ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ಟೇಟಸ್ ಕತೆಗಳು
ಸರಣಿ

ಸ್ಟೇಟಸ್ ಕತೆಗಳು

ಬರಹಗಾರರ ಬಳಗ · ೧,೮೪೬ ಬರಹಗಳು · ಒಟ್ಟು ೧,೨೨೫ ವೀಕ್ಷಣೆಗಳು
೧,೪೮೯

ಸ್ಟೇಟಸ್ ಕತೆಗಳು (ಭಾಗ ೧೪೯೬) - ಬಕಾಸುರ

ಈ ಬಕಾಸುರರ ಜೊತೆ ಬದುಕೋದು ಹೇಗೆ? ಇಲ್ಲಿ ಎಲ್ಲರೂ ಬಕಾಸುರರಾಗಿಬಿಟ್ಟಿದ್ದಾರೆ. ಅವರಿಗೆ ಎಷ್ಟು ತಿಂದರೂ ಸಾಕಾಗುವುದಿಲ್ಲ. ಅವರಿಗೆ ಅಜೀರ್ಣವೂ ಆಗುವುದಿಲ್ಲ. ಹಸಿವು ಸಾಮಾನ್ಯದಲ್ಲ. ಇವರು ಸಮಯವನ್ನು ತಿನ್ನುವ ಸಮಯ ಸಾಧಕರು. ತಮ್ಮ ಸಮಯವನ್ನು ತಿನ್...

ನವೆಂಬರ್ ೦೮, ೨೦೨೫ · ೧೦೩ ವೀಕ್ಷಣೆಗಳು
೧,೪೯೦

ಸ್ಟೇಟಸ್ ಕತೆಗಳು (ಭಾಗ ೧೪೯೭) - ಸಮುದ್ರ

ಅಪ್ಪನ ಬಳಿ ತುಂಬಾ ಸಲ ಕೇಳಿಕೊಂಡಿದೆ ನನಗೆ ಸಮುದ್ರ ನೋಡಬೇಕು. ಆ ನೀರಿನಲ್ಲಿ ಆಟವಾಡಬೇಕು ಹೀಗೆ ಪ್ರತಿ ಸಲಾ ಅದನ್ನು ಕೇಳಿಯೂ ಅಪ್ಪ ಸುಮ್ಮನಾಗಿ ಬಿಡುತ್ತಿದ್ದರು ಆದರೆ ನಿನ್ನೆ ಸಂಜೆಯಾಗುವಾಗ ಅಪ್ಪನಿಗೆ ಏನು ಅನ್ನಿಸ್ತೋ ಗೊತ್ತಿಲ್ಲ. ನಾನು ಶಾಲೆಯ...

ನವೆಂಬರ್ ೦೯, ೨೦೨೫ · ೧೧೬ ವೀಕ್ಷಣೆಗಳು
೧,೪೯೧

ಸ್ಟೇಟಸ್ ಕತೆಗಳು (ಭಾಗ ೧೪೯೮) - ಬೆಳೆ ಬೆಲೆ

ಬೋಳಾದ ಗದ್ದೆಯಲ್ಲಿ ಕುಳಿತು ಆಕಾಶ ನೋಡುತ್ತಿದ್ದಾನೆ. ಮಳೆರಾಯ ಪ್ರತಿವರ್ಷ ಬರುವವನು ಇತ್ತೀಚೆಗೆ ಕೆಲವು ದಿನಗಳಿಂದ ರಜೆ ಹಾಕಿ ಊರು ಬಿಟ್ಟಿದ್ದಾನೆ. ಎತ್ತರವಾಗಿ ಬೆಳಗ ಬೇಕಾದ ಬೆಳೆಗಳು ಸೊರಗಿ ಹೋಗುತ್ತಿವೆ. ಆ ರೈತನಿಗೆ ಬೆಲೆ ಸಿಕ್ತಾ ಇಲ್ಲ. ಬೆಳ...

ನವೆಂಬರ್ ೧೦, ೨೦೨೫ · ೧೦೩ ವೀಕ್ಷಣೆಗಳು
೧,೪೯೨

ಸ್ಟೇಟಸ್ ಕತೆಗಳು (ಭಾಗ ೧೪೯೯) - ತೀರ

ಅಲೆಗಳಿಗೆಲ್ಲ ಧಾವಂತ ಒಮ್ಮೆ ತನ್ನ ಪ್ರೇಯಸಿ ತೀರವನ್ನ ಅಪ್ಪಿಕೊಳ್ಳಬೇಕಂತ. ಹಾಗೆ ಅಲೆ ಎಷ್ಟೇ ಪ್ರೀತಿಸಿದರೂ ತೀರ ಎಲ್ಲರನ್ನು ಸಮಾಧಾನ ಪಡಿಸಿ ಮತ್ತೆ ಸಮುದ್ರದೊಳಗೆ ಬದುಕುವುದ್ದಕ್ಕೆ ಕಳುಹಿಸುತ್ತಿದೆ. ಅಲೆಗಳು ಪ್ರೀತಿಯಿಂದ ಬೇಡಿಕೊಂಡರೂ, ತೀರಕ್ಕ...

ನವೆಂಬರ್ ೧೧, ೨೦೨೫ · ೮೭ ವೀಕ್ಷಣೆಗಳು
೧,೪೯೩

ಸ್ಟೇಟಸ್ ಕತೆಗಳು (ಭಾಗ ೧೫೦೦) - ನಿಧಿ

ಮೂರು ಬೆಟ್ಟ‌ ದಾಟಿ ಹೋದರೆ ಎರಡು ಕೆರೆಗಳ ಮಧ್ಯ ಹಾದು ಹೋಗಿರುವ ದಾರಿಯಲ್ಲಿ ಒಂದಿಷ್ಟು ದೂರ ಮುಂದೆ ಹೋಗಿ ಆಲದ ಮರದಿಂದ ಎಡಕ್ಕೆ ತಿರುಗಿ ಅದರ ಮುಂದಿರುವ ಪಾಳು ದೇವಸ್ಥಾನದ ಕೆಳಗಡೆ ನಿಧಿ ಇದೆ ಅನ್ನೋದು ಊರಲ್ಲಿ ಸುದ್ದಿಯಾಗಿತ್ತು. ಮಾಮೂಲಿಯಾಗಿ ಕೃ...

ನವೆಂಬರ್ ೧೨, ೨೦೨೫ · ೮೭ ವೀಕ್ಷಣೆಗಳು
೧,೪೯೪

ಸ್ಟೇಟಸ್ ಕತೆಗಳು (ಭಾಗ ೧೫೦೧) - ಜಗಳ

ಜಗಳ ಆರಂಭವಾಗಿಬಿಟ್ಟಿತ್ತು. ಯಾರು ಅಂದುಕೊಂಡಿರಲಿಲ್ಲ ಇವರು ಕೂಡ ಜಗಳವಾಡುತ್ತಾರೆ ಅಂತ. ಹೊಟ್ಟೆ ಮತ್ತೆ ಕೇಳ್ತಾ ಇದೆ ಅಲ್ಲ ನನಗೆಷ್ಟು ಬೇಕು ಅಂತ ನೋಡುವ ಕಣ್ಣುಗಳು ನೀವೇ ಅಂದಾಜಿಸುವುದಕ್ಕೆ ಹೇಗೆ ಸಾಧ್ಯ ಅದಲ್ಲದೆ ಈ ನಾಲಿಗೆ ಕೆಲವೊಂದು ಸಲ ತನಗೆ...

ನವೆಂಬರ್ ೧೩, ೨೦೨೫ · ೧೨೦ ವೀಕ್ಷಣೆಗಳು
೧,೪೯೫

ಸ್ಟೇಟಸ್ ಕತೆಗಳು (ಭಾಗ ೧೫೦೨) - ಸಾಲ

ನನಗೆ ಪಾಲು ಸಿಗಲೇ‌ಬೇಕು. ಯಾಕೆ ನಾನು ಅಪ್ಪನ ಮಗಳಲ್ವಾ? ಅವರು ನನ್ನನ್ನ ಬೆಳೆಸಿದ್ದಾರೆ, ನಾನು ಪ್ರೀತಿ ಕೊಟ್ಟಿದ್ದೇನೆ. ಅವರು ಸಂಪಾದನೆ‌ ಮಾಡಿದ್ದು ಮಕ್ಕಳಿಗೆ ಮಾತ್ರ ಅಲ್ವಾ? ನನಗೆ ಪಾಲು ಸಿಗಲೇಬೇಕು. ನನಗೂ ಬದುಕಿನಲ್ಲಿ ಆಸೆಗಳಿವೆ, ಹಾಗಾಗಿ ಈ...

ನವೆಂಬರ್ ೧೪, ೨೦೨೫ · ೧೦೬ ವೀಕ್ಷಣೆಗಳು
೧,೪೯೬

ಸ್ಟೇಟಸ್ ಕತೆಗಳು (ಭಾಗ ೧೫೦೩) - ನೆಲೆ

ಗಿಡ ತುಂಬಾ ನೋವಿನಿಂದ ಅಳ್ತಾ ಇದೆ. ನಾನು ತುಂಬಾ ಎತ್ತರವಾಗಿ ಬೆಳೆದು ನಿಲ್ಲಬೇಕಿತ್ತು, ಹೂವು ಹಣ್ಣುಗಳನ್ನು ನೀಡಬೇಕಿತ್ತು, ಪ್ರಾಣಿ ಪಕ್ಷಿಗಳಿಗೆ ಆಶ್ರಯ ತಾಣವಾಗಬೇಕಿತ್ತು, ನೆರಳನ್ನೇ ಹಂಚಬೇಕಿತ್ತು, ಆದರೆ ಇದ್ಯಾವುದು ನನ್ನಿಂದ ಸಾಧ್ಯವಾಗುತ್ತ...

ನವೆಂಬರ್ ೧೫, ೨೦೨೫ · ೯೫ ವೀಕ್ಷಣೆಗಳು
೧,೪೯೭

ಸ್ಟೇಟಸ್ ಕತೆಗಳು (ಭಾಗ ೧೫೦೪) - ಬುಡ

ಇವತ್ತು ಅಪ್ಪ ಕಿವಿ ಹಿಡಿದು ಗಟ್ಟಿಯಾಗಿ ಗದರಿಸೋದಕ್ಕೆ ಪ್ರಾರಂಭ ಮಾಡಿದರು. ಯಾಕೆ ಈ ಬೈಗುಳ ನನಗೆ ಸಿಕ್ತಾ ಇದೆ ಅನ್ನೋದು ಅರ್ಥ ಆಗ್ಲಿಲ್ಲ. ಅವರು ಬೈದದ್ದು ಇಷ್ಟೇ, ನೀನು ಗಿಡಕ್ಕೆ ನೀರು ಹಾಕುವಾಗ ಅದರ ಬುಡಕ್ಕೆ ಸರಿಯಾಗಿ ನೀರು ಹಾಕಬೇಕು ಹಾಗಾದಾ...

ನವೆಂಬರ್ ೧೫, ೨೦೨೫ · ೧೧೫ ವೀಕ್ಷಣೆಗಳು
೧,೪೯೮

ಸ್ಟೇಟಸ್ ಕತೆಗಳು (ಭಾಗ ೧೫೦೫) - ಬೆಂಕಿ

ನಿನಗೆ ಅರ್ಥವಾಗಬೇಕು ನಿರ್ಧಾರ ತೆಗೆದುಕೊಳ್ಳುವಾಗ ನೂರು ಸಲ ಯೋಚನೆ ಮಾಡಿ ನಿರ್ಧಾರ ತೆಗೆದುಕೋ ಅಂತ ಹಲವು ಬಾರಿ ಹೇಳಿದ್ದೇನೆ, ನೀನು ಅದನ್ನು ಒಮ್ಮೆಯೂ ಕೇಳಿಸಿಕೊಂಡಿಲ್ಲ. ನಿರ್ಧಾರ ತೆಗೆದುಕೊಳ್ಳುವುದು ದೊಡ್ಡದಲ್ಲ ಅದಾದ ಮೇಲೆ ಅದರಿಂದ ಆಗುವ ಸಮಸ...

ನವೆಂಬರ್ ೧೭, ೨೦೨೫ · ೧೧೬ ವೀಕ್ಷಣೆಗಳು
೧,೪೯೯

ಸ್ಟೇಟಸ್ ಕತೆಗಳು (ಭಾಗ ೧೫೦೬) - ಸರ ಖಾರ

ನಾವು‌ ಇರೋದು ನಿಮಗೋಸ್ಕರ. ನಾವ್ಯಾವತ್ತೂ ನಿಮ್ಮ ಏಳಿಗೆಗೆ ತೊಂದರೆ ಕೊಡೋದಿಲ್ಲ. ಇಲ್ಲ‌ ಸರ್ ನಾವು ಸರಕಾರಿ ಶಾಲೆಗಳನ್ನ ಮುಚ್ಚೋದಿಲ್ಲ, ಯಾಕೆಂದರೆ ಎಲ್ಲರಿಗೂ ಶಿಕ್ಷಣ ಸಿಗಬೇಕು. ಬಡವರ ಮಕ್ಕಳೂ ಅದ್ಭುತ ಶಿಕ್ಷಣ ಪಡೆದು ಸಮಾಜದಲ್ಲಿ ಹೆಸರು ಮಾಡುವಂ...

ನವೆಂಬರ್ ೧೮, ೨೦೨೫ · ೮೦ ವೀಕ್ಷಣೆಗಳು
೧,೫೦೦

ಸ್ಟೇಟಸ್ ಕತೆಗಳು (ಭಾಗ ೧೫೦೭) - ಹೀಗ್ಯಾಕೆ?

ಇಲ್ಲ ನೋವಾಗಿದೆ, ತುಂಬಾ ನೋವಾಗಿದೆ. ನಾನಿದನ್ನ ಇಷ್ಟರವರೆಗೆ ಗಮನಿಸಿರಲಿಲ್ಲ. ಅಲ್ಲಾ ನಾವೇನು ತಪ್ಪು ಮಾಡಿದ್ದೇವೆ? ಇತ್ತೀಚಿಗೆ ಸರಕಾರದ ಸವಲತ್ತುಗಳು ಸರಿಯಾಗಿ ಸಿಗುತ್ತಿಲ್ಲ ಅನ್ನುವ ಪ್ರತಿಭಟನೆಯಲ್ಲಿ ಭಾಗವಹಿಸಿದ್ದೆವು ನಾವು ನ್ಯಾಯಯುತವಾಗಿ ನ...

ನವೆಂಬರ್ ೧೯, ೨೦೨೫ · ೯೭ ವೀಕ್ಷಣೆಗಳು