ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ಟೇಟಸ್ ಕತೆಗಳು
ಸರಣಿ

ಸ್ಟೇಟಸ್ ಕತೆಗಳು

ಬರಹಗಾರರ ಬಳಗ · ೧,೮೪೬ ಬರಹಗಳು · ಒಟ್ಟು ೧,೪೧೨ ವೀಕ್ಷಣೆಗಳು
೧,೫೬೧

ಸ್ಟೇಟಸ್ ಕತೆಗಳು (ಭಾಗ ೧೫೬೮) - ಪಾಠ

ಎಲ್ಲಿಗೆ ಓಡಿ ಹೋಗ್ತಾ ಇದ್ದೀಯಾ? ಯಾಕೆ ಯೋಚನೆ ಮಾಡ್ತಾ ಇದ್ದೀಯಾ ಒಂದು ಸಲ ಮೊಬೈಲ್ ಹಿಡಿದು ಇನ್ಸ್ಟಾಗ್ರಾಮ್ ಅಲ್ಲಿ ಕೆಳಗೆ ಹೋಗು. ನಿನ್ನ ಜೀವನವನ್ನು ಬದಲಿಸುವ ಅದ್ಭುತ ಮೋಟಿವೇಶನ್ ಗಳು ಸಾವಿರ ಸಿಗುತ್ತವೆ, ನಿನ್ನ ಜೀವನ ಬದಲಾಗುತ್ತೆ ಎಲ್ಲವನ್ನ...

ಜನವರಿ ೨೧, ೨೦೨೬ · ೧೩೨ ವೀಕ್ಷಣೆಗಳು
೧,೫೬೨

ಸ್ಟೇಟಸ್ ಕತೆಗಳು (ಭಾಗ ೧೫೬೯) - ತರಗತಿ

ನಾನು ಸಾಮಾನ್ಯದವನಲ್ಲ, ನಿಂತಿರುತ್ತೇನೆ, ನಾವೆಲ್ಲರೂ ಇಲ್ಲಿ ಕುಳಿತು ನಿಮ್ಮ ಬದುಕಿನ ದಾರಿ ಹುಡುಕಿ ಹೊರಡ್ತೀರಾ? ನೀವಿಲ್ಲಿ ಕುಳಿತಿದ್ದಾಗ ನೀವು ಕಂಡ ಕನಸುಗಳೇನೋ ಆಮೇಲೆ ಹೊರಟ ದಾರಿಗಳೇನೋ? ನೀವಿಲ್ಲಿ ಕುಳಿತಿದ್ದಾಗ ನಿಮ್ಮ ಕನಸುಗಳಲ್ಲಿ ಡಾಕ್ಟರ...

ಜನವರಿ ೨೨, ೨೦೨೬ · ೧೩೫ ವೀಕ್ಷಣೆಗಳು
೧,೫೬೩

ಸ್ಟೇಟಸ್ ಕತೆಗಳು (ಭಾಗ ೧೫೭೦) - ಸಂವತ್ಸರ

ಮನೆಗಿಂತ ಹೆಚ್ಚು ಅಪ್ಪ ಹೊರಗಡೆನೇ ಇರ್ತಾಯಿದ್ರು, ಮನೆಯ ಕಾರ್ಯಕ್ರಮಕ್ಕೆ ಆಗಾಗ ಗೈರು ಹಾಜರಾಗ್ತಾಯಿದ್ರು, ಆದ್ರೆ ಊರಲ್ಲಿ ನಡೆಯುವ ಯಾವ ಕಾರ್ಯಕ್ರಮಕ್ಕೂ ಅಪ್ಪನ ಉಸ್ತುವಾರಿ ಇರಲೇಬೇಕಿತ್ತು, ಅಪ್ಪನ ಸುತ್ತಮುತ್ತ ಒಂದಿಷ್ಟು ಗೆಳೆಯರು ತುಂಬಿಕೊಳ್ಳ...

ಜನವರಿ ೨೩, ೨೦೨೬ · ೧೧೯ ವೀಕ್ಷಣೆಗಳು
೧,೫೬೪

ಸ್ಟೇಟಸ್ ಕತೆಗಳು (ಭಾಗ ೧೫೭೧) - ದೇವರು

ದೇವರಿಗೆ ದಾರಿ ತಪ್ಪಿದೆ, ಆತ ಅದ್ಭುತಗಳನ್ನ ಸೃಷ್ಟಿಸಿ ತನ್ನೂರಿಗೆ ಹೊರಟು ಹೋಗಿದ್ದ ಒಂದಷ್ಟು ಸಮಯದ ನಂತರ ತಾನು ಸೃಷ್ಟಿಸಿದ ಊರು ಹೇಗಿದೆ ಅಂತ ನೋಡೋದಕ್ಕೆ ಹೊರಟು ಬಂದಿದ್ದ, ಹಾಗೆ ಹೊರಟು ಬರ್ತಾ ಹೋದವನಿಗೆ ತಾನು ಸೃಷ್ಟಿಸಿದ ಊರು ತುಂಬಾ ಬದಲಾಗಿ...

ಜನವರಿ ೨೪, ೨೦೨೬ · ೧೨೩ ವೀಕ್ಷಣೆಗಳು
೧,೫೬೫

ಸ್ಟೇಟಸ್ ಕತೆಗಳು (ಭಾಗ ೧೫೭೨) - ಗುರುಗಳು

ಅವತ್ತು ಗುರುಗಳ ಬಳಿಗೆ ಹೋಗಿದ್ದೆ ಗುರುಗಳೇ ಪ್ರಶ್ನೆಗಳು ಸಾವಿರ ಇವೆ, ಎಲ್ಲದಕ್ಕೂ ನಿಮ್ಮಲ್ಲಿ ಉತ್ತರ ಕೇಳುವುದಕ್ಕೆ ಸರಿಯಾಗುವುದಿಲ್ಲ, ಹಾಗಾಗಿ ತುಂಬಾ ಕಾಡುತ್ತಿರುವ ಪ್ರಶ್ನೆಗಳನ್ನು ನಿಮ್ಮ ಮುಂದೆ ಇಡ್ತೇನೆ. ದಯವಿಟ್ಟು ಉತ್ತರ ಕೊಡಿ ಜೀವನದಲ್...

ಜನವರಿ ೨೫, ೨೦೨೬ · ೧೪೧ ವೀಕ್ಷಣೆಗಳು
೧,೫೬೬

ಸ್ಟೇಟಸ್ ಕತೆಗಳು (ಭಾಗ ೧೫೭೩) - ಕಾಲ

ಅಪ್ಪ ಅಮ್ಮ ಸುಮ್ನಿರಿ ನಿಮಗಿದು ಅರ್ಥವಾಗಲ್ಲ, ನೀವಂತೂ ಓದಿಕೊಂಡಿಲ್ಲ ಹಾಗಾಗಿ ನಿಮಗಿದೂ ಅರ್ಥವಾಗೋದಿಲ್ಲ. ಮತ್ಯಾಕೆ‌ ಒತ್ತಾಯ ಮಾಡ್ತಾ ಇದ್ದೀರಿ? ರಂಜಿತ್ ಮತ್ತಷ್ಟು ಜೋರಾಗಿ ಏರು ಸ್ವರದಲ್ಲಿ ಅಪ್ಪ‌ ಅಮ್ಮನನ್ನ ಗದರಿಸಿ ಮನೆಯಿಂದ ಹೊರನಡೆದಿದ್ದ,...

ಜನವರಿ ೨೬, ೨೦೨೬ · ೯೯ ವೀಕ್ಷಣೆಗಳು
೧,೫೬೭

ಸ್ಟೇಟಸ್ ಕತೆಗಳು (ಭಾಗ ೧೫೭೪) - ಓಟ

ರಸ್ತೆಯಲ್ಲಿ ಓಡುತ್ತಿದ್ದಾನೆ, ಜನರ ಸಂಚಾರವನ್ನು ನಿಯಂತ್ರಿಸುತ್ತಾ ವಹಿಸಿದ ಕಾರ್ಯವು ಸರಿಯಾಗಿ ನಡಿಬೇಕು ಅನ್ನುವ ಕಾರಣಕ್ಕೆ ಓಡುತ್ತಿದ್ದಾನೆ, ಬೆವರು ಇಳಿತಾ ಇದೆ ಎಷ್ಟು ದೂರ ಓಡಿದರೂ ಕೊನೆ ಅನ್ನೋದು ಸಿಕ್ತಾ ಇಲ್ಲ. ಪೊಲೀಸ್ ಹುದ್ದೆಗೆ ಸೇರುವುದ...

ಜನವರಿ ೨೭, ೨೦೨೬ · ೯೨ ವೀಕ್ಷಣೆಗಳು
೧,೫೬೮

ಸ್ಟೇಟಸ್ ಕತೆಗಳು (ಭಾಗ ೧೫೭೫) - ಹುಡುಕಾಟ

ಅವನು ಬೀದಿಬೀದಿ ಓಡುತ್ತಿದ್ದಾನೆ. ಊರೂರು ಅಲೆಯುತ್ತಿದ್ದಾನೆ ಕಂಡವರ ಮುಂದೆ ಕೈಚಾಚಿ ಬೇಡುತ್ತಿದ್ದಾನೆ, ಯಾರಾದರೂ ಒಂದು ಹೊತ್ತು ಊಟ ಕೊಡಿ ಅಂತ. ಆದರೆ ಯಾರೂ ಕೂಡ ಅವನ ಕಡೆಗೆ ಗಮನ ಹರಿಸುತ್ತಿಲ್ಲ. ಅವನನ್ನ ತಿರಸ್ಕರಿಸಿ ದೂರ ತಳ್ಳುವವರೆ ಹೆಚ್ಚು....

ಜನವರಿ ೨೮, ೨೦೨೬ · ೯೮ ವೀಕ್ಷಣೆಗಳು
೧,೫೬೯

ಸ್ಟೇಟಸ್ ಕತೆಗಳು (ಭಾಗ ೧೫೭೬) - ನ್ಯಾಯಾಲಯ

ಸರಕಾರದಿಂದ ಅನುದಾನವನ್ನು ಪಡೆದುಕೊಂಡು ನ್ಯಾಯಾಲಯದ ಸಂಕಿರಣವನ್ನು ಕಟ್ಟುವುದಕ್ಕೆ ಟೆಂಡರ್ ಕರೆಯಲಾಗಿತ್ತು. ಟೆಂಡರ್ ಪಡೆದುಕೊಂಡಂತಹ ಒಂದು ತಂಡ ತುಂಬಾ ತ್ವರಿತಗತಿಯಲ್ಲಿ ನ್ಯಾಯಾಲಯದ ಸಂಕಿರಣವನ್ನು ನಾಲ್ಕೈದು ಅಂತಸ್ತುಗಳವರೆಗೆ ಏರಿಸಿ ಬಣ್ಣ ಹಚ್ಚ...

ಜನವರಿ ೨೯, ೨೦೨೬ · ೧೨೫ ವೀಕ್ಷಣೆಗಳು
೧,೫೭೦

ಸ್ಟೇಟಸ್ ಕತೆಗಳು (ಭಾಗ ೧೫೭೭) - ನಗರ

ದೊಡ್ಡ ದೊಡ್ಡ ಹೆಸರಿನ ಊರುಗಳೇ… ನೀವೆಲ್ಲರೂ ಹೆಸರಿನಿಂದ ಪ್ರಖ್ಯಾತರಾದವರಲ್ಲ, ಇಲ್ಲಿ ಬದುಕುತ್ತಿರುವ ಜನ ಅವರಿಂದಾಗಿ ನೀವು ರೂಪಗೊಂಡದ್ದು. ರೂಪುಗೊಂಡ ಮೇಲೆ ನಿಮ್ಮದೇ ಒಂದು ಅಹಂಕಾರವನ್ನು ಹೊಂದಿದೀರಲ್ಲ ಇಲ್ಲಿ ಶ್ರೀಮಂತರು ಬದುಕ್ತಾರೆ ಬಡವರು ಬದ...

ಜನವರಿ ೩೦, ೨೦೨೬ · ೧೧೧ ವೀಕ್ಷಣೆಗಳು
೧,೫೭೧

ಸ್ಟೇಟಸ್ ಕತೆಗಳು (ಭಾಗ ೧೫೭೮) - ಯಂತ್ರ

ನಿಮ್ಮಲ್ಲೇನಾದ್ರೂ ಯಂತ್ರ ಒಂದಿದ್ದರೆ ಕಳುಹಿಸಿಕೊಡಿ. ತುಂಬಾ ಅಗತ್ಯವಾಗಿ ತುರ್ತಾಗಿ ಬೇಕಾಗಿದೆ. ಆ ಯಂತ್ರ ಮಾಡಬೇಕಾಗಿರುವ ಕೆಲಸವೇನೆಂದರೆ ಈ ಮನಸ್ಸಿಗಾಗಿರುವ ಸುಸ್ತನ್ನ ಅಳಿಯಬೇಕು ದೇಹಕ್ಕಾಗಿರುವ ಸುಸ್ತು ಕಾಣುತ್ತದೆ, ಆದರೆ ಮನಸ್ಸಿಗಾಗಿರುವ ಸು...

ಜನವರಿ ೩೧, ೨೦೨೬ · ೧೩೦ ವೀಕ್ಷಣೆಗಳು
೧,೫೭೨

ಸ್ಟೇಟಸ್ ಕತೆಗಳು (ಭಾಗ ೧೫೭೯) - ಸಾವು

ನಾಗರಬಾವಿಗಿಂತ 2 ಕಿ.ಮೀ ಮುಂದೆ ಸಿಗುವ ನೆಲ್ಲಿಕಟ್ಟೆಯ ಅಶ್ವತ ಮರದ ಬಳಿ ಅವನು ಕುಳಿತಿರುತ್ತಾನೆ. ನೀವು ಅವನ ಬಳಿ ಹೋಗಿ ಮಾತನಾಡಿಸಿದರೆ ನಿಮಗೆ ಬದುಕಿನ ಇನ್ನೊಂದು ಮಗ್ಗಲು ಪರಿಚಯವಾಗುತ್ತದೆ ಆತನ ವಾದವು ವಿಚಿತ್ರವಾಗಿರುತ್ತದೆ. "ಹುಟ್ಟುಹಬ್ಬ ಪ್...

ಫೆಬ್ರವರಿ ೦೧, ೨೦೨೬ · ೧೦೭ ವೀಕ್ಷಣೆಗಳು