ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ಟೇಟಸ್ ಕತೆಗಳು
ಸರಣಿ

ಸ್ಟೇಟಸ್ ಕತೆಗಳು

ಬರಹಗಾರರ ಬಳಗ · ೧,೮೪೬ ಬರಹಗಳು · ಒಟ್ಟು ೧,೨೬೩ ವೀಕ್ಷಣೆಗಳು
೨೫

ಸ್ಟೇಟಸ್ ಕತೆಗಳು (ಭಾಗ ೨೬) - ಮರೆಯಲಾದೀತೆ?

ಅವತ್ತು ಆ ಊರನ್ನ ಮುಳುಗಿಸಿದ ಮಳೆ ನನಗೊಮ್ಮೆ ಸಿಗಬೇಕಿತ್ತು. ಎಷ್ಟು ಮನೆ, ಜೀವಗಳು ತೇಲಿ ಹೋಗಿದ್ದವು. ಒಂದಷ್ಟು ಬದುಕು ಉಳಿಯಿತು ಆದರೆ ಆ ಉಳಿದವರ ಜೀವಕ್ಕೆ ಜೀವವಾಗಿದ್ದವರು ಇಲ್ಲವೆಂದ ಮೇಲೆ ಬದುಕು ಸಾಗುವುದು ಹೇಗೆ? ಅನ್ನೋದು ನನ್ನ ಪ್ರಶ್ನೆ....

ಅಕ್ಟೋಬರ್ ೧೪, ೨೦೨೧ · ೧೦೬ ವೀಕ್ಷಣೆಗಳು
೨೬

ಸ್ಟೇಟಸ್ ಕತೆಗಳು (ಭಾಗ ೨೭) - ಸುದ್ಧಿ

ನಿದ್ದೆ ವಿಶ್ರಾಂತಿ ಬಯಸುವಾಗ ನನ್ನಲ್ಲೊಂದು ಯೋಚನೆ ಓಡಿತು. ದಿನವೂ ಸುದ್ದಿಯನ್ನು ಪತ್ರಿಕೆ ಮನೆಯ ಮುಂದೆ ತಂದಿಡುತ್ತದೆ, ಟಿವಿ ಮನೆಯೊಳಗೆ ಕ್ಷಣಕ್ಷಣವೂ ಕಾಡಿಸುತ್ತದೆ. ಇವೆರಡೂ ಕಾರ್ಯನಿರ್ವಹಿಸುವುದು ನಾವು ಬಯಸುವುದರಿಂದ ತಾನೇ... ನನಗೆ ಆ ದಿನ...

ಅಕ್ಟೋಬರ್ ೧೫, ೨೦೨೧ · ೯೧ ವೀಕ್ಷಣೆಗಳು
೨೭

ಸ್ಟೇಟಸ್ ಕತೆಗಳು (ಭಾಗ ೨೮) - ವಿಚಿತ್ರ ಆಲೋಚನೆ

ಚಿದಂಬರನನ್ನು ಸುಲಭದಲ್ಲಿ ಅರ್ಥೈಸಿಕೊಳ್ಳಲಾಗುವುದೇ ಇಲ್ಲ. ಎಲ್ಲರೂ ಅದ್ಭುತವಾಗಿದೆ ಎಂದು ಚಿತ್ರ ಆತನಿಗೆ ರುಚಿಸುವುದೇ ಇಲ್ಲ. ಉಳಿದವರೆಲ್ಲ ಯಾವುದೋ ಒಂದು ದೃಶ್ಯಕ್ಕೆ ಖುಷಿಯಿಂದ ಕುಣಿಯುತ್ತಿರಬೇಕಾದರೆ ಆತನಿಗೆ ಯಾವ ಭಾವವೂ ಮೂಡುವುದಿಲ್ಲ . ಉಳಿದ...

ಅಕ್ಟೋಬರ್ ೧೬, ೨೦೨೧ · ೮೪ ವೀಕ್ಷಣೆಗಳು
೨೮

ಸ್ಟೇಟಸ್ ಕತೆಗಳು (ಭಾಗ ೩೦) - ಹೊಳೆ

ಇಂದು ಸಂಜೆ ಸೂರ್ಯ ಬಿಡಿಸಿದ ರಂಗಿನ ಚಿತ್ತಾರವನ್ನ ಮಳೆರಾಯ ತೋಯಿಸುತ್ತಾ ಕರಗಿಸಿದ. ಮೋಡಗಳನ್ನ ಯಾರೋ ಮುಂದೆ ಸಾಗಲು ಬಿಡುತ್ತಿಲ್ಲ ಎನ್ನುವಂತೆ ಆ ಊರಿನಲ್ಲಿ ಮಾತ್ರ ಧಾರಾಕಾರವಾಗಿ ಮಳೆ ಸುರಿಯಿತು. ಈ ಮಳೆ ಭಯವನ್ನು ಹುಟ್ಟಿಸಿದರು ಹೊಳೆಯ ಬದಿಯ ಮರವ...

ಅಕ್ಟೋಬರ್ ೧೮, ೨೦೨೧ · ೧೧೮ ವೀಕ್ಷಣೆಗಳು
೨೯

ಸ್ಟೇಟಸ್ ಕತೆಗಳು (ಭಾಗ ೩೧) - ಚಪ್ಪಲಿ

ಒಂದು ವಾರ ಮನೆಯಿಂದ ಹೊರ ಬರುವ ಹಾಗಿರಲಿಲ್ಲ. ಕರ್ಫ್ಯೂ ಜಾರಿಗೊಳಿಸಿದ್ದರು. ಯಾವುದೋ ವಿಷಯಕ್ಕೆ ಜಾತಿಯ ಸಣ್ಣ ಕಿಡಿ ಜ್ವಾಲಾಮುಖಿಯಾಗಿ ಹೋಗಿತ್ತು. ಕಲ್ಲು, ಕೋಲು, ಕತ್ತಿಗಳು ಮಾತನಾಡುತ್ತಿದ್ದವು. ಪೊಲೀಸರು ಬಂದು ಲಾಠಿಚಾರ್ಜ್ ಮಾಡಿ ಗಾಳಿಯಲ್ಲಿ ಗ...

ಅಕ್ಟೋಬರ್ ೧೯, ೨೦೨೧ · ೧೧೩ ವೀಕ್ಷಣೆಗಳು
೩೦

ಸ್ಟೇಟಸ್ ಕತೆಗಳು (ಭಾಗ ೩೨) - ಬದುಕಿನ ರಂಗೋಲಿ

ಆ ಮನೆಯ ರೂಪದಲ್ಲಿ ಏನು ಬದಲಾವಣೆಯಾಗಿಲ್ಲ. ಸದ್ದುಗದ್ದಲ ಮಾತುಕತೆ ತುಂಬಿದ್ದ ಮನೆ ಮೌನವಾಗಿದೆ. ಮನೆಯ ಹಿರಿಯರ ಭಾವಚಿತ್ರ ಗೋಡೆಗೆ ತೂಗು ಬಿದ್ದಿದೆ. ಎಲ್ಲರ ಗುಂಪು ನಗುವಿನ ಫೋಟೋ ಕೂಡ ಅದರ ಪಕ್ಕದಲ್ಲಿ ಇದೆ. ಆದರೆ ಅದರಲ್ಲಿರುವ ಹಿರಿಯ ಜೀವವೊಂದು...

ಅಕ್ಟೋಬರ್ ೨೧, ೨೦೨೧ · ೧೧೧ ವೀಕ್ಷಣೆಗಳು
೩೧

ಸ್ಟೇಟಸ್ ಕತೆಗಳು (ಭಾಗ ೩೩) - ಕವನ

ಸಾಹಿತ್ಯ ಪರಿಷತ್ತಿನಿಂದ ಪತ್ರವೊಂದು ಮನೆಯ ಬಾಗಿಲಿಗೆ ಬಂದಿತ್ತು. ನೀವು ಈ ಕವನವನ್ನು ಮುಂದಿನ ಭಾನುವಾರ ಸಾಹಿತ್ಯ ಸಭೆಯಲ್ಲಿ ವಾಚಿಸಬೇಕು ಎಂದು ಅದರಲ್ಲಿ ಬರೆದಿತ್ತು. ಕವನ ನೋಡಿದರೆ 16 ಸಾಲುಗಳು ಪದಗಳ ಜೋಡಣೆಯೊಂದಿಗೆ ಹೊಂದಿಕೆಯಾಗಿತ್ತು. ಮೊದಲ...

ಅಕ್ಟೋಬರ್ ೨೨, ೨೦೨೧ · ೧೦೦ ವೀಕ್ಷಣೆಗಳು
೩೨

ಸ್ಟೇಟಸ್ ಕತೆಗಳು (ಭಾಗ ೩೪) - ವಿಚಾರ

ಅಲ್ಲಿ ಪೂರ್ತಿ ಕತ್ತಲೆ ತುಂಬಿದೆ. ಕಣ್ಣು ಕತ್ತಲೆಗೆ ಹೊಂದಿಕೊಂಡರೂ ಒಳಗೇನಿದೆ ಎನ್ನುವುದು ಗೊತ್ತಾಗುತ್ತಿಲ್ಲ. ನಾನು ಅಲ್ಲಿ ಹಾದು ಹೋಗುತ್ತಿದ್ದಾಗ ಪಿಸುಮಾತುಗಳು ಕೇಳಿ ನಿಂತುಕೊಂಡೆ. ಮಾತನಾಡುತ್ತಿರುವವರು ಯಾರು ಅನ್ನೋದು ಗೊತ್ತಿಲ್ಲ. "ನಾವು ಹ...

ಅಕ್ಟೋಬರ್ ೨೩, ೨೦೨೧ · ೧೦೯ ವೀಕ್ಷಣೆಗಳು
೩೩

ಸ್ಟೇಟಸ್ ಕತೆಗಳು (ಭಾಗ ೩೫) - ಮೋಸ

ಆಕೆಗೆ ಮನೆಯಲ್ಲಿ ಕಲಿಸಿದ್ದು ನೀನು ಸಮಾಜದೊಂದಿಗೆ ಬದುಕಬೇಕು, ಸಮಾಜಕ್ಕಾಗಿ ಬದುಕಬೇಕು ಅಂತಾ. ಅಪ್ಪ ಆಗಾಗ ಹೇಳ್ತಿದ್ದದ್ದು ನೀನು ನುಡಿದಂತೆ ನಡೆಯಬೇಕು ಆಗ ಸನ್ಮಾನಗಳು ನಿನ್ನನ್ನ ಹುಡುಕಿಕೊಂಡು ಬರುತ್ತೆ. ಹಾಗೆಯೇ ಬದುಕಿದವಳು. ಶಿಕ್ಷಣವನ್ನು ಮು...

ಅಕ್ಟೋಬರ್ ೨೩, ೨೦೨೧ · ೯೬ ವೀಕ್ಷಣೆಗಳು
೩೪

ಸ್ಟೇಟಸ್ ಕತೆಗಳು (ಭಾಗ ೩೬) - ಚಂದಿರ

ಕೋಣೆಯೊಳಗೆ ಕುಳಿತು ಬೇಸರವಾಗಿ ಅಂಗಳಕ್ಕೆ ಬಂದು ನಿಂತಾಗ ಮಧ್ಯರಾತ್ರಿ ಆಗಿತ್ತು. ಊರು ಮಲಗಿತ್ತು. ಹಾಗೆ ನೀಲಾಕಾಶದ ಕಡೆಗೆ ತಲೆ ಎತ್ತಿದಾಗ ತಾರೆಗಳ ಮಿನುಗುವಿಕೆಯಿಂದ ಒಂದಷ್ಟು ಬೆಳಕು ಹಬ್ಬಿತ್ತು. ತಾರೆಗಳ ನಡುವೆ ನಗುತ್ತಿದ್ದ ಚಂದಿರ ನೇರವಾಗಿ ಬ...

ಅಕ್ಟೋಬರ್ ೨೪, ೨೦೨೧ · ೧೧೦ ವೀಕ್ಷಣೆಗಳು
೩೫

ಸ್ಟೇಟಸ್ ಕತೆಗಳು (ಭಾಗ ೩೭) - ಹೀಗೊಬ್ಬ ಅವನು

ಅವನಿಂದ ನಾ ಕಲಿಯಬೇಕಿದೆ. ಅವನ ಮನೆಯ ಮುಂದೆ ಒಂದು ದೊಡ್ಡ ಮನೆ ನಿರ್ಮಾಣವಾಗುತ್ತಿದೆ. ವರ್ಷಗಳು ಕಳೆದ ಹಾಗೇ ಮಹಡಿಗಳು ಏರುತ್ತಲೇ ಇದೆ ಆ ಮನೆಯ ಯಜಮಾನನಿಗೆ ತನ್ನ ಮನೆ ಇದು ಎನ್ನುವ ಹಮ್ಮು, ಎಲ್ಲರೂ ನೋಡಬೇಕೆನ್ನುವ ಆಸೆ. ಆದರೆ ನಾ ಹೇಳಿದ "ಅವನು"...

ಅಕ್ಟೋಬರ್ ೨೫, ೨೦೨೧ · ೧೦೦ ವೀಕ್ಷಣೆಗಳು
೩೬

ಸ್ಟೇಟಸ್ ಕತೆಗಳು (ಭಾಗ ೩೮) - ಸರ್ವೋತ್ತಮಳು

ಸಂಜೆಯ ದಾರಿಯಲ್ಲಿ ಮನೆಯ ನಾಯಿಯೊಂದಿಗೆ ಸುತ್ತೋಕೆ ಹೊರಬಿದ್ದೆ. ತಿರುಗಿ ಬರುವಾಗ ಮಳೆ ಹನಿಯುತ್ತಿತ್ತು. ಬೀದಿ ದೀಪದ ಬೆಳಕಿನಲ್ಲಿ ಹನಿಗಳು ಮಿನುಗುತ್ತಾ ಇಳಿಯುತ್ತಿದ್ದವು. ಒದ್ದೆಯಾಗುವುದನ್ನು ತಪ್ಪಿಸಲು ಖಾಲಿ ಬಸ್ಸು ನಿಲ್ದಾಣದಲ್ಲಿ ನಿಂತವನಿಗೆ...

ಅಕ್ಟೋಬರ್ ೨೬, ೨೦೨೧ · ೧೨೫ ವೀಕ್ಷಣೆಗಳು