ಸ್ಟೇಟಸ್ ಕತೆಗಳು (ಭಾಗ ೧೭೮೪) - ಒಲೆ
ಒಲೆಯ ಮುಂದೆ ಸೋಮಯ್ಯ ಮೌನವಾಗಿ ಕುಳಿತಿದ್ದ. ಒಲೆಯ ಮೇಲೆ ಖಾಲಿ ಪಾತ್ರೆ. ಕೆಳಗೆ ಉರಿಯುತ್ತಿದ್ದ ಬೆಂಕಿ.ಬೆಂಕಿ ಉರಿಯುತ್ತಲೇ ಇತ್ತು ಆದರೆ ಪಾತ್ರೆಯೊಳಗೆ ಅನ್ನವಿರಲಿಲ್ಲ. ಸ್ವಲ್ಪ ಹೊತ್ತಿನ ಬಳಿಕ ಕಟ್ಟಿಗೆಗಳು ಸುಟ್ಟು ಬೂದಿಯಾದವು. ಬೆಂಕಿ ಆರಿಹೋಯ...
ಸ್ಟೇಟಸ್ ಕತೆಗಳು (ಭಾಗ ೧೭೮೫) - ಮೋಡ
ಅವನಿಗೆ ಸಾವು ಎಂದರೇನು ಗೊತ್ತಿರಲಿಲ್ಲ. ಮನೆಯಲ್ಲಿದ್ದ ಅಜ್ಜ, ಅಜ್ಜಿ, ಅಮ್ಮ, ಅಪ್ಪ -ಎಲ್ಲರೂ ಯಾವಾಗಲೂ ತನ್ನ ಜೊತೆಯಲ್ಲೇ ಇರುತ್ತಾರೆ ಎಂದು ಅವನು ನಂಬಿದ್ದ. ಅವನಿಗೆ ಬದುಕು ಎಂದರೆ ನಗು. ಬೆಳಗ್ಗೆ ಎದ್ದು ಓಡುವುದು, ಮಳೆ ಬಂದರೆ ನೆನೆಯುವುದು, ಹ...
ಸ್ಟೇಟಸ್ ಕತೆಗಳು (ಭಾಗ ೧೭೮೬) - ಅವಳೇ
ಅವಳು ಅವನಿಗಾಗಿ ಕಾಯುತ್ತಿದ್ದಳು. ಅವಳಿಗೆ ದೊಡ್ಡ ದೊಡ್ಡ ಕನಸುಗಳೇನೂ ಇರಲಿಲ್ಲ. ಅವನು ಗೆಲ್ಲಬೇಕು ಅಷ್ಟೇ. ಅವನ ಗೆಲುವಿನ ದಿನವನ್ನು ಕಣ್ಣಾರೆ ನೋಡಬೇಕು, ಅವನ ಮುಖದ ಮೇಲಿನ ಆ ಒಂದು ನಗುವನ್ನು ತನ್ನ ಕಣ್ಣಲ್ಲಿ ತುಂಬಿಕೊಳ್ಳಬೇಕು ಎಂಬುದೇ ಅವಳ ಕನ...
ಸ್ಟೇಟಸ್ ಕತೆಗಳು (ಭಾಗ ೧೭೮೭) - ಪ್ರೀತಿ
ಪ್ರೀತಿ ಎಂದರೆ ಇದೇ ಇರಬೇಕು, ವಯಸ್ಸಾಗಿದೆ, ಬದುಕು ಅವರಿಂದ ಬಹಳಷ್ಟನ್ನು ಕಸಿದುಕೊಂಡಿದೆ. ಆದರೂ, ಬದುಕನ್ನೇ ನಂಬಿಕೊಂಡು ಜೊತೆಯಾಗಿ ಬಂದವರು ಈಗ ಒಬ್ಬರನ್ನೊಬ್ಬರು ಬಿಟ್ಟು ಹೋಗುವವರಲ್ಲ. ಕಿಸೆಯಲ್ಲಿ ಬೇಕಾದಷ್ಟು ದುಡ್ಡಿಲ್ಲದಿರಬಹುದು ಆದರೆ ಮನಸ್...
ಸ್ಟೇಟಸ್ ಕತೆಗಳು (ಭಾಗ ೧೭೮೮) - ನಾಯಿ
ಬೆಳಗಿನ ಪತ್ರಿಕೆ ವೃದ್ಧಾಶ್ರಮದ ಬಾಗಿಲ ಬಳಿ ಬಿದ್ದಿತ್ತು. ಅಮ್ಮ ಅದನ್ನು ನಿಧಾನವಾಗಿ ಎತ್ತಿಕೊಂಡು ಓದಲು ಶುರು ಮಾಡಿದರು. ದೊಡ್ಡದಾದ ಅಕ್ಷರಗಳಲ್ಲಿ ಸುದ್ದಿ ಇತ್ತು. ಮನೆಯ ನಾಯಿ ಕಳೆದುಹೋಗಿದೆ. ಹುಡುಕಿ ಕೊಟ್ಟವರಿಗೆ ₹2 ಲಕ್ಷ ಬಹುಮಾನ."ಅಮ್ಮ ಆ...
ಸ್ಟೇಟಸ್ ಕತೆಗಳು (ಭಾಗ ೧೭೮೯) - ಅಧಿಕಾರ
ಅದೊಂದು ಪೊಲೀಸ್ ಸ್ಟೇಷನ್ ಅಲ್ಲಿ ಸಮವಸ್ತ್ರಕ್ಕಿಂತಲೂ ಅಧಿಕಾರವೇ ದೊಡ್ಡದಾಗಿತ್ತು. ಬಾಗಿಲು ದಾಟಿ ಒಳಗೆ ಬಂದ ಪ್ರತಿಯೊಬ್ಬರನ್ನೂ ಮನುಷ್ಯರಂತೆ ನೋಡುತ್ತಿರಲಿಲ್ಲ. ತಪ್ಪಿತಸ್ಥರಾಗಿದ್ದರೂ, ನಿರಪರಾಧಿಗಳಾಗಿದ್ದರೂ ಅವರ ಕಣ್ಣಿಗೆ ಎಲ್ಲರೂ ಒಂದೇ. ಅವ...
ಸ್ಟೇಟಸ್ ಕತೆಗಳು (ಭಾಗ ೧೭೯೦) - ಮೋಡಗಳು
ಅವತ್ತು ಸಮುದ್ರದ ತೀರದಲ್ಲಿ ಮೋಡಗಳೆಲ್ಲವೂ ಒಂದೆಡೆ ಸೇರಿದ್ದವು. ಒಂದೊಂದು ಊರಿನ ಮೋಡಗಳು, ಗಾಳಿಯ ಜೊತೆ ಮಾತಾಡುತ್ತಾ ನಾನು ನನ್ನ ಪಾಲಿನ ಕೆಲಸ ಮಾಡುತ್ತೇನೆ. ನನಗೆ ಸಿಕ್ಕ ಜಾಗದಲ್ಲಿ ಕಾಲಕಾಲಕ್ಕೆ ಮಳೆ ಸುರಿಸಿ ಮುಂದೆ ನಾಗುತ್ತೇನೆ. ಮಳೆ ಸುರಿಸು...
ಸ್ಟೇಟಸ್ ಕತೆಗಳು (ಭಾಗ ೧೭೯೧) - ಹಕ್ಕಿ
ಬೆಳಗಿನ ಜಾವ ಹಕ್ಕಿಯೊಂದು ತನ್ನ ಗೂಡಿನಿಂದ ಹಾರಿತು“ಲೋಕ ಹೇಗಿದೆ?” ಎಂದು ಅದರ ಮರಿ ಕೇಳಿತು. ಹೋಗಿ ನೋಡಿ ಬರುತ್ತೇನೆ,”ಎಂದು ಹಕ್ಕಿ ಆಕಾಶಕ್ಕೆ ಏರಿತು. ಮೊದಲು ಅದು ಹಸಿರು ಕಾಡಿನ ಮೇಲೆ ಹಾರಿತು. ಒಂದು ಕಾಲದಲ್ಲಿ ಸಾವಿರಾರು ಮರಗಳಿದ್ದ ಜಾಗದಲ್ಲಿ...
ಸ್ಟೇಟಸ್ ಕತೆಗಳು (ಭಾಗ ೧೭೯೨) - ಗಾಳಿ
ನದಿಯ ಮಧ್ಯದಲ್ಲಿ ಒಂದು ಪುಟ್ಟ ದೋಣಿ ಸಾಗುತ್ತಿತ್ತು. ದೋಣಿಯಲ್ಲಿ ಒಬ್ಬನೇ ಇದ್ದ. ಕೈಯಲ್ಲಿ ಒಂದು ಹಳೆಯ ಹುಟ್ಟು. ಎದುರಿಗೆ ದಡ ಕಾಣುತ್ತಿರಲಿಲ್ಲ. ಆಕಾಶ ಕಪ್ಪಾಗಿತ್ತು. ಗಾಳಿ ವಿರುದ್ಧ ದಿಕ್ಕಿನಲ್ಲಿ ಬೀಸುತ್ತಿತ್ತು. ಅವನು ಹುಟ್ಟು ಹಾಕುತ್ತಲೇ...
ಸ್ಟೇಟಸ್ ಕತೆಗಳು (ಭಾಗ ೧೭೯೩) - ಹೆಗಲು
ಅವನು ಶಂಕರ. ಊರಿನಲ್ಲೇ ಇದ್ದರೂ, ಊರಿಗೆ ಅವನು ಅಪರಿಚಿತನೇ. ಅಪ್ಪ-ಅಮ್ಮನನ್ನು ಕಳೆದುಕೊಂಡ ನಂತರ ಒಬ್ಬನೇ ಬದುಕುತ್ತಿದ್ದ. ಅನಾರೋಗ್ಯ ಬಂದಾಗ ಬಾಗಿಲು ತಟ್ಟಲು ಯಾರೂ ಇರಲಿಲ್ಲ. ಒಂದು ದಿನ ಜ್ವರದಿಂದ ಮಲಗಿದ್ದ. ಪಕ್ಕದ ಮನೆಯವರನ್ನು ಕರೆದರೂ,“ನಾಳೆ...
ಸ್ಟೇಟಸ್ ಕತೆಗಳು (ಭಾಗ ೧೭೯೪) - ವೇಷ
ಆ ಊರಿನಲ್ಲಿ ಕೃಷ್ಣನ ಜನ್ಮಾಷ್ಟಮಿಯ ದಿನವೆಂದರೆ ಎಲ್ಲರಿಗೂ ಹಬ್ಬ ಬೆಳಗಾಗುತ್ತಿದ್ದಂತೆ ಊರಿನ ಬೀದಿಗಳಲ್ಲಿ ಬಣ್ಣಗಳದ್ದೇ ಲೋಕ.ಯಾರೋ ಹುಲಿಯ ವೇಷ ,ಯಾರೋ ಕೃಷ್ಣನ ವೇಷ. ರಾಕ್ಷಸ ವೇಷ,ಯೋಧನ ವೇಷ.ಕೆಲವರು ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು ವೇಷ ಹಾಕಿಕೊ...
ಸ್ಟೇಟಸ್ ಕತೆಗಳು (ಭಾಗ ೧೭೯೫) - ಶಿಕ್ಷಕ
ತರಗತಿ ಮುಗಿದಿದೆ. ಎಲ್ಲ ವಿದ್ಯಾರ್ಥಿಗಳು ಹೊರಟಿದ್ದಾರೆ. ತರಗತಿಯಲ್ಲಿ ಒಬ್ಬ ಶಿಕ್ಷಕ ಮಾತ್ರ ಕುಳಿತಿದ್ದಾನೆ. ಬೋರ್ಡ್ ಮೇಲೆ ಇನ್ನೂ ಅವನು ಬರೆದಿರುವ ಒಂದು ಪದ ಇದೆ “ಮೌಲ್ಯಗಳು. ನಾನು ಪ್ರತಿದಿನ ಪಾಠ ಮಾಡ್ತೀನಿ…ಆದರೆ ನಿಜವಾಗಿಯೂ ನಾನು ಏನು ಕಲಿ...