ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ಟೇಟಸ್ ಕತೆಗಳು
ಸರಣಿ

ಸ್ಟೇಟಸ್ ಕತೆಗಳು

ಬರಹಗಾರರ ಬಳಗ · ೧,೮೪೬ ಬರಹಗಳು · ಒಟ್ಟು ೨೮೪ ವೀಕ್ಷಣೆಗಳು
೧,೮೦೧

ಸ್ಟೇಟಸ್ ಕತೆಗಳು (ಭಾಗ ೧೮೦೮) - ಬೀಜ

ಮಣ್ಣಿನೊಳಗೆ ಎರಡು ಬೀಜಗಳು ಪಕ್ಕಪಕ್ಕದಲ್ಲೇ ಬಿದ್ದಿದ್ದವು. ಮೊದಲ ಬೀಜ ಹೇಳಿತು, "ಇಲ್ಲೇ ಚೆನ್ನಾಗಿದೆ. ಯಾರೂ ನನಗೆ ತೊಂದರೆ ಮಾಡುವುದಿಲ್ಲ. ಕತ್ತಲಾದರೂ ಸುರಕ್ಷಿತವಾಗಿದೆ. ಈ ಚಿಪ್ಪು ಒಡೆಯಿಸಿಕೊಂಡು ಹೊರಗೆ ಬರುವ ಅಗತ್ಯವೇನು?"ಎರಡನೇ ಬೀಜ ಮೌನವ...

ಸೆಪ್ಟೆಂಬರ್ ೨೨, ೨೦೨೬ · ೧೯ ವೀಕ್ಷಣೆಗಳು · ೧
೧,೮೦೨

ಸ್ಟೇಟಸ್ ಕತೆಗಳು (ಭಾಗ ೧೮೦೯) - ಮಿನುಗು

ಹಾಗೆ ತೀರದಲ್ಲಿ ಮಾವನ ಜೊತೆ ಕುಳಿತು ಮಾತನಾಡುವಾಗ ಅವರು ಬದುಕನ್ನು ಕಂಡ ಅನುಭವದಿಂದ ಮಾತು ಶುರುಮಾಡಿದರು. ಸಂಜೆಯ ಹೊತ್ತು ಸಮುದ್ರಕ್ಕೆ ಚಿತ್ತಾರ ಹಚ್ಚುವುದೇ ಮೀನಿನ ದೋಣಿ ಹಡುಗುಗಳು ತೀರದ ಸಮುದ್ರದಂಚನ್ನು ಬೆಳಗಿನಿಂದ ಬೆಳಕಿಸುವ ಹಾಗೆ ಚಲಿಸುವ...

ಸೆಪ್ಟೆಂಬರ್ ೨೩, ೨೦೨೬ · ೧೬ ವೀಕ್ಷಣೆಗಳು
೧,೮೦೩

ಸ್ಟೇಟಸ್ ಕತೆಗಳು (ಭಾಗ ೧೮೧೦) - ಅಪ್ಪ

"ನಿನ್ನ ಬದುಕಿನ ಪ್ರತಿಯೊಂದು ಕ್ಷಣವನ್ನೂ ನಿನ್ನ ಮಗನಿಗೆ ಹೇಳು.ನಿನ್ನ ಕಷ್ಟ, ಸುಖ, ನೋವು, ನಲಿವು ಎಲ್ಲವನ್ನೂ ಅವನ ಮುಂದೆ ಬಿಚ್ಚಿಡು.ಆಗ ಅವನಿಗೆ ಬದುಕನ್ನು ನೋಡುವ ವಿಧಾನ ಅರ್ಥವಾಗುತ್ತದೆ, ಯಾರೋ ಒಮ್ಮೆ ಅಪ್ಪನಿಗೆ ಹೀಗೆ ಹೇಳಿದ್ದರು. ಆದರೆ ಅಪ...

ಸೆಪ್ಟೆಂಬರ್ ೨೪, ೨೦೨೬ · ೧೫ ವೀಕ್ಷಣೆಗಳು
೧,೮೦೪

ಸ್ಟೇಟಸ್ ಕತೆಗಳು (ಭಾಗ ೧೮೧೧) - ಸಂಶಯ

ಅವರಿಬ್ಬರ ನಡುವೆ ಪ್ರೀತಿ ಕಡಿಮೆಯಾಗಿರಲಿಲ್ಲ. ಆದರೆ ಒಂದು ದಿನ, ಯಾರೋ ಬಿತ್ತಿದ ಸಂಶಯದ ಸಣ್ಣ ಬೀಜ ಅವರ ಬದುಕಿನೊಳಗೆ ಬಿದ್ದುಬಿಟ್ಟಿತು. “ಅವನು ನಿನ್ನನ್ನು ನಿಜವಾಗಿಯೂ ಪ್ರೀತಿಸುತ್ತಾನಾ?"ಅವಳು ನಿನ್ನಿಂದ ಏನನ್ನಾದರೂ ಮುಚ್ಚಿಡುತ್ತಿದ್ದಾಳಾ? ಮ...

ಸೆಪ್ಟೆಂಬರ್ ೨೫, ೨೦೨೬ · ೧೫ ವೀಕ್ಷಣೆಗಳು · ೧
೧,೮೦೫

ಸ್ಟೇಟಸ್ ಕತೆಗಳು (ಭಾಗ ೧೮೧೨) - ಅಮ್ಮ

ಒಂದು ದಿನ ದೇವಲೋಕದಲ್ಲಿ ವಿಚಿತ್ರವಾದ ಮೌನ ಸರಸ್ವತಿ ವೀಣೆಯನ್ನು ಪಕ್ಕಕ್ಕಿಟ್ಟು ಕುಳಿತಿದ್ದಳು. ಲಕ್ಷ್ಮಿ ಕಮಲದ ಮೇಲೆ ಕುಳಿತಿದ್ದರೂ ಅವಳ ಮುಖದಲ್ಲಿ ನಗು ಇರಲಿಲ್ಲ. ಶಾರದೆ ತನ್ನ ಕೈಯಲ್ಲಿದ್ದ ಜ್ಞಾನವನ್ನು ಲೋಕಕ್ಕೆ ಹಂಚುತ್ತಿದ್ದರೂ, ಅವಳ ಹೃದಯ...

ಸೆಪ್ಟೆಂಬರ್ ೨೬, ೨೦೨೬ · ೫೪ ವೀಕ್ಷಣೆಗಳು · ೩
೧,೮೦೬

ಸ್ಟೇಟಸ್ ಕತೆಗಳು (ಭಾಗ ೧೮೧೩) - ಗಂಟು

ಅವರಿಬ್ಬರೂ ಹಾಗೆ ಕುಳಿತು ಮಾತುಕತೆ ಶುರು ಮಾಡಿದ್ದಾರೆ, ಮದುವೆಯ ವರ್ಷದ ದಿನ. ನಾವಿಬ್ಬರೂ ಒಂದಾಗುವಂತೆ ಆ ದೇವರು ಅಸ್ತು ಅಂದ ಸಮಯ ಯಾವುದು ಅಂತ ಗೊತ್ತಿಲ್ಲ, ನಿನ್ನ ಊರು ಯಾವುದು ನನ್ನ ಊರು ಯಾವುದೋ, ಪರಿಚಯವಿಲ್ಲದ ಊರಿನಲ್ಲಿ ಪರಿಚಯ ಮಾಡಿಕೊಂಡು...

ಸೆಪ್ಟೆಂಬರ್ ೨೭, ೨೦೨೬ · ೪೧ ವೀಕ್ಷಣೆಗಳು · ೧
೧,೮೦೭

ಸ್ಟೇಟಸ್ ಕತೆಗಳು (ಭಾಗ ೧೮೧೪) - ಗುಂಡಿ

ಸ್ಮಶಾನದ ಮೂಲೆಯಲ್ಲಿ ಅವನು ಗುಂಡಿ ಅಗೆಯುತ್ತಿದ್ದ. ಪ್ರತಿ ಸಲವೂ ಗುಂಡಿ ಅಗಿಯೋದು ಅವನೇ. ಆದರೆ ಆ ದಿನ ಅಗೆಯುತ್ತಿದ್ದ ಗುಂಡಿ ಅವನ ಪಾಲಿಗೆ ಒಂದು ಕನಸಾಗಿತ್ತು. ಇದು ಮುಗಿದ ಮೇಲೆ ಸಿಗುವ ಹಣದಿಂದ ಮನೆಗೆ ಅಕ್ಕಿ ಒಯ್ಯುತ್ತೇನೆ. ಎರಡು ದಿನದಿಂದ ಹಸ...

ಸೆಪ್ಟೆಂಬರ್ ೨೮, ೨೦೨೬ · ೨೯ ವೀಕ್ಷಣೆಗಳು
೧,೮೦೮

ಸ್ಟೇಟಸ್ ಕತೆಗಳು (ಭಾಗ ೧೮೧೫) - ಶ್ರೇಷ್ಠ

ಮನೆಯ ಗೋಡೆಗೆ ಬಾಗಿಲು. ಅದರ ಪಕ್ಕದಲ್ಲೇ ಕಿಟಕಿ ಇಬ್ಬರೂ ವರ್ಷಗಳಿಂದ ಒಟ್ಟಿಗೇ ಇದ್ದರೂ, ಆ ದಿನ ಮಾತ್ರ ಅವರ ನಡುವೆ ದೊಡ್ಡ ಜಗಳ ಶುರುವಾಯಿತು. "ನಾನೇ ಈ ಮನೆಗೆ ಮುಖ್ಯವಾದವನು ಎಂದು ಬಾಗಿಲು ಹೇಳಿತು.ಆಗ ಕಿಟಕಿ “ನೀನಾ? ನೀನು ದಿನವಿಡೀ ಮುಚ್ಚಿಕೊಂ...

ಸೆಪ್ಟೆಂಬರ್ ೨೯, ೨೦೨೬ · ೨೫ ವೀಕ್ಷಣೆಗಳು · ೧
೧,೮೦೯

ಸ್ಟೇಟಸ್ ಕತೆಗಳು (ಭಾಗ ೧೮೧೬) - ಸಾವು

ಪರೀಕ್ಷೆಯಲ್ಲಿ ನಕಲು ಮಾಡಿದ್ದಕ್ಕೆ ಶಿಕ್ಷಕರು ಗದರಿಸಿದ್ದರು. ಹೆಚ್ಚೆಂದರೆ ಆ ವಿಷಯದಲ್ಲಿ ಅನುತ್ತೀರ್ಣಗೊಳಿಸಬಹುದಿತ್ತು. ಹೆತ್ತವರನ್ನು ಕರೆಸಬಹುದಿತ್ತು. ಮುಂದಿನ ಬಾರಿ ಮತ್ತೆ ಪರೀಕ್ಷೆ ಬರೆಯುವ ಅವಕಾಶ ನೀಡಬಹುದಿತ್ತು. ಅಷ್ಟಕ್ಕಿಂತ ಹೆಚ್ಚೇನು...

ಸೆಪ್ಟೆಂಬರ್ ೩೦, ೨೦೨೬ · ೨೩ ವೀಕ್ಷಣೆಗಳು
೧,೮೧೦

ಸ್ಟೇಟಸ್ ಕತೆಗಳು (ಭಾಗ ೧೮೧೭) - ಹುಡುಕು

ಅವನು ಜೀವನದುದ್ದಕ್ಕೂ ಏನನ್ನೋ ಹುಡುಕುತ್ತಿದ್ದ. ಬಾಲ್ಯದಲ್ಲಿ ಅಮ್ಮನ ಮಡಿಲಲ್ಲಿ ನೆಮ್ಮದಿ ಹುಡುಕಿದ. ಯೌವನದಲ್ಲಿ ಸ್ನೇಹಿತರಲ್ಲಿ ತನ್ನತನ ಹುಡುಕಿದ. ಬೆಳೆದ ಮೇಲೆ ಹಣದಲ್ಲಿ ಸಂತೋಷ ಹುಡುಕಿದ. ಹೆಸರು ಬಂದಾಗ ಗೌರವದಲ್ಲಿ ತನ್ನ ಅಸ್ತಿತ್ವ ಹುಡುಕಿದ...

ಅಕ್ಟೋಬರ್ ೦೧, ೨೦೨೬ · ೨೬ ವೀಕ್ಷಣೆಗಳು
೧,೮೧೧

ಸ್ಟೇಟಸ್ ಕತೆಗಳು (ಭಾಗ ೧೮೧೮) - ಗಮನ

ನಗರದ ರಸ್ತೆಯಲ್ಲಿ ಎಲ್ಲರೂ ಓಡುತ್ತಿದ್ದರು. ಯಾರಿಗೂ ಸಮಯವಿರಲಿಲ್ಲ. ಯಾರೋ ದೊಡ್ಡ ಹುದ್ದೆಯ ಹಿಂದೆ ಓಡುತ್ತಿದ್ದರು ಯಾರೋ ದೊಡ್ಡ ಮನೆಯ ಹಿಂದೆ ಇನ್ನೊಬ್ಬರು ದೊಡ್ಡ ಕಾರಿನ ಹಿಂದೆ ಅವರ ನಡುವೆ ಅರವಿಂದ ಕೂಡ ಓಡುತ್ತಿದ್ದ. ಅವನ ಕಣ್ಣ ಮುಂದೆ ಒಂದೇ ಗ...

ಅಕ್ಟೋಬರ್ ೦೨, ೨೦೨೬ · ೭ ವೀಕ್ಷಣೆಗಳು
೧,೮೧೨

ಸ್ಟೇಟಸ್ ಕತೆಗಳು (ಭಾಗ ೧೮೧೯) - ಅವಕಾಶ

ಕಾಡಿನ ಹೂವುಗಳಿಗೆ ಊರಿನ ಮೇಲೆ ಯಾವ ಬೇಸರವೂ ಇರಲಿಲ್ಲ. ಊರಿನ ದೇವರ ಪಾದಕ್ಕೆ ಬೀಳುವ ಹೂವುಗಳಿಗೆ ಸಿಗುವ ಗೌರವ, ಕಾಡಿನ ಹೂವುಗಳಿಗೆ ಸಿಗಲಿಲ್ಲ. ಅವುಗಳ ಸುವಾಸನೆಯನ್ನು ಹೊಗಳುವವರಿರಲಿಲ್ಲ. ತಲೆಗೆ ಮುಡಿಯುವವರಿರಲಿಲ್ಲ. ದೇವರ ಮೂತಿಯ ಮೇಲೆ ಅರ್ಪಿಸ...

ಅಕ್ಟೋಬರ್ ೦೩, ೨೦೨೬ · ೧೪ ವೀಕ್ಷಣೆಗಳು