ಸ್ಟೇಟಸ್ ಕತೆಗಳು (ಭಾಗ ೧೦೮೬)- ದೇವರು
ಬಿಳಿ ದೇವರು, ಕೇಸರಿ ದೇವರು, ಹಸಿರು ದೇವರು ಒಂದು ಕಡೆ ಒಟ್ಟಾಗಿ ಕುಳಿತು ಮಾತನಾಡುತ್ತಿದ್ದರು. ಅಲ್ಲಾ ಈ ಜನಕ್ಕೆ ಏನು ಹೇಳೋದು? ನಾವು ಈ ಜನರ ಒಳಿತಿಗಾಗಿ ಮೂರು ರೂಪಗಳಲ್ಲಿ ಅವರಿಗೆ ಕಾಣಿಸಿಕೊಂಡರೆ ಅವರು ನಾವು ಕಾಣಿಸಿಕೊಂಡ ರೂಪವೇ ದೊಡ್ಡದು ಅಂತ...
ಸ್ಟೇಟಸ್ ಕತೆಗಳು (ಭಾಗ ೧೦೮೭)- ಸರಪಣಿ
ಜನರ ಹಕ್ಕಿನ ಸಂರಕ್ಷಣೆಯ ಪ್ರಜಾಪ್ರಭುತ್ವದ ಉಳಿಸುವಿಕೆಗೆ ದೊಡ್ಡ ಕಾರ್ಯಕ್ರಮದ ಆಯೋಜನೆಯಾಗಿತ್ತು. ದೊಡ್ಡವರ ಮುಂದೆ ನಮ್ಮ ಜಿಲ್ಲೆ ಅದ್ಭುತ ಅಂತಾ ಬಿಂಬಿಸಿಕೊಳ್ಳಬೇಕಿತ್ತು. ಆ ಕಾರಣಕ್ಕೆ ಹಲವು ಸಾವಿರ ಜನರ ಮಾನವ ಸರಪಣಿ ಕಾರ್ಯಕ್ರಮ ಯೋಜನೆಯೂ ಆಗಿತ...
ಸ್ಟೇಟಸ್ ಕತೆಗಳು (ಭಾಗ ೧೦೮೮)- ಮೂರ್ತಿ
ಮಣ್ಣಿನ ಮೂರ್ತಿಯೊಂದು ತಯಾರಾಗಿತ್ತು. ಅದಕ್ಕೆ ಜೀವ ನೀಡಬೇಕಾಗಿತ್ತು. ಹಾಗಾಗಿ ಎಲ್ಲರೂ ಸೇರಿ ಅದಕ್ಕೆ ಜೀವವನ್ನು ನೀಡಿ, ಲಿಂಗವನ್ನು ನಿರ್ಧಾರ ಮಾಡಿದರು. ಅದಾದ ನಂತರ ಆ ಮೂರ್ತಿಗೆ ಹೇಗೆ ಬದುಕಬೇಕು ಅನ್ನೋದು ಗೊತ್ತಿರ್ಲಿಲ್ಲ. ಸುತ್ತಮುತ್ತ ನೋಡಿ...
ಸ್ಟೇಟಸ್ ಕತೆಗಳು (ಭಾಗ ೧೦೮೯)- ನಾನು
ನಾನು ಅನ್ನುವವನು ನಮ್ಮ ಜೊತೆಗೆ ನೆರಳಿನಂತೆ ಸದಾ ಇರ್ತಾನೆ. ಅವನು ಕೈ ಹಿಡಿದು ನಮ್ಮ ಪಕ್ಕದಲ್ಲಿ ನಡೆಯುತ್ತಾ ಇರಬೇಕು. ಯಾವತ್ತಾದರೂ ನಮ್ಮ ಹೆಗಲೇರಿ ಬದುಕೋಕೆ ಆರಂಭ ಮಾಡಿದರೆ ಅವನ ಭಾರಕ್ಕೆ ನಾವು ಮುಳುಗುವುದ್ದಕ್ಕೆ ಆರಂಭ ಮಾಡ್ತೇವೆ. ಅವನೋ ಕಾಯ್...
ಸ್ಟೇಟಸ್ ಕತೆಗಳು (ಭಾಗ ೧೦೯೦)- ಒಳಿತು ಕೆಡುಕು
ತಪ್ಪು ಮಾಡಿ ಸಿಕ್ಕಿಬಿದ್ದಿದ್ದ. ಮನೆಯಲ್ಲಿ ಆ ಕಾರಣಕ್ಕೆ ಒಂದಷ್ಟು ಮಾತುಗಳನ್ನು ಕೇಳಬೇಕಾಗಿತ್ತು. ಮನೆಯ ಎಲ್ಲಾ ಮಾತುಗಳನ್ನ ಕೇಳಿ ರೋಸಿ ಹೋಗಿ ಅಂಗಳದಲ್ಲಿ ಬಂದು ನಿಂತು ಬಿಟ್ಟ. ಒಳಗೆ ಮನೆಯವರೆಲ್ಲ ಕೇಳುತ್ತಿದ್ದ ಪ್ರಶ್ನೆಗಳಿಗೆ ಹೊರಗೆ ನಿಂತು ಜ...
ಸ್ಟೇಟಸ್ ಕತೆಗಳು (ಭಾಗ ೧೦೯೧)- ಹಣೆಬರಹ
ಅವನು ವಿಪರೀತ ದೇಹ ಬಗ್ಗಿಸಿ ದುಡಿಯುತ್ತಾನೆ. ಆತನ ಶ್ರಮಕ್ಕೆ ಹಣೆಯಿಂದ ಬೆವರ ಹನಿಗಳು ನೆಲದ ಮೇಲೆ ತಟತಟನೆ ತೊಟ್ಟಿಕ್ಕುತ್ತಿದೆ. ಆತನಿಗೊಂದೇ ಆಸೆ ಮನೆಯಲ್ಲಿ ಹುಟ್ಟುವಾಗಲೇ ಕಷ್ಟ ಅನ್ನೋದು ಅವನ ಸಹೋದರನಾಗಿತ್ತು. ಮನೆಯವರೆಲ್ಲರ ನೆಂಟನಾಗಿತ್ತು. ಎ...
ಸ್ಟೇಟಸ್ ಕತೆಗಳು (ಭಾಗ ೧೦೯೨)- ಗೋಡೆ
ಆ ಮನೆಯ ಅಡಿಪಾಯ ಹಾಕುವುದಕ್ಕೆ ಊರವರು ಜೊತೆಯಾಗಿ ನಿಂತಿದ್ದರು, ಮನೆಯ ಪ್ರತೀ ಹಂತದ ಏಳಿಗೆಯಲ್ಲಿ ಊರವರ ಸಣ್ಣ ಸಣ್ಣ ಸಹಕಾರವು ಆ ಮನೆಯ ಗೋಡೆಗೆ ಅಂಗಳಕ್ಕೆ ಕಿಟಕಿ ಬಾಗಿಲುಗಳಿಗೆ ನೆನಪಿದೆ. ಮನೆಯ ಮಕ್ಕಳು ಊರು ಬಿಟ್ಟಿದ್ದಾರೆ. ಮನೆಯೊಳಗೆ ಬದುಕುತ್ತ...
ಸ್ಟೇಟಸ್ ಕತೆಗಳು (ಭಾಗ ೧೦೯೩)- ಕನಸವಳು
ಅವಳ ಆಸೆಗಳ ಪಟ್ಟಿ ದೊಡ್ಡದೇನಿಲ್ಲ. ಆಗಸದಲ್ಲಿರುವ ಬಿಳಿಯ ಮೋಡವನ್ನು ಐಸ್ ಕ್ರೀಮ್ ಅಂತ ಅಂದುಕೊಂಡು ಅದನ್ನು ಪುಟ್ಟ ಕೈಯಲ್ಲಿ ಹಿಡಿದು ಅದಕ್ಕೊಂದು ಕೋಲನ್ನು ಕಟ್ಟಿ ಹಾಗೆ ತಿನ್ನಬೇಕೆನ್ನುವ ಆಸೆ, ಮುಗಿಲೆತ್ತರದಲ್ಲಿ ಹಾರುತ್ತಿರುವ ಹಕ್ಕಿಗಳೆಲ್ಲವೂ...
ಸ್ಟೇಟಸ್ ಕತೆಗಳು (ಭಾಗ ೧೦೯೪)- ಚಿನ್ನ
ಬದುಕೆಂಬ ಚಿನ್ನದ ಅಂಗಡಿಯ ಕಥೆಯನ್ನು ನಿಮ್ಮ ಮುಂದೆ ಹೇಳುತ್ತೇನೆ. ಆ ಅಂಗಡಿಗೆ ಜನ ಬರೋದಕ್ಕೆ ಅಲ್ಲಿ ಬರೀ ಚಿನ್ನವನ್ನು ಇಟ್ರೆ ಸಾಕಾಗುವುದಿಲ್ಲ .ಅದನ್ನು ಒಪ್ಪ ಓರಣವಾಗ ಜೋಡಿಸಬೇಕು. ಒಳಗೊಂದಷ್ಟು ಬೆಳಕಿನ ವಿನ್ಯಾಸ ಮಾಡಬೇಕು. ವಿವಿಧ ರೀತಿಯ ಆಕರ್...
ಸ್ಟೇಟಸ್ ಕತೆಗಳು (ಭಾಗ ೧೦೯೫)- ನಾಯಿ ಪಾಠ
ಮನೆಯ ನಾಯಿ ಸ್ವಲ್ಪ ಹೆಚ್ಚು ಬುದ್ಧಿವಂತನಾಗಿದ್ದಾನೆ. ಮೊದಮೊದಲು ಆತ ನಾವು ಹಾಕೋದನ್ನೇ ಕಾಯ್ತಾ ಇದ್ದ. ಇವನು ನಾವು ಸಾಕಿದವನಲ್ಲ. ಎಲ್ಲೋ ಇದ್ದಾವ. ನಮ್ಮ ಮನೆಯ ಅಂಗಳಕ್ಕೆ ಬಂದು ಹಾಕಿದ್ದನ್ನೆಲ್ಲಾ ತಿನ್ನುತ್ತಾ ಇದ್ದ. ನಾವು ವಿಧವಿಧವಾದ ಊಟ ತಿಂಡ...
ಸ್ಟೇಟಸ್ ಕತೆಗಳು (ಭಾಗ ೧೦೯೬)- ವಾದ
ಅಜ್ಜನಿಗೆ ಮೊಮ್ಮಗನಿಗೂ ಮಾತುಕತೆ ನಡೆದಿತ್ತು. ನಿಮ್ಮ ಕಾಲ ಚೆನ್ನಾಗಿತ್ತು. ಒಪ್ಪಿಕೊಳ್ಳುತ್ತೇನೆ ಆದರೆ ನಮ್ಮ ಈ ಕಾಲದಲ್ಲಿ ಈ ಮೀಡಿಯಾಗಳು ಬಂದಿರುವುದರಿಂದ ಜನರಿಗೆ ಸತ್ಯ ಅರಿವಾಗ್ತಾ ಇದೆ. ಎಲ್ಲ ವಿಷಯಗಳು ಬಹಳ ಬೇಗ ತಲುಪುತ್ತವೆ. ತಪ್ಪು ಮಾಡುವವ...
ಸ್ಟೇಟಸ್ ಕತೆಗಳು (ಭಾಗ ೧೦೯೭)- ದುಷ್ಟ ಕೂಟ
ಚರ್ಚೆ ತುಂಬಾ ಜೋರಾಗಿತ್ತು ಈಗ ಸಿಕ್ಕಿರುವ ಅವಕಾಶವನ್ನು ನಾವು ತಪ್ಪಿಸಿಕೊಳ್ಳಬಾರದು. ಈ ಕೆಲಸ ನಮ್ಮಿಂದಾದರೆ ಇನ್ನು ಮುಂದೆ ರಾಜ್ಯದಲ್ಲಿ ರಾಷ್ಟ್ರದಲ್ಲಿ ನಮ್ಮ ಹೆಸರು ವ್ಯಾಪಿಸಿ ಹೆಚ್ಚು ಹೆಚ್ಚು ದುಡ್ಡು ಕಮಾಯಿಸುವ ಎಲ್ಲಾ ದಾರಿಗಳು ಇದರಿಂದ ತೆರ...