ಸ್ಟೇಟಸ್ ಕತೆಗಳು (ಭಾಗ ೧೬೦೪) - ಮಾಯ
ಸಮುದ್ರದ ಮರಳಾಗಬೇಕು ಹೀಗಂದುಕೊಂಡಿದ್ದಾನೆ. ಅವನು ನಡೆದ ಹೆಜ್ಜೆಗಳನ್ನ ಕ್ಷಣದಲ್ಲಿದ್ದು ಬಂದ ಅಲೆಗಳು ಅಳಿಸಿ ಏನೂ ಆಗೇ ಇಲ್ಲವೆಂಬಂತೆ ಹೊರಟು ಹೋದದ್ದನ್ನು ಕಂಡವನಿಗೆ ಆ ಮರಳಂತಾಗಬೇಕು ಅಂತ ಅನಿಸಿತು. ಜೀವನದ ಪಯಣದಲ್ಲಿ ಅವನ ಕನಸುಗಳನ್ನ ತುಳಿದು ಹ...
ಸ್ಟೇಟಸ್ ಕತೆಗಳು (ಭಾಗ ೧೬೦೫) - ಸಾವು
ಕನಸುಗಳು ಇನ್ನೂ ಕಣ್ಣಿನೊಳಗೆ ಮಿನುಗುತ್ತಿದೆ. ಕ್ಷಣ ದಾಟುತ್ತಾ ಹೋದ ಹಾಗೆ ಕಣ್ಣು ಕೆಂಪಾಗುತ್ತಿದೆ. ಕನಸುಗಳೆಲ್ಲವೂ ರೆಪ್ಪೆ ಮುಚ್ಚಿಕೊಳ್ಳುತ್ತಿವೆ. ಬದುಕಿನ ಆಸೆಗಳೆಲ್ಲವೂ ಅಲ್ಲಿ ಮಣ್ಣಾಗುವ ಲಕ್ಷಣ ಕಾಣುತ್ತಿದೆ. ಅವನು ಮಾಡಿದ್ದು ದೊಡ್ಡ ತಪ್ಪೇ...
ಸ್ಟೇಟಸ್ ಕತೆಗಳು (ಭಾಗ ೧೬೦೬) - ಭಗವಂತ
ಭಗವಂತ ಕಣ್ಣು ತೆರೆದ. ಎರಡು ಪುಟ್ಟ ಹಕ್ಕಿಗಳು ಆತನ ಮುಂದೆ ನಿಂತು ಪ್ರಾರ್ಥಿಸುತ್ತಿದ್ದವು. ದೇವರೇ ನಮಗೊಂದು ಬದುಕುವುದಕ್ಕೆ ಸೂಕ್ತ ಸ್ಥಳವನ್ನು ಕೊಟ್ಟುಬಿಡಿ. ನಾವು ಗೂಡು ಕಟ್ಟಿದ ಸ್ಥಳದಲ್ಲೆಲ್ಲ ಬದುಕನ್ನ ಕಟ್ಟಿಕೊಳ್ಳುವುದಕ್ಕೆ ಸಾಧ್ಯವಾಗ್ತಾ...
ಸ್ಟೇಟಸ್ ಕತೆಗಳು (ಭಾಗ ೧೬೦೭) - ವಾದ
ಅವನು ವಾದವನ್ನು ನಿಲ್ಲಿಸುತ್ತಿರಲಿಲ್ಲ. ಯಾರೆಷ್ಟೇ ಹೇಳಿದ್ರು ಅವನಿಗೆ ಅವನು ಹೇಳಿದ್ದೆ ಸತ್ಯ, ಇಲ್ಲಿ ಯಾರೂ ಅವಕಾಶವನ್ನ ಕೊಡುವುದಿಲ್ಲ, ನಾವೆಷ್ಟೇ ಪ್ರಯತ್ನ ಪಟ್ಟರು ಯಾರು ಕೈ ಹಿಡಿದು ಮೇಲೆತ್ತೋದಿಲ್ಲ ನಮ್ಮ ಬದುಕನ್ನ ನಾವೇ ಕಟ್ಟಿಕೊಳ್ಳಬೇಕು,...
ಸ್ಟೇಟಸ್ ಕತೆಗಳು (ಭಾಗ ೧೬೦೮) - ಸೊಳ್ಳೆ
ಸೊಳ್ಳೆಗಳು ಹುಡುಕಾಟ ಆರಂಭಿಸಿದೆ, ಇಷ್ಟು ದಿನದವರೆಗೆ ಬದುಕಿದ್ದ ರೀತಿ ಒಂದು, ಆದರೆ ಈಗ ಮನುಷ್ಯ ಹೆಚ್ಚು ಬುದ್ಧಿವಂತನಾಗಿದ್ದಾನೆ. ರಾಸಾಯನಿಕಗಳನ್ನ ಬಳಸಿ ತಮ್ಮನ್ನ ಮನೆಯಿಂದ ಓಡಿಸುವುದಕ್ಕೆ ಪ್ರಯತ್ನಪಡ್ತಾ ಇದ್ದಾನೆ. ತಲೆ ತಿರುಗುವ ಹೊಗೆ, ಜೀವ...
ಸ್ಟೇಟಸ್ ಕತೆಗಳು (ಭಾಗ ೧೬೦೯) - ಬಣ್ಣ
ನಿಮಗೆ ಪರಿಚಯವಿದ್ದರೆ ನಮಗೂ ತಿಳಿಸಿಕೊಡಿ, ನನಗೆ ಅವರ ಅಗತ್ಯ ತುಂಬಾ ಇದೆ. ನಮ್ಮ ಮನೆಗೆ ಚಂದದ ಬಣ್ಣ ಹಚ್ಚುವವರು ಬೇಕಾಗಿದ್ದಾರೆ .ಮನಸ್ಸಿಗೆ ಒಪ್ಪುವ ಬಣ್ಣ ಹಚ್ಚಿ ನೋಡುಗರೆಲ್ಲರನ್ನ ಮನಸುರೆಗೊಳ್ಳುವಂತಹ ಬಣ್ಣ ಬೇಕು. ನನ್ನ ಮನಸ್ಸಲ್ಲಿ ಉಂಟಾಗುವ...
ಸ್ಟೇಟಸ್ ಕತೆಗಳು (ಭಾಗ ೧೬೧೦) - ತುಳಸಿ
ಕಾಲೆಡವಿ ಕೆಳಗೆ ಬಿದ್ದಾಗ ಪುಟ್ಟ ಗಿಡವೊಂದರ ಸ್ವಗತ ಕಿವಿಗೆ ಕೇಳುವುದಕ್ಕೆ ಆರಂಭವಾಯಿತು. ನೆಲದೊಳಗಿನ ಮಾತುಗಳು ಮನದೊಳಗೆ ತಲುಪಲು ನಾವು ನೆಲಕ್ಕಿಳಿಯಲೇ ಬೇಕಾಗುತ್ತದೆ. ಪುಟ್ಟ ತುಳಸಿ ಗಿಡ ಉಸಿರಾಡಲು ಕಷ್ಟ ಪಡುತ್ತಿದೆ . ಕಾಂಕ್ರೀಟಿನ ಮಧ್ಯೆ ಬಿರ...
ಸ್ಟೇಟಸ್ ಕತೆಗಳು (ಭಾಗ ೧೬೧೧) - ಹಕ್ಕಿ
ಅವಳ ದಿನಚರಿ ಆರಂಭವಾಗುವುದು ತನ್ನ ಮನೆಯ ಜಗಲಿಯ ಕಿಟಕಿಯ ಮೇಲೆ ತಾನಿಟ್ಟಿರುವ ಸಣ್ಣ ಹೂಕುಂಡದ ಒಳಗೆ ಗೂಡು ಕಟ್ಟಿರುವ ಪುಟ್ಟ ಹಕ್ಕಿಗಳ ಚಿಲಿಪಿಲಿ ನಾದವನ್ನು ಕೇಳಿ .ಅವಳು ಆ ಹಕ್ಕಿಗಳ ಜೊತೆ ಪ್ರೀತಿಯ ಸಖ್ಯವನ್ನು ಬೆಳೆಸಿಕೊಂಡಿದ್ದಾಳೆ. ಅವರಿಬ್ಬರೂ...
ಸ್ಟೇಟಸ್ ಕತೆಗಳು (ಭಾಗ ೧೬೧೨) - ನಿರ್ಲಕ್ಷ್ಯ
ತುಂಬಾ ಪ್ರೀತಿಯಿಂದ ಆಸೆಯಿಂದ ಖರೀದಿಸಿ ತಂದ ಗಿಡವೊಂದಕ್ಕೆ ಪ್ರತಿದಿನ ಬೆಳಗ್ಗೆ ಸಂಜೆ ನೀರು ಹಾಕುತ್ತಿದ್ದೇನೆ, ವಾರಗಳು ಉರುಳಿದವು ಗಿಡವು ತುಂಬಾ ಚೆನ್ನಾಗಿ ಬೆಳೆದು ನಿಂತಿತು. ಹೂವುಗಳು ಮಿನುಗುವುದ್ದಕ್ಕೆ ಆರಂಭವಾಯಿತು. ಮನಸ್ಸಿಗೆ ನೆಮ್ಮದಿ ಆದ...
ಸ್ಟೇಟಸ್ ಕತೆಗಳು (ಭಾಗ ೧೬೧೩) - ಗೂಡು
ಕೆಲಸವನ್ನು ಕಳೆದುಕೊಂಡು ಮನೆಯ ಹೊರಗೆ ಜಗಲಿಯಲ್ಲಿ ಮುಂದೇನು ಮಾಡುವುದು? ಬದುಕೊಂದು ಕೊನೆಯ ನಿಲ್ದಾಣಕ್ಕೆ ಬಂದು ನಿಂತುಬಿಟ್ಟಿದೆ. ಜೀವನ ಸಾಗಿಸುವುದು ಕಷ್ಟ ನಂಬಿದವರಿಗೆ ಮೋಸ ಮಾಡುವುದಕ್ಕಿಂತ ಸಾವನ್ನ ಆರಿಸಿಕೊಳ್ಳುವುದು ಎನ್ನುವ ನಿರ್ಧಾರಕ್ಕೆ ರ...
ಸ್ಟೇಟಸ್ ಕತೆಗಳು (ಭಾಗ ೧೬೧೪) - ಅವಳು
ದಾರಿಯಲ್ಲಿ ಬೆಳಕಿತ್ತು, ದಾರಿ ಸಾಗುತ್ತಲೂ ಇತ್ತು, ವೇಗವಿರಲಿಲ್ಲ, ಸ್ಪಷ್ಟತೆ ಇರಲಿಲ್ಲ, ಶಿಸ್ತಿರಲಿಲ್ಲ ಹಾಗಾಗಿ ಎಲ್ಲವೂ ಮುಂದೂಡಲ್ಪಡುತ್ತಿತ್ತು. ಅಮ್ಮನ ಪ್ರಾರ್ಥನೆ ದೇವರಿಗೆ ಕೇಳಿಸಿತು. ಆಕೆಯನ್ಮ ಕಳುಹಿಸಿದರು, ಆಕೆ ಆತನ ಬದುಕಲ್ಲಿ ಏಳು ಹೆ...
ಸ್ಟೇಟಸ್ ಕತೆಗಳು (ಭಾಗ ೧೬೧೫) - ಬಟ್ಟೆ
ಅವಳು ಬಟ್ಟೆ ಅಂಗಡಿಗೆ ಹೋದಾಗ ಎಲ್ಲ ಬಟ್ಟೆಗಳನ್ನು ಕಣ್ಣುಹಾಯಿಸಿ, ತನ್ನ ಪರ್ಸಲ್ಲಿ ದುಡ್ಡಿದ್ದರೂ ಕೂಡ ಕಡಿಮೆ ಹಣದ ಚಂದದ ಬಟ್ಟೆಗಳನ್ನು ಖರೀದಿಸುತ್ತಾಳೆ. ಅವಳಿಗೆ ಬಟ್ಟೆಯ ಮೇಲೆ ವಿಪರೀತ ಮೋಹ, ವಿಧವಿಧದ ಬಟ್ಟೆಗಳನ್ನ ಧರಿಸಬೇಕೆನ್ನುವ ಆಸೆ. ಹಾಗೇ...