ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ಟೇಟಸ್ ಕತೆಗಳು
ಸರಣಿ

ಸ್ಟೇಟಸ್ ಕತೆಗಳು

ಬರಹಗಾರರ ಬಳಗ · ೧,೮೪೬ ಬರಹಗಳು · ಒಟ್ಟು ೧,೪೭೧ ವೀಕ್ಷಣೆಗಳು
೧,೭೧೭

ಸ್ಟೇಟಸ್ ಕತೆಗಳು (ಭಾಗ ೧೭೨೩) - ಅವಳು

ಅವಳು ಅಂದುಕೊಂಡ ಬದುಕು ಅವಳದಾಗಿರ್ಲಿಲ್ಲ. ಅವಳು ಮದುವೆಯಾದ ಮೇಲೆ ಬದಲಾಗುತ್ತೆ, ಈಗಿನ ಬದುಕಿಗಿಂತಲೂ ಉತ್ತಮವಾಗಿರುತ್ತೆ ಅನ್ನುವ ಕನಸು ಕಂಡಿದ್ದಳು. ಜೊತೆಗೆ ಕನಸು ಕಂಡಿದ್ದ ಅವನ ಮನಸಿನೊಳಗಿನ ಆಲೋಚನೆಗಳು ಅವಳಿಗೆ ತಿಳಿಯಲಿಲ್ಲ. ಅವಳ ಆಸೆಗಳನ್ನು...

ಜೂನ್ ೨೯, ೨೦೨೬ · ೧೨೭ ವೀಕ್ಷಣೆಗಳು · ೧
೧,೭೧೮

ಸ್ಟೇಟಸ್ ಕತೆಗಳು (ಭಾಗ ೧೭೨೪) - ಧನ್ಯವಾದ

ಈ ಸಹಾಯ ಮತ್ತು ಧನ್ಯವಾದ ಇಬ್ಬರು ಒಬ್ಬರನ್ನೊಬ್ಬರು ಬಿಟ್ಟಿರದ ಅತ್ಮೀಯ ಗೆಳೆಯರು. ಆದರೆ ವರ್ಷಗಳು ದಾಟುತ್ತಾ ಹೋದ ಹಾಗೆ ಇಬ್ಬರ ನಡುವೆ ಸಣ್ಣದಾಗಿದ್ದ ಬಿರುಕು ಕಂದಕವಾಗಿ ನಿರ್ಮಾಣವಾಗಿ ಬಿಟ್ಟಿತು. ಧನ್ಯವಾದ ಯಾವತ್ತೂ ಕೂಡ ಒಬ್ಬನಾಗಿ ಓಡಾಡುವುದಿಲ...

ಜೂನ್ ೩೦, ೨೦೨೬ · ೧೩೧ ವೀಕ್ಷಣೆಗಳು
೧,೭೧೯

ಸ್ಟೇಟಸ್ ಕತೆಗಳು (ಭಾಗ ೧೭೨೫) - ಹಿಂತಿರುಗಿ

ಯಾರು ಇಷ್ಟರವರೆಗೆ ಓದದ ಅವಳ ದೈನಂದಿನ ಡೈರಿಯೊಂದು ನನ್ನ ಕೈಗೆ ಸಿಕ್ಕಿಬಿಟ್ಟಿತ್ತು. ಓದಬಾರದೆಂದುಕೊಂಡರೂ ಕೂಡ ಏನಿರಬಹುದೆನ್ನುವ ಕುತೂಹಲದಲ್ಲಿ ಪುಟ ತಿರುಗಿಸಿದೆ. ದೈನಂದಿನ ಜೀವನದ ಕಥೆಗಳು ಬದುಕಿನ ವ್ಯಥೆಗಳು ನೋವು ನಲಿವುಗಳು ಸರಿ ತಪ್ಪುಗಳನ್ನ...

ಜುಲೈ ೦೧, ೨೦೨೬ · ೧೩೧ ವೀಕ್ಷಣೆಗಳು · ೧
೧,೭೨೦

ಸ್ಟೇಟಸ್ ಕತೆಗಳು (ಭಾಗ ೧೭೨೬) - ಕಣ್ಣೀರು

ನನ್ನೇಕೆ ಒಳಗಿಟ್ಟು ಕೊಂಡಿದ್ದೀಯಾ ನಾನು ಒಳಗಿರಬೇಕಾದವನಲ್ಲ ನಾನು ಒಳಗಿರುವುದಕ್ಕೆ ಅರ್ಥವೂ ಇಲ್ಲ. ನನ್ನ ಕೆಲಸ ನಿನ್ನೊಳಗೆ ತುಂಬಿಕೊಂಡಿರುವ ಎಲ್ಲ ದುಃಖಗಳನ್ನು ಹೊರಗೆ ಹಾಕೋದು. ಅದಕ್ಕೆ ನಾನು ಕಣ್ಣೀರಿನ ರೂಪದಲ್ಲಿ ತಯಾರಾಗ್ತೇನೆ ಹಾಗಾಗಿ ಮನಸ್ಸ...

ಜುಲೈ ೦೨, ೨೦೨೬ · ೧೦೯ ವೀಕ್ಷಣೆಗಳು · ೧
೧,೭೨೧

ಸ್ಟೇಟಸ್ ಕತೆಗಳು (ಭಾಗ ೧೭೨೭) - ಅನ್ನ

ಕೆಲಸ ಹೇಳಿದ್ದಾರೆ ಹಾಗಾಗಿ ಗುಂಡಿ ಅಗೆಯುತ್ತಿದ್ದಾರೆ. ಇಬ್ಬರೂ ಬೆವರು ಇಳಿಸಿ ಬದಿಯಲ್ಲಿ ಕುಳಿತಾಗ ಎರಡು ದಿನದಿಂದ ಹೊಟ್ಟೆಗೆ ಏನೂ ತಿನ್ನದಿರುವುದು ನೆನಪಾಗ್ತಾ ಇತ್ತು. ಈ ದಿನದ ಕೆಲಸದಿಂದ ಸಿಗುವ ಸಣ್ಣ ಮೊತ್ತದಲ್ಲಿ ಮನೆಗೂ ತನಗೂ ಹೊಟ್ಟೆಗೆನಾದರ...

ಜುಲೈ ೦೩, ೨೦೨೬ · ೧೦೪ ವೀಕ್ಷಣೆಗಳು
೧,೭೨೨

ಸ್ಟೇಟಸ್ ಕತೆಗಳು (ಭಾಗ ೧೭೨೮) - ಅಮ್ಮ

ಮಗಳ ಓದುವಿಕೆಗೆ ಹಣ ಹೊಂದಿಸುವುದಕ್ಕೆ ಆಗ್ತಾ ಇಲ್ಲ ಅನ್ನುವ ನೋವು ಅಮ್ಮನನ್ನ ಕಾಡ್ತಾ ಇದೆ. ಅಲ್ಲಿ ಇರುವವರಲ್ಲಿ ಕೇಳಿಕೊಂಡರೂ ಕೂಡ ಅಂತಹ ಬದಲಾವಣೆಯೇನೂ ಆಗಲೇ ಇಲ್ಲ. ಆದರೂ ಮಗಳ ಆಸೆಯನ್ನು ಕಟ್ಟಿ ಹಾಕಬಾರದು ಅನ್ನುವ ಉದ್ದೇಶವನ್ನಿಟ್ಟುಕೊಂಡು ಹೊಟ...

ಜುಲೈ ೦೪, ೨೦೨೬ · ೭೫ ವೀಕ್ಷಣೆಗಳು · ೧
೧,೭೨೩

ಸ್ಟೇಟಸ್ ಕತೆಗಳು (ಭಾಗ ೧೭೨೯) - ಕಂಬಿ

ಜೈಲಿನೊಳಗೆ ಕಂಬಿಗಳಿದ್ದರೂ ಒಳಗೆ ಒಂದೇ ಕೋಣೆಯಲ್ಲಿ ಇಬ್ಬರನ್ನು ಕೂಡಿ ಹಾಕಿದ್ದರೂ ಒಬ್ಬರ ಮುಖವನ್ನು ಒಬ್ಬರು ನೋಡುತ್ತಿಲ್ಲ. ಸ್ವಂತ ಅಣ್ಣ ತಮ್ಮಂದಿರಾದರೂ ಹೊಡೆದಾಟದಲ್ಲಿ ಸ್ವಂತ ತಂದೆ ತಾಯಿಯನ್ನು ಬಡಿದು ಕೊಂದ ಪಾಪಿಗಳು ಕಂಬಿಗಳನ್ನ ನೋಡುತ್ತಾ ದ...

ಜುಲೈ ೦೫, ೨೦೨೬ · ೧೨೪ ವೀಕ್ಷಣೆಗಳು
೧,೭೨೪

ಸ್ಟೇಟಸ್ ಕತೆಗಳು (ಭಾಗ ೧೭೩೦) - ಶಿಕ್ಷೆ

ನಂದಿನಿಗೂ ರಾಜೇಶನಿಗೂ ಮದುವೆ ನಿಶ್ಚಯವಾಗಿತ್ತು. ಮುಂದಿನ ಶನಿವಾರ ಮದುವೆ. ಜೊತೆಗಾರರ ಬಳಗವೇನೂ ತುಂಬಾ ದೊಡ್ಡದಿಲ್ಲ. ಇಬ್ಬರು ಅನಾಥರಾದ ಕಾರಣ ಅವರವರ ಬದುಕನ್ನ ಕಟ್ಟಿಕೊಂಡಿದ್ದಾರೆ. ಜೊತೆ ನಿಂತ ಗೆಳೆಯರು ಪಕ್ಕದ ಮನೆಯ ಶಾಸ್ತ್ರಿಗಳು ಜೊತೆಗಿದ್ದಾ...

ಜುಲೈ ೦೬, ೨೦೨೬ · ೧೩೭ ವೀಕ್ಷಣೆಗಳು · ೧
೧,೭೨೫

ಸ್ಟೇಟಸ್ ಕತೆಗಳು (ಭಾಗ ೧೭೩೧) - ಮರೆವು

ಭಗವಂತನ ಬಳಿ ಹಲವು ದಿನಗಳ ಕಾಲ ಕಾಡಿಬೇಡಿ ಆತನನ್ನು ಒಲಿಸಿಕೊಂಡು ಜೀವನದಲ್ಲಿ ಮರೆವನ್ನ ಪೂರ್ತಿಯಾಗಿ ದಯಪಾಲಿಸು ಇದೆಲ್ಲವನ್ನು ನೆನಪಿಟ್ಟುಕೊಂಡು ಮಾಡುವುದೇನು? ಮರೆವೊಂದು ಸಿಗಲಿ ಎಂದು ಪ್ರಾರ್ಥಿಸಿದ. ಭಗವಂತ ತಥಾಸ್ತು ಎಂದು ಬಿಟ್ಟ. ಆ ಕ್ಷಣದಿಂದ...

ಜುಲೈ ೦೭, ೨೦೨೬ · ೧೩೮ ವೀಕ್ಷಣೆಗಳು · ೧
೧,೭೨೬

ಸ್ಟೇಟಸ್ ಕತೆಗಳು (ಭಾಗ ೧೭೩೨) - ನಿಲ್ದಾಣ

ಆ ಊರಿನಲ್ಲಿ ಒಂದು ಬಸ್ ನಿಲ್ದಾಣ ಒಂದಷ್ಟು ವರ್ಷಗಳ ಹಿಂದೆ ಊರಿನ ಪ್ರತಿಯೊಬ್ಬರು ಅಲ್ಲಿ ನಿಂತು ತಮ್ಮ ಬದುಕಿನ ದಾರಿಗಳನ್ನ ಪ್ರತಿದಿನವೂ ನೋಡಿಕೊಳ್ಳುವವರು. ಕಷ್ಟ ಸುಖ ನೋವು ನಲಿವು ಮೋಸ ಎಲ್ಲವೂ ಒಳಗಿನ ಮಾತು ಕಥೆಯಿಂದ ಶುರುವಾಗಿ ಬೆಳೆದು ನಿಲ್ಲು...

ಜುಲೈ ೦೮, ೨೦೨೬ · ೧೪೪ ವೀಕ್ಷಣೆಗಳು · ೧
೧,೭೨೭

ಸ್ಟೇಟಸ್ ಕತೆಗಳು (ಭಾಗ ೧೭೩೩) - ಹಕ್ಕಿ

ಹಕ್ಕಿ ಹಣ್ಣನ್ನ ಕುಕ್ಕಿ ಕುಕ್ಕಿ ತಿನ್ನುತ್ತಿದೆ ಹೊಟ್ಟೆ ತುಂಬಿಸಿಕೊಳ್ಳುತ್ತಿದೆ ಸುತ್ತಮುತ್ತಲಿಂದ ತನಗೇನಾದರೂ ಸಮಸ್ಯೆ ಆಗಬಹುದೋ ಅನ್ನೋ ಕಾರಣಕ್ಕೆ ಅಕ್ಕಪಕ್ಕ ನೋಡುತ್ತಾ ಹಣ್ಣನ್ನ ತಿಂದು ಹೊಟ್ಟೆ ತುಂಬಿಸಿಕೊಂಡು ಹಾರಿ ಹೋಯಿತು.ಆ ಹಕ್ಕಿ ಒಂದು...

ಜುಲೈ ೦೯, ೨೦೨೬ · ೧೨೯ ವೀಕ್ಷಣೆಗಳು · ೧
೧,೭೨೮

ಸ್ಟೇಟಸ್ ಕತೆಗಳು (ಭಾಗ ೧೭೩೪) - ನಿರ್ಣಯ

ಸ್ವರ್ಗದೂರಿನಲ್ಲಿ ನಿಗದಿಯಾಗಿದ್ದ ಸಭೆಯಲ್ಲಿ ನಮ್ಮೂರಿಗೆ ಮಳೆ ತರುವ ಮೋಡರಾಯ ಭಾಗವಹಿಸಿರಲಿಲ್ಲ. ಅವನಿಗೆ ಅವತ್ತು ಹುಷಾರಿರಲಿಲ್ಲವಂತೆ ಹಾಗಾಗಿ ಆ ಸಭೆಯಲ್ಲಿ ಭಾಗವಹಿಸಿದ ಕಾರಣ ಯಾವತ್ತೂ ಯಾವ ಕಡೆ ಮಳೆ ಸುರಿಸಬೇಕು ಅನ್ನೋದು ತಿಳಿಲಿಲ್ಲ. ಆದರೆ ಉಳ...

ಜುಲೈ ೧೦, ೨೦೨೬ · ೧೨೨ ವೀಕ್ಷಣೆಗಳು · ೧