ಸ್ಟೇಟಸ್ ಕತೆಗಳು (ಭಾಗ ೧೫೯೨) - ಉತ್ತರವೇನು?
ಮನುಷ್ಯ ನೀನು ನನ್ನ ಸೃಷ್ಟಿ ತಾನೇ? ಮತ್ತೆ ಯಾಕೆ ಹೀಗೆ ಮಾಡುತ್ತಿದ್ದೀಯಾ? ನಾನು ನಿನ್ನನ್ನ ನೀನು ಮಾಡುತ್ತಿರುವ ಈ ವರ್ತನೆಗೆ ಸೃಷ್ಟಿಸಿರುವುದಲ್ಲ. ನೀನು ನಿನ್ನನ್ನು ಅರ್ಥ ಮಾಡಿಕೊಳ್ಳಬೇಕು. ನಿನ್ನನ್ನು ಯಾರಾದ್ರೂ ಗಮನಿಸ್ತಾ ಇದ್ರೆ ನಿನ್ನ ವರ್...
ಸ್ಟೇಟಸ್ ಕತೆಗಳು (ಭಾಗ ೧೫೯೩) - ಕಾಲ
ರಮೇಶ ದೊಡ್ಡ ಕೆಲಸದಲ್ಲಿ ಮುಳುಗಿಬಿಟ್ಟಿದ್ದಾನೆ. ಮನೆಯ ಜವಾಬ್ದಾರಿ ಹೆಚ್ಚಿದ್ದು ಮಕ್ಕಳ ಕನಸು ದೊಡ್ಡದಿತ್ತು. ಕೈಹಿಡಿದು ಬಂದವಳ ನಂಬಿಕೆ ಉಳಿಸುವುದಕೋಸ್ಕರ ರಾತ್ರಿ ಹಗಲೆನ್ನದೆ ಕೆಲಸ ಮಾಡುವುದಕ್ಕೆ ಶುರು ಹಚ್ಚಿಕೊಂಡ. ಕೆಲಸದ ನಡುವೆ ಮನೆಯವರ ಮಾತ...
ಸ್ಟೇಟಸ್ ಕತೆಗಳು (ಭಾಗ ೧೫೯೪) - ಅಮ್ಮ
ವಯಸ್ಸು ನಿಲ್ಲುವುದಿಲ್ಲ ನೋಡಿ. ಅದು ಓಡ್ತಾನೆ ಇರುತ್ತೆ. ಮೊದಲಾದರೆ ಮನೆಯಲ್ಲಿ ಒಂದಷ್ಟು ಮಾತುಗಳನ್ನ ಕೇಳ್ತಾ ಇದ್ರು, ಆದರೆ ಈಗೀಗ ಮಕ್ಕಳಿಗೆ ಅವರ ತಲೆಯಲ್ಲಿ ತಾವು ಓದಿದ್ದೇವೆ ಜಗತ್ತಿನ ಪರಿಜ್ಞಾನ ಇದೆ ಮುಂದೆ ಹೇಗೆ ವರ್ತಿಸಬೇಕು ಅನ್ನೋದು ತಿಳಿ...
ಸ್ಟೇಟಸ್ ಕತೆಗಳು (ಭಾಗ ೧೫೯೫) - ಕಾಲ
ಆ ಟೊಮ್ಯಾಟೊ ಗಿಡಕ್ಕೆ ಬದುಕುವ ಯಾವ ಖಾತ್ರಿಯೂ ಇರಲಿಲ್ಲ. ಮನೆಯವರು ಬಿಸಾಕಿದ ಸ್ಥಳದಲ್ಲಿ ಬೇರನ್ನ ಇಳಿಸಿ ಇದ್ದ ಮಣ್ಣಿನಲ್ಲಿ ನೀರಿನ ತೇವಾಂಶವನ್ನು ಪಡೆದುಕೊಂಡು ಬೆಳೆಯುದಕ್ಕೆ ಪ್ರಾರಂಭವಾಯಿತು. ಸಣ್ಣದಾಗಿ ಬೆಳೆದಾಗ ಯಾರು ಅದನ್ನ ಗಮನಿಸಲೇ ಇಲ್ಲ....
ಸ್ಟೇಟಸ್ ಕತೆಗಳು (ಭಾಗ ೧೫೯೬) - ಸೇವಕ
ಅವನು ಸೇವಕನಂತೆ. ಆತನಿಗೊಂದು ದೊಡ್ಡ ಮನೆ ಇದೆ. ಅವನ ಮನೆಯಲ್ಲಿರುವವರೆಲ್ಲರೂ ಐಷಾರಾಮಿ ಜೀವನ ನಡೆಸುತ್ತಿದ್ದಾರೆ, ಆತನಿಗೆ ಸ್ವಂತದಲ್ಲದೆ ನಾವೇ ಸಂಬಳ ಕೊಟ್ಟು ಗಾಡಿ ಕೊಟ್ಟಿದ್ದೇವೆ, ಚಾಲಕನನ್ನ ನೀಡಿದ್ದೇವೆ. ಲಕ್ಷಗಟ್ಟಲೆ ಆರೋಗ್ಯದ ಬಿಲ್ಲು ಸಂದಾ...
ಸ್ಟೇಟಸ್ ಕತೆಗಳು (ಭಾಗ ೧೫೯೭) - 25
ಹಾಗೆ ಕಣ್ಣ ಮುಂದೆ ಹಾದು ಹೋಗುವ ಎಲ್ಲರೂ ಒಂದೇ ವಯಸ್ಸಿನವರು. ಒಬ್ಬೊಬ್ಬರದ್ದು ಒಂದೊಂದು ದಿಕ್ಕಿನ ಕಡೆಗೆ ಸಾಗುವ ಬದುಕು, ಆ ರಸ್ತೆ ಕೆಲಸದಲ್ಲಿ 25 ವರ್ಷದ ಅವನು ಮಣ್ಣು ಹೊರುತ್ತಿದ್ದಾನೆ, ಅದೇ 25 ವಯಸ್ಸಿನ ಇನ್ನೊಬ್ಬ ಆ ಕೆಲಸವನ್ನು ನಿಂತು ನೋಡು...
ಸ್ಟೇಟಸ್ ಕತೆಗಳು (ಭಾಗ ೧೫೯೮) - ರಾಜಿ
ಮತ್ತೆ ಕೆಲಸಕ್ಕೆ ಹೊರಡಬೇಕು. ಮತ್ತದೇ ಮುಖಗಳು, ಅದೇ ರಗಳೆ, ಅದೇ ಕೆಲಸದ ಒತ್ತಡ, ಎಷ್ಟು ದುಡಿದರೂ ಗೌರವವಿಲ್ಲದ ಹುದ್ದೆ, ಪ್ರತೀ ದಿನ ಬೆಳಗ್ಗೆ ಎದ್ದು ಕೆಲಸಕ್ಕೆ ಹೊರಡಲು ಉತ್ಸಾಹವಿಲ್ಲ, ಬೇಸರದ ಮುಖ ಹೊತ್ತು ಅನಿವಾರ್ಯವಾಗಿ ಮನೆಯಿಂದ ಹೊರಡುತ್ತ...
ಸ್ಟೇಟಸ್ ಕತೆಗಳು (ಭಾಗ ೧೫೯೮) - ಯಾರು?
ಅವನನ್ನ ಬುದ್ಧಿಮಾಂದ್ಯ ಎನ್ನುತ್ತಾರೆ ಆತ ಯಾರಿಗೂ ತೊಂದರೆ ಕೊಡುವವನಲ್ಲ ಅವನು ಅವನ ಕೆಲಸವನ್ನು ಶ್ರದ್ಧೆಯಿಂದ ನಿರ್ವಹಿಸುತ್ತಾನೆ. ಕೆಲವೊಂದು ಕೆಲಸಗಳು ಆತನಿಗೆ ಅರ್ಥವಾಗುವುದಿಲ್ಲ ಅಷ್ಟೇ ಆದರೆ ಎಲ್ಲಾ ತಿಳಿದಿದ್ದವರೇ ಏನು ಮಾಡುತ್ತಿದ್ದಾರೆ ಕಸವ...
ಸ್ಟೇಟಸ್ ಕತೆಗಳು (ಭಾಗ ೧೬೦೦) - ಕೇಳು
ಅವರಿಗೆ ಕೇಳುವವರು ಬೇಕಾಗಿದ್ದಾರೆ, ಹಳೆಯ ಕತೆಗಳನ್ನು ಪ್ರೀತಿಯ ನೆನೆಪುಗಳನ್ನು, ಬದುಕಿನ ಅನುಭವಗಳನ್ನು, ದೊಡ್ಡ ಕನಸುಗಳನ್ನ ಹೀಗೆ ಎಲ್ಲವನ್ನು ಕೇಳುವವರು ಬೇಕಾಗಿದ್ದಾರೆ, ಸುಮ್ಮನೆ ಕಿವಿಯಾನಿಸಿದರೆ ಸಾಕು, ಇನ್ನಷ್ಟು ವಿಷಯಗಳನ್ನ ಸುರಿಯುವವರು ಬ...
ಸ್ಟೇಟಸ್ ಕತೆಗಳು (ಭಾಗ ೧೬೦೧) - ಇದೆ
ಶಾಸ್ತ್ರಿಗಳ ಮಗನ ಪ್ರಕಾರ ಊರಲ್ಲಿರುವುದು ವ್ಯರ್ಥ. ಅಲ್ಲಿ ಏನೂ ಇಲ್ಲ. ನಾಲ್ಕು ಗೋಡೆಗಳನ್ನು ಕಟ್ಟಿ ಬದುಕು ಕಟ್ಟಿಕೊಂಡಿದ್ದಾರೆ ಆದರೆ, ಪ್ರಸ್ತುತ ಕಾಲಘಟ್ಟದಲ್ಲಿ ಅಲ್ಲಿ ಅದ್ಭುತವಾದ ಬದುಕು ಕಟ್ಟಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಶಿಕ್ಷಣದ ಕೊರತೆ...
ಸ್ಟೇಟಸ್ ಕತೆಗಳು (ಭಾಗ ೧೬೦೨) - ಭರವಸೆ
ಕಷ್ಟ ಜೀವನವನ್ನು ಹೀಗೆ ಮುಂದುವರಿಸುವುದಕ್ಕೆ ತುಂಬಾ ಕಷ್ಟ ಆಗುತ್ತಾ ಇದೆ. ಅಂದುಕೊಂಡದ್ದು ಯಾವುದೂ ಸಾಧನೆ ಆಗ್ತಾ ಇಲ್ಲ. ಕನಸುಗಳೆಲ್ಲವೂ ಊರು ಬಿಟ್ಟಿವೆ. ಹಣವಂತೂ ನನ್ನ ಪರಿಚಯವಿಲ್ಲದಂತೆ ಅಪರಿಚಿತನಾಗಿ ಬಿಟ್ಟಿದೆ. ಜೊತೆಗಿರುವವರೆಲ್ಲರೂ ಸ್ವಾರ್...
ಸ್ಟೇಟಸ್ ಕತೆಗಳು (ಭಾಗ ೧೬೦೩) - ಅಳು
ಅವನು ಅಳುತ್ತಿದ್ದಾನೆ. ಬಸ್ಸು ಬರುವುದಕ್ಕೆ ಇನ್ನೂ ಸಮಯವಿದೆ ಬಸ್ಸು ನಿಲ್ದಾಣದಲ್ಲಿ ಕೈಯಲ್ಲಿ ಬ್ಯಾಗು ಹಿಡಿದು ಕಣ್ಣೀರಿಳಿಸುತ್ತಿದ್ದಾನೆ. ಆತನ ಕಣ್ಣೀರಿನ ಹಿಂದೆ ಕಳೆದುಕೊಂಡ ನೋವಿಲ್ಲ, ದೂರವಾಗುವ ಭಯವಿಲ್ಲ, ಆದರೆ ವಹಿಸಿಕೊಂಡ ಜವಾಬ್ದಾರಿಯನ್ನ...