ಸ್ಟೇಟಸ್ ಕತೆಗಳು (ಭಾಗ ೧೬೫೨) - ಪರಿಧಿ
ಪರಿಧಿಯನ್ನು ವಿಸ್ತರಿಸಬೇಕು ಹಾಗೆ ವಿಸ್ತರಿಸ್ತಾ ಹೋದಹಾಗೆ ನಾವ್ಯಾರು ನಾವೇನು ಅನ್ನೋದು ಅರ್ಥವಾಗುತ್ತೆ. ಹೆಚ್ಚಾಗಿ ನಮ್ಮ ಸುತ್ತಮುತ್ತ ಸಣ್ಣದೊಂದು ಪರಿಧಿಯನ್ನು ಹಾಕಿಕೊಂಡು ನಾವೇನೋ ಅದ್ಭುತ ಸಾಧಕರು ಅಂದುಕೊಳ್ಳುತ್ತೇವೆ. ಒಳ್ಳೆಯದು ಮಾಡ್ತಾ ಇದ...
ಸ್ಟೇಟಸ್ ಕತೆಗಳು (ಭಾಗ ೧೬೫೩) - ಮಗು
ಅವಳು ಮಗುವಂತಾಡುತ್ತಾಳೆ, ವಯಸ್ಸು ಬೆಳೆದಿದೆ ಬದುಕಿನ ಎಲ್ಲ ಆಲೋಚನೆಗಳು ಗೊತ್ತಿದೆ, ಎಲ್ಲಾ ಕಡೆಯೂ ಪ್ರಬುದ್ಧಳಾಗಿರುವವಳು ತನ್ನವನ ಮುಂದೆ ಮಾತ್ರ ಮಗುವಂತಾಡುತ್ತಾಳೆ, ಹಠ ಮಾಡುತ್ತಾಳೆ, ರಂಪಾಟ ಕಿರುಚಾಟ ನಡೆಸುತ್ತಾಳೆ, ಮತ್ತೆ ಮುದ್ದಾಗಿ ಮಾತನಾಡ...
ಸ್ಟೇಟಸ್ ಕತೆಗಳು (ಭಾಗ ೧೬೫೪) - ಗಿಡ
ಪುಟ್ಟ ಗಿಡವೊಂದನ್ನ ಮನೆಯ ಮುಂದೆ ಹೂವಿನ ಕುಂಡದಲ್ಲಿ ನೆಟ್ಟಾಗಿದೆ. ಅದಕ್ಕೆ ಸಂಭ್ರಮವೋ ಸಂಭ್ರಮ. ಪ್ರತಿದಿನ ನೀರು ಗೊಬ್ಬರವನ್ನು ಯಥೇಚ್ಛವಾಗಿ ಪಡೆದು ನಿಧಾನವಾಗಿ ಬೆಳೆದು ನಿಲ್ಲುವುದಕ್ಕೆ ಪ್ರಾರಂಭ ಆಯಿತು. ಬೇರಿಳಿಸಿ ಕಷ್ಟದಿಂದ ಪಡೆದುಕೊಳ್ಳುವ...
ಸ್ಟೇಟಸ್ ಕತೆಗಳು (ಭಾಗ ೧೬೫೫) - ಅಂತ್ಯ
ಆಹಾರ ಹುಡುಕುವ ಕೆಲಸ ಇರುವೆಗಳಿಗೆ ಶುರುವಾಗಿದೆ. ಹಾಗೆ ತಮ್ಮ ನಾಯಕ ಹೋದ ದಿಕ್ಕಿನಲ್ಲಿ ಉಳಿದ ಒಂದಷ್ಟು ಇರುವೆಗಳು ಹಿಂಬಾಲಿಸಲು ಶುರು ಮಾಡಿದವು. ಹೇಗೂ ತಂಡವನ್ನು ವಿಭಾಗ ಮಾಡಿದ್ದ ಕಾರಣ ಒಬ್ಬೊಬ್ಬರು ಒಂದೊಂದು ದಿಕ್ಕನ್ನು ಹಿಡಿದು ಪಯಣ ಮುಂದುವರಿ...
ಸ್ಟೇಟಸ್ ಕತೆಗಳು (ಭಾಗ ೧೬೫೬) - ವಿಳಾಸ
ಯಾರಿಗೂ ತಲುಪದ ಪತ್ರ ಒಂದನ್ನ ಬರೆಯಲು ಆತ ಶುರು ಹಚ್ಚಿಕೊಂಡಿದ್ದಾನೆ. ಆ ಪತ್ರದಲ್ಲಿ ಅವನ ಮನಸ್ಸು ನಿಜವಾಗಿ ಆಲೋಚಿಸಿದ ರೀತಿ, ಕೆಟ್ಟ ಆಲೋಚನೆಗಳು, ಒಳ್ಳೆಯ ಆಲೋಚನೆಗಳು, ಯಾರ್ಯಾರನ್ನ ಕಂಡಾಗ ಮನಸ್ಸಲ್ಲಿ ಏನೇನು ಭಾವನೆಗಳು ಮೂಡುತ್ತಿತ್ತೋ, ಎಲ್ಲವ...
ಸ್ಟೇಟಸ್ ಕತೆಗಳು (ಭಾಗ ೧೬೫೭) - ಗುರಿ
ಇಬ್ಬರು ಹೆಜ್ಜೆ ಇಟ್ಟು ತುಂಬಾ ದೂರದವರೆಗೆ ನಡೆದು ಬಂದಿದ್ದಾರೆ. ಇಬ್ಬರಿಗೂ ಮುಂದೆಲ್ಲಿಗೆ ತಲುಪುತ್ತೇವೆ ಅನ್ನುವ ಯೋಚನೆಯಿಲ್ಲ, ದಾರಿಯ ಬಗ್ಗೆ ಅಷ್ಟು ನಿಖರವಾದ ಮಾಹಿತಿ ಇಲ್ಲ. ಹಾಗೆ ಕಾಡಿನಲ್ಲಿ ಬಂದು ನಿಂತವರಿಗೆ ಮುಂದೇನು ಮಾಡಬೇಕು ಅನ್ನುವ ಯೋ...
ಸ್ಟೇಟಸ್ ಕತೆಗಳು (ಭಾಗ ೧೬೫೮) - ಬೇಧ
ಶಾರದಕ್ಕ ತುಂಬಾ ಜೋರು ಸ್ವರದಲ್ಲಿ ತನ್ನ ಮಗನ ಜೊತೆ ಮಾತನಾಡುತ್ತಿದ್ದರು. ಮಗ ಅಮೆರಿಕದಲ್ಲಿ ಕೆಲಸ ಮಾಡ್ತಾ ಇದ್ದ. ಹಾಗಾಗಿ ಫೋನಿನ ಸಂಭಾಷಣೆ ಅಕ್ಕ ಪಕ್ಕದ ಮನೆಯವರಿಗೂ ಕೇಳ್ತಾ ಇತ್ತು, ಅವರಿಗೆ ಇನ್ನೂ ಕೂಡ ಬುದ್ದಿ ಬಂದಿಲ್ವಾ ಇಷ್ಟು ಅಭಿವೃದ್ಧಿ ಹ...
ಸ್ಟೇಟಸ್ ಕತೆಗಳು (ಭಾಗ ೧೬೫೯) - ಮಾರಾಟ
ಛೇ, ಬದುಕು ಇಲ್ಲಿಗೆ ತಂದು ನಿಲ್ಲಿಸಿ ಬಿಟ್ಟಿದೆ. ಬೀದಿ ಬೀದಿ ತಿರುಗಾಡಿ ಯಾರಿಗಾದರೂ ಮನೆ ಬಾಡಿಗೆಗೆ ಬೇಕಾದರೆ ಸಂಪರ್ಕಿಸಿ, ಸೈಟುಗಳು ಕೊಳ್ಳುವವರಿದ್ದರೆ ವಿಚಾರಿಸಿ ಹೀಗೆ ಕರಪತ್ರಗಳನ್ನ ಹಂಚಬೇಕಾಗಿದೆ. ಈ ಕರಪತ್ರಗಳನ್ನು ನೋಡಿ ಯಾರಾದರೂ ಕೊಳ್ಳು...
ಸ್ಟೇಟಸ್ ಕತೆಗಳು (ಭಾಗ ೧೬೬೦) - ತಪ್ಪಿಲ್ಲ
ಇದರಲ್ಲಿ ಅಪ್ಪನದು ಏನೂ ತಪ್ಪಿಲ್ಲ. ದಯವಿಟ್ಟು ಅಪ್ಪನನ್ನ ದೂಷಿಸಬೇಡಿ. ಅವರಿಗೆ ಈ ತಿಂಗಳಂತ್ಯಕ್ಕಾಗುವಾಗ ಕಟ್ಟಬೇಕಾದ ಮನೆಯ ಸಾಲಕ್ಕೆ ಹಣ ಹೊಂದಾಣಿಕೆ ಕೆಲಸದ ಒತ್ತಡ ಮನೆಯಲ್ಲಿ ಕಿರಿಕಿರಿ, ಸುತ್ತಮುತ್ತಲಿನವರು ಮಾತನಾಡುವ ರೀತಿ, ಗೆಳೆಯರ ಕುಹಕದ ಮ...
ಸ್ಟೇಟಸ್ ಕತೆಗಳು (ಭಾಗ ೧೬೬೧) - ಕ್ಷಣ
ಇವತ್ತು ನನಗೆ ಮೃತ್ಯು ಕೈ ಹಿಡಿದು ಜೊತೆಗೆ ಕರೆದುಯ್ಯುತ್ತೆ ಎನ್ನುವ ಯೋಚನೆ ಇರಲಿಲ್ಲ. ನಾನು ಎಲ್ಲರ ಸಂಭ್ರಮದ ಕ್ಷಣಗಳನ್ನು ಕ್ಲಿಕ್ಕಿಸಿ ಅವರಿಗೆ ಮನಸ್ಸಿಗೆ ಖುಷಿಯನ್ನು ಉಂಟು ಮಾಡುವ ಫೋಟೋಗ್ರಾಫರ್. ಬದುಕು ಕಟ್ಟಿಕೊಳ್ಳುವುದಕ್ಕೆ ಆರಂಭಿಸಿದ್ದೇನ...
ಸ್ಟೇಟಸ್ ಕತೆಗಳು (ಭಾಗ ೧೬೬೨) - ಗೋರಿ
ಮಸಣದಲ್ಲಿ ಸಾಲು ಸಾಲು ಗೋರಿಗಳು ಹಾಗೆ ನಿಂತುಬಿಟ್ಟಿವೆ, ಕೆಲವೊಂದು ಅಲ್ಲಿ ಗೋರಿಯಿದ್ದ ಕುರುಹನ್ನೇ ಕಳೆದುಕೊಂಡುಬಿಟ್ಟಿದೆ. ಕೆಲವೊಂದು ಬಣ್ಣಗಳಿಂದ ತುಂಬಿಕೊಂಡು ಸ್ವಚ್ಛ ಮಾಡುವವರಿಲ್ಲದೆ ತನ್ನ ರೂಪವನ್ನು ವಿಕೃತಗೊಳಿಸಿಕೊಂಡಿದೆ . ಇಷ್ಟೆಲ್ಲ ಘಟನ...
ಸ್ಟೇಟಸ್ ಕತೆಗಳು (ಭಾಗ ೧೬೬೩) - ನೆಲ
ನೀವು ಹೆಜ್ಜೆ ಇಟ್ಟು ನಡೆದಿರಬಹುದು, ತುಂಬಾ ದೂರದವರೆಗೆ ಇದೇ ಪುಟ್ ಪಾತ್ ಮೇಲೆ ಹೆಜ್ಜೆ ಇಟ್ಟಾಗಿರಬಹುದು, ಆದರೆ ನಿಮ್ಮ ಪಾದಕ್ಕಿಂತ ಹೆಚ್ಚಾಗಿ ನಮ್ಮವರ ಬೆನ್ನುಗಳು ಈ ನೆಲದ ಸ್ಪರ್ಶವನ್ನು ಅರಿತುಕೊಂಡಿದೆ. ಇಲ್ಲಿ ಬದುಕು ಕಟ್ಟಿಕೊಂಡಿದ್ದಾರೆ ಇಲ್...