆ ಸಾಧ್ಯ ಇದೆ. ನಮ್ಮ ಮನಸ್ಸು ಅದಕ್ಕೆ...
ಸ್ಟೇಟಸ್ ಕತೆಗಳು (ಭಾಗ ೧೦೭೧)- ಕಾಲ ನಿರ್ಣಯ
ನಿರ್ಧಾರ ಅವನದು. ನಾವು ಬರಿಯ ಪಾಲಕರಷ್ಟೇ. ಅವನ ದಿನಚರಿಯ ಪಟ್ಟಿಯಲ್ಲಿ ಆ ನಿರಾಕಾರ ಹೀಗಿರಬೇಕು ಅನ್ನೋದನ್ನ ನಿರ್ಧಾರ ಮಾಡಿರುತ್ತಾನೆ. ನಾವದನ್ನ ಅನುಸರಿಸ್ತಾ ಹೋಗ್ತಾ ಇರ್ತವೇ. ಕೆಲವೊಂದು ಸಲ ನಾವು ಅಂದುಕೊಂಡದ್ದೇ ಒಂದು, ಆಗುವುದೇ ಇನ್ನೊಂದು. ಅ...
ಸ್ಟೇಟಸ್ ಕತೆಗಳು (ಭಾಗ ೧೦೭೩)- ಹಕ್ಕಿ
ಆ ಎರಡು ಪುಟ್ಟ ಮರಿಗಳಿಗೆ ಬದುಕಿನ ವಾಸನೆ ಗೊತ್ತಿಲ್ಲ. ಯಾವುದೋ ಎರಡು ಹಕ್ಕಿಗಳಿಗೆ ಜನನವಾದ ಹಕ್ಕಿಗಳಿಗೆ ತಮ್ಮ ಗಮ್ಯ ತಿಳಿದಿಲ್ಲ. ಅವುಗಳಿಗೆ ಹಾರಿ ಗೊತ್ತಿಲ್ಲ, ಬೇಟೆಯಾಡುವುದಿಲ್ಲ, ಕಷ್ಟವನ್ನು ಎದುರಿಸಲು ತಿಳಿದಿಲ್ಲ. ಒಂದೇ ಕಡೆ ಕುಳಿತು ಅಲ್ಲ...