ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ಟೇಟಸ್ ಕತೆಗಳು
ಸರಣಿ

ಸ್ಟೇಟಸ್ ಕತೆಗಳು

ಬರಹಗಾರರ ಬಳಗ · ೧,೮೪೬ ಬರಹಗಳು · ಒಟ್ಟು ೧,೩೯೧ ವೀಕ್ಷಣೆಗಳು
೧,೪೧೭

ಸ್ಟೇಟಸ್ ಕತೆಗಳು (ಭಾಗ ೧೪೨೩) - ಮುದ್ದು

ಮನೆಯೊಂದು ನಂದನವಾಗಿದೆ. ಅವಳು ಬರುವವರೆಗೂ ಆ ಮನೆ ನಾಲ್ಕು ಗೋಡೆಗಳ ಮೇಲೆ ಹಂಚೊಂದನ್ನ ಇಟ್ಟ ಪುಟ್ಟ ಗೂಡಾಗಿತ್ತು. ಅಲ್ಲಿ ನೆನಪುಗಳು ಇರಲಿಲ್ಲ, ಬಾಂಧವ್ಯವಿರಲಿಲ್ಲ, ಕನಸುಗಳಿರಲಿಲ್ಲ, ಬದುಕಿರಲಿಲ್ಲ, ಅವಳು ಕಾಲಿಟ್ಟ ಕ್ಷಣದಿಂದ ಮನೆ ಹಾಗಿದ್ದರೂ ಮ...

ಆಗಸ್ಟ್ ೨೫, ೨೦೨೫ · ೧೧೫ ವೀಕ್ಷಣೆಗಳು
೧,೪೧೮

ಸ್ಟೇಟಸ್ ಕತೆಗಳು (ಭಾಗ ೧೪೨೪) - ಮೌನದವಳು

ಅವಳಿಗೆ ಮಾತನಾಡುವುದಕ್ಕೆ ಇಷ್ಟವಿಲ್ಲ ಅಂತಲ್ಲ, ಆದರೆ ಮಾತನಾಡಲು ಹೊರಟರೆ ಅನುಭವಿಸಿದ ಒಂದಷ್ಟು ಸತ್ಯಗಳನ್ನು ಹೊರಗಿಡಬೇಕಾಗುತ್ತದೆ, ಅದನ್ನ ಕೇಳುವ ಕಿವಿಗಳು ಕಡಿಮೆ ಇದ್ದರೂ ಕೇಳಿದ್ದಕ್ಕೆ ಇನ್ನೊಂದಷ್ಟು ಹೆಚ್ಚು ಸೇರಿಸಿ ಹಲವು ಮನಸ್ಸುಗಳನ್ನ ನಾಶ...

ಆಗಸ್ಟ್ ೨೬, ೨೦೨೫ · ೧೩೮ ವೀಕ್ಷಣೆಗಳು
೧,೪೧೯

ಸ್ಟೇಟಸ್ ಕತೆಗಳು (ಭಾಗ ೧೪೨೫) - ಪಾಠ

ತೆವಳುತ್ತಿದ್ದವ ನಡೆಯುವುದಕ್ಕೆ ಕಲಿತಿದ್ದಾನೆ. ಎಲ್ಲವನ್ನು ಅಮ್ಮ ಕಲಿಸುವುದಕ್ಕಾರಂಬಿಸಿದ್ದಾರೆ. ಅಮ್ಮ ಹೇಳಿಕೊಟ್ಟಿದ್ದ ಪ್ರತಿಯೊಂದನ್ನು ಚಾಚು ತಪ್ಪದೇ ಪಾಲಿಸುತ್ತಾ ಬರುತ್ತಾ ಇದ್ದಾನೆ. ತುಂಬಾ ಹಸಿವಾದಾಗ ಒಂದು ಲೋಟದಲ್ಲಿ ಹಾಲು ಹಾಕಿ ಅದರೊಳಗೆ...

ಆಗಸ್ಟ್ ೨೭, ೨೦೨೫ · ೧೦೮ ವೀಕ್ಷಣೆಗಳು
೧,೪೨೦

ಸ್ಟೇಟಸ್ ಕತೆಗಳು (ಭಾಗ ೧೪೨೭) - ಭಗವಂತ

ದೇವರಿಗೆ ಸರಿಯಾಗಿ ತಿಳಿದಿತ್ತು. ತಾನು ಎಲ್ಲಿಗೆ ಹೋಗಿ ಸೇರಬೇಕು ಅಂತ. ಕಾಲೇಜಿನಲ್ಲಿ ಗಣಪತಿಯನ್ನು ಕೂರಿಸುವ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿತ್ತು. ಆತನನ್ನ ಕುಳ್ಳಿರಿಸಿ ಸಂಭ್ರಮದ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ನಡೆಸಿದರು ಕೂಡ. ದೇವರನ್ನ...

ಆಗಸ್ಟ್ ೨೯, ೨೦೨೫ · ೯೦ ವೀಕ್ಷಣೆಗಳು
೧,೪೨೧

ಸ್ಟೇಟಸ್ ಕತೆಗಳು (ಭಾಗ ೧೪೨೮) - ಗಣಪತಿ

ನನ್ನನ್ನು ಆಚರಿಸುತ್ತೀರಾ, ಸಂಭ್ರಮಿಸುತ್ತೀರಾ, ಖುಷಿ ಪಡ್ತೀರಾ, ಕುಣಿತೀರ ಮಾತಾಡ್ತೀರಾ ಹೀಗೆ ಬೇರೆ ಬೇರೆ ರೂಪದಲ್ಲಿ ನನ್ನನ್ನ ಆರಾಧಿಸುವ ಪ್ರಯತ್ನ ಪಡ್ತಿರಾ. ಎಲ್ಲ ಮುಗಿದ ಮೇಲೆ ಸಂಭ್ರಮದಿಂದ ಹೊತ್ತು ನೀರಿನಲ್ಲಿ ಮುಳುಗಿಸುತ್ತೀರಾ, ಇದೆಲ್ಕವೇ...

ಆಗಸ್ಟ್ ೩೦, ೨೦೨೫ · ೯೫ ವೀಕ್ಷಣೆಗಳು
೧,೪೨೨

ಸ್ಟೇಟಸ್ ಕತೆಗಳು (ಭಾಗ ೧೪೨೯) - ಭಾವೈಕ್ಯ

ಇಸ್ಮಾಯಿಲ್ ಅಣ್ಣ ತಮ್ಮ ನಾಲ್ಕು ಮೊಮ್ಮಕ್ಕಳನ್ನು ಕರೆದುಕೊಂಡು ಆ ಗಣಪತಿ ಮಂಟಪದ ಹತ್ತಿರ ಬಂದಿದ್ರು. ಬಂದವರೇ ಮಕ್ಕಳ ಬಳಿ ಕೈಮುಗಿಯುವುದಕ್ಕೆ ಹೇಳಿದರು ಮಕ್ಕಳು ಮುಖ ಮುಖ ನೋಡ್ತಿದ್ದಾಗ ಇಸ್ಮಾಯಿಲ್ ಅಣ್ಣ ಎಚ್ಚರಿಕೆಯ ಮಾತನಾಡಿದರು, ಮಕ್ಕಳೇ ದೇವರು...

ಸೆಪ್ಟೆಂಬರ್ ೦೨, ೨೦೨೫ · ೧೧೩ ವೀಕ್ಷಣೆಗಳು
೧,೪೨೩

ಸ್ಟೇಟಸ್ ಕತೆಗಳು (ಭಾಗ ೧೪೩೦) - ದೀಪ

ದೀಪಕ್ಕೆ ಬೇಸರವಾಗಿತ್ತು. ವೇದಿಕೆ ಮುಂದೆ ಕಾರ್ಯಕ್ರಮಗಳಲ್ಲಿ ದೇವರ ಮುಂದೆ ಎಲ್ಲ ಕಡೆ ಹಚ್ಚುವಾಗ ಕೈ ಅಡ್ಡ ಹಿಡಿದು ಜಗತ್ತು ಮತ್ತು ಮುಂದಿರುವವರು ನನ್ನನ್ನು ನೋಡದ ಹಾಗೆ ತಡೆ ಮಾಡುವುದು ಯಾರಿಗೂ ತೋರಿಸಬಾರದೆನ್ನುವ ಅಹಂಕಾರ ಏಕೆ? ಈ ಮೋಸವನ್ನು ನಾ...

ಸೆಪ್ಟೆಂಬರ್ ೦೨, ೨೦೨೫ · ೧೧೬ ವೀಕ್ಷಣೆಗಳು
೧,೪೨೪

ಸ್ಟೇಟಸ್ ಕತೆಗಳು (ಭಾಗ ೧೪೩೧) - ಹುಚ್ಚ

ಅವನು ಮೂಲೆಗೆ ಒರಗಿ ರಸ್ತೆ ಬದಿ ಕುಳಿತಿದ್ದಾನೆ. ಆತನಿಗೆ ಕಾಲರಾಯ ಅಂತ ಹೆಸರಿಟ್ಟಿದ್ದಾರೆ. ಆತ ಏನೇನೋ ಮಾತಾಡ್ತಾನೆ ಮೊನ್ನೆ ಕೆಲವು ದಿನಗಳಿಂದ ಸುಮ್ಮನೆ ಅಳುತ್ತಿದ್ದಾನೆ. ದಾರಿಯಲ್ಲಿ ಹಾದು ಹೋಗುವವರಿಗೆಲ್ಲ ನೀವು ಈ ಭೂಮಿಯಲ್ಲಿ ಬದುಕಿರುವುದೇ ವ...

ಸೆಪ್ಟೆಂಬರ್ ೦೩, ೨೦೨೫ · ೧೧೫ ವೀಕ್ಷಣೆಗಳು
೧,೪೨೫

ಸ್ಟೇಟಸ್ ಕತೆಗಳು (ಭಾಗ ೧೪೩೨) - ಮಕ್ಕಳು

ಮಕ್ಕಳು ಬೇಗ ದೊಡ್ಡವರಾಗುತ್ತಿದ್ದಾರೆ. ಇದು ಸದಾಶಿವರಾಯರು ಪ್ರತಿ ಸಲವೂ ಎಲ್ಲರ ಮುಂದೆ ಹೇಳುತ್ತಿದ್ದ ಮಾತು. ಕಾರಣ ತುಂಬಾ ದೊಡ್ಡದೇನಲ್ಲ ಅವರು ಪಾಠ ಕಲಿಸುತ್ತಿದ್ದ ಶಾಲೆಯಲ್ಲಿ ಮಕ್ಕಳು ಪ್ರೀತಿ ಒಳಗೆ ಬಂದಿಯಾಗಿದ್ದಾರೆ, ಒಂದಷ್ಟು ಸುಳ್ಳಿನ ಪ್ರಪ...

ಸೆಪ್ಟೆಂಬರ್ ೦೪, ೨೦೨೫ · ೧೩೫ ವೀಕ್ಷಣೆಗಳು
೧,೪೨೬

ಸ್ಟೇಟಸ್ ಕತೆಗಳು (ಭಾಗ ೧೪೩೩) - ಟ್ರಾಕ್ಟರ್

ಗದ್ದೆಯಲ್ಲಿ ಓಡುತ್ತಿದ್ದ ಟ್ರ್ಯಾಕ್ಟರ್ ಗದ್ದೆಯನ್ನು ಬಿಟ್ಟು ಡಾಂಬರು ರಸ್ತೆಗೇರಿದೆ.‌ ಹಳ್ಳಿಯಲ್ಲಿ ತಿರುಗಾಡಿದ ಟ್ರಾಕ್ಟರ್ ದಿಕ್ಕು ಬದಲಿಸಿ ಪೇಟೆಯ ಕಡೆಗೆ ಪಯಣ ಬೆಳೆಸಿದೆ. ಹಸಿರಿನ ನಡುವೆ ಸಾಗುತ್ತಿದ್ದ ಟ್ರ್ಯಾಕ್ಟರ್ ನ ಗಾಲಿಗಳು ಇಂದು ಜಲ್ಲ...

ಸೆಪ್ಟೆಂಬರ್ ೦೫, ೨೦೨೫ · ೧೨೦ ವೀಕ್ಷಣೆಗಳು
೧,೪೨೭

ಸ್ಟೇಟಸ್ ಕತೆಗಳು (ಭಾಗ ೧೪೩೪) - ಇನ್ಸೂರೆನ್ಸ್

ಮನೆಯನ್ನ ಇನ್ನು ನೋಡಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಅಂತ ಹರೀಶನಿಗೆ ಅನ್ನಿಸಿತು. ಆತ ರಾತ್ರಿ ಹಗಲು ಕಷ್ಟಪಟ್ಟಿದ್ದ. ದುಡಿಮೆಯ ಹಣವೆಲ್ಲ ಆತನ ಆರೋಗ್ಯದ ಏರು ಪೇರಿಗೆ ಖರ್ಚಾಗುತ್ತ ಹೋಯಿತು. ಮಕ್ಕಳ ಶಿಕ್ಷಣವಾಗಬೇಕು ಮನೆಯೊಂದನ್ನ ಕಟ್ಟಿಕೊಡಬೇಕು, ಮ...

ಸೆಪ್ಟೆಂಬರ್ ೦೬, ೨೦೨೫ · ೧೨೫ ವೀಕ್ಷಣೆಗಳು
೧,೪೨೮

ಸ್ಟೇಟಸ್ ಕತೆಗಳು (ಭಾಗ ೧೪೩೫) - ಕದ

ಕೆಲಸದ ನಿಮಿತ್ತ ಊರು ಬಿಡುವವನಿದ್ದ ಮಗ. ಅಪ್ಪ ಪಕ್ಕದಲ್ಲಿ ಕುಳಿತು ಮಾತನಾಡುವುದಕ್ಕೆ ಪ್ರಾರಂಭ ಮಾಡಿದ್ರು. ಇಷ್ಟು ವರ್ಷದವರೆಗೆ ಪ್ರತಿದಿನವೂ ತಪ್ಪುಗಳನ್ನೇ ಹೇಳಿ ಹೇಳಿ ತಂದೆಯ ಬಗ್ಗೆ ಒಂಥರಾ ಜಿಗುಪ್ಸೆ ಮಗನಿಗೂ ಉಂಟಾಗಿತ್ತು. ಆದರೆ ಇವತ್ತು ಕೆಲ...

ಸೆಪ್ಟೆಂಬರ್ ೦೭, ೨೦೨೫ · ೧೨೧ ವೀಕ್ಷಣೆಗಳು