ಸ್ಟೇಟಸ್ ಕತೆಗಳು (ಭಾಗ ೧೬೮೮) - ನಾಟಕ
ದಾರಿತಪ್ಪಿ ಹಾಗೆ ಹೊರಟಿದ್ದ, ಆತನಿಗೆ ಎಲ್ಲಿ ಹೋಗಬೇಕು ಏನು ಮಾಡಬೇಕು ಅನ್ನೋದು ಯಾವುದರ ಬಗ್ಗೆಯೂ ಗೊತ್ತಿಲ್ಲ .ಆಗ ದಾರಿಯಲ್ಲಿ ಹೋಗುವಾಗ ಮಾತೊಂದು ಕಿವಿಗೆ ಬಿತ್ತು. "ಅದೇನು ನಾಟಕ ಅಂತ ಮಾಡ್ತಿಯ ಮಾರಾಯ, ಸರಿಯಾಗಿ ಬದುಕುವುದಕ್ಕಾಗುವುದಿಲ್ಲ' ಆ...
ಸ್ಟೇಟಸ್ ಕತೆಗಳು (ಭಾಗ ೧೬೮೯) - ಕಂಬಿ
ಆ ಕಂಬಿಯ ಒಳಗೆ ಸುತ್ತ ಕಟ್ಟಿದ ಗೋಡೆಯನ್ನ ಮತ್ತೆ ಮತ್ತೆ ನೋಡುತ್ತಲೇ ಇದ್ದಾನೆ. ಕಂಬಿಗಳನ್ನ ಎಣಿಸಿ ಎಣಿಸಿ ಮನಸ್ಸು ಭಾರವಾಗಿಬಿಟ್ಟಿದೆ. ಪ್ರತಿದಿನವೂ ಆಗಿ ಹೋದ ಘಟನೆ ಕಣ್ಣೀರುಳಿಯುವಂತೆ ಮಾಡುತ್ತಿದೆ. ಆ ದಿನ ಒಂದು ಚೂರು ಹೆಚ್ಚೇ ಕುಡಿದಿದ್ದ. ಸಿ...
ಸ್ಟೇಟಸ್ ಕತೆಗಳು (ಭಾಗ ೧೬೯೦) - ಮಗು
ಕಲ್ಲು ಮಣ್ಣು ಸಿಮೆಂಟುಗಳನ್ನ ಸೇರಿಸಿ ಮನೆಯನ್ನು ಕಟ್ಟಿಯಾಗಿತ್ತು. ಮನೆಯೇನೊ ಗಟ್ಟಿಯಾಗಿ ನಿಂತು ಒಳಗೆ ಬದುಕುವವರಿಗೆ ನೆಮ್ಮದಿ ಆಶ್ರಯವನ್ನು ನೀಡುತ್ತಾ ಇತ್ತು. ಆದರೆ ಮನೆಯವರಿಗೆ ನೆಮ್ಮದಿ ಅನ್ನೋದು ಆಗಾಗ ಹಾದು ಹೋಗುವ ಮರೀಚಿಕೆಯಾಗಿತ್ತು. ಬದುಕ...
ಸ್ಟೇಟಸ್ ಕತೆಗಳು (ಭಾಗ ೧೭೩೯) - ನಾಯಿಮರಿ
ಮಳೆ ತುಂಬಾ ಜೋರಾಗಿತ್ತು. ಮಾನಸನಿಗೆ ಮನೆ ತಲುಪಬೇಕಿತ್ತು. ಇದ್ದ ಒಂದು ಸಣ್ಣ ಕೊಡೆಯಲ್ಲಿ ತನ್ನ ಮೈ ಅಕ್ಕಪಕ್ಕ ಒದ್ದೆ ಆಗ್ತಾಯಿದ್ರು ಬ್ಯಾಗನ್ನು ಗಟ್ಟಿ ಹಿಡಿದುಕೊಂಡು ಮನೆ ಕಡೆಗೆ ಹೆಜ್ಜೆ ಇಡುತ್ತಿದ್ದಳು. ಬೀಡನಗುಡ್ಡೆ ದಾಟಿ ಚಿಟ್ಪಾಡಿ ತಲುಪುವಷ...
ಸ್ಟೇಟಸ್ ಕತೆಗಳು (ಭಾಗ ೧೬೯೧) - ಆಕೆ
ಅವಳು ಸಣ್ಣಪುಟ್ಟ ತಪ್ಪುಗಳಿಗೆ ಗದರಿಸುತ್ತಾಳೆ, ಪ್ರತೀ ಹೆಜ್ಜೆಯಲ್ಲಿ ತಪ್ಪು ಕಂಡು ಹಿಡಿಯುತ್ತಾಳೆ. ಪ್ರತಿ ಕ್ಷಣವೂ ಹಾಗೆ ಮಾಡೋಡ ಹೀಗೆ ಮಾಡಬೇಡ ಅನ್ನುವ ಪಟ್ಟಿಗಳನ್ನ ಕಣ್ಣೆದುರುಗಡೆ ಇಡುತ್ತಾಳೆ. ಅವುಗಳನ್ನು ಗಮನಿಸಿದಾಗ ಜೀವನಪೂರ್ತಿ ಹೀಗೆ ತಪ್...
ಸ್ಟೇಟಸ್ ಕತೆಗಳು (ಭಾಗ ೧೬೯೨) - ಎತ್ತರ
ಅಜ್ಜ ದೇವರನ್ನೇಕೆ ಎತ್ತರದಲ್ಲಿಟ್ಟಿದ್ದಾರೆ ಎತ್ತರದ ರಥದ ಮೇಲೆ ಕೂರಿಸಿ ಎಲ್ಲರೂ ಆ ರಥವನ್ನು ಎಳೆಯುತ್ತಾ ಸಂಭ್ರಮಿಸುತ್ತಿದ್ದಾರೆ ದೇವರು ಅಷ್ಟು ಎತ್ತರದ ರಥದಲ್ಲಿ ಆಸೀನರಾಗಲು ಕಾರಣವೇನು? ನೋಡು ಮಗೂ, ದೈವಿಕ ಕಾರಣವೇನು ನನಗೆ ಗೊತ್ತಿಲ್ಲ ಆದರೆ ನ...
ಸ್ಟೇಟಸ್ ಕತೆಗಳು (ಭಾಗ ೧೬೯೩) - ಹಕ್ಕಿ
ಎತ್ತರದ ಆಗಸವನ್ನು ನೋಡುವಾಗ ರೆಕ್ಕೆ ಬಿಚ್ಚಿ ತುಂಬಾ ಚೆನ್ನಾಗಿ ಹಾರಬಹುದೆಂಬ ಯೋಚನೆ, ಇಡೀ ಜಗತ್ತಿನ ತುಂಬ ಹಾರಿ ಎಲ್ಲವನ್ನು ಎತ್ತರದಿಂದ ನೋಡಿ ಅದ್ಭುತವನ್ನು ಸಾಧಿಸಬಹುದು. ಆದರೆ ಇಷ್ಟು ಎತ್ತರದಲ್ಲಿ ಹಾರುವುದಕ್ಕೆ ಮನಸ್ಸು ಕೇಳೋದಿಲ್ಲ. ಅಥವಾ ಪ...
ಸ್ಟೇಟಸ್ ಕತೆಗಳು (ಭಾಗ ೧೬೯೪) - ಪ್ರಕೃತಿ
ನಮ್ಮೊಳಗೆ ಪ್ರವೇಶಿಸಬೇಡ. ನಮ್ಮ ನಡುವೆ ನಿನ್ನ ಸಂಬಂಧವನ್ನು ಇಟ್ಟುಕೊಳ್ಳಬೇಡ. ನಾವು ನಮ್ಮಷ್ಟಕ್ಕೆ ಬದುಕುತ್ತೇವೆ. ನಾವು ಇನ್ನೊಂದಷ್ಟು ಹೆಚ್ಚು ವರ್ಷ ಬದುಕುವ ಆಯಸ್ಸನ್ನು ಹೊಂದುತ್ತೇವೆ. ನಿನ್ನಿಂದಾಗಿ ನಾವು ಬೇಗ ಸಾಯುವ ಸ್ಥಿತಿಗೆ ತಲುಪಿದ್ದೇವ...
ಸ್ಟೇಟಸ್ ಕತೆಗಳು (ಭಾಗ ೧೬೯೫) - ತೊಟ್ಟಿಲು
ತೂಗುತ್ತಿದ್ದೇನೆ ಜಗವಾಳುವ ಕೈಯನ್ನ ಮನವಾಳುವ ಮುದ್ದು ಮಗುವನ್ನು. ನಾನು ಈ ಮನೆಯ ಮೊದಲ ಮಗುವನ್ನು ಎತ್ತಾಡಿಸಿದ ನಂತರ ಬದುಕು ನಿಲ್ಲಲಿಲ್ಲ. ನಾನವರಿಗೆ ಮೊದಲ ಆಶ್ರಯವಾಗಿದ್ದೆ ಹಾಗೆ ಮನೆಗಳನ್ನ ದಾಟಿ ದಾಟಿ ಯಾರಿಗೂ ಬೇಡವಾಗಿ ಎಲ್ಲೋ ಒಂದು ಕತ್ತಲೆ...
ಸ್ಟೇಟಸ್ ಕತೆಗಳು (ಭಾಗ ೧೬೯೬) - ಪ್ರವಾಸ
ಅಜ್ಜ, ನಾನು ಇವತ್ತು ಕಾಲೇಜಿಗೆ ಹೋಗೋದಿಲ್ಲ. ಯಾವುದೋ ಪ್ರವಾಸ ಆಯೋಜನೆ ಮಾಡಿದ್ದಾರೆ. ಅದರಿಂದ ಮನೆಯಲ್ಲಿ ಇದ್ದು ಬಿಡುವುದು ಒಳ್ಳೆಯದು ತಾನೆ? ಇಲ್ಲಪ್ಪಾ, ನಿನಗೆ ಪ್ರವಾಸದ ಮಹತ್ವ ಅರ್ಥವಾಗಿಲ್ಲ. ಕಳೆದುಕೊಂಡವರಿಗೆ ಮೌಲ್ಯ ತಿಳಿಯದೆ ಹೋದಾಗ ಕಳೆದು...
ಸ್ಟೇಟಸ್ ಕತೆಗಳು (ಭಾಗ ೧೬೯೭) - ಅಂತರಂಗ
ನಾನು ನಿರಾಕಾರನಾಗಿರುವುದೇ ಇದಕ್ಕೆ ಪ್ರತಿಯೊಂದು ಕ್ಷಣವನ್ನು ಪ್ರತಿಯೊಂದು ಕಡೆಯಿಂದಲೂ ನಿಂತು ನೋಡುವುದಕ್ಕೆ . ಹಾಗಾಗಿ ನೀನು ಚಿಂತಿಸಬೇಡ ಒಳಿತೋ ಕೆಡುಕೋ ಸರಿಯೋ ತಪ್ಪೋ ನಿನ್ನಂತರಂಗದಲ್ಲಿ ಕುಳಿತು ನಾನು ನಿರ್ಧರಿಸುತ್ತೇನೆ. ನಿನಗೆ ಗೌರವ ಸಿಗದಿ...
ಸ್ಟೇಟಸ್ ಕತೆಗಳು (ಭಾಗ ೧೬೯೮) - ಯಾವಾಗಲೋ?
ಅವನು ಕನ್ನಡಿಯ ಮುಂದೆ ನಿಂತು ತನ್ನನ್ನ ತಾನು ನೋಡಿಕೊಳ್ಳುತ್ತಿದ್ದಾನೆ. ತಾನು ಯೋಚಿಸಿದ್ದು ತಾನಾಗಿರದೆ ಇರೋದಕ್ಕೆ ಬೇಸರವಿದೆ ಅವನಿಗೆ, ಅವನು ಅವನನ್ನು ನೋಡಿದ ರೀತಿ ಬೇರೆ, ಅವನ ಒಳಗಿನ ಆಲೋಚನೆಗಳು ಅವನನ್ನು ನೋಡಿದ ರೀತಿ ಬೇರೆ, ಅವನೊಳಗಿನ ಪ್ರತ...