ಸ್ಟೇಟಸ್ ಕತೆಗಳು (ಭಾಗ ೧೮೩೨) - ಜಾಗ
ನಗರದಲ್ಲಿ ಸರ್ಕಾರ ಒಂದು ಹೊಸ ಆದೇಶ ಹೊರಡಿಸಿತು. ದೊಡ್ಡ ದೊಡ್ಡ ಹೋಟೆಲ್‌ಗಳು ಕಟ್ಟಡ ನಿರ್ಮಿಸುವಾಗ ಗ್ರಾಹಕರ ವಾಹನಗಳಿಗೆ ಸೂಕ್ತವಾದ ಪಾರ್ಕಿಂಗ್ ವ್ಯವಸ್ಥೆ ಕಡ್ಡಾಯವಾಗಿ ಮಾಡಲೇಬೇಕು. ಜನರಿಗೆ ಅನುಕೂಲವಾಗಬೇಕು, ರಸ್ತೆಯಲ್ಲಿ ವಾಹನ ದಟ್ಟಣೆ ಕಡಿಮೆ...
ಸ್ಟೇಟಸ್ ಕತೆಗಳು (ಭಾಗ ೧೮೩೩) - ಆತ
ಆತನಿಗೆ ಜಗತ್ತಿನ ಅತ್ಯುನ್ನತ ಪ್ರಶಸ್ತಿ ಸಿಕ್ಕಿತು. ದೇಶದಲ್ಲಿ ಎಲ್ಲಾ ಕಡೆ ಗುರುತಿಸಿದ್ದರು. ಊರಿನವರು ಕೊಂಡಾಡಿದ್ರು, ದಾರಿ ಬದಿಯಲ್ಲಿ ಆತನದ್ದೇ ಭಾವಚಿತ್ರಗಳನ್ನು ಹಾಕಿ ಶುಭಾಶಯ ಸಲ್ಲಿಸಿದ್ದರು, ಎಲ್ಲರೂ ಆದರ್ಶ ವ್ಯಕ್ತಿ ಎಂದರು. ಇವರಂತಾಗಲೇ...
ಸ್ಟೇಟಸ್ ಕತೆಗಳು (ಭಾಗ ೧೮೩೪) - ನೀನು
ನಿನಗಿನ್ನೂ ನಿನ್ನ ಬದುಕು ಸರಿಯಾಗಿ ಅರ್ಥವಾಗಿಲ್ವಾ? ಕಾರಣವೇನೆಂದರೆ ನಿನ್ನಿಂದಾಗಿ ಮನೆಯಲ್ಲಿ ಪ್ರತೀದಿನ ಹೆತ್ತವರು ನೋವು ಅನುಭವಿಸುತ್ತಾರೆ, ಅವರ ಕಣ್ಣಾಲಿಗಳು ತುಂಬಿಕೊಳ್ಳುತ್ತವೆ ಎಲ್ಲವನ್ನ ತಿದ್ದಿ ತೀಡಿ ಬೆಳೆಸಿದವರಿಗೆ ಮನೆಯ ಬೆಳಕನ್ನ ಸರಿದ...
ಸ್ಟೇಟಸ್ ಕತೆಗಳು (ಭಾಗ ೧೮೩೫) - ರೈತ
ಅವನ್ಯಾಕ್ಕೆ ರಸ್ತೆಯ ಮೇಲೆ ಬಂದು ಬಿಸಿಲಲ್ಲಿ ನಿಂತು ತನ್ನ ಬದುಕಿನ ಹಕ್ಕುಗಳನ್ನು ಕೇಳುತ್ತಿದ್ದಾನೆ. ಹಸಿರಿನ ನಡುವೆ ನೆಮ್ಮದಿಯ ಉಸಿರಾಟ ನಡೆಸಬೇಕಿತ್ತು ತಲೆಯ ಮೇಲೆ ಬಟ್ಟೆಯನ್ನು ಇಟ್ಟು ಆಕಾಶವಲ್ಲದಿಟ್ಟಿಸಿ ತನ್ನ ಬದುಕು ಬದಲಾಗುವುದು ಯಾವಾಗ ಅಂ...
ಸ್ಟೇಟಸ್ ಕತೆಗಳು (ಭಾಗ ೧೮೩೬) - ಮನೆ
ಮಗನಿಗೆ ಹಳೆಯ ಮನೆ ಮಾರಾಟ ಮಾಡಿ ಹೊಸ ಮನೆ ಖರೀದಿಸುವ ಆಸೆ. ಆದರೆ ಅಮ್ಮನಿಗೆ ಆ ಮನೆ ತನ್ನ ಗಂಡನ ನೆನಪುಗಳ ಮಂದಿರವಾಗಿತ್ತು.ಮಗನೇ, ಈ ಮನೆಯನ್ನು ಮಾರಬೇಡಪ್ಪಾ. ನಿನ್ನ ಅಪ್ಪ ಕಟ್ಟಿಸಿದ ಮನೆ ಇದು. ಈ ಗೋಡೆಗಳಲ್ಲಿ ಅವರ ನೆನಪುಗಳಿವೆ. ಈ ಅಂಗಳದಲ್ಲಿ...
ಸ್ಟೇಟಸ್ ಕತೆಗಳು (ಭಾಗ ೧೮೩೭) - ನಾಯಿ
ಅವತ್ತು ಮನೆ ಹಿಂದಗಡೆ ಒಂದಿಷ್ಟು ನಾಯಿಗಳು ಒಟ್ಟು ಸೇರಿತ್ತು. ಆದರೆ ಕಾರಣ ಏನು ಅಂತ ಗೊತ್ತಿರಲಿಲ್ಲ ಆದರೆ ನಾನು ಕದ್ದು ಅವರ ಮಾತುಗಳನ್ನ ಕೇಳಿಸಿಕೊಳ್ಳುವುದಕ್ಕೆ ಶುರು ಮಾಡಿದೆ. ನಾವಿನ್ನು ಮುಂದೆ ತರಬೇತಿ ಶಾಲೆಗಳನ್ನ ತೆರೆಯಬೇಕು ನಮ್ಮ ಕುಟುಂಬದ...
ಸ್ಟೇಟಸ್ ಕತೆಗಳು (ಭಾಗ ೧೮೩೮) - ಕ್ಷಣಿಕ
ಅಂದು ಒಂದೇ ವೇದಿಕೆಯಲ್ಲಿ ಅತಿಥಿಗಳಾಗಿ ಕುಳಿತಿದ್ದರು. ಮುಖದಲ್ಲಿ ನಗು, ಮಾತಿನಲ್ಲಿ ಆತ್ಮೀಯತೆ, ಮನಸ್ಸಿನಲ್ಲಿ ನೂರಾರು ಕನಸುಗಳು. ವೇದಿಕೆಯ ಮೇಲೆ ನಗುತ್ತಾ, ಪರಸ್ಪರ ಮಾತನಾಡುತ್ತಾ, ಸಂತೋಷದ ಕ್ಷಣಗಳನ್ನು ಹಂಚಿಕೊಂಡಿದ್ದರು.ಆದರೆ, ವಿಧಿಯ ಆಟವೇ...
ಸ್ಟೇಟಸ್ ಕತೆಗಳು (ಭಾಗ ೧೮೩೯) - ಅವಕಾಶ
ವೇದಿಕೆಯ ಮೇಲೆ ನೃತ್ಯ ಜೋರಾಗಿ ನಡೆಯುತ್ತಿತ್ತು. ಅದನ್ನು ನೋಡುತ್ತಿದ್ದ ಕಣ್ಣುಗಳು ಸಂಭ್ರಮದಿಂದ ಮಿನುಗುತ್ತಿದ್ದವು. ಚಪ್ಪಾಳೆಗಳ ಸದ್ದು ಮುಗಿಲು ಮುಟ್ಟಿತ್ತು. ವೇದಿಕೆಯ ಪಕ್ಕದಲ್ಲೇ ನೀರಿನ ಗೊಂಬೆಗಳನ್ನು ಮಾರುತ್ತಿದ್ದವನ ಕೈಕಾಲುಗಳೂ ಲಯಬದ್ಧವಾ...
ಸ್ಟೇಟಸ್ ಕತೆಗಳು (ಭಾಗ ೧೮೪೦) - ತ್ಯಾಗ
ಅವಳು ಬದುಕಿದ್ದೇ ತನ್ನವರಿಗಾಗಿ. ತನ್ನ ಆಸೆ, ಕನಸುಗಳನ್ನೆಲ್ಲ ಬದಿಗಿಟ್ಟು, ಇತರರ ಸಂತೋಷದಲ್ಲೇ ತನ್ನ ಬದುಕಿನ ಅರ್ಥ ಕಂಡುಕೊಂಡವಳು.ಮದುವೆಯಾದ ಮೇಲೂ ಒಡಹುಟ್ಟಿದವಳ ಬದುಕು ಚೆನ್ನಾಗಿರಲಿ ಎಂದು ತನ್ನ ಆಸೆಗಳಿಗೆ ಕಡಿವಾಣ ಹಾಕಿದಳು. ತನ್ನ ಕನಸುಗಳನ್...
ಸ್ಟೇಟಸ್ ಕತೆಗಳು (ಭಾಗ ೧೮೪೧) - ಇಷ್ಟ
ಬಣ್ಣಬಣ್ಣದ ಬಲೂನುಗಳು, ಕಾರುಗಳು, ಗೊಂಬೆಗಳು ಹೀಗೆಬೇರೆ ಬೇರೆ ಆಟಿಕೆಗಳನ್ನು ತನ್ನ ಗಾಡಿಯಲ್ಲಿ ತುಂಬಿಕೊಂಡು ಮಾರಾಟಕ್ಕೆ ಹೊರಟಿದ್ದ ಆಟಿಕೆ ವ್ಯಾಪಾರಿ. ಅವನ ಪುಟ್ಟ ಮಗನಿಗೆ ಕಾರುಗಳೆಂದರೆ ಎಲ್ಲಿಲ್ಲದ ಪ್ರೀತಿ. "ಅಪ್ಪಾ, ನನಗೆ ಕಾರುಗಳೆಂದರೆ ತುಂ...
ಸ್ಟೇಟಸ್ ಕತೆಗಳು (ಭಾಗ ೧೮೪೨) - ಪ್ರಶ್ನೆ
ಪ್ರಶ್ನೆಗಳಿಗೆ ಉತ್ತರ ಹುಡುಕಲೇಬೇಕು. ಇಲ್ಲವಾದರೆ, ಅವು ಮನಸ್ಸಿನೊಳಗೆ ತುಮುಲ ಸೃಷ್ಟಿಸುತ್ತವೆ. ಉತ್ತರ ಸಿಗದಿದ್ದಾಗ ಬದುಕೇ ಪ್ರಶ್ನೆಯಾಗಿ ಕಾಡತೊಡಗುತ್ತದೆ. ಹಾಗಾಗಿಯೇ ನಾನು ಅಮ್ಮನ ಬಳಿ ಪದೇಪದೇ ಅದೇ ಪ್ರಶ್ನೆಯನ್ನು ಕೇಳುತ್ತಿದ್ದೆ. ಪ್ರೀತಿ ಎ...
ಸ್ಟೇಟಸ್ ಕತೆಗಳು (ಭಾಗ ೧೮೪೩) - ನ್ಯಾಯ
ನ್ಯಾಯಾಲಯದಲ್ಲಿ ಸಾಕ್ಷಿಗಳ ಕೊರತೆಯಿಂದ ಅತ್ಯಾಚಾರದ ಆರೋಪಿಯು ಬಿಡುಗಡೆಯಾದ. ತಾನು ನಿರಪರಾಧಿ ಎಂದು ಸಾಬೀತಾದವನಂತೆ ಅವನು ಮತ್ತೆ ಸ್ವತಂತ್ರವಾಗಿ ಬದುಕತೊಡಗಿದ. ಅವನ ಬದುಕಿನಲ್ಲಿ ಎಲ್ಲವೂ ಮೊದಲಿನಂತೆಯೇ ಇತ್ತು. ಕುಟುಂಬದವರೊಂದಿಗೆ ನಗು, ಸಂತೋಷ,...