ಸ್ಟೇಟಸ್ ಕತೆಗಳು (ಭಾಗ ೧೩೮೭) - ರಾಜಕೀಯ
ಸರ್ ನಮಸ್ತೆ ನಿಮ್ಮ ವ್ಯಾಪ್ತಿಯ ಕೆಲವೊಂದು ಊರುಗಳಲ್ಲಿ ಚರಂಡಿ ವ್ಯವಸ್ಥೆ ಸರಿಯಾಗಿಲ್ಲ, ರಸ್ತೆಗಳು ಹೊಂಡ ಗುಂಡಿಗಳಿಂದ ತುಂಬಿಕೊಂಡಿದೆ, ಕರೆಂಟ್ ಸರಿಯಾಗಿ ಬರ್ತಾ ಇಲ್ಲ, ನೆಟ್ವರ್ಕ್ ತೊಂದರೆ ಇದೆ ಹೀಗೆ ಸಮಸ್ಯೆಗಳು ಒಂದಷ್ಟಿದೆ ನೀವು ಇವನ್ನ ಆದಷ್...
ಸ್ಟೇಟಸ್ ಕತೆಗಳು (ಭಾಗ ೧೩೮೮) - ತಪ್ಪು ಯಾರದ್ದು?
ನಮ್ಮ ಮನೆಗೆ ಕಬ್ಬಿಣದ ಗೇಟುಗಳನ್ನು ಹಾಕಿದ್ದೇನೆ. ಅದಕ್ಕೆ ಗಟ್ಟಿಯಾಗಿ ಬೇಗವನ್ನು ಜಡಿದಿದ್ದೇನೆ, ಆದರೆ ನಾನು ಹಾಕಿರುವ ಗೇಟನ್ನು ಗಮನಿಸದೆ ಬೀಗವನ್ನು ನೋಡದೆ ರಸ್ತೆಯಲ್ಲಿ ಹರಿಯುತ್ತಿದ್ದ ನೀರೆಲ್ಲವೂ ತುಂಬಿ ಮನೆ ಅಂಗಳಕ್ಕೆ ಕಾಲಿಟ್ಟಿದೆ. ಆ ನೀರ...
ಸ್ಟೇಟಸ್ ಕತೆಗಳು (ಭಾಗ ೧೩೮೯) - ದುರಂತ
ವೈದ್ಯರ ಕೈಗಳು ನಡುಗುತ್ತಿವೆ. ಇಷ್ಟರವರೆಗೂ ಆ ತರಹದ ಘಟನೆಯನ್ನ ಅವರು ನೋಡಿಲ್ಲ, ಪುಟ್ಟ ಹೆಣ್ಣು ಮಗು ಬದುಕನ್ನು ಕಾಣುವುದಕ್ಕೆ ಇನ್ನೊಂದಷ್ಟು ಸಮಯವಿದೆ. ಕೆಲವು ವರ್ಷದ ಹಿಂದೆ ಅದೇ ಮಗುವನ್ನ ತಾಯಿಯ ಹೊಟ್ಟೆಯಿಂದ ಹೊರತೆಗೆದು ಮುದ್ದಾಡಿದ್ರು. ಅದೇ...
ಸ್ಟೇಟಸ್ ಕತೆಗಳು (ಭಾಗ ೧೩೯೦) - ಆಶ್ರಮ
ಇಲ್ಲ ಸರ್, ಹಾಗೇನಿಲ್ಲ. ನನ್ನ ಮಕ್ಕಳು ತುಂಬಾ ಒಳ್ಳೆಯವರು, ಇಲ್ಲಿ ನಿಲ್ಲೋದಕ್ಕೆ ಹೇಳಿದ್ದಾರೆ ಅಷ್ಟೇ, ನಾನು ಇಲ್ಲಿಗೆ ಬಂದು ಮೂರು ತಿಂಗಳ ಒಳಗೆ ಕರೆದುಕೊಂಡು ಹೋಗುತ್ತೇನೆ ಅಂತ ಹೇಳಿದ್ದಾರೆ, ಅವರು ಖಂಡಿತ ಬರುತ್ತಾರೆ, ನಮ್ಮ ಮಕ್ಕಳ ಬಗ್ಗೆ ಗೊತ...
ಸ್ಟೇಟಸ್ ಕತೆಗಳು (ಭಾಗ ೧೩೯೧) - ಅವರಿವರಿಗೆ
ಆಗಸದೆತ್ತರದಲ್ಲಿ ಬಣ್ಣ ಬಣ್ಣದ ಬಲೂನುಗಳು ಹಾರುತ್ತಿವೆ. ನೋಡುವ ಕಣ್ಣುಗಳಿಗೆ ಅದೊಂದು ಅದ್ಭುತ ವಿನ್ಯಾಸ, ರಸದೌತಣ. ಎಲ್ಲವೂ ಮುಗಿಲೆತ್ತರಕ್ಕೆ ಚೆಲ್ಲಾಪಿಲ್ಲಿಯಾಗಿ ಹಾರಾಡುವಾಗ ಆಕಾಶದ ಸೌಂದರ್ಯ ಹೆಚ್ಚಾಗಿದೆ. ಎಲ್ಲರೂ ಚಪ್ಪಾಳೆ ತಟ್ಟಿ ಸಂಭ್ರಮಿಸು...
ಸ್ಟೇಟಸ್ ಕತೆಗಳು (ಭಾಗ ೧೩೯೨) - ವಿಳಾಸ
ಪತ್ರ ಬರೆದಾಗಿದೆ, ಎಲ್ಲವನ್ನೂ ಸವಿವರವಾಗಿ ಅಲ್ಲಿ ದಾಖಲಿಸಿದ್ದೇನೆ. ಎಲ್ಲಾ ವಿಷಯಗಳು ನಾನು ಮೇಲೆ ಬರೆದ ವಿಳಾಸಕ್ಕೆ ತಲುಪಲೇಬೇಕು. ಮಾನವೀಯತೆ ನಿಲಯ, ಮಾನವೀಯತೆಯ ಎರಡನೇ ತಿರುವು, ಮಾನವೀಯತೆ ಗಲ್ಲಿ, ಮಾನವೀಯತೆ ತಾಲೂಕು ಜಿಲ್ಲೆ ಹೀಗೆ ಪತ್ರದ ಹೊರ...
ಸ್ಟೇಟಸ್ ಕತೆಗಳು (ಭಾಗ ೧೩೯೩) - ಪ್ರಶ್ನೋತ್ತರ
ಈಗಾಗಲೇ ಉತ್ತರ ಪತ್ರಿಕೆಯನ್ನು ತಯಾರು ಮಾಡಿಟ್ಟುಕೊಂಡಿದ್ದರು. ಪ್ರಶ್ನೆಗಳು ಸಿದ್ಧವಾಗಿದ್ದವು. ಪರೀಕ್ಷೆ ಆಗೋದು ಒಂದೇ ಬಾಕಿ, ಆದರೆ ಈ ಉತ್ತರ ಪತ್ರಿಕೆಗಳನ್ನ ಸಿದ್ಧ ಮಾಡಿದವರಿಗೆ, ಈಗಾಗಲೇ ಸಿದ್ದವಾಗಿರುವ ಉತ್ತರವೇ ದೊರಕಬೇಕು ಅನ್ನೋದು ಅವರ ವಾದ...
ಸ್ಟೇಟಸ್ ಕತೆಗಳು (ಭಾಗ ೧೩೯೪) - ರಾಜ
ನಾಳೆ ರಾಯ ನಿನ್ನ ಪಕ್ಕದಲ್ಲಿಯೇ ಕುಳಿತುಕೊಂಡು ಕಾಯುತ್ತಿರುತ್ತಾನೆ. ಪಾಪ ಆತನಿಗೆ ನಿನ್ನ ಉದ್ಧಾರದ ಅವಶ್ಯಕತೆ ಇಲ್ಲ. ಆತನ ಆಸೆ ಒಂದೇ ನೀನು ಇಂದು ಮಾಡುವ ಎಲ್ಲವನ್ನ ಅವನ ಜೊತೆಗೆ ಅವನ ಮಡಿಲಿಗೆ ಹಾಕಬೇಕು. ಅವನಿಂದಲೇ ಎಲ್ಲವೂ ಸಾಧ್ಯ. ನಾಳೆ ರಾಯನನ...
ಸ್ಟೇಟಸ್ ಕತೆಗಳು (ಭಾಗ ೧೩೯೫) - ಸಾಧನೆ
ಮನೆಯ ಪಕ್ಕದಲ್ಲಿ ಜಗತ್ತು ಕಾಣದೆ ಇರುವ ಜೀವವನ್ನು ಎಸೆದು ಹೋಗಿಬಿಟ್ಟಿದ್ದರು. ಅವುಗಳನ್ನು ಬದುಕಿಸಿಕೊಳ್ಳಲೇ ಬೇಕಾಗಿದೆ. ಎಷ್ಟೇ ಪ್ರಯತ್ನ ಪಟ್ಟರು ನಮ್ಮ ಕೈಯಲ್ಲಿ ಆಗುವ ಕೆಲಸವನ್ನಷ್ಟೇ ಮಾಡಬಹುದು. ಸುತ್ತಮುತ್ತ ಅವುಗಳ ರಕ್ಷಣೆಯಿಂದ ಹೆಸರು ಪಡೆದ...
ಸ್ಟೇಟಸ್ ಕತೆಗಳು (ಭಾಗ ೧೩೯೬) - ಬದುಕಿದೂ
ಆ ಶಾಲೆಯ ಮಕ್ಕಳ ಹಣಕಾಸಿನ ಸ್ಥಿತಿ ಅಷ್ಟೇನು ಚೆನ್ನಾಗಿಲ್ಲ, ಯಾವುದರ ಖರೀದಿಗೂ ಸಾದ್ಯವಾಗದ ಸ್ಥಿತಿ. ಆ ದಿನ ಅವರಿಗೆ ಬ್ಯಾಗ್, ಪುಸ್ತಕ, ಛತ್ರಿ ಎಲ್ಲವೂ ಉಚಿತವಾಗಿ ಸಿಕ್ಕಿತು. ಮಕ್ಕಳ ಮೊಗದಲ್ಲಿ ಒಂದಷ್ಟು ನಗು. ಆ ನಗುವಿನಲ್ಲಿ ಅಶೋಕ ತನ್ನ ತಂ...
ಸ್ಟೇಟಸ್ ಕತೆಗಳು (ಭಾಗ ೧೩೯೭) - ದಾರ
ಅಪ್ಪ ನೇರವಾಗಿ ಕೈ ಹಿಡಿದುಕೊಂಡು ಊರಿನ ದೇವಸ್ಥಾನದ ರಥದ ಬಳಿ ಕರೆದುಕೊಂಡು ಬಂದಿದ್ದರು. ಹಾಗೆ ಬರುವುದಕ್ಕೆ ಕಾರಣವೂ ಇತ್ತು. ಒಂದಿಷ್ಟು ದಿನಗಳಿಂದ ಅಪ್ಪ ಹೇಳಿದ ಕೆಲಸವನ್ನ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಕ್ಕೆ ನಾನು ತಯಾರಿರ್ಲಿಲ್ಲ. ಅದಲ್...
ಸ್ಟೇಟಸ್ ಕತೆಗಳು (ಭಾಗ ೧೩೯೮) - ಮದುವೆ ಕತೆ
ಬಂದವರು ಮಾತನಾಡಿ ಹೊರಟು ಹೋಗಿದ್ದಾರೆ. ಅಲ್ಲೋ ಇಲ್ಲೋ ಭೇಟಿಯಾದಾಗ ಮತ್ತೆ ನೆನಪಿಸಿದ್ದಾರೆ. ನಿಮ್ಮ ಮದುವೆಯ ಊಟ ಅದ್ಭುತವಾಗಿತ್ತು. ಕೇಳುವುದ್ದಕ್ಕೆ ತುಂಬಾನೆ ಖುಷಿ ಆಯಿತು. ಎಲ್ಲರೂ ಕಾರ್ಯಕ್ರಮಗಳೆಲ್ಲವನ್ನ ಮುಗಿಸಿಕೊಂಡು ಮೆಚ್ಚಿದರು. ಈಗ ವರ್ಷ...