ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ಟೇಟಸ್ ಕತೆಗಳು
ಸರಣಿ

ಸ್ಟೇಟಸ್ ಕತೆಗಳು

ಬರಹಗಾರರ ಬಳಗ · ೧,೮೪೬ ಬರಹಗಳು · ಒಟ್ಟು ೧,೨೪೫ ವೀಕ್ಷಣೆಗಳು
೧,೪೫೩

ಸ್ಟೇಟಸ್ ಕತೆಗಳು (ಭಾಗ ೧೪೬೦) - ನಿರಾಕಾರ

ಭಗವಂತ ಸುಮ್ಮನೆ‌ ನಕ್ಕುಬಿಟ್ಟ, ನಗುವುದ್ದಕ್ಕೂ ಕಾರಣವಿತ್ತು. ತನ್ನ ನಂಬಿದವರ ಆಡುವ ರೀತಿಯನ್ನ ನೆನೆದು ಸುಮ್ಮನಾದ. ಒಂದು ಬಸ್ಸು ದೂರದ ಊರಿಗೆ ಪಯಣ ಹೊರಟಿತ್ತು. ಇಡೀ ಬಸ್ಸಿನೊಳಗೆ ಪಯಣವನ್ನ ಆಸ್ವಾದಿಸುವವರು ಕೆಲವರು, ದೂಷಿಸುವವರು ಕೆಲವರು ಹೀಗೆ...

ಅಕ್ಟೋಬರ್ ೦೨, ೨೦೨೫ · ೧೨೩ ವೀಕ್ಷಣೆಗಳು
೧,೪೫೪

ಸ್ಟೇಟಸ್ ಕತೆಗಳು (ಭಾಗ ೧೪೬೧) - ಪದಕ

ಅವನು ಬೇಸರಿಸಿಕೊಂಡಿದ್ದಾನೆ. ಗೌರವ ಸಿಗದೇ ಇದ್ದದ್ದಕ್ಕೆ. ಆತ ಹಲವು ವರ್ಷಗಳಿಂದ ಪರಿಶ್ರಮಪಟ್ಟು ರಾಜ್ಯ ರಾಷ್ಟ್ರಗಳನ್ನ ಪ್ರತಿನಿಧಿಸಿ ಅಂತರಾಷ್ಟ್ರೀಯ ಪದಕವನ್ನು ಪಡೆದ. ಹಾಗೆ ಪದಕವನ್ನು ಕೊರಳಿಗೇರಿಸಿದಾಗ ರಾಷ್ಟ್ರಗೀತೆ ಮೊಳಗಿದಾಗ ಮೈಮನ ರೋಮಾಂಚ...

ಅಕ್ಟೋಬರ್ ೦೩, ೨೦೨೫ · ೧೦೧ ವೀಕ್ಷಣೆಗಳು
೧,೪೫೫

ಸ್ಟೇಟಸ್ ಕತೆಗಳು (ಭಾಗ ೧೪೬೨) - ಜೀವಾವಧಿ

ದೇಹದಲ್ಲಿ ತ್ರಾಣವಿಲ್ಲ, ಬದುಕಿನಲ್ಲಿ ಆಸೆಗಳಿಲ್ಲ, ಎಲ್ಲವೂ ಮುಗಿದುಹೋಗಿದೆ. ಕ್ಷಣದಲ್ಲಿ ಕೋಪದ ಕೈಗೆ ಬುದ್ಧಿಯನ್ನು ಕೊಟ್ಟು ಎದುರಿಗಿದ್ದವರ ಪ್ರಾಣವನ್ನೇ ತೆಗೆದಿದ್ದಾರೆ, ಶಿಕ್ಷೆ ಘೋಷಣೆಯಾಯಿತು ಅವರ ಹಣೆಪಟ್ಟಿಗೆ ಜೀವಾವಧಿ ಶಿಕ್ಷೆ ಅಂಟಿಬಿಟ್ಟಿ...

ಅಕ್ಟೋಬರ್ ೦೪, ೨೦೨೫ · ೧೦೩ ವೀಕ್ಷಣೆಗಳು
೧,೪೫೬

ಸ್ಟೇಟಸ್ ಕತೆಗಳು (ಭಾಗ ೧೪೬೩) - ಭಾರ

ಹೆಜ್ಜೆ ಇಡುವುದನ್ನು ಕಲಿಯಬೇಕು. ಹೆಗಲ ಮೇಲೆ ಭಾರ ಹೆಚ್ಚಾಗ್ತಾ ಹೋಗುತ್ತೆ. ಮೊದಲೆರಡು ಸಲ ಕಷ್ಟ ಅನಿಸುತ್ತೆ ಆದರೆ ಅದನ್ನೇ ಅಭ್ಯಾಸ ಮಾಡಿಕೊಂಡರೆ ಹೆಚ್ಚು ಹೆಚ್ಚು ಭಾರ ಹೊರುವ ಶಕ್ತಿಯನ್ನು ಸಂಪಾದಿಸಿದರೆ ಇನ್ನು ದೂರ ನಡೆಯುವುದಕ್ಕೆ ಸಾಧ್ಯ ಇದೆ....

ಅಕ್ಟೋಬರ್ ೦೫, ೨೦೨೫ · ೧೧೦ ವೀಕ್ಷಣೆಗಳು
೧,೪೫೭

ಸ್ಟೇಟಸ್ ಕತೆಗಳು (ಭಾಗ ೧೪೬೪) - ಮಾರಾಟ

ವಯಸ್ಸೇನು ಹೆಚ್ಚು ಕಡಿಮೆ ಇಲ್ಲ. ಎಲ್ಲರದ್ದು ಒಂದೇ. ಅದೇ ವಯಸ್ಸಿನವರು ವೇದಿಕೆಯ ಮೇಲೆ ಕುಣಿಯುತ್ತಿದ್ದಾರೆ ನೋಡುಗರನ್ನು ರಂಜಿಸುತ್ತಿದ್ದಾರೆ ಹಾಗೆ ಕುಣಿದದ್ದಕ್ಕೆ ಅವರಿಗೆ ಗೌರವ ಜೊತೆಗೆ ಸಂಭಾವನೆಯೂ ಸಿಗುತ್ತದೆ. ಅದೇ ನೃತ್ಯವನ್ನು ನೋಡುವುದಕ್ಕ...

ಅಕ್ಟೋಬರ್ ೦೬, ೨೦೨೫ · ೧೨೨ ವೀಕ್ಷಣೆಗಳು
೧,೪೫೮

ಸ್ಟೇಟಸ್ ಕತೆಗಳು (ಭಾಗ ೧೪೬೫) - ಕರ್ಮಫಲ

ಸಂಜೀವ ಇದರ ಬಗ್ಗೆ ಅಷ್ಟಾಗಿ ಯೋಚನೆ ಮಾಡಿದವನಲ್ಲ. ಆತನು ಮೊದಲಿನಿಂದಲೂ ಹಾಗೆ ಮನೆ ಮುಂದೆ ನಾಯಿ ಬೆಕ್ಕು ಓಡಾಡ್ತಾ ಇದ್ರೆ ಕಲ್ಲು ಬಿಸಾಡುವುದು ಕೋಲಲ್ಲಿ ಹೊಡೆಯುವುದು ಮಾಡುತ್ತಾನೆ. ಸಣ್ಣ ನಾಯಿಯ ಮರಿಗಳು ಮನೆಯಲ್ಲಿ ಏನಾದರೂ ಇದ್ದರೆ ಅದನ್ನ ಹಿಡಿದ...

ಅಕ್ಟೋಬರ್ ೦೭, ೨೦೨೫ · ೧೧೯ ವೀಕ್ಷಣೆಗಳು
೧,೪೫೯

ಸ್ಟೇಟಸ್ ಕತೆಗಳು (ಭಾಗ ೧೪೬೬) - ಮೀನು

ಮೀನುಗಳ ಮಾತುಕತೆ ಜೋರಾಗಿದೆ. ನಾನು ಅವುಗಳ ಮಾತನ್ನ ಕದ್ದು ಕೇಳಿಸಿಕೊಳ್ತಾ ಇದ್ದೇನೆ ಅನ್ನೋದನ್ನ ಮರೆತು ಜೋರಾಗಿ ಮಾತಾಡುತ್ತಿದ್ದವು. ಮಾತುಕತೆ ಹೀಗೆ ಮುಂದುವರೆದಿತ್ತು. ಬೂತಾಯಿ ಮೀನು ಅಂಜಲ್ ಮೀನಿನ ಬಳಿ ಅಲ್ಲೋ ನಿನಗ್ಯಾಕೆ ಅಷ್ಟು ಬೆಲೆ? ನನಗೆ...

ಅಕ್ಟೋಬರ್ ೦೮, ೨೦೨೫ · ೮೬ ವೀಕ್ಷಣೆಗಳು
೧,೪೬೦

ಸ್ಟೇಟಸ್ ಕತೆಗಳು (ಭಾಗ ೧೪೬೭) - ಈ ಮನೆ

ದೊಡ್ಡದಾದ ಒಂದು ಊರಿನಲ್ಲಿ ಎರಡು ಮನೆಗಳನ್ನು ಜನರು ಕಟ್ಟಿದ್ದಾರೆ. ತುಂಬಾ ಅದ್ಭುತವಾದ ಮನೆ ಆ ಎರಡು ಮನೆಗಳಿಗೆ ಬಂದು ಹೋಗುವವರಿಗೆ ಅವರು ಜೀವನದಲ್ಲಿ ಬಯಸಿದಂತಹ ಎಲ್ಲಾ ಖುಷಿಗಳು ಸಿಕ್ತಾ ಇತ್ತು ನೋವುಗಳು ಮಾಯವಾಗ್ತಾ ಇತ್ತು. ಅದು ಎಲ್ಲರ ಮನೆಯ ಆ...

ಅಕ್ಟೋಬರ್ ೦೯, ೨೦೨೫ · ೯೨ ವೀಕ್ಷಣೆಗಳು
೧,೪೬೧

ಸ್ಟೇಟಸ್ ಕತೆಗಳು (ಭಾಗ ೧೪೬೮) - ಮೋಸ

ಕನಸುಗಳೇ ಅವನ‌ ಬದುಕಿನ ಜೀವಾಳ. ಮನೆ ಗಟ್ಟಿಯಾಗಬೇಕಿತ್ತು, ಮನೆಯವರ ನೆಮ್ಮದಿ ಉಸಿರಾಡಬೇಕಿತ್ತು, ಹಾಗಾಗಿ ಶಿಕ್ಷಣ ಮುಂದುವರಿಸುವ ಹಾಗಿರಲಿಲ್ಲ. ಕೆಲಸವೊಂದೇ ಕೊನೆಯ ದಾರಿ. ಶ್ರಮವಹಿಸಿ ದುಡಿಮೆಯನ್ನ ನಂಬಿಕೊಂಡ. ತಂಗಿಯ ಕನಸುಗಳ ಸಾಕಾರಕ್ಕೆ ಹೆಚ್ಚಿ...

ಅಕ್ಟೋಬರ್ ೧೦, ೨೦೨೫ · ೧೧೫ ವೀಕ್ಷಣೆಗಳು
೧,೪೬೨

ಸ್ಟೇಟಸ್ ಕತೆಗಳು (ಭಾಗ ೧೪೬೯) - ತಿದ್ದಬೇಕು

ಮೌನವಾಗಿ ನೋವುಣ್ಣುತ್ತಿದ್ದಾನೆ. ಆತನ ದೇಹವೇ ಆತನ ಮಾತನ್ನು ಕೇಳುತ್ತಿಲ್ಲ. ಹೀಗಿರುವಾಗ ತನ್ನ ಸುತ್ತಮುತ್ತ ನಡೆಯುವ ಅನ್ಯಾಯಗಳನ್ನ ತಪ್ಪುಗಳನ್ನ ಪ್ರಶ್ನಿಸುವುದಕ್ಕೆ ಸಾಧ್ಯವಾಗ್ತಾ ಇಲ್ಲ. ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಒಳಿತನ್ನು ಬೋಧಿಸಿದವ ಹ...

ಅಕ್ಟೋಬರ್ ೧೧, ೨೦೨೫ · ೧೦೦ ವೀಕ್ಷಣೆಗಳು
೧,೪೬೩

ಸ್ಟೇಟಸ್ ಕತೆಗಳು (ಭಾಗ ೧೪೭೦) - ಆ ಮರ

ನನ್ನ ತಪ್ಪೇನಿದೆ. ಗಟ್ಟಿಯಾಗಿ ಬೇರಿಳಿಸಿ ಎತ್ತರವಾಗಿ ಬೆಳೆದು ನಿಂತದ್ದೇ. ನೆರಳು‌ ನೀಡಿ ಪಕ್ಷಿಗಳಿಗೆ ಆಶ್ರಯ ನೀಡಿದ್ದೇ ತಪ್ಪಾ? ಗೊತ್ತಿಲ್ಲ.‌ಹಲವು ವರ್ಷಗಳಿಂದ ಬೆಳೆದು‌ ನಿಂತವ ನನ್ನನ್ಯಾಕೆ ಕಡಿದುರುಳಿಸುವ ಯೋಚನೆ ಮಾಡಿದ್ದಾರೆ. ನನಗೂ ಗೊತ್ತಿ...

ಅಕ್ಟೋಬರ್ ೧೨, ೨೦೨೫ · ೮೯ ವೀಕ್ಷಣೆಗಳು
೧,೪೬೪

ಸ್ಟೇಟಸ್ ಕತೆಗಳು (ಭಾಗ ೧೪೭೧) - ಮೊಬೈಲ್

ಹಾಗೇ ನೋಡುತ್ತಾ ನಿಂತ ಅಮ್ಮನ ಮುಖದಲ್ಲಿ ಆಶ್ಚರ್ಯವೇ ತುಂಬಿದೆ. ಅವರಿಂದಿನವರೆಗೂ ಹಾಗೆ ಅಂಗಡಿಯೊಳಗೆ ನಿಂತವರಲ್ಲ. ಮಗನ‌ ಆಸೆಗೆ ಮೊಬೈಲ್ ಅಂಗಡಿಯೊಳಗೆ ಬಂದು‌ ನಿಂತಿದ್ದಾರೆ. ಇದ್ದ ಸ್ವಲ್ಪ ಹಣವನ್ನೂ ಮಗನ‌ ಆಸೆಗೆ ತಂದಿದ್ದಾರೆ. ಮಗನಿಗೋ ತನ್ನ ಗೆಳ...

ಅಕ್ಟೋಬರ್ ೧೩, ೨೦೨೫ · ೮೫ ವೀಕ್ಷಣೆಗಳು