ಸ್ಟೇಟಸ್ ಕತೆಗಳು (ಭಾಗ ೧೭೩೫) - ನಿಷ್ಕರುಣೆ
ನಿನ್ನನ್ನ ನೀನು ಏನು ಅಂತ ಅಂದುಕೊಂಡಿದ್ದೀಯಾ? ನೀನೇನು ಅದ್ಬುತ ದೊಡ್ಡ ಸಾಧಕ ನಿನ್ನಂತವರು ಈ ಭೂಮಿಯ ಮೇಲೆ ಯಾರು ಬಂದೇ ಇಲ್ಲ ಅನ್ನುವ ಆಲೋಚನೆ ನಿನ್ನದೆ. ನೀನು ಒಂದು ದಿನವಾದರೂ ನೀನು ನಡೆದ ಹಾದಿ ಹೇಗಿತ್ತು ಈಗ ಹೇಗಾಗಿದೆ ಅನ್ನೋದರ ಯೋಚನೆಯಾದರೂ...
ಸ್ಟೇಟಸ್ ಕತೆಗಳು (ಭಾಗ ೧೭೩೬) - ಬೆಟ್ಟ
ನಾನು ಜಾರಿ ಬಿದ್ದ ಮೇಲೆ ದುರಂತವೆಂದು ಎಲ್ಲಾ ಕಡೆ ಸುದ್ದಿ ಹರಿದಾಡುತ್ತಿದೆ. ಚಿತ್ರಣಗಳು ಎಲ್ಲರನ್ನು ಭಯ ಬೀಳಿಸುತ್ತೆ ನಾನು ಇಷ್ಟರವರೆಗೂ ಗಟ್ಟಿಯಾಗಿ ನಿಂತಿದ್ದವ ನನ್ನ ಮೇಲೆ ಬದುಕು ಕಟ್ಟಿಕೊಂಡ ಅಸಂಖ್ಯ ಜೀವರಾಶಿಗಳಿದ್ದವು. ನಾನು ಯಾರನ್ನು ನನ್...
ಸ್ಟೇಟಸ್ ಕತೆಗಳು (ಭಾಗ ೧೭೩೭) - ಹೀಗೂ
ಇವನಂತವರು ಎದುರಾಗಿ ಸಿಕ್ಕರೆ ಒಮ್ಮೆ ಮಾತನಾಡಿಸಿಬಿಡಿ .ಆಗ ನಾವು ಬದುಕನ್ನು ನೋಡುವ ರೀತಿ ಬದಲಾಗಿಬಿಡುತ್ತದೆ. ಅವನು ಹೀಗಿರ್ತಾನೆ ಅಂತಂದ್ರೆ ನಮ್ಮೂರಲ್ಲೂ ಇದ್ದಾನೆ ಅವನ ಜೀವನದಲ್ಲಾಗುವ ಪ್ರತಿ ಒಂದು ಕ್ಷಣವನ್ನು ಭಗವಂತನಿಗೆ ಅರ್ಪಿಸುವವ. ನೋವು,...
ಸ್ಟೇಟಸ್ ಕತೆಗಳು (ಭಾಗ ೧೭೩೮) - ಮೃಗೀಯ
ನಿಮಗೆ ಹೇಳೋರು ಕೇಳೋರು ಯಾರು ಇಲ್ಲ ಅಂತನಾ? ಆ ರೀತಿಯ ಪದಬಳಕೆಯನ್ನು ಮಾಡುವುದಕ್ಕೆ ನಿಮಗೆ ಅಧಿಕಾರ ಕೊಟ್ಟವರು ಯಾರು? ನಮಗೆ ಮಾತು ಬರುವುದಿಲ್ಲ ಅನ್ನೋ ಕಾರಣಕ್ಕೆ ನಿಮ್ಮಿಷ್ಟ ಬಂದಂತೆ ಪದಬಳಕೆಯನ್ನು ಮಾಡ್ತಾ ಇದ್ದೀರಾ. ನಿನಗೆ ಹೇಳ್ತಾ ಇರೋದು ಇತ್...
ಸ್ಟೇಟಸ್ ಕತೆಗಳು (ಭಾಗ ೧೭೪೦) - ನಮ್ಮೂರು
ಅವರಿಬ್ಬರೂ ಎದುರು ಬದುರು ನಿಂತು ಮಾತುಕತೆ ಶುರು ಮಾಡಿದರು. ಇಬ್ಬರೂ ಏನು ದೊಡ್ಡ ಪರಿಚಯ ಅಲ್ಲ ಅದಲ್ಲದೆ ಅವರ ಮಾತುಕತೆಗೆ ಪರಿಚಯ ಬೇಕಿಲ್ಲ. ಅವನ ಪ್ರಶ್ನೆ ನಿಮ್ಮ ಊರು ಹೇಗೆ ನಮ್ಮೂರು ಹೇಗಂದ್ರೆ ಅಡಿಕೆ ಕದ್ದವನ ಸುದ್ದಿ ಊರೆಲ್ಲಾ ಗೊತ್ತಾಗಿ ಮರ್ಯ...
ಸ್ಟೇಟಸ್ ಕತೆಗಳು (ಭಾಗ ೧೭೪೧) - ದೇವರು
ಆರು ತಿಂಗಳ ಮಗುವಿನ ದೇಹದಲ್ಲಿ ಉಂಟಾದ ಸಣ್ಣ ಏರುಪೇರು ಅಪ್ಪನ ಮನಸ್ಸನ್ನು ಒಂದು ಸಲಕ್ಕೆ ಧೈರ್ಯ ಕೆಡುವಂತೆ ಮಾಡಿತು. ಆಸ್ಪತ್ರೆಯ ಬಳಿಗೆ ಹೋಗಿ ಮದ್ದು ತೆಗೆದುಕೊಂಡರೂ ಭಯ ಒಳಗೆ ಹಾಗೆ ಉಳಿದಿತ್ತು. ಊರಿನ ದೇವರಲ್ಲಿ ಕೈ ಮುಗಿದು ಪ್ರಾರ್ಥಿಸಿದರು. ಮ...
ಸ್ಟೇಟಸ್ ಕತೆಗಳು (ಭಾಗ ೧೭೪೨) - ನೋವಂತೆ
ರಾತ್ರಿ 2:30 ಆಗಿರಬಹುದು. ಎಚ್ಚರವಾಯಿತು, ಎದ್ದು ಕೋಣೆಯಿಂದ ಹೊರ ಬಂದಾಗ ಅಮ್ಮ ಮಲಗಿದ್ದ ಸ್ಥಳದಲ್ಲಿ ಮಲಗಿರಲಿಲ್ಲ. ಮನೆಯಲ್ಲಿ ಜಗಲಿಯ ಕುರ್ಚಿ ಮೇಲೆ ಕುಳಿತು ಅಟ್ಟವನ್ನೇ ದಿಟ್ಟಿಸುತ್ತಿದ್ದರು. ಸೊಂಟದ ಮೇಲೆ ಕೈ ಹಿಡಿದು ಇಡೀ ಕೈ ಕಾಲನ್ನು ಒತ್ತಿ...
ಸ್ಟೇಟಸ್ ಕತೆಗಳು (ಭಾಗ ೧೭೪೩) - ನಡಿಗೆ
ಸಂಜೆಯಾದರೆ ನಮ್ಮ ಮನೆ ಮುಂದಿನ ರಸ್ತೆಯಲ್ಲಿ ಇಬ್ಬರೂ ಜೊತೆಯಾಗಿ ನಡೆದುಕೊಂಡು ಹೋಗ್ತಾರೆ. ತಲೆ ಕೂದಲು ಹಣ್ಣಾಗಿದೆ, ದೇಹ ಸ್ವಲ್ಪ ಬಾಗಿದೆ .ಆದರೆ ನಾನು ಬಂದು ವರ್ಷ 20 ಆದರೂ ಒಂದು ದಿನವೂ ಸಂಜೆ ಅವರು ನಡೆಯುವುದನ್ನು ನಿಲ್ಲಿಸಿಲ್ಲ. ಪ್ರತಿದಿನವೂ...
ಸ್ಟೇಟಸ್ ಕತೆಗಳು (ಭಾಗ ೧೭೪೪) - ಭಯ
ಕೋಣೆಯನ್ನ ಕತ್ತಲಾಗಿಸಿಕೊಂಡು ಅತ ಕುಳಿತಿದ್ದಾನೆ. ಆ ಕೊನೆಗೆ ಬೆಳಕು ಬರೋದಿಲ್ಲ ಅಂತಲ್ಲ ಆದರೆ ಆ ಕೋಣೆ ಬೆಳಕು ಅವನನ್ನ ಭಯಪಡಿಸುತ್ತಿದೆ. ದೂರದ ಶಹರಿನಲ್ಲಿ ಬದುಕು ಕಟ್ಟಿಕೊಂಡ ಪುಟ್ಟ ಮನೆ ಅದು. ತಿಂಗಳಿಗೊಂದು ಸಲವೋ ಆರು ತಿಂಗಳಿಗೊಂದು ಸಲವೂ ಸಮಯ...
ಸ್ಟೇಟಸ್ ಕತೆಗಳು (ಭಾಗ ೧೭೪೫) - ಮೋಡಗಳೇ...
ಪ್ರವಾಸ ಹೋದವರು ವಾಪಸು ಮತ್ತದೇ ಊರಿಗೆ ಮರಳಿ ಬರಬೇಕಲ್ಲಾ? ನೀವು ಹೊಸತನವನ್ನು ಹುಡುಕಿಕೊಂಡು ಹೊಸ ಊರನ್ನು ಹುಡುಕಿಕೊಂಡು ನಮ್ಮೂರನ್ನು ಬಿಟ್ಟು ತೆರಳಿದ್ದೀರಿ. ನಿಮ್ಮ ಪ್ರವಾಸಕ್ಕೆ ನಮ್ಮದೇನೂ ಅಭ್ಯಂತರವಿಲ್ಲ. ಆದರೆ ಪ್ರವಾಸಕ್ಕೂ ಸಮಯ ಬೇಕಲ್ಲವೇ....
ಸ್ಟೇಟಸ್ ಕತೆಗಳು (ಭಾಗ ೧೭೪೬) - ಪತ್ರ
ಭಯದಲ್ಲಿ ಕನಸುಗಳು ಮೂಲೆ ಸೇರಬಹುದು, ಯಾರದೋ ಮನೆಯ ಗೋಡೆಯೊಳಗೆ ಬಾಗಿಲು ಒಳಗೆ ಬಂಧಿಯಾಗಿರಬಹುದು. ಯಾರದೋ ತಾಳಿಗೆ ತಲೆಯೊಡ್ಡಿರಬಹುದು, ಜವಾಬ್ದಾರಿಗೆ ಹೆಗಲಾಗಿರಬಹುದು ಅಲ್ಲಿಗೆ ಕನಸುಗಳು ಸಾಯಬಹುದು. ಹೀಗೆ ಬರೆದಿದ್ದ ಪತ್ರ ಬಂದು ಕೈಗೆ ದೊರಕಿತ್ತು...
ಸ್ಟೇಟಸ್ ಕತೆಗಳು (ಭಾಗ ೧೭೪೭) - ಹನಿ
ಸಣ್ಣವರಿದ್ದಾಗ ಅಪ್ಪ ಅಮ್ಮ ಹೇಳುತ್ತಿದ್ದ ಮಾತು ಸುಳ್ಳು ಅಂತ ಅನ್ನಿಸೋಕೆ ಆರಂಭವಾಗಿದೆ, ಅವರು ಯಾವಾಗಲೂ ಹೇಳುತ್ತಿದ್ದದ್ದು ಒಂದೇ ಮಾತು ನಿಮ್ಮ ಬದುಕನ್ನು ನೀವೇ ಕಟ್ಟಿಕೊಳ್ಳಬೇಕು, ಈ ಮನೆಯವರು ನೀರು ಹಾಕುತ್ತಾರೆ ಅಂತ ನಂಬಿಕೆ ಇಟ್ಟುಕೊಳ್ಳಬಾರದು...