ನಮಗ್ಯಾಕೆ ಎರಡನೇ ಬಹುಮಾನ ಸಿಕ್ಕಿದ್ದು ನಾವು ತುಂಬಾ ಚೆನ್ನಾಗಿ ಮಾಡಿದ್ದೇವೆ ಕಳೆದ ಹಲವು ವರ್ಷಗಳಿಂದ ನಮಗೆ ಗೆಲುವು ಬರ್ತಾ ಇದೆ ಈ ವರ್ಷ ಯಾಕೆ ನಮಗೆ ಗೆಲುವು ಬರಲಿಲ್ಲ .
ಮಕ್ಕಳೇ ತೀರ್ಪುಗಾರರಿಗೆ ನಮ್ಮಲ್ಲಿ ಅಭಾವ ಕಂಡಿರಬಹುದು ಹಾಗಾಗಿ ನಮಗೆ ಎರಡನೇ ಬಹುಮಾನ ಸಿಕ್ಕಿದೆ" .
"ಇಲ್ಲ ನಮಗೆ ಮೊದಲನೇ ಬಹುಮಾನವೇ ಸಿಗಬೇಕು ನಾವು ತುಂಬಾ ಶ್ರಮ ಪಟ್ಟಿದ್ದೇವೆ. ರಾತ್ರಿ ಹಗಲು ನಿದ್ದೆ ಬಿಟ್ಟು ಕಷ್ಟಪಟ್ಟಿದ್ದೇವೆ ಹಾಗಾಗಿ ಮೊದಲನೇ ಬಹುಮಾನ ನಮಗೆ ಸಿಗಲೇಬೇಕು,"
" ತೀರ್ಪುಗಾರರಿಗೆ ಇನ್ನೊಂದು ತಂಡ ಅದ್ಭುತ ಅನಿಸಿದೆ ಅದಕ್ಕೆ ಬಹುಮಾನ ಕೊಟ್ಟಿದ್ದಾರೆ. ನಾವು ಗೆಲ್ಲುವುದಕ್ಕೆ ಹೊರಟಾಗ ಸೋಲನ್ನು ಕೂಡ ಸ್ವೀಕರಿಸಲು ತಯಾರಿರಬೇಕು". ಮೇಷ್ಟ್ರ ಮಾತನ್ನ ಕೇಳುವುದ್ದಕ್ಕೆ ಮಕ್ಕಳು ತಯಾರಿರ್ಲಿಲ್ಲ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!