ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ಟೇಟಸ್ ಕತೆಗಳು
ಸರಣಿ

ಸ್ಟೇಟಸ್ ಕತೆಗಳು

ಬರಹಗಾರರ ಬಳಗ · ೧,೮೪೬ ಬರಹಗಳು · ಒಟ್ಟು ೧,೩೦೭ ವೀಕ್ಷಣೆಗಳು
೧೩

ಸ್ಟೇಟಸ್ ಕತೆಗಳು (೭) - ಬರಿದಾಗದ ಬದುಕು

ಚೇಳ್ಯಾರಿನ ಆ ಏರು ಹತ್ತಿದರೆ ಅಲ್ಲೇ ಬಲ ಬದಿಗಿನ ಎರಡನೇ ಮನೆ ನಮ್ಮ ಗೋಪಿ ಅಜ್ಜಿದು. ಬೆನ್ನು ಬಾಗಿದರೂ ನೆರಿಗೆಗಳಿಗೆ ವಯಸ್ಸಾದರೂ ತುಟಿಯ ನಗು ಮಾಸಿಲ್ಲ. ಎಂಥವರಿಗೂ ಒಮ್ಮೆ ಮುದ್ದಿಸಬೇಕೆನ್ನುವ ಅಜ್ಜಿಯ ಪ್ರಸನ್ನತೆ. ತನ್ನ ಯೌವನದಲ್ಲಿ ಎಷ್ಟು ಯುವ...

ಸೆಪ್ಟೆಂಬರ್ ೨೫, ೨೦೨೧ · ೫೫ ವೀಕ್ಷಣೆಗಳು
೧೪

ಸ್ಟೇಟಸ್ ಕತೆಗಳು (ಭಾಗ ೧೫) - ಆಗುವುದೆಲ್ಲಾ ಒಳ್ಳೆಯದಕ್ಕೆ

ಒಮ್ಮೊಮ್ಮೆ ನಾವು ಯೋಚಿಸುವ ಸ್ಥಿತಿ ಮತ್ತು ಸಮಯ ನಮ್ಮನ್ನು ದಿಗಿಲಿಗೀಡು ಮಾಡುತ್ತೆ. ನನಗೂ ಹಾಗೆ ಆಗಿತ್ತು. ಕೈಯಲ್ಲಿದ್ದ ಚಂದದ ಕೆಲಸವನ್ನು ಒಂದು ಕ್ಷಣದ ನಿರ್ಧಾರದಲ್ಲಿ ಬೇಡವೆಂದು ತೊರೆದು ಹೊರಬಂದಿದ್ದೆ. "ದೊಡ್ಡ ಕನಸುಗಳು ಇರುವಾಗ ಸಣ್ಣದನ್ನು...

ಅಕ್ಟೋಬರ್ ೦೩, ೨೦೨೧ · ೧೫೩ ವೀಕ್ಷಣೆಗಳು
೧೫

ಸ್ಟೇಟಸ್ ಕತೆಗಳು (ಭಾಗ ೧೬) - ಜಗಳ

ಜಗಳ ಆರಂಭವಾಗಿತ್ತು .ಅವರು ಐದು ಜನ ಆತ್ಮೀಯರು. ಹಲವು ವರ್ಷಗಳ ಬಾಂಧವ್ಯ. ಬಿಟ್ಟು ನಡೆದಿಲ್ಲ ಒಂದಿನವೂ. ಮುನಿಸುಗಳು ಕ್ಷಣಮಾತ್ರದಲ್ಲಿ ಮಾಯವಾಗುತ್ತಿತ್ತು. ಕಲಿಕೆಯ ಹೆಜ್ಜೆಯನ್ನು ಜವಾಬ್ದಾರಿಯ ಕಡೆಗೆ ಇಟ್ಟರು. ಮಾತುಕತೆ ಅಪರೂಪವಾಯಿತು. ಬಾಂಧವ್ಯ...

ಅಕ್ಟೋಬರ್ ೦೪, ೨೦೨೧ · ೧೧೪ ವೀಕ್ಷಣೆಗಳು
೧೬

ಸ್ಟೇಟಸ್ ಕತೆಗಳು (ಭಾಗ ೧೭) - ಬೇಡುವಿಕೆ?

ಅವನದು ದಿನಚರಿಯೇ ಇದು. ವಯಸ್ಸಿನ್ನೂ ಸಣ್ಣದು. ಬೆಟ್ಟದ ಮೇಲಿನ ಶಿವನಿಗೆ ಬೆಟ್ಟವೇರುತ್ತಾ ಸುತ್ತಮುತ್ತಲೆಲ್ಲಾ ಹೂವನ್ನು ಆರಿಸಿ ಅವನ ಲಿಂಗದ ಮುಂದೆ ಇಟ್ಟು ಬರುತ್ತಾನೆ. ಬಿಸಿಲು ಗಾಳಿಗೆ ಅವನ ಕೆಲಸ ನಿಂತಿಲ್ಲ. ನಾನೊಮ್ಮೆ ಕೇಳಿದ್ದಕ್ಕೆ "ಬಿಸಿಲು...

ಅಕ್ಟೋಬರ್ ೦೫, ೨೦೨೧ · ೮೨ ವೀಕ್ಷಣೆಗಳು
೧೭

ಸ್ಟೇಟಸ್ ಕತೆಗಳು (ಭಾಗ ೧೮) - ಹೋಲಿಸುವುದೇತಕೆ?

ನನ್ನದು ನೇರ ಪ್ರಶ್ನೆ. ಸುತ್ತಿಬಳಸಿ ಮಾತನಾಡುವುದಿಲ್ಲ.ನೀವು ಒಂದು ವಾಕ್ಯ ಪ್ರಯೋಗಿಸುತ್ತಾ ಇರುತ್ತೀರಿ "ಹೂವಿನ ಜೊತೆಗೆ ನಾರು ಸ್ವರ್ಗ ಸೇರುತ್ತೆ" ಅಂತ. ನಾನೇ ಆ ನಾರು. ನನಗಿಲ್ಲಿ ಅರ್ಥವಾಗದ್ದು ನನ್ನನ್ನ ಯಾಕೆ ಹೋಲಿಸುತ್ತಾ ಇದ್ದೀರಿ. ಜೊತೆಗೆ...

ಅಕ್ಟೋಬರ್ ೦೬, ೨೦೨೧ · ೧೧೯ ವೀಕ್ಷಣೆಗಳು
೧೮

ಸ್ಟೇಟಸ್ ಕತೆಗಳು (ಭಾಗ ೧೯) - ಸ್ಪಂದನೆ

ಬೆಳಗಿನ ಹೊತ್ತು ನನಗೆ ಇಂದು ಸಿಕ್ಕವರ ಕೆಲವು ಕತೆಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ. ಇದೆಲ್ಲವೂ ಯಾವುದೋ ಒಂದು ಕೊಂಡಿಗೆ ಬೆಸೆದುಕೊಂಡಿದೆ. ಆ ಕಾರಣ ಜೊತೆಗೂಡಿಸಿದ್ದೇನೆ. " ಅವಳು 'ಆಸೆಯೊಂದನ್ನು' ಎದುರು ನೋಡುತ್ತಿದ್ದಾಳೆ, ಕಾಯುವಿಕೆಯ ಮಿತಿಮ...

ಅಕ್ಟೋಬರ್ ೦೭, ೨೦೨೧ · ೧೧೫ ವೀಕ್ಷಣೆಗಳು
೧೯

ಸ್ಟೇಟಸ್ ಕತೆಗಳು (ಭಾಗ ೨೦) - ಮಳೆ'ರಾಯ'

ಮನೆಯ ಮೇಲಿನ ಮಹಡಿಯಲ್ಲಿ ನಿಂತಿದ್ದೆ. ಮಳೆ ದೂರದಿ ನಡೆದು ಬರುತ್ತಿತ್ತು. ಬರುವಿಕೆಯನ್ನು ಗಾಳಿ ತಂಪಿನಿಂದಲೂ ಶಬ್ದ ಇಂಪಿನಿಂದಲೂ ಹೇಳುತ್ತಿತ್ತು. ದೂರದಿ ಬರುತ್ತಿರುವ ರಾಗವನ್ನು ಗಮನಿಸಿದರೆ ಜೋರಿನ ಸೂಚನೆಯನ್ನು ನೀಡುತ್ತಿತ್ತು. ಆಕಾಶದಿಂದ ಉದುರ...

ಅಕ್ಟೋಬರ್ ೦೮, ೨೦೨೧ · ೧೦೦ ವೀಕ್ಷಣೆಗಳು
೨೦

ಸ್ಟೇಟಸ್ ಕತೆಗಳು (ಭಾಗ ೨೧) - ಹಣೆಬರಹವಲ್ಲ-ಹಣೆಬೆವರು

ಹಸಿವು ಕಲೆಯನ್ನು ಬೀದಿಗಿಳಿಯುತ್ತದೆ. ಇದು ನಾ ಕಂಡ ದೃಶ್ಯ. ಅದಕ್ಕಾಗಿ ನಿಮ್ಮ ಮುಂದಿಡುತ್ತಿದ್ದೇನೆ. ನೆಲ ಒರಟಾಗಿದ್ದರೂ, ಆಯಕಟ್ಟಿನ ಜಾಗವನ್ನು ಗುರುತಿಸಿದ್ದಾರೆ. ಹೊಟ್ಟೆ ಹೊರೆಯೋಕೆ ಆಧಾರ ಇದೆ ಅನ್ನಿಸುತ್ತಿದೆ. ಇದರಲ್ಲಿ ಶಿಕ್ಷಣ, ಜ್ಞಾನ ಸಂಪ...

ಅಕ್ಟೋಬರ್ ೦೯, ೨೦೨೧ · ೧೦೨ ವೀಕ್ಷಣೆಗಳು
೨೧

ಸ್ಟೇಟಸ್ ಕತೆಗಳು (ಭಾಗ ೨೨) - ಪೂಜೆ

ನಮ್ಮ ಮನೆಗಳ ಪೂಜೆಗಳಿಗೆ ದೇವರು ಒಲಿಯೋದಿಲ್ಲ ಖಂಡಿತ. ಪೂಜೆ ಅನ್ನೋದು ಅದೊಂದು ಪ್ರೀತಿಯ ಭಕ್ತಿ. ನಿರಾಕಾರನಿಗೆ ಶರಣಾಗುವುದು. ಆದರೆ ನಾವದನ್ನು ಮಾಡುತ್ತಿಲ್ಲವಲ್ಲ. ನಮ್ಮ ಮನೆಯೊಳಗಿನ ಅದ್ದೂರಿ ಪೂಜೆಯಲ್ಲಿ ನಮ್ಮತನವನ್ನು ಪ್ರದರ್ಶನಕ್ಕೆ ಇಡುತ್ತೇ...

ಅಕ್ಟೋಬರ್ ೧೧, ೨೦೨೧ · ೯೯ ವೀಕ್ಷಣೆಗಳು
೨೨

ಸ್ಟೇಟಸ್ ಕತೆಗಳು (ಭಾಗ ೨೩) - ಗಾಳಿ

ಗಾಳಿ ನನ್ನೊಂದಿಗೆ ಮಾತುಕತೆಗೆ ಸಿಕ್ತಿಲ್ಲ. ಅವನಲ್ಲಿ ಒಂದಷ್ಟು ಮಾಹಿತಿ ಕೇಳಬೇಕಿತ್ತು. ಭೂಮಿಯಲ್ಲಿ ನಿಲ್ಲದೆ, ಬಾನಿನಲ್ಲಿ ಸಲ್ಲದೆ, ನಿಂತಲ್ಲಿ ನಿಲ್ಲಲಾಗದೆ ಚಡಪಡಿಕೆಯಿಂದ ಚಲಿಸುತ್ತಿರುವ ಕಾರಣ ಮಾತುಕತೆಗೆ ಸಿಕ್ಕಿಲ್ಲ ಅವನು. ದೀಪವಾರಿಸುವ ಗಾಳ...

ಅಕ್ಟೋಬರ್ ೧೧, ೨೦೨೧ · ೧೩೪ ವೀಕ್ಷಣೆಗಳು
೨೩

ಸ್ಟೇಟಸ್ ಕತೆಗಳು (ಭಾಗ ೨೪) - ನೆಲದ ಉಸಿರಾಟ

ನಾನು ದಿನವೂ ನೆಲದ ಮೇಲೆ ಚಲಿಸೋನು. ಒಂದು ದಿನವೂ ಮಣ್ಣಿನ ಅಂದರೆ ನೆಲದ ಮಾತನ್ನ ಕೇಳಿರಲಿಲ್ಲ‌. ಅದರ ನೋವನ್ನು ಅರಿತಿರಲಿಲ್ಲ. ಕಾಲು ಚಪ್ಪಲಿ ಧರಿಸಿತ್ತಲ್ವಾ! ಗುರುತಿಲ್ಲದ ಊರಿಗೆ ಆ ದಿನ ತಲುಪಿದ್ದೆ. ನಿಲ್ಲುವ ಜಾಗ ಗೊತ್ತಿಲ್ಲದ ಕಾರಣ ದೇಹದ ಸುಸ...

ಅಕ್ಟೋಬರ್ ೧೨, ೨೦೨೧ · ೧೧೬ ವೀಕ್ಷಣೆಗಳು
೨೪

ಸ್ಟೇಟಸ್ ಕತೆಗಳು (ಭಾಗ ೨೫) - ನಗು

ತೊಟ್ಟಿಲಿನ ಮಗುವಿಗೆ ಕಲಿಸಿದವರಾರು? ಗೆಳೆಯರು, ಶಿಕ್ಷಕರು, ಹೆತ್ತವರು, ಬಂಧು-ಬಳಗ ನಮಗೆ ಜೀವನದ ಪಾಠಗಳನ್ನು ಹೇಳಿಕೊಡುತ್ತಾರೆ. ಆದರೆ ತೊಟ್ಟಿಲಿನಲ್ಲಿ ಮಲಗಿರುವ ಹಸುಗೂಸಿಗೆ ನಗುವುದನ್ನ ಹೇಳಿಕೊಟ್ಟವರಾರು? ಹಸಿವಾದರೆ, ಅಮ್ಮನ ಅಪ್ಪುಗೆ ಬೇಕೆಂದರ...

ಅಕ್ಟೋಬರ್ ೧೩, ೨೦೨೧ · ೧೧೮ ವೀಕ್ಷಣೆಗಳು