ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ಟೇಟಸ್ ಕತೆಗಳು
ಸರಣಿ

ಸ್ಟೇಟಸ್ ಕತೆಗಳು

ಬರಹಗಾರರ ಬಳಗ · ೧,೮೪೬ ಬರಹಗಳು · ಒಟ್ಟು ೧,೪೫೦ ವೀಕ್ಷಣೆಗಳು
೧,೪೪೧

ಸ್ಟೇಟಸ್ ಕತೆಗಳು (ಭಾಗ ೧೪೪೮) - ದುಡಿಮೆ

ಬದುಕೇಕೆ ಹೀಗೆ ಅಂತ ವಿದೇಶದಲ್ಲಿ ಕುಳಿತು ಯೋಚಿಸುತ್ತಿದ್ದಾನೆ. ಊರು ಬಿಡಲೇ ಬೇಕಾಗಿತ್ತು. ಶಿಕ್ಷಣವೇನೋ ಮುಗಿದಿತ್ತು. ಆದರೆ ಸಿಗುವ ಕೆಲಸವೋ ಮನೆಯ ಬದಕನ್ನು‌ ನಿಭಾಯಿಸಲು ಸಾದ್ಯವಿರಲಿಲ್ಲ.‌ ಹಾಗಾಗಿ ಊರು ಬಿಡುವ ನಿರ್ಧಾರಕ್ಕೆ ಬಂದಿದ್ದ. ಮನಸ್ಸಿ...

ಸೆಪ್ಟೆಂಬರ್ ೨೦, ೨೦೨೫ · ೧೦೧ ವೀಕ್ಷಣೆಗಳು
೧,೪೪೨

ಸ್ಟೇಟಸ್ ಕತೆಗಳು (ಭಾಗ ೧೪೪೯) - ಶಿಸ್ತು

ಹಾಗೇ ಓಡುವುದ್ದಕ್ಕೆ ಎಲ್ಲರೂ ನಿಂತಿದ್ದಾರೆ. ಓಟ ಆರಂಭವಾಗಿದೆ. ಓಡುವ ದೂರ ಯಾರಿಗೂ ಅರಿವಿಲ್ಲ. ಎಲ್ಲರೂ ಓಟ ಆರಂಬಿಸಿದ್ದಾರೆ. ಎಲ್ಲರಿಗೂ ಗೆಲುವಿನ ಆಸೆ. ಆ ಕಾರಣಕ್ಕೆ ಓಟದ ಆರಂಭದಲ್ಲಿಯೇ ವೇಗ ಹೆಚ್ಚಿಸಿಕೊಂಡಿದ್ದಾರೆ. ಅವರಿಗೆ ಗೆಲ್ಲಬೇಕು ಅನ್ನೋ...

ಸೆಪ್ಟೆಂಬರ್ ೨೦, ೨೦೨೫ · ೧೧೬ ವೀಕ್ಷಣೆಗಳು
೧,೪೪೩

ಸ್ಟೇಟಸ್ ಕತೆಗಳು (ಭಾಗ ೧೪೫೦) - ಆಯ್ಕೆ

ನಳಿನಿಗೆ ಅಲ್ಲಿ ಬದುಕುವುದಕ್ಕೆ ಕಷ್ಟವಾಗುತ್ತಿದೆ. ಸರಿಯಾಗಿ ಆಮ್ಲಜನಕ ಸಿಗ್ತಾ ಇಲ್ಲ. ಇಂಗಾಲದ ಪ್ರಮಾಣ ಹೆಚ್ಚಾಗ್ತಾ ಇದೆ. ಬದುಕುವುದಕ್ಕೆ ಆಮ್ಲಜನಕ ತುಂಬಾ ಅವಶ್ಯಕತೆ ಇದೆ. ಆದರೆ ಅವಳ ಸುತ್ತಮುತ್ತ ಕ್ಷಣ ಕ್ಷಣ ಇಂಗಾಲದ ಪ್ರಭಾವ ಹೆಚ್ಚಾಗುತ್ತಿದ...

ಸೆಪ್ಟೆಂಬರ್ ೨೨, ೨೦೨೫ · ೧೩೩ ವೀಕ್ಷಣೆಗಳು
೧,೪೪೪

ಸ್ಟೇಟಸ್ ಕತೆಗಳು (ಭಾಗ ೧೪೫೧) - ಸಮಾನತೆ

ಇತ್ತೀಚಿಗೆ ಊರಿನ ಎಲ್ಲ ವೇದಿಕೆಗಳಲ್ಲೂ ಅವನದೇ ಮಾತು. ಅವನು ಮಾತಿಗಿಳಿದನೆಂದರೆ ಕೇಳುವವರೆಲ್ಲರೂ ತದೇಕಚಿತ್ತದಿಂದ ಅವನ ಮಾತನ್ನೇ ಆಲಿಸುತ್ತಿದ್ದರು. ಅವನ ಮಾತಿನಲ್ಲಿರುವ ನಿಜದ ಜೀವನದ ಘಟನೆಗಳು ಕಣ್ಣಿಗೆ ಕಟ್ಟುವಂತೆ ಹೇಳುವ ಚಾಕಚಕ್ಯತೆ ಎಲ್ಲವೂ ಕ...

ಸೆಪ್ಟೆಂಬರ್ ೨೩, ೨೦೨೫ · ೮೫ ವೀಕ್ಷಣೆಗಳು
೧,೪೪೫

ಸ್ಟೇಟಸ್ ಕತೆಗಳು (ಭಾಗ ೧೪೫೨) - ಹೊಸ ದಾರಿ

ತುಂಬ ಬೇಸರವಾಗಿ ಗೋಡೆಗೆ ತಲೆಯ ಒರಗಿಸಿ ಹಾಗೆ ಮೇಲೆ ನೋಡುತ್ತಾ ಆತ ಕುಳಿತಿದ್ದಾನೆ. ಆತ ತನ್ನ ಜೀವನದಲ್ಲಿ ಎಲ್ಲವನ್ನ ಕಳೆದುಕೊಂಡವ, ಮನೆಯವರನ್ನ ಮಡದಿಯನ್ನ ಮಕ್ಕಳನ್ನು ಕನಸುಗಳನ್ನು ಆಸೆಗಳನ್ನ, ನಂಬಿದ ಕೆಲಸವನ್ನು ಹೀಗೆ ಎಲ್ಲವನ್ನ ಕಳೆದುಕೊಂಡು ಏ...

ಸೆಪ್ಟೆಂಬರ್ ೨೪, ೨೦೨೫ · ೧೩೫ ವೀಕ್ಷಣೆಗಳು
೧,೪೪೬

ಸ್ಟೇಟಸ್ ಕತೆಗಳು (ಭಾಗ ೧೪೫೩) - ನಿಭಾಯಿಸು

ಮನೆಯಲ್ಲಿ ಮಡದಿ ಮತ್ತೆ ಮತ್ತೆ ಹೇಳಿದಳು ಸಾದ್ಯವಾಗದಷ್ಟು ಕೆಲಸ ತಲೆ‌ಮೇಲೆ ಹೊತ್ತುಕೊಳ್ಳಬೇಡ, ಯಾವುದೂ ಸರಿಯಾಗಿ ಕೊನೆಯಾಗುವುದಿಲ್ಲ. ಅವಳು ಎಷ್ಟು ಸಲ‌ ಹೇಳಿದರೂ ನನ್ನ ಉತ್ತರ‌ ಒಂದೇ ಆಗಿತ್ತು. ಈಗ ದುಡಿಯಬೇಕು, ಮನಸ್ಸು ಮಾಡಿದರೆ ಎಷ್ಟು ಕೆಲಸವನ...

ಸೆಪ್ಟೆಂಬರ್ ೨೫, ೨೦೨೫ · ೧೩೯ ವೀಕ್ಷಣೆಗಳು
೧,೪೪೭

ಸ್ಟೇಟಸ್ ಕತೆಗಳು (ಭಾಗ ೧೪೫೪) - ಯಾಕೆ?

ಅಮ್ಮ ನಮ್ಮೂರು ಏನಾದರೂ ಬದಲಾಗಿದ್ದೀಯಾ? ಯಾಕೆ ಮೊದಲಿನ ತರಹ ನಮ್ಮೂರಿಲ್ಲ. ಹಬ್ಬ ಬಂತು ಅಂದ್ರೆ ನಮ್ಮ ಮನೆ ಮನೆಗೆ ಹುಲಿ, ಸಿಂಹ ಕರಡಿ ವೇಷಗಳು ಬಂದು ಹೋಗ್ತಾ ಇದ್ದವು. ನಮ್ಮನ್ನ ಮಾತನಾಡಿಸುತ್ತಿದ್ದರು. ನಮ್ಮ ಮನೆ ಅಂಗಳದಲ್ಲಿ ಕುಣಿತ ಇದ್ದು ನಾವು...

ಸೆಪ್ಟೆಂಬರ್ ೨೬, ೨೦೨೫ · ೧೧೬ ವೀಕ್ಷಣೆಗಳು
೧,೪೪೮

ಸ್ಟೇಟಸ್ ಕತೆಗಳು (ಭಾಗ ೧೪೫೫) - ಬೀಜ

ಮರವಾಗುವ ಆಸೆ.‌ ತುಂಬಾ ಎತ್ತರವಾಗಿ ಬೆಳೆಯಬೇಕು. ಕಾಲ ಕಾಲಕ್ಕೆ ಹೂ ಹಣ್ಣು ಬಿಟ್ಟು ಹಲವರಿಗೆ ಆಶ್ರಯದಾತನಾಗಬೇಕು. ನನ್ನ ಬೇರುಗಳು ನೆಲದಾಳಕ್ಕೆ ಇಳಿಯಬೇಕು.‌ ನೆಲವನ್ನ ಗಟ್ಟಿ ಹಿಡಿದಿಟ್ಟುಕೊಳ್ಳಬೇಕು, ಎಲ್ಲೂ ಕೂಡ ನನ್ನ ಅಪ್ಪಿರುವ ಮಣ್ಣು ನನ್ನಿಂ...

ಸೆಪ್ಟೆಂಬರ್ ೨೭, ೨೦೨೫ · ೧೨೩ ವೀಕ್ಷಣೆಗಳು
೧,೪೪೯

ಸ್ಟೇಟಸ್ ಕತೆಗಳು (ಭಾಗ ೧೪೫೬) - ಬೇರೆ

ಅವನು ಸಮುದ್ರ ತೀರದಲ್ಲಿ ಮನೆ ಖರೀದಿಸಿದ್ದಾನೆ. ಅವನಿಗೆ ವಿಪರೀತ ಆಸೆ ಆ ಕಾರಣಕ್ಕೆ ಅಲ್ಲೊಂದು ದೊಡ್ಡದಾದ ಮನೆಯನ್ನು ಖರೀದಿಸಿ ಬಿಟ್ಟಿದ್ದಾನೆ. ಅವನ ಮನೆಯ ಕೋಣೆಯ ಕಿಟಕಿಗೆ ಹೊರಗಿನ ಸಮುದ್ರ ತೀರದ ಸುಂದರ ದೃಶ್ಯ ಕಣ್ಣ ಮುಂದೆ ಕಾಣುತ್ತದೆ, ಅದು ಆತ...

ಸೆಪ್ಟೆಂಬರ್ ೨೮, ೨೦೨೫ · ೧೦೭ ವೀಕ್ಷಣೆಗಳು
೧,೪೫೦

ಸ್ಟೇಟಸ್ ಕತೆಗಳು (ಭಾಗ ೧೪೫೭) - ಸದಾಶಿವ

ಸದಾಶಿವ ಕ್ರೀಡಾ ಪುರವಣಿಯ ಮುಖಪುಟದ ತಯಾರಿಯಲ್ಲಿ ಮುಳುಗಿದ್ದಾನೆ. ಏಳು ವರುಷಗಳಿಂದ ಅದೇ ಬದುಕು. ಆಸಕ್ತಿ‌ ಇತ್ತು ಆದರೆ ಬದುಕು ಅವಶ್ಯಕತೆಯನ್ನ ನಂಬಿತ್ತು. ಹಗಲು ರಾತ್ರಿ ಏನೂ ಬದಲಾವಣೆ ಇಲ್ಲದೆ ಓಡುತ್ತಿತ್ತು. ಬದುಕಿನಲ್ಲಿ ಏನಾದರೂ ಹೊಸತು ಮಾಡು...

ಸೆಪ್ಟೆಂಬರ್ ೨೯, ೨೦೨೫ · ೧೦೬ ವೀಕ್ಷಣೆಗಳು
೧,೪೫೧

ಸ್ಟೇಟಸ್ ಕತೆಗಳು (ಭಾಗ ೧೪೫೮) - ವಿದೇಶ

ಎರಡು ವರ್ಷಗಳವರೆಗೆ ಮನೆಯವರ ಮುಖ ನೋಡುವ ಹಾಗಿಲ್ಲ, ಊರಿನ ಕಾರ್ಯಕ್ರಮದಲ್ಲಿ ಸುತ್ತಾಡುವುದಕ್ಕೆ ಆಗುವುದಿಲ್ಲ, ಮನಸ್ಸಿಗೆ ಇಷ್ಟವಾದಾಗ ಮನೆಯ ಪಕ್ಕದ ಅಂಗಡಿಯಲ್ಲಿ ಕುಳಿತು ಹರಟುವುದಕ್ಕಾಗುವುದಿಲ್ಲ, ಇದೆಲ್ಲ ಗೊತ್ತಿದ್ದೇ ದಿನೇಶ ಹೊರಟಿದ್ದಾನೆ, ಹೋ...

ಸೆಪ್ಟೆಂಬರ್ ೩೦, ೨೦೨೫ · ೧೩೫ ವೀಕ್ಷಣೆಗಳು
೧,೪೫೨

ಸ್ಟೇಟಸ್ ಕತೆಗಳು (ಭಾಗ ೧೪೫೯) - ಕಾಗದ

ಅಲ್ಲೊಂದು ಕಾಗದ ಪತ್ರ ತನ್ನೊಳಗೆ ಮದುವೆಯ ಶುಭ ಸುದ್ದಿಯನ್ನು ಹೊತ್ತು ಮನೆ ಮನೆಗೆ ತಲುಪುತ್ತಿತ್ತು. ಹಾಗೆ ತಲುಪಿದ ಕಾಗದ ಪತ್ರಕ್ಕೆ ತುಂಬಾ ನೋವಿನಿಸುತ್ತಿತ್ತು. ದಿನಾಂಕ ಸ್ಥಳ ಹೆಸರು ಇವುಗಳಿಗೆ ಮಾತ್ರ ಕಣ್ಣಾಡಿಸಿ ಎಲ್ಲೋ ಒಂದು ಮೂಲೆಯಲ್ಲಿ ಇಡು...

ಅಕ್ಟೋಬರ್ ೦೧, ೨೦೨೫ · ೧೫೪ ವೀಕ್ಷಣೆಗಳು