ಸ್ಟೇಟಸ್ ಕತೆಗಳು (ಭಾಗ ೫೧) - ಕ್ಯಾಮರಾ
ಕ್ಯಾಮೆರಾ ಯಾವತ್ತೂ ನನ್ನ ಮನೆಯನ್ನು ಹುಡುಕಿ ಬಂದಿರಲಿಲ್ಲ. ನಾನು ಎಷ್ಟು ಅಲೆದರೂ ಅದು ನನ್ನನ್ನು ತಿರುಗಿಯೂ ನೋಡಲಿಲ್ಲ. ಅವತ್ತು ಅಪ್ಪನ ಹೆಣ ಮರದಲ್ಲಿ ನೇತಾಡಿದಾಗ ಒಂದೆರಡು ನಿಮಿಷದಲ್ಲಿ ನನ್ನ ಮುಂದಿನಿಂದ ಹಾದುಹೋಯಿತು. ಇಲ್ಲಾ ಈ ಯೋಚನೆ ನನಗ್ಯ...
ಸ್ಟೇಟಸ್ ಕತೆಗಳು (ಭಾಗ ೫೨) - ರಿಮೋಟು
ಲೋ ಅಣ್ಣ ಏನಾಗಿದೆಯೋ ನಿನಗೆ? ನಾನೇನಾದ್ರೂ ತೊಂದರೆ ಕೊಟ್ಟಿದ್ದೇನಾ, ಇಲ್ಲಾ ತಾನೇ. ನಾನ್ಯಾರು ಅಂತನಾ? ನಾನೇ ಮಾರಾಯ "ರಿಮೋಟು" ನಿನ್ನ ಇಷ್ಟಗಳನ್ನು ನಾನು ರೂಪಿಸುತ್ತೇನೆ. ನನ್ನಿಂದಲೇ ಬದಲಾವಣೆಗಳು ಸಾಧ್ಯವಾಗುತ್ತದೆ. ಟಿವಿಯಲ್ಲಿ ಏನಾದರೂ ತೊಂದರ...
ಸ್ಟೇಟಸ್ ಕತೆಗಳು (ಭಾಗ ೫೩) - ಪ್ರಶ್ನೋತ್ತರ
"ಬ್ಯಾಗ್ ಯಾಕೆ ಇಟ್ಟಿದ್ದೀರಿ? ಇದು ನನ್ನ ಜಾಗ" "ಮೇಡಂ ನಾನು Start point ಇಂದನೆ ಹತ್ತಿದವ, ಆಗಲೂ ಇಲ್ಲೇ ಕುಳಿತಿದ್ದೆ. ನಿಮ್ಮ ಸ್ಥಳ ಇದಲ್ಲ ಅದು" " ನನಗೆ ಗೊತ್ತಿಲ್ಲ ಈಗ ಖಾಲಿ ಇತ್ತು ಹಾಗಾಗಿ ಈ ಸೀಟು ನಂದು" ವಿಷಯ ಹೇಳೋಕೆ ಮರೆತಿದ್ದೆ. ಈ ಬ...
ಸ್ಟೇಟಸ್ ಕತೆಗಳು (ಭಾಗ ೫೪) - ಮಗಳು
ಮರೆಯುತ್ತಾರೆ ಮಗಳೇ, ಖಂಡಿತವಾಗಿ ಎಲ್ಲರೂ. ಗೆಲ್ಲುವಿದ್ದರೆ ಜೊತೆಗಿರುವರು. ನೀನು ಸೋತಿದ್ದೀಯಾ ಹಾಗಾಗಿ ನೀನು ಅವರ ನೆನಪಿನಲ್ಲಿ ಇಲ್ಲ. ನೀನು ಹಿಂದೊಮ್ಮೆ ಗೆದ್ದಾಗ ಎಷ್ಟು ಕುಣಿಸಿದವರು ನಿನ್ನ ಮೆರೆಸಿದವರು ಇವರೇ. ಆದರೆ ನಿನ್ನ ಇಂದಿನ ಒಂದು ಸೋಲ...
ಸ್ಟೇಟಸ್ ಕತೆಗಳು (ಭಾಗ ೫೫) - ಉರ್ಮಿಳೆ
ಕಥನವಾಗಿಸುವಾಗ ಆಕೆ ಅಕ್ಷರದೊಳಗೆ ಕಾಣಲಿಲ್ಲ. ಕಾವ್ಯ ಮೆರೆಯುವಾಗ ಆಕೆಯ ಸ್ವರ ಕೇಳಲೇ ಇಲ್ಲ. ಆಕೆ ಮೂಲೆಗುಂಪಾದವಳು. ತವರು ಮನೆ ತೊರೆದು ಬಂದು ತನ್ನ ಗಂಡನೊಂದಿಗೆ ಬಾಳಬೇಕೆಂದು ಕನಸು ಕಂಡವಳಿಗೆ ಗಂಡ ತನ್ನ ಅಣ್ಣನೊಂದಿಗೆ ಹೊರಟು ನಿಂತಾಗ ಉಂಟಾದ ಶೂನ...
ಸ್ಟೇಟಸ್ ಕತೆಗಳು (ಭಾಗ ೫೬) - ನಮಗೂ ಬದುಕಿದೆ
ನೀವು ಆ ಜಾಗದಲ್ಲಿ ನಿಂತು ಯೋಚನೆ ಮಾಡ್ಲೇ ಇಲ್ಲ ಅಲ್ವಾ. ಎಲ್ಲರ ಜೊತೆ ನಂದು ಒಂದು ಇರಲಿ ಅಂತ. ಗಂಡು ಅನ್ನೋನು ತಪ್ಪು ಮಾಡೋದಕ್ಕೆ ಇರೋನು ಅನ್ನೋದು ನಿಮ್ಮ ವಾದಾನ?. ನನ್ನ ತಪ್ಪೇ ಇಲ್ಲದಿದ್ದರೂ ಅವಳು ಕೇಳ್ತಾ ಇಲ್ಲ. ಎಲ್ಲಾ ಹೊಡೆತವನ್ನು ತಿಂದೆ....
ಸ್ಟೇಟಸ್ ಕತೆಗಳು (ಭಾಗ ೫೭) - ಸುಲಿದ ಮೂಸುಂಬಿ
ಗಾಡಿಯ ಚಕ್ರಗಳು ಅಲ್ಲೇ ನಿಂತಿದೆ. ಮಣ್ಣಿನೊಂದಿಗೆ ಬೆರೆತು ತುಕ್ಕು ಹಿಡಿದಿದೆ. ಕಾಲ ಚಲಿಸಿದರು ಗಾಡಿಯ ಚಕ್ರ ನಿಂತಲ್ಲಿಂದ ಕದಲಲ್ಲಿಲ್ಲ. ಬದಲಾವಣೆ ಕಂಡಿಲ್ಲ. ದಿನದಿಂದ ದಿನಕ್ಕೆ ತುಕ್ಕು ಹಿಡಿಯುತ್ತಾ ಶಿಥಿಲವಾಗಿದೆ, ಚಕ್ರವನ್ನು ಹೊತ್ತ ಗಾಡಿಯ ಮ...
ಸ್ಟೇಟಸ್ ಕತೆಗಳು (ಭಾಗ ೫೮) - ಅಂತೆ...
ನಿಮಗೆ ಗೊತ್ತಾ! ಅದೊಂದು ರಾಜ್ಯದಲ್ಲಿ ಒಂದಷ್ಟು ಕೋಟಿ ಕೊಟ್ರೆ ಮಂತ್ರಿ ಮಾಡುತ್ತಾರಂತೆ. ಮತ್ತೊಂದು ವಿಷಯ ಆ ಸರ್ಕಾರದ ಪ್ರತಿ ಮಿನಿಸ್ಟರು ಅವರ ಮೇಲಿನವರಿಗೆ ತಿಂಗಳಿಗೆ ಇಂತಿಷ್ಟು ಕೋಟಿ ಕಳಿಸಬೇಕಂತೆ. ಅವರು ಇದ್ದಾರಲ್ಲಾ ! ಹಾ! ಅವರೇ ಹಗರಣ ಎಲ್ಲಾ...
ಸ್ಟೇಟಸ್ ಕತೆಗಳು (ಭಾಗ ೫೯) - ಖಾಲಿ
ಧೂಳಿನ ಕಣಗಳು ಹಾರಿ ಬರುತ್ತವೆ. ತಲೆಗೆ ಸೂರಿಲ್ಲದೆ ನೀರು ಹನಿಯುತ್ತದೆ, ಚಕ್ರಗಳು ನೀರಿನ ಹನಿಗಳನ್ನು ನೇರವಾಗಿ ಸಿಂಪಡನೆ ಮಾಡುತ್ತದೆ. ಇದೆಲ್ಲವನ್ನು ತಡೆಹಿಡಿದು ಆಕೆ ಹಣ್ಣು ಮಾರುತ್ತಾಳೆ. ಪ್ರತಿದಿನ ಮುಂಜಾನೆ ಯಜಮಾನರ ತೋಟಕ್ಕೆ ಹೋಗಿ ಅವರು ಅರು...
ಸ್ಟೇಟಸ್ ಕತೆಗಳು (ಭಾಗ ೬೦) - ಪದಕ
ಚಿನ್ನ, ಬೆಳ್ಳಿ ,ಕಂಚುಗಳು ಬೇರೆಬೇರೆಯಾಗಿ ಕರಗುತ್ತಿವೆ. ಅಲ್ಲೇ ಮೂಲೆಯಲ್ಲಿ ಕಬ್ಬಿಣವೂ ಕೂಡ ಕಾದು ನೀರಾಗುತ್ತಿದೆ. ಇವೆಲ್ಲವನ್ನು ತಾಳಿಕೊಳ್ಳಲೇ ಬೇಕು. ಬಿಸಿಯನ್ನು ಅರ್ಧದಲ್ಲಿ ನಿಲ್ಲಿಸುವ ಹಾಗಿಲ್ಲ. ಘನವು ದ್ರವವಾಗಲೇ ಬೇಕು ಯಾಕೆಂದರೆ ರೂಪ ಪಡ...
ಸ್ಟೇಟಸ್ ಕತೆಗಳು (ಭಾಗ ೬೧) - ಉತ್ತೀರ್ಣ
ಅಲ್ಲಿ ಘೋಷಣೆಯಾಗಿದೆ ."ಎಲ್ಲರನ್ನು ಮುಂದಿನ ಮೆಟ್ಟಿಲಿಗೆ ವರ್ಗಾಯಿಸಿ" ಶಾಲೆಯ ಅಧ್ಯಾಪಕರು ದಾಟಿಸಿದರು. ಈಗ ಶಿಕ್ಷಕರು ಮಾತನಾಡುತ್ತಿದ್ದಾರೆ "ಅಲ್ಲಾ ನೀವು ಹೇಳಿದ್ದಕ್ಕೆ ನಾವು ದಾಟಿಸಿದ್ದೇವೆ. ಹೀಗೆ ದಾಟಿದವರಲ್ಲಿ ಎಷ್ಟು ಜನ ಅಲ್ಲಿ ನಿಲ್ಲಲು ಅ...
ಸ್ಟೇಟಸ್ ಕತೆಗಳು (ಭಾಗ ೬೨) - ಸಂಸಾರಿ?
ಅವಳು ಜೀವ ನೀಡುವವಳು. ಜೀವವೊಂದನ್ನು ಉದರದೊಳಗೆ ಪೋಷಿಸಲಾರಂಬಿಸುವಾಗ ನಾನು ಜೊತೆಗಿರಬೇಕು. ಅವಳ ಬಯಕೆಗಳು ಏನು ಎಂಬುದು ನನಗೆ ತಿಳಿಯಬೇಕಾದರೆ ನಾನು ಅವಳ ಕೈ ಹಿಡಿದಾಗಿನಿಂದ ಅವಳನ್ನ ಅರ್ಥೈಸಿಕೊಂಡಿರಬೇಕು. ಅವಳ ಮನಸ್ಸಿನ ಆಳ ಸಿಗುವುದು ಕಷ್ಟವಾದರೂ...