ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ಟೇಟಸ್ ಕತೆಗಳು
ಸರಣಿ

ಸ್ಟೇಟಸ್ ಕತೆಗಳು

ಬರಹಗಾರರ ಬಳಗ · ೧,೮೪೬ ಬರಹಗಳು · ಒಟ್ಟು ೧,೨೨೨ ವೀಕ್ಷಣೆಗಳು
೩೭

ಸ್ಟೇಟಸ್ ಕತೆಗಳು (ಭಾಗ ೩೯) - ಮರ

ಹೀಗೆ ನಡೆದುಹೋಗುತ್ತಿದ್ದವನ ತಡೆದು ನಿಲ್ಲಿಸಿತು ಆ ಮರ. ಸುತ್ತಲೂ ಯಾರಿಲ್ಲ ಅನ್ನೋದನ್ನ ಖಾತ್ರಿಪಡಿಸಿ ನನ್ನನ್ನ ನಿಲ್ಲಿಸಿರಬೇಕು. ನನ್ನನ್ನೇ ಯಾಕೆ ನಿಲ್ಲಿಸಿದ್ದು ಅನ್ನೋದು ದೇವರಾಣೆ ನಂಗೆ ಗೊತ್ತಿಲ್ಲ. "ನಿನಗೆ ಯಾವತ್ತೂ ನೋವಾಗುವುದಿಲ್ಲವಾ? ನ...

ಅಕ್ಟೋಬರ್ ೨೭, ೨೦೨೧ · ೯೫ ವೀಕ್ಷಣೆಗಳು
೩೮

ಸ್ಟೇಟಸ್ ಕತೆಗಳು (ಭಾಗ ೪೦) - ಮೀರಬೇಕು

ಅಮ್ಮನಿಗೆ ಮುಸುಂಬಿ ಅಂದರೆ ತುಂಬಾ ಇಷ್ಟ. ಅದಕ್ಕೆ ಸಿಕ್ಕ ಅಂಗಡಿಯೆಲ್ಲಾ ಹುಡುಕಾಡಿ ಕೊನೆಗೆ ಮೂಲೆಮನೆ ಅಂಗಡಿಯಲ್ಲಿ ಇದ್ದ ಒಂದೇ ಒಂದು ಮೂಸುಂಬಿ ಪಡೆದು ಹೊರಟೆ. ಹಾ ನಾನು ಹೇಳೋಕೆ ಮರೆತಿದ್ದೆ. ನಾನು ಮನೆಗೆ ಹೋಗದೇ ಒಂದು ವರ್ಷವೇ ಆಗಿತ್ತು . ಮನೆಗ...

ಅಕ್ಟೋಬರ್ ೨೮, ೨೦೨೧ · ೧೦೯ ವೀಕ್ಷಣೆಗಳು
೩೯

ಸ್ಟೇಟಸ್ ಕತೆಗಳು (ಭಾಗ ೪೧) - ಶರೀಪಜ್ಜ

ಮಳೆ ಸುರಿಯೋಕೆ ಆರಂಭವಾಗಬೇಕು. ಊರ ಹೊಳೆ ಕೆಂಪು ಬಣ್ಣಕ್ಕೆ ತಿರುಗುಬೇಕು. ಹೊಳೆಯಲಿ ಹರಿಯುವ ನೀರು ಕೆಲವಾರು ತೋಟಗಳಿಗೆ ನುಗ್ಗಿ ಹರಿಯೋಕೆ ಆರಂಭವಾಗಬೇಕು. ಆಗ ನಮ್ಮೂರ ಶರೀಫಜ್ಜನಿಗೆ ಹುಮ್ಮಸ್ಸು. ನಮ್ಮೂರನ್ನು ಸಂಪರ್ಕಿಸುವ ಸಣ್ಣ ಸೇತುವೆ ಮೇಲೆ ನಿ...

ಅಕ್ಟೋಬರ್ ೨೯, ೨೦೨೧ · ೯೦ ವೀಕ್ಷಣೆಗಳು
೪೦

ಸ್ಟೇಟಸ್ ಕತೆಗಳು (ಭಾಗ ೪೨) - ಆತ

ರಾತ್ರಿಯ ಒಳಗೆ ಕೆಲಸವನ್ನು ಮುಗಿಸಲೇ ಬೇಕಾದ್ದರಿಂದ ಕಾಲೇಜಿನಲ್ಲಿದ್ದೆ. ಗಡಿಯಾರ ತನ್ನ ಕೆಲಸವನ್ನು ಸದ್ದಿಲ್ಲದೆ ಮಾಡುತ್ತಿತ್ತು. ಕೆಲಸ ಮುಗಿಸಿ ತಲೆಯೆತ್ತಿದಾಗ ಮುಳ್ಳು 9 ರ ಜೊತೆ ಮಾತನಾಡುತ್ತಿತ್ತು. ನನ್ನ ರೂಮಿಗೆ ಹೊತ್ತೊಯ್ಯುವುದೇ ಬೈಕು. ಮಳ...

ಅಕ್ಟೋಬರ್ ೩೦, ೨೦೨೧ · ೧೧೯ ವೀಕ್ಷಣೆಗಳು
೪೧

ಸ್ಟೇಟಸ್ ಕತೆಗಳು (ಭಾಗ ೪೩) - ಬೇಲಿಗಳು

ಸೂರ್ಯನಿಗೆ ದಿನದ ವೃದ್ಧಾಪ್ಯ ಹಿಡಿದಿತ್ತು ನನ್ನ ಪಕ್ಕದಲ್ಲಿ ಕುಳಿತ ಅಜ್ಜನ ಹಾಗೆ. ಗಂಟಲು ಮಾತುಗಳನ್ನು ತಡೆದು ಹೊರ ಕಳುಹಿಸುತ್ತಿತ್ತು." ಬಾಬೂ ನಾನು ಊರಿಗೆ ಬಂದಾಗ 'ಬೇಲಿಗಳು' ಎನ್ನುವ ವಿಚಾರವೇ ಇರಲಿಲ್ಲ. ಮತ್ತೆ ಒಮ್ಮೆ ಆಡಿದ ಮಾತಿನ ಮೇಲೆ ಎಲ...

ಅಕ್ಟೋಬರ್ ೩೧, ೨೦೨೧ · ೧೦೬ ವೀಕ್ಷಣೆಗಳು
೪೨

ಸ್ಟೇಟಸ್ ಕತೆಗಳು (ಭಾಗ ೪೪) - ಸರಿನಾ?

"ಸಾರ್ ಯಾವುದ್ಯಾವುದೋ ಕಾರಣಕ್ಕೆ ನನ್ನಿಂದ ದೂರ ಆಗ್ತಾ ಇದ್ರು ಹಲವರು. ಅದರಲ್ಲಿ ಕೆಲವರು ಕೊನೆಗೆ ಅರ್ಥಮಾಡಿಕೊಂಡು ಬಳಿ ಬಂದರೆ, ಕೆಲವರ ಬಳಿ ನಾನೇ ಹೋಗಿ ಏನಾಯಿತು ತಪ್ಪು ಏನಾಗಿದೆ ಅಂದರೂ ಉದಾಸೀನದಿಂದ ತಿರಸ್ಕರಿಸಿ ದೂರನೇ ಚಲಿಸುತ್ತಿದ್ದರು. ನನ...

ನವೆಂಬರ್ ೦೧, ೨೦೨೧ · ೮೦ ವೀಕ್ಷಣೆಗಳು
೪೩

ಸ್ಟೇಟಸ್ ಕತೆಗಳು (ಭಾಗ ೪೫) - ಸಿಗಬೇಕಾಗಿದೆ

"ಸೇನೆಗೆ ಸೇರುವ ಅವಕಾಶವಿದೆ, ಮುಂದಿನ ಭಾನುವಾರ ತಾಲೂಕು ಕೇಂದ್ರದ ಮೈದಾನದಲ್ಲಿ ಆಯ್ಕೆ ಪ್ರಕ್ರಿಯೆ" ಈ ಸುದ್ದಿ ಕೇಳಿದವನು ಸಂತಸಗೊಂಡ. ಓದಿದ್ದು 10ನೇ ತರಗತಿ. ಹಲವು ಸಲ ಪ್ರಯತ್ನಿಸಿ ಸೋತಿದ್ದ . ಈ ಸಲ ಯಾವುದಾದರೂ ಆಯಿತು ಒಟ್ಟಿನಲ್ಲಿ ಸೇನೆ ಸೇರ...

ನವೆಂಬರ್ ೦೨, ೨೦೨೧ · ೯೩ ವೀಕ್ಷಣೆಗಳು
೪೪

ಸ್ಟೇಟಸ್ ಕತೆಗಳು (ಭಾಗ ೪೬) -ದೂರದ ಚಂದ

ಮನೆಯ ಅಂಗಳದ ಬದಿಯಲ್ಲಿ ನಿಂತು ಸುತ್ತ ಕಣ್ಣಾಡಿಸುತ್ತಿದ್ದೆ . ಅಲ್ಲಿ ನೋಡಿ ಅಲ್ಲಿ ದೂರದಲ್ಲಿ ಕಾಣುತ್ತಿದೆಯಲ್ಲ ಹಸಿರು ಬಟ್ಟೆತೊಟ್ಟು ನೀರ ಝರಿಯನ್ನ ಹರಿಸುತ್ತಿರುವ ಆ ಬೆಟ್ಟದ ಮೇಲೆ ನನ್ನ ಮನೆ ಇರಬೇಕಿತ್ತು. ಇಲ್ಲೇನಿದೆ 4 ಗಿಡಗಳು, ಬೋಳುಗುಡ್ಡ...

ನವೆಂಬರ್ ೦೩, ೨೦೨೧ · ೧೨೩ ವೀಕ್ಷಣೆಗಳು
೪೫

ಸ್ಟೇಟಸ್ ಕತೆಗಳು (ಭಾಗ ೪೭) - ನೆರಳಿನ ಸ್ನೇಹಿತ

ಅವತ್ತು ಮನೆಗೆ ತಲುಪಲು ಬಸ್ಸನ್ನೇರಿದ್ದೆ. ಖಾಲಿ ಬಸ್ಸಿನಲ್ಲಿ ನಾವು ನಾಲ್ಕು ಜನರಷ್ಟೇ ಇದ್ದೆವು. ಕಿಟಕಿ ಪಕ್ಕದ ಸೀಟಿಗೆ ಹೋಗಿ ಜಾಗವನ್ನು ಆಶ್ರಯಿಸಿ ಓಡುತ್ತಿರುವ ಮರ-ಗಿಡ ರಸ್ತೆ ಮನುಷ್ಯರನ್ನು ನೋಡುತ್ತಿದ್ದೆ. ಆಗಲೇ ಪಕ್ಕದಲ್ಲಿ ಬಂದು ಕುಳಿತನವ...

ನವೆಂಬರ್ ೦೪, ೨೦೨೧ · ೭೯ ವೀಕ್ಷಣೆಗಳು
೪೬

ಸ್ಟೇಟಸ್ ಕತೆಗಳು (ಭಾಗ ೪೮) - ಅಮಾನುಷ

ಸರ್ ಚೆಕ್ ಇಟ್ಕೊಳ್ಳಿ. ಸದ್ಯಕ್ಕೆ ಹತ್ತು ಲಕ್ಷ ಬರೆದಿದ್ದೇನೆ. ಆಮೇಲೆ ಖರ್ಚು ಹೆಚ್ಚಾದರೆ ತಿಳಿಸಿ ಕಳಿಸ್ತೇನೆ. ಆಗಾಗ ನನಗೆ ಕರೆ ಮಾಡ್ತಾ ಇರಬೇಡಿ. ಒಂದಷ್ಟು ಕೆಲಸದ ನಡುವೆ ಮುಳುಗಿರುತ್ತೇವೆ. ಇದರ ಮದ್ಯೆ ಇವರು ಹೋಗಿ ಬಿಟ್ರೆ ನೀವೇ ಕಾರ್ಯ ಮುಗಿ...

ನವೆಂಬರ್ ೦೫, ೨೦೨೧ · ೧೦೭ ವೀಕ್ಷಣೆಗಳು
೪೭

ಸ್ಟೇಟಸ್ ಕತೆಗಳು (ಭಾಗ ೪೯) - ಕನಸಿಗೆ ನೀರೆರೆದವ

ಮದುವೆಯಾಗಲೇಬೇಕಿತ್ತು. ಓದು ನಿಂತಿತ್ತು. ಅಪ್ಪ ಅಮ್ಮ ಸುತ್ತಮುತ್ತಲಿನವರ ಒತ್ತಡಕ್ಕೋ ಏನು ಮದುವೆ ಮಾಡಿ ಬಿಟ್ಟರು. ಇವನೊಂದಿಗೆ ಬದುಕಬೇಕಿತ್ತು. ನನಗವನ ಪರಿಚಯವಿಲ್ಲ. ನನ್ನ ಕನಸುಗಳಿಗೆ ನೀರುಣಿಸುತ್ತಾನೋ, ಬೇರುಗಳನ್ನು ಕಿತ್ತು ಎಸೆಯುತ್ತಾನೆ ಗೊ...

ನವೆಂಬರ್ ೦೬, ೨೦೨೧ · ೧೧೮ ವೀಕ್ಷಣೆಗಳು
೪೮

ಸ್ಟೇಟಸ್ ಕತೆಗಳು (ಭಾಗ ೫೦) - ದ್ವಂದ್ವ

ಅವನ ಅಮ್ಮನಿಗೆ ಹುಷಾರಿಲ್ಲ. ಅದು ಕಡಿಮೆಯಾಗುವ ಯಾವ ಲಕ್ಷಣವೂ ಕಾಣುತ್ತಿಲ್ಲ. ಅಮ್ಮ ಮತ್ತು ಅವನು ಮಾತ್ರ ಮನೆಯಲ್ಲಿರೋದು. ಶಾಲೆಯ ಮೆಟ್ಟಿಲು ಹತ್ತುವ ಸ್ಥಿತಿಯಲ್ಲಿ ಇಲ್ಲ. ದುಡ್ಡು ಸಂಪಾದಿಸಬೇಕು ಅಮ್ಮನ ಮದ್ದಿಗೆ. ದುಡಿಯೋಕೆ ಅಂತ ಹೊರಗೆ ಹೋದಾಗ ನ...

ನವೆಂಬರ್ ೦೭, ೨೦೨೧ · ೧೦೩ ವೀಕ್ಷಣೆಗಳು