ಸ್ಟೇಟಸ್ ಕತೆಗಳು (ಭಾಗ ೧೫೩೨) - ನಿರ್ಧಾರ
ಆಸೆಯು ಮೂಗಿನ ತುದಿಯಲ್ಲಿತ್ತು. ದೇಹವು ಬಿಸಿಯೇರಿದಾಗ ಕಣ್ಣಿಗೆ ಕಂಡದ್ದು ಕಿವಿಗೆ ಕೇಳಿದ್ದೆಲ್ಲವೂ ಸತ್ಯ ಅನ್ನುವ ಸ್ಥಿತಿ ಅವಳದ್ದಾಗಿತ್ತು. ಆತನ ಪೂರ್ವಾಪರಗಳ ಬಗ್ಗೆ ಯೋಚನೆ ಇರಲಿಲ್ಲ, ಆತನ ಬಣ್ಣದ ಮಾತಿಗೆ ಮರುಳಾಗಿ ಕತ್ತಲೆಯ ಕೋಣೆಯೊಳಗೆ ಆತನಿಗ...
ಸ್ಟೇಟಸ್ ಕತೆಗಳು (ಭಾಗ ೧೫೩೩) - ಎಚ್ಚೆತ್ತುಕೋ
ಅವರು ಆ ಊರಿನಲ್ಲಿ ಮತ್ತೆ ಮತ್ತೆ ಘೋಷಣೆಗಳನ್ನು ಹೇಳ್ತಾ ಇದ್ರು. ಎಚ್ಚರಿಕೆಯನ್ನು ನೀಡ್ತಾ ಇದ್ರು. ಎಲ್ಲರೂ ಕೂಡ ಈಜುವುದಕ್ಕೆ ಕಲಿಯಿರಿ, ಬೆಂಕಿ ಬಂದಾಗ ಅದರಿಂದ ತಪ್ಪಿಸಿಕೊಳ್ಳುವುದನ್ನ ಕಲಿಯಿರಿ. ಬದುಕಿಗೆ ಹೊಸ ದಾರಿ ಹೊಸ ಅವಕಾಶಗಳ ಬಗ್ಗೆ ತಿಳಿ...
ಸ್ಟೇಟಸ್ ಕತೆಗಳು (ಭಾಗ ೧೫೩೪) - ಅವ್ವ
ಅಮ್ಮನ ಕನಸನ್ನ ನನಸು ಮಾಡಬೇಕು ಹಾಗಾಗಿ ನನ್ನ ಉಳಿತಾಯದ ಹಣ, ಒಂದಷ್ಟು ಸಾಲ, ಅಮ್ಮನ ಚಿನ್ನ ಎಲ್ಲವನ್ನು ಸೇರಿಸಿ ಮನೆ. ಕಟ್ಟಿದ ಮನೆಯನ್ನ ನೋಡಿ ಆತನಿಗೆ ಮದುವೆ ಆಗಬೇಕಿತ್ತು. ದೇವರ ದಯೆಯಿಂದ ಅದು ಅದ್ಭುತವಾಗಿ ನಡೆಯಿತು. ಮನೆಗೆ "ಮಗನಿಗೆ ಅಮ್ಮ ನೀ...
ಸ್ಟೇಟಸ್ ಕತೆಗಳು (ಭಾಗ ೧೫೩೫) - ಮರ
ಆ ಮರವನ್ನು ಬೇರು ಸಮೇತ ಕಿತ್ತು ಹಾಕುವುದಕ್ಕೆ ರಾಜೇಶ ಕಾಯುತ್ತಿದ್ದಾನೆ. ಆತನಿಗೆ ಆ ಮರದ ಅವಶ್ಯಕತೆ ಇಲ್ಲ ಅದನ್ನ ನಾಶ ಮಾಡಿಬಿಡಬೇಕು, ಅದರಿಂದ ಆತನ ಮನೆಗೆ ಒಳಿತಾಗುತ್ತದೆ ಅನ್ನೋದು ಅವನ ನಂಬಿಕೆ. ಆ ಮರವನ್ನ ಕೀಳುವುದಕ್ಕೆ ಅಂತಲೇ ದಿನವನ್ನ ಮುಂದ...
ಸ್ಟೇಟಸ್ ಕತೆಗಳು (ಭಾಗ ೧೫೩೬) - ಸಮರ್ಪಕ
ಇವತ್ತು ರಮೇಶನ ಮನೆಗೆ ಪೊಲೀಸರು ಬಂದಿದ್ದರು. ಕಾರಣವಿಷ್ಟೇ ಆತ ವರ್ಷಂಪ್ರತಿ ಕಟ್ಟಬೇಕಾಗಿದ್ದ ತೆರಿಗೆಯನ್ನು ಸರಿಯಾಗಿ ಕಟ್ಟಿರಲಿಲ್ಲ. ಎಷ್ಟು ಸಲ ಹೇಳಿದರೂ ಆ ಮಾತನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಅದಕ್ಕಾಗಿ ಅದರ ಬಗ್ಗೆ ವಿಚಾರಣೆಗೆ ಪೋಲಿಸರು ಬಂದ...
ಸ್ಟೇಟಸ್ ಕತೆಗಳು (ಭಾಗ ೧೫೩೭) - ಸಾಧನೆ
ಬನ್ನಿ ಬನ್ನಿ, ನಾವು ಖಂಡಿತ ಮೆರವಣಿಗೆ ಮಾಡುತ್ತೇವೆ. ನಿಮ್ಮ ಸಾಧನೆಯನ್ನು ಕೊಂಡಾಡುತ್ತೇವೆ. ಟಿವಿಗಳಲ್ಲಿ ಮೊಬೈಲ್ ಗಳಲ್ಲಿ ನಿಮ್ಮ ಬಗ್ಗೆ ಜಾಹಿರಾತುಗಳನ್ನ ಲಗತ್ತಿಸುತ್ತೇವೆ, ನೀವು ಬಂದಿಳಿದಲ್ಲಿಂದ ಮೈದಾನದವರೆಗೂ ನಿಮ್ಮನ್ನ ದೊಡ್ಡ ಗಾಡಿಯಲ್ಲಿ...
ಸ್ಟೇಟಸ್ ಕತೆಗಳು (ಭಾಗ ೧೫೩೮) - ಊರ ಮಧ್ಯ
ರಾಜ ಘೋಷಣೆ ಹೊರಡಿಸಿದ ಊರಿನ ಮಧ್ಯದಲ್ಲೊಂದು ಆಸ್ಪತ್ರೆ ಕಟ್ಟಿಸಿ, ಅದರ ಪಕ್ಕದಲ್ಲಿ ಒಂದು ಸ್ಮಶಾನ ನಿರ್ಮಿಸಿ, ಅಲ್ಲೇ ಉದ್ಯಾನವನವು ಇರಲಿ. ಜನ ಪ್ರತಿಯೋಂದನ್ನ ನೋಡುತ್ತಾ ಓಡಾಡುತ್ತಿರಬೇಕು. ಆಗಾಗ ಎಲ್ಲವೂ ಕಣ್ಣು ಮುಂದೆ ಕಾಣುತ್ತಿರಬೇಕು. ತಾವು ಸ...
ಸ್ಟೇಟಸ್ ಕತೆಗಳು (ಭಾಗ ೧೫೩೯) - ಕಾರಣ
ನೋಡಿ ಸರ್ ಇಲ್ಲಿ ನಮ್ಮೂರ ಬೀದಿಯಲ್ಲಿ ಕಾರಣ ಓಡಾಡ್ತಾ ಇದೆ. ನಾನು ಅದನ್ನು ಮತ್ತೆ ಮತ್ತೆ ಸರಿಯಾಗಿ ಗಮನಿಸಿದ್ದೇನೆ ಹೌದು ಅದು ಕಾರಣವೇ. ಅದು ಯಾವಾಗ ಯಾರ ಮನೆಯನ್ನು ಹೊಕ್ಕುತ್ತೋ ಯಾರ ಮನಸ್ಸಿನೊಳಗೆ ಮನೆ ಮಾಡುತ್ತೋ ಗೊತ್ತಾಗುವುದಿಲ್ಲ. ಒಂದು ಕ್ಷ...
ಸ್ಟೇಟಸ್ ಕತೆಗಳು (ಭಾಗ ೧೫೪೦) - ಕೇಳಮ್ಮ
ಅಮ್ಮಾ ನೀನಾದ್ರೂ ಹೇಳು. ನನ್ನನ್ನ ಕರೆದುಕೊಂಡು ಹೋಗೋದು ಬೇಡಾ ಅಂತಾ. ನಿನ್ನ ಮಾತು ಕೇಳ್ತೇನೆ. ಯಾಕೆ ಅಮ್ಮ ನನ್ನ ಮಾತು ನಿನಗೆ ಕೇಳ್ತಾ ಇಲ್ವಾ? ನೀನು ಜೀವವಿಲ್ಲದ ಆ ಶವವನ್ನ ಯಾಕೆ ನೋಡ್ತಾ ಇದ್ದೀಯಾ? ನಾನು ಇಲ್ಲಿದ್ದೇನೆ. ಅಮ್ಮ ನಿನ್ನ ಮಾತು ಕ...
ಸ್ಟೇಟಸ್ ಕತೆಗಳು (ಭಾಗ ೧೫೪೧) - ವ್ಯರ್ಥ
ಆಗಾಗ ನೆನಪಾದಾಗ ಮನೆಗಿಂತ 500 ಮೀಟರ್ ದೂರದಲ್ಲಿರುವ ಗದ್ದೆಯ ಬದುವಿನ ಪಕ್ಕದಲ್ಲಿ ಕಟ್ಟಿರುವ ಪುಟ್ಟ ಗೋರಿಯ ಬಳಿ ಕುಳಿತು ಅವರಿಬ್ರು ಅಳುತ್ತಾರೆ. ಕೈಮುಗಿದು ಬೇಡಿಕೊಳ್ಳುತ್ತಾರೆ, ಒಳಿತಾಗಲಿ ನಮಗೆ ನಿಮ್ಮ ಆಶೀರ್ವಾದ ಬೇಕು ಅಂತ ಬಯಸುತ್ತಾರೆ. ಅವರ...
ಸ್ಟೇಟಸ್ ಕತೆಗಳು (ಭಾಗ ೧೫೪೨) - ಸೋಲ್ಯಾಕೆ?
ನಮಗ್ಯಾಕೆ ಎರಡನೇ ಬಹುಮಾನ ಸಿಕ್ಕಿದ್ದು ನಾವು ತುಂಬಾ ಚೆನ್ನಾಗಿ ಮಾಡಿದ್ದೇವೆ ಕಳೆದ ಹಲವು ವರ್ಷಗಳಿಂದ ನಮಗೆ ಗೆಲುವು ಬರ್ತಾ ಇದೆ ಈ ವರ್ಷ ಯಾಕೆ ನಮಗೆ ಗೆಲುವು ಬರಲಿಲ್ಲ . ಮಕ್ಕಳೇ ತೀರ್ಪುಗಾರರಿಗೆ ನಮ್ಮಲ್ಲಿ ಅಭಾವ ಕಂಡಿರಬಹುದು ಹಾಗಾಗಿ ನಮಗೆ ಎರ...
ಸ್ಟೇಟಸ್ ಕತೆಗಳು (ಭಾಗ ೧೫೪೩) - ಅವಕಾಶ
ಛೇ... ನಾನು ಮಾತು ಕೇಳಿಲ್ಲ, ಹಾಗಾಗಿ ನಿಮ್ಮ ಜೊತೆ ಬದುಕುವ ಅವಕಾಶ ಕಳೆದುಕೊಂಡಿದ್ದೇನೆ. ಅಮ್ಮ ಹೇಳಿದ್ರು, ಶಾಲೆಯಲ್ಲಿ ಟೀಚರ್ ಹೇಳಿದ್ರು, ಪೋಲೀಸ್ ಹೇಳಿದ್ರು ಹೆಲ್ಮೆಟ್ ಹಾಕಿಕೊಂಡು ಗಾಡಿ ಓಡಿಸು ಅಂತ. ನಾನು ಕೇಳಲೇ ಇಲ್ಲ. ನಿನ್ನೆ ಸಂಜೆ ನಡೆದ...