ಸ್ಟೇಟಸ್ ಕತೆಗಳು (ಭಾಗ ೧೬೨೮) - ಅಧಿಕಾರ
ಊರಿನ ಪರಿಸ್ಥಿತಿಯ ಕಂಡು ಆಗಾಗ ಬೇಸರಗೊಳ್ಳುತ್ತಾನೆ. ಇದನ್ನು ಬದಲಾಯಿಸಬೇಕು ಅಂತ ತುಂಬಾ ಸಲ ಯೋಚಿಸಿದ್ದಿದೆ. ಆದರೆ ರಾಜೇಶನಿಗೆ ಯಾವ ಅವಕಾಶವೂ ಸಿಕ್ಕಿರಲಿಲ್ಲ. ತನ್ನಿಂದಾಗಿ ತನ್ನ ಊರು ಬದಲಾಗಬೇಕು ಅಂತ ಹಠ ಕಟ್ಟಿ ಒಂದು ಪಕ್ಷದೊಳಗೆ ದುಡಿಯೋದಕ್ಕೆ...
ಸ್ಟೇಟಸ್ ಕತೆಗಳು (ಭಾಗ ೧೬೨೯) - ಹೆಸರಿಲ್ಲ
ಹೆಸರಿಲ್ಲದ ಕಾಡೊಂದು ನೆಮ್ಮದಿಯಾಗಿ ನಿಂತಿತ್ತು. ಯಾರ ಹಂಗೂ ಇಲ್ಲ, ಯಾರ ಆಸರೆ ಇಲ್ಲದೇ, ಅದರೊಳಗೆ ಹಕ್ಕಿಗಳ ಕೂಗು ಬೆಳಗ್ಗನ್ನು ಎಬ್ಬಿಸುತ್ತಿತ್ತು, ಜಿಂಕೆ, ಮೊಲ, ನದಿ, ಪ್ರಾಣಿಗಳ ಓಟ ಸಂಜೆ ಗಾಳಿಯ ಜೊತೆ ನೃತ್ಯ ಮಾಡುತ್ತಿತ್ತು, ಹುಲಿಯ ಹೆಜ್ಜೆಗ...
ಸ್ಟೇಟಸ್ ಕತೆಗಳು (ಭಾಗ ೧೬೩೦) - ಕಲ್ಲೇಟು
ಮಾವಿನ ಮರದ ಕೆಳಭಾಗದಲ್ಲಿ ತೂಗುತ್ತಿದ್ದ ಒಂದು ಮಾವಿನಕಾಯಿ ದಿನವೂ ಕಲ್ಲೇಟು ತಿನ್ನುತ್ತಾ ಕಳವಳದಿಂದಿತ್ತು. “ನಾನು ಮೇಲ್ಬಾಗದಲ್ಲಿ ಹುಟ್ಟಿದ್ದರೆ ಎಷ್ಟು ಚೆನ್ನಾಗಿತ್ತು! ಯಾರೂ ಕಲ್ಲು ಹೊಡೆಯುತ್ತಿರಲಿಲ್ಲ... ನಾನು ಹಣ್ಣಾಗಿ ಸುಖವಾಗಿ ಬಾಳುತ್ತಿ...
ಸ್ಟೇಟಸ್ ಕತೆಗಳು (ಭಾಗ ೧೬೩೧) - ಮಳೆ
ಮಳೆಯು ಜೋರಾಗಿ ಸುರಿಯುತ್ತಿತ್ತು... ಬಸ್ ಬಾಗಿಲ ಬಳಿ ನಿಂತಿದ್ದನು ಅವನು.ಅವನ ದೇಹ ಸಂಪೂರ್ಣ ತೋಯ್ದಿತ್ತು...ಚಳಿಯಿಂದ ನಡುಗುತ್ತಿದ್ದನು...ಆದರೂ ಅವನ ಕಣ್ಣುಗಳಲ್ಲಿ ಸೋಲಿರಲಿಲ್ಲ.ಮನದೊಳಗೆ ಒಂದು ಯುದ್ಧ ನಡೆಯುತ್ತಿತ್ತು ಬಡತನದೊಂದಿಗೆ... ಜವಾಬ್...
ಸ್ಟೇಟಸ್ ಕತೆಗಳು (ಭಾಗ ೧೬೩೨) - ಸೂರ್ಯ
ಸೂರ್ಯ ಕಿಟಕಿಯ ಸರಳುಗಳ ಮಧ್ಯದಿಂದ ಕೆಂಪಗಿನ ಬಣ್ಣವನ್ನು ಹೊತ್ತು ನನ್ನ ಕೊಠಡಿಯೊಳಗೆ ಇಣುಕುತ್ತಿದ್ದಾನೆ. ಆತನಿಗೆ ನನ್ನ ಕೊಠಡಿಯ ಒಳಗಿನ ಪ್ರತಿ ದೃಶ್ಯವನ್ನು ನೋಡುವ ತವಕ. ಆಗಾಗ ಎಚ್ಚರಿಸುತ್ತಾನೆ ಕೂಡ. ಸುಮ್ಮನೆ ಕುಳಿತಿದ್ದರೆ ಎದ್ದೇಳುವುದಕ್ಕೆ...
ಸ್ಟೇಟಸ್ ಕತೆಗಳು (ಭಾಗ ೧೬೩೩) - ಸಿಟ್ಟು
ಅವನಿಗೆ ಸಿಟ್ಟು ಮೂಗಿನ ತುದಿಯಲ್ಲಿ.ಮನೆಯಲ್ಲಿ ಅಮ್ಮನಿಗೆ ಅದೇ ಚಿಂತೆ.ಪ್ರತೀ ಸಲವೂ ಶಾಲೆ, ಕಾಲೇಜಿನಿಂದ ಕರೆ ಬರುತ್ತಲೇ ಇತ್ತು “ನಿಮ್ಮ ಮಗ ಮತ್ತೆ ಜಗಳ ಮಾಡಿಕೊಂಡಿದ್ದಾನೆ…”ಆದರೂ ಒಂದು ನೆಮ್ಮದಿ ಇತ್ತು. ಅವನ ತಪ್ಪಿದ್ದರೆ ಯಾವತ್ತೂ ಎದುರು ಮಾತಾ...
ಸ್ಟೇಟಸ್ ಕತೆಗಳು (ಭಾಗ ೧೬೩೪) - ಜಿಪುಣ
ಇವತ್ತು ಸಂಜೆ ರಾಜೇಶ್ ಸಿಕ್ಕಿದಾಗ ಮಾತನಾಡುತ್ತಿದ್ದ. ನೆನ್ನೆ ತಾನೆ ಜೀವರಾಜ್ ಅವರಪ್ಪನ ತಿಥಿಗೆ ಹೋಗಿದ್ದೆ . ಅಡುಗೆಯೇನೊ ಅಷ್ಟು ರುಚಿಯಾಗಿರಲಿಲ್ಲ. ಅವನು ದುಡ್ಡು ಉಳಿಸುವ ಯೋಚನೆ ಮಾಡ್ತಾ ಇದ್ದಾನೆ ಅಪ್ಪನ ಶ್ರಾದ್ಧವನ್ನಾದರೂ ಒಂದಷ್ಟು ವಿಶೇಷವಾ...
ಸ್ಟೇಟಸ್ ಕತೆಗಳು (ಭಾಗ ೧೬೩೫) - ಸಾವು
ಮನೆಯ ಮುಂದೆ ಇನ್ನೂ ಹೊಗೆ ಇಳಿಯಲೇ ಇಲ್ಲ. ಅಪ್ಪನ ಚಿತೆಯ ಬೂದಿ ಇನ್ನೂ ತಂಪಾಗಿರಲಿಲ್ಲ.ಆದರೆ ಮನೆಯೊಳಗೆ ಮಾತುಗಳ ಬಿಸಿ ಹೆಚ್ಚಾಗುತ್ತಲೇ ಇತ್ತು. "ಈ ಹಳೆಯ ವಸ್ತುಗಳೆಲ್ಲಾ ಬೇಡ... ಅಶುದ್ಧ,” ಎಂದು ಗಂಟು ಕಟ್ಟಿ ಅಟ್ಟಕ್ಕೆ ಎಸೆದರು. ಅಪ್ಪನ ಕೋಲು.....
ಸ್ಟೇಟಸ್ ಕತೆಗಳು (ಭಾಗ ೧೬೩೬) - ದಾಸವಾಳ
ಸಾವಿಗೇನು ಓಡಿ ಬರುತ್ತಾನೆ. ಕರೆದರೂ ಕರೆಯದಿದ್ದರೂ ಆತನ ಮನೆಯಲ್ಲಿ ಜನ ತುಂಬಿಸುವ ಕೆಲಸ ಮಾಡುತ್ತಾನೆ. ಮುದ್ದು ಮುಖದ ಪುಟ್ಟ ಮಗುವಿನ ಸೌಂದರ್ಯ ಸಾವಿನರಮನೆಯಲ್ಲಿ ಸುದ್ದಿಯಾಯಿತು. ಮನೆಯಂಗಳದ ಮಗುವನ್ನ ಕರೆದೊಯ್ದಿದ್ದ ಮಸಣದರಮನೆಗೆ ಕಾಲರಾಯ. ಮನೆಯ...
ಸ್ಟೇಟಸ್ ಕತೆಗಳು (ಭಾಗ ೧೬೩೭) - ಮಳೆ
ಎಲ್ಲಾ ವಯೋಮಾನದ ಹೆಣ್ಣುಮಕ್ಕಳ ತಂಡವೊಂದು ನಾಟಕ ಪ್ರದರ್ಶನಕ್ಕಾಗಿ ತಿಂಗಳಿಂದ ತಯಾರಿ ಆರಂಭಿಸಿತ್ತು. ಬೆಳಗ್ಗೆ ಮನೆ ಕೆಲಸ, ಉದ್ಯೋಗ, ಅದರಲ್ಲಿ ಬ್ಯುಸಿ ಆದರೂ, ಪ್ರತಿ ಸಂಜೆ ಅವರು ಒಂದೇ ಕಡೆ ಸೇರಿ ಅಭ್ಯಾಸ ಮಾಡುತ್ತಿದ್ದರು. ನಗು, ತಪ್ಪು, ತಿದ್ದು...
ಸ್ಟೇಟಸ್ ಕತೆಗಳು (ಭಾಗ ೧೬೩೮) - ದೇವರು
ಗ್ರಾಮದ ತುದಿಯಲ್ಲಿ ಹಳೆಯ ದೇವಾಲಯವಿತ್ತು. ಆ ದೇವಾಲಯಕ್ಕೆ ದಿನವೂ ಜನರು ಬರುತ್ತಿದ್ದರು. ಯಾರೋ ತಮ್ಮ ಕಷ್ಟ ಹೇಳಲು, ಯಾರೋ ಆಶೀರ್ವಾದ ಕೇಳಲು, ಯಾರು ಮನಶಾಂತಿ ಹುಡುಕಲು...ಒಂದು ದಿನ ದೈವವೇ ಮನುಷ್ಯ ರೂಪದಲ್ಲಿ ಇಳಿದು ಬಂತು. “ನನ್ನ ಭಕ್ತರ ಜೊತೆ...
ಸ್ಟೇಟಸ್ ಕತೆಗಳು (ಭಾಗ ೧೬೩೯) - ವೇಗ
ಅವನನ್ನು ಮರೆಯುವುದಕ್ಕೆ ಸಾಧ್ಯವಾಗ್ತಾ ಇಲ್ಲ ಅವನು ತುಂಬಾ ಜೊತೆಗಾರರಿಗೆ ಪ್ರೀತಿ ಹಂಚಿದ್ದ ನಗುವನ್ನು ತುಂಬಿಕೊಂಡಿದ್ದ, ಸಹಾಯ ಮಾಡುವುದಕ್ಕೆ ಮುಂದೆ ಬರ್ತಾ ಇದ್ದ. ಆ ದಿನ ಬೈಕ್ ಸ್ವಲ್ಪ ವೇಗವನ್ನ ಹೆಚ್ಚಿಸಿಕೊಂಡ ಕಾರಣ ಆ ತಿರುವಿನಲ್ಲಿ ಬಡಿದು ಆ...