ಸ್ಟೇಟಸ್ ಕತೆಗಳು (ಭಾಗ ೧೩೫೧) - ಚೆಸ್
ಅಪ್ಪ ರಾಜಿಯ ಟೇಬಲ್ ಮೇಲೆ ದಿನವೂ ಒಂದೊಂದೇ ಚೆಸ್ ಕಾಯಿನ್ ಇಟ್ಟು ಹೋಗುತ್ತಿದ್ದರು, ರಾಜಿ ಅದನ್ನು ನೋಡಿ ಆಮೇಲೆ ಬದಿಗೆ ತೆಗೆದಿಡುತ್ತಿದ್ದಳು. ಕೊನೆಗೆ ಎಲ್ಲಾ ಕಾಯಿನ್ ಗಳು ಮುಗಿದ ನಂತರ ಮಗಳ ಬಳಿ ಕುಳಿತು ಮಾತಿಗಾರಂಬಿಸಿದರು, ನೋಡು ಮಗಾ ನೀ...
ಸ್ಟೇಟಸ್ ಕತೆಗಳು (ಭಾಗ ೧೩೫೨) - ಸಾವಿನ ಬೆಲೆ
ಹೋರಾಟದ ಎಲ್ಲ ಲಕ್ಷಣಗಳು ಕಾಣಲಾರಂಬಿಸಿತು. ಇನ್ನು ಸುಮ್ಮನಿದ್ದರೆ ಸಮಸ್ಯೆ ಬಿಗಡಾಯಿಸುತ್ತೆ ಅನ್ನಿಸೋಕೆ ಆರಂಭವಾಯಿತು. ನೇರ ಹೋರಾಟಗಾರರ ಮುಂದೆ ನಿಂತು ಅವರ ಮಾತನ್ನ ಕೇಳಲಾರಂಬಿಸಿದೆ. ನಮಗೆ ನ್ಯಾಯ ಬೇಕು, ಸಾವಿಗೆ ಪರಿಹಾರ ಬೇಕು. ನಿಮಗೆ ನಮ್ಮ...
ಸ್ಟೇಟಸ್ ಕತೆಗಳು (ಭಾಗ ೧೩೫೩) - ಬೆಕ್ಕಿನ ಪಾಠ
ಮನೆಗೊಂದು ಬೆಕ್ಕು ತಂದಿದ್ದಾರೆ. ತುಂಬಾ ಸಣ್ಣದಿರುವಾಗ ತಂದು ಮನೆಯಲ್ಲಿ ಸಾಕುವುದಕ್ಕೆ ಆರಂಭ ಮಾಡಿದ್ದಾರೆ. ಆ ಬೆಕ್ಕಿಗೆ ಬೇಕು ಬೇಡದನ್ನೆಲ್ಲ ಕೇಳಿ ನೀಡಿದ್ದಾರೆ, ಪ್ರೀತಿ ಸರ್ವಸ್ವವನ್ನು ಧಾರೆದಿದ್ದಾರೆ. ಆ ಮನೆಯಲ್ಲಿ ಬೆಕ್ಕು ಕೂಡ ಒಬ್ಬ ಸದಸ್ಯ...
ಸ್ಟೇಟಸ್ ಕತೆಗಳು (ಭಾಗ ೧೩೫೪) - ಮೊಳೆ
ಮೊಳೆಯು ಸುಮ್ಮನಾಗಿ ನಿಂತು ಬಿಟ್ಟಿದೆ, ಜನ ಗಮನಿಸೋದಿಲ್ಲ ಅನ್ನೋದು ಗೊತ್ತಿದ್ದರೂ ಗೋಡೆಯ ಒಳಗೆ ಆಳಕ್ಕಿಳಿದು ಭಾರ ಹೊತ್ತು ಚಂದದ ಚಿತ್ರಗಳನ್ನ, ಮಾಹಿತಿಯ ಫಲಕಗಳನ್ನು ಹೊತ್ತು ನಿಂತಿದೆ. ಜನ ನೋಡಿ ಹೋಗುತ್ತಿದ್ದಾರೆ. ಚಿತ್ರವನ್ನು ಆಸ್ವಾದಿಸಿ ಮ...
ಸ್ಟೇಟಸ್ ಕತೆಗಳು (ಭಾಗ ೧೩೫೫) - ಹೀಗಿದೆ
ಸಂಸಾರ ಆಗಬೇಕಾಯಿತು ಬದುಕು ಅರ್ಥವಾಗುವುದಕ್ಕೆ ಹೀಗೆ ಮಾತುಗಳನ್ನ ಆರಂಬಿಸಿದವ ಅಶೋಕ. ಮಳೆ ಇಲ್ಲದ ಊರನ್ನು ಬಿಟ್ಟು ಮಳೆ ಸದಾ ನೆಲೆಯೂರಿರುವ ಕರಾವಳಿಗೆ ಬಂದು ಈಗಷ್ಟೇ ತಿಂಗಳುಗಳಾಗಿದೆ. ಆತ ಈ ಊರಿಗೆ ಹೊಸಬನೇನಲ್ಲ. ಸುಮಾರು ಏಳು ವರ್ಷಗಳ ಹಿಂದೆ ಈ ಊ...
ಸ್ಟೇಟಸ್ ಕತೆಗಳು (ಭಾಗ ೧೩೫೬) - ಸ್ವರ್ಗ
ನಿನಗೆ ಸ್ವರ್ಗ ಬೇಕಿದ್ದರೆ ನೀನೇ ಸತ್ತು ಸ್ವರ್ಗಕ್ಕೆ ತೆರಳಿಬಿಡು, ಯಾರೋ ಸತ್ತು ನಿನಗೆ ಸ್ವರ್ಗ ಪ್ರಾಪ್ತಿ ಆಗುವುದಿಲ್ಲ. ಹೀಗಂದ ಬಾಲಕೃಷ್ಣರ ಮಾತು ಸ್ವಲ್ಪ ಖಾರವಾಗಿತ್ತು. ನನಗೆ ಅದನ್ನು ಅಷ್ಟು ಬೇಗ ಜೀರ್ಣಿಸಿಕೊಳ್ಳಲಾಗಲಿಲ್ಲ. ಹಾಗೆ ಅವರ ಮಾತನ...
ಸ್ಟೇಟಸ್ ಕತೆಗಳು (ಭಾಗ ೧೩೫೭) - ವಿಪರ್ಯಾಸ
ಶಿವಪ್ಪನ ಮನೆಯ ಬೆಕ್ಕು ಇತ್ತೀಚಿಗೆ ಹೊರಗೆ ಓಡಾಡಲು ಪ್ರಾರಂಭ ಮಾಡಿದೆ. ಊರು ತಿರುಗ್ತಾ ಇರೋದು ಬರಿಯ ಆಟಕ್ಕೆ ಮಾತ್ರವಲ್ಲ ತನ್ನೊಂದಿಗೆ ಬಳಗವನ್ನು ಒಟ್ಟುಗೂಡಿಸಬೇಕೆನ್ನುವ ಆಸೆಯಿಂದ. ಪ್ರತಿದಿನ ಮನೆಯಲ್ಲಿ ಅದಕ್ಕೆ ಹಾಕಿದ ಆಹಾರವನ್ನು ಸ್ವಲ್ಪ ತಿಂ...
ಸ್ಟೇಟಸ್ ಕತೆಗಳು (ಭಾಗ ೧೩೫೮) - ಇಬ್ಬರೂ
ಮನಸ್ಸಿನ ಕೋಣೆಯೊಳಗೆ ಜಗಳ ಆರಂಭವಾಗಿದೆ. ಇದು ಈ ದಿನದ ಜಗಳವಲ್ಲ ಸತತ ಹಲವು ದಿನಗಳಿಂದ ಆ ಜಗಳ ನಡೆಯುತ್ತಲೇ ಇದೆ. ನಾನು ಹಲವು ಬಾರಿ ಮಧ್ಯಪ್ರವೇಶ ಮಾಡಿ ರಾಜಿ ಮಾಡುವುದಕ್ಕೆ ಪ್ರಯತ್ನ ಪಟ್ಟರು ಕೂಡ ಅದು ಸಾಧ್ಯವಾಗಲೇ ಇಲ್ಲ .ಇಬ್ಬರಿಗೂ ಒಟ್ಟಾಗಿ ಬದ...
ಸ್ಟೇಟಸ್ ಕತೆಗಳು (ಭಾಗ ೧೩೫೯) - ಕೇಳಿ
ಅಪ್ಪ ಅಮ್ಮ ನೀವಿಬ್ಬರೂ ಯಾಕೆ ನನ್ನನ್ನ ಇನ್ನೊಬ್ಬರ ಹಾಗೆ ಇರೋದ್ದಕ್ಕೆ ಬಯಸ್ತೀರಾ? ನಾನು ನಾನಾಗಿರೋದು ಯಾವಾಗ? ಅಂಕ ತೆಗೆಯುವುದಕ್ಕೆ ವೇದಿಕೆಯ ಮೇಲೆ ನಿಂತು ಮಿಂಚುವುದಕ್ಕೆ ಹೆಚ್ಚು ಹೆಚ್ಚು ಪ್ರಶಸ್ತಿಗಳನ್ನ ಮನೆಗೆ ತರುವುದಕ್ಕೆ ಹೀಗೆ ನಿಮ್ಮ...
ಸ್ಟೇಟಸ್ ಕತೆಗಳು (ಭಾಗ ೧೩೬೦) - ಬೇಡಿಕೆ
ಅಲ್ಲ ನನ್ನ ನಿಜವಾದ ಕೆಲಸ ಏನು? ನಿಮ್ಮ ಬೆರಳುಗಳನ್ನು ರಕ್ಷಿಸುವುದು, ಕೈಯ ಅಂದವನ್ನು ಹೆಚ್ಚಿಸುವುದು, ಹಾಗಾಗಿ ನಿಮ್ಮ ಕೈಯಲ್ಲಿ ಉಗುರಾಗಿ ನಾನು ಶೋಭಿಸುತ್ತೇನೆ. ಆದರೆ ನೀವು ಮಾಡ್ತಾ ಇರೋದು ಏನು? ಕೆಲವರಂತೂ ನನ್ನನ್ನ ಕಚ್ಚಿ ಕಚ್ಚಿ ತಿಂದು ಸರಿಯ...
ಸ್ಟೇಟಸ್ ಕತೆಗಳು (ಭಾಗ ೧೩೬೧) - ಕೊನೆಗೆ
ಆ ಮನೆಯಲ್ಲಿದ್ದದ್ದು ಮೂರು ಮಕ್ಕಳು, ಒಂದು ಗಂಡು ಎರಡು ಹೆಣ್ಣು. ಕೊನೆಯ ಮಗು ಅವರ ಇಷ್ಟದ ಪ್ರಕಾರ ಆದದ್ದಲ್ಲ. ಆ ಕಾರಣಕ್ಕೆ ಆ ಮಗುವಿನ ಮೇಲೆ ಅಷ್ಟೇನು ಪ್ರೀತಿಯೂ ಇರಲಿಲ್ಲ. ಬೈಗುಳಕ್ಕೆ ಹೊಡೆತಕ್ಕೆ ಮನೆ ಕೆಲಸಕ್ಕೆ ಆಗಾಗ ಎಲ್ಲರ ಮುಂದೆ ಹೀಯಾಳಿಸು...
ಸ್ಟೇಟಸ್ ಕತೆಗಳು (ಭಾಗ ೧೩೬೨) - ಎಚ್ಚರಿಕೆ
ನೀನು ಮಾಡುತ್ತಿರುವುದಾದರೂ ಏನು? ನೀನೇನು ಸಮಾಜ ಸುಧಾರಕನಾ? ಏನು ಮಾಡೋದ್ದಕ್ಕೆ ಹೊರಟಿದ್ದೀಯಾ? ಎಲ್ಲೋ ರಾತ್ರಿ ನಾಟಕ, ಕಾರ್ಯಕ್ರಮ, ನಿರೂಪಣೆ, ಎಲ್ಲೋ ಸಮಿತಿಯ ಸದಸ್ಯ ಹೀಗೆ ನಿನ್ನ ಪಟ್ಟಿಗಳು ಬೆಳೆಯುತ್ತಿವೆ, ಆದರೆ ಮನೆಯಲ್ಲಿ ನಿನಗೋಸ್ಕರ ಕಾಯುತ...