ಸ್ಟೇಟಸ್ ಕತೆಗಳು (ಭಾಗ ೧೧೧೦)- ಪ್ರಶ್ನೋತ್ತರ
ಬದುಕು ಹೀಗೆ ಉಳಿದು ಬಿಟ್ರೆ ಅನ್ನುವ ಭಯ ಕಾಡುತ್ತಿದೆ. ಪ್ರತಿ ದಿನದ ಸಂಜೆ ಆ ದಿನದ ಒಟ್ಟು ಪಡೆಯುವಿಕೆಯನ್ನು ಯೋಚಿಸಿದರೆ ಏನೂ ಇಲ್ಲ ಅನ್ನೋದು ಮತ್ತೆ ಮತ್ತೆ ಕಾಡುತ್ತಿದೆ. ದಿನಂಪ್ರತಿಯಂತೆ ಈ ದಿನವೂ ಮುಗಿದು ಹೋಗಿಬಿಟ್ಟರೆ ಆ ದಿನದ ಸೂರ್ಯ ಕೆಳಗೆ...
ಸ್ಟೇಟಸ್ ಕತೆಗಳು (ಭಾಗ ೧೧೧೧)- ಅವಳ ಪಾಠ
ಕೆಲವೊಂದು ಪಾಠಗಳನ್ನು ಎಲ್ಲರೂ ಹೇಳಿಕೊಡುತ್ತಾರೆ, ಆದರೆ ನಮ್ಮವರು ಹೇಳಿದಾಗ ಅದಕ್ಕೊಂದು ಹೆಚ್ಚಿನ ಮೌಲ್ಯ ಸಿಕ್ತದೆ. ಎಲ್ಲರೂ ಹೇಳುತ್ತಾನೆ ಇದ್ದರು ಆ ದಿನದ ಕೆಲಸವನ್ನ ಅವತ್ತೇ ಮುಗಿಸು, ಆಗ ಹೆಚ್ಚು ಹೆಚ್ಚು ಮುಂದೆ ಹೋಗುವುದಕ್ಕೆ ಸಾಧ್ಯ ಇರುತ್ತೆ...
ಸ್ಟೇಟಸ್ ಕತೆಗಳು (ಭಾಗ ೧೧೧೨)- ಪಯಣ
ದೇವರು ಶಹರ ತೊರೆದಿದ್ದಾನೆ, ಇಲ್ಲಾ ಇಲ್ಲಿ ಬದುಕೋಕೆ ಸಾಧ್ಯವಿಲ್ಲವೆಂದು ಹಳ್ಳಿಯ ಕಡೆ ಮುಖ ಮಾಡಿದ್ದಾನೆ. ಪೇಟೆಯ ನಡುವೆ ಜನರ ಒಳಿತಿಗಾಗಿ ಬಂದು ಹಾರೈಸುತಿದ್ದವನೆಂದು ಬಂದವ ಇಲ್ಲಿಯ ಕಲ್ಮಶಗಳ ಕಂಡು ಅಡವಿಗೆ ಹೆಜ್ಜೆಇರಿಸಿದ್ದಾನೆ, ಜನರೇ ಉಸಿರಾಟಕ್...
ಸ್ಟೇಟಸ್ ಕತೆಗಳು (ಭಾಗ ೧೧೧೩)- ಅಡುಗೆ ಮನೆ
ಅಮ್ಮನ ಪಾಠಗಳು ನನಗೆ ಯಾವತ್ತು ನೇರವಾಗಿ ಅರ್ಥವಾಗುತ್ತಾ ಇರಲಿಲ್ಲ. ಅವರ ಅಡುಗೆ ಮನೆಯ ಒಂದಷ್ಟು ಚಟುವಟಿಕೆಗಳು ನನಗೆ ಬದುಕಿನ ಎಲ್ಲ ಪಾಠವನ್ನು ತುಂಬಾ ಸರಳವಾಗಿ ವಿವರಿಸಿ ಕೊಡುತ್ತಿದ್ದರು ಮನೆಯಲ್ಲಿ ಮೀನು ಸಾರು ತಯಾರಾಗಬೇಕಿತ್ತು. ಅಮ್ಮ ಇನ್ಯಾವು...
ಸ್ಟೇಟಸ್ ಕತೆಗಳು (ಭಾಗ ೧೧೧೪)- ತೋಟ
ಬೆನ್ನಿನ ಮೇಲೆ ಬಿದ್ದ ಬಾಸುಂಡೆ ಏಟಿಗೆ ಇಡೀ ದೇಹ ಒಂದು ಕ್ಷಣ ಅದುರಿ ಬಿಡ್ತು. ಕಣ್ಣಲ್ಲಿ ಆ ಕ್ಷಣದಲ್ಲಿ ನೀರು ಚಿಟಕ್ಕನೆ ನೆಲಕ್ಕೆ ಇಳಿದು ಏನಾಯಿತು ಎಂದು ತಿರುಗಿ ನೋಡುವಷ್ಟರಲ್ಲಿ ಮತ್ತೆ ಇನ್ನೆರಡು ಬಲವಾದ ಹೊಡೆತ. ಮಾಡಿದ ತಪ್ಪೇನು ಅಂತ ಕೇಳುವು...
ಸ್ಟೇಟಸ್ ಕತೆಗಳು (ಭಾಗ ೧೧೧೫)- ಮಿಕ್ಸಿ ಜಾರು
ಊಟಕ್ಕೆ ಸಾಂಬಾರು ಬೇಕಿತ್ತು. ಅದಕ್ಕೆ ಅದರ ತಯಾರಿಯ ಕೆಲಸವೂ ಆಗಬೇಕಿತ್ತು, ಮೆಣಸು ತೆಂಗಿನ ಕಾಯಿ ಹೀಗೆ ಎಲ್ಲ ವಸ್ತುಗಳನ್ನ ಅರೆದು ಕೊಡುವುದಕ್ಕೆ ಮಿಕ್ಸಿಯನ್ನು ಬಳಸಿಕೊಂಡಿದ್ದೆ. ಒಬ್ಬನಿಗೆ ಊಟ ತಯಾರಾಗಬೇಕಾದ ಕಾರಣ ತುಂಬಾ ಹೆಚ್ಚೇನು ಪದಾರ್ಥ ಇಲ್...
ಸ್ಟೇಟಸ್ ಕತೆಗಳು (ಭಾಗ ೧೧೧೬)- ಆತ್ಮ ಸಾಕ್ಷಿ
ಮನೆಯೊಳಗೆ ಪ್ರವೇಶವಾಗಲು ಸಾಧ್ಯವಾಗ್ತಾ ಇಲ್ಲ. ಬಾಗಿಲಲ್ಲೇ ತಡೆ ಹಿಡಿದು ನಿಲ್ಲಿಸಿ ಬಿಟ್ಟಿದ್ದಾರೆ. ಎದುರಿಗೆ ನಿಂತವರು ಯಾರೋ ವ್ಯಕ್ತಿಗಳಲ್ಲ. ಆತ್ಮಸಾಕ್ಷಿಯೇ ಮುಂದೆ ನಿಂತು ಪ್ರಶ್ನೆಗಳ ಪಟ್ಟಿಯನ್ನು ತಯಾರು ಮಾಡ್ತಾ ಇದೆ. ಎಲ್ಲರಿಗೂ ಹೇಳುವ ನೀನ...
ಸ್ಟೇಟಸ್ ಕತೆಗಳು (ಭಾಗ ೧೧೧೭)- ಹನಿ
ಆ ನೀರ ಹನಿಗೆ ತುಂಬಾ ಬೇಸರವಾಗಿತ್ತು. ಬೇಜಾರು ಅಂದ್ರೆ ಅಷ್ಟು ಇಷ್ಟ ಅಲ್ಲ. ತನಗೆ ತನ್ನದೇ ಆದ ಒಂದು ಅದ್ಭುತ ಸ್ವರೂಪವಿಲ್ಲ, ಬರಿಯ ಹನಿಯಾಗಿ ಬದುಕ್ತಾ ಇದ್ದೇನೆ. ನನ್ನಿಂದ ದೊಡ್ಡದೇನೋ ಸಾಧನೆ ಆಗ್ತಾ ಇಲ್ಲ . ನನ್ನಿಂದ ಈ ಸಮಾಜಕ್ಕೆ ಉಪಯೋಗ ಆಗ್ತ...
ಸ್ಟೇಟಸ್ ಕತೆಗಳು (ಭಾಗ ೧೧೧೮)- ಆಣೆ ಪ್ರಮಾಣ
ಸಮಯ ಸಿಕ್ಕಾಗ ಸುತ್ತಮುತ್ತ ಓಡಾಡೋದು ನನ್ನ ಅಭ್ಯಾಸ. ಹಾಗೆ ಇವತ್ತು ಓಡಾಡ್ತಾ ಪ್ರತಿಸಲವೂ ಜನರನ್ನ ಭೇಟಿ ಆಗ್ತಾ ಇದೆ ಈ ಸಲ ಯಾರು ಸಿಕ್ತಾರೆ ಅಂತ ನೋಡುವಾಗ ಅಲ್ಲಲ್ಲಿ ಆಣೆ ಪ್ರಮಾಣದಲ್ಲಿ ಓಡಾಡ್ತಾ ಇದ್ದವು. ಈ ಆಣೆ ಪ್ರಮಾಣಗಳು ದಾರಿ ಬದಿಯಲ್ಲಿ ಯಾ...
ಸ್ಟೇಟಸ್ ಕತೆಗಳು (ಭಾಗ ೧೧೧೯)- ಬಾಲ ಸಭೆ
ಸಭೆಯಲ್ಲಿ ಎಲ್ಲರೂ ಆಸೀನರಾಗಿದ್ದರು. ಇದು ಅವರ 13ನೇ ಸಭೆ. ಈ ಸಭೆಯು ಆರಂಭವಾಗುವುದಕ್ಕೆ ಅವರಿಗೆ ಪ್ರೇರಣೆ ಸಿಕ್ಕಿದ್ದೇ ತಮ್ಮ ಮನೆಯಲ್ಲಿ ತಮ್ಮ ಸುತ್ತಮುತ್ತ ಆಗುತ್ತಿದ್ದ ಹಲವಾರು ವಿವಿಧ ರೀತಿಯ ಸಭೆಗಳನ್ನು ಕಂಡು. ಇವರು ಸಭೆ ನಡೆಸಬೇಕು ಅಂತ ತೀರ...
ಸ್ಟೇಟಸ್ ಕತೆಗಳು (ಭಾಗ ೧೧೨೦)- ಬಲೆ
ಅದೊಂದು ಪುಟ್ಟ ಕೋಣೆ. ಆ ಕೊಣೆಯೊಳಗಡೆ ಒಂದು ಮೂಲೆಯಲ್ಲಿ ಆತ ಕುಳಿತಿದ್ದಾನೆ. ಆ ಕೋಣೆಯಿಂದ ಹೊರಬರಲಾಗುತ್ತಿಲ್ಲ ಎಂದು ಚಡಪಡಿಸುತ್ತಿದ್ದಾನೆ. ಹೊರಗೆ ನಿಂತವರು ಬಾಗಿಲು ತೆಗೆಯುತ್ತೇನೆ ಎಂದರು ಆತ ಒಂದು ಹೆಜ್ಜೆ ಮುಂದಡಿ ಇಡುತ್ತಿಲ್ಲ. ಆತನ ಸುತ್ತ...
ಸ್ಟೇಟಸ್ ಕತೆಗಳು (ಭಾಗ ೧೧೨೧)- ಭಾರ
ನನಗೆ ಏನಾದರೂ ಅನ್ನಿಸಿದರೆ ಅದನ್ನು ಯಾರಲ್ಲಾದ್ರೂ ಪ್ರಶ್ನಿಸಿ ಅದಕ್ಕೆ ಉತ್ತರವನ್ನು ಕಂಡುಕೊಳ್ಳುತ್ತಿದ್ದೆ. ಹೀಗೆ ನನಗೆ ಹಾರಬೇಕು ಅಂತ ಅನ್ನಿಸ್ತು, ನೆಲವನ್ನ ಬಿಟ್ಟು ಎತ್ತರದಲ್ಲಿ ಹಾರಾಡಬೇಕು ಮನಸೋ ಇಚ್ಛೆ ಸಂಭ್ರಮ ಪಡಬೇಕು, ಎಲ್ಲವನು ಎತ್ತರದಿ...