ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ಟೇಟಸ್ ಕತೆಗಳು
ಸರಣಿ

ಸ್ಟೇಟಸ್ ಕತೆಗಳು

ಬರಹಗಾರರ ಬಳಗ · ೧,೮೪೬ ಬರಹಗಳು · ಒಟ್ಟು ೧,೩೪೮ ವೀಕ್ಷಣೆಗಳು
೧,೩೬೯

ಸ್ಟೇಟಸ್ ಕತೆಗಳು (ಭಾಗ ೧೩೭೫) - ನಂಬಿಕೆ

ಆತನ ಗೆಲುವಿನ ನಿರೀಕ್ಷೆ ಅದ್ಭುತವಾಗಿತ್ತು. ಆತನಿಗೆ ನೂರು ಪ್ರತಿಶತಃ ಗೆಲುವಿನ‌ ನಂಬಿಕೆ ಇತ್ತು. ನಗರಸಭಾ ಸದಸ್ಯನಾಗುವುದು ಅಷ್ಟು ಸುಲಭದ ಮಾತೇನಲ್ಲ, ಪರಿಚಯವಿಲ್ಲದ ಊರಿನಲ್ಲಿ ಒಂದು ವರ್ಷಗಳ ಕಾಲ ಅವಿರತವಾಗಿ ಶ್ರಮವಹಿಸಿ ದುಡಿದ. ಎಲ್ಲರ ಮನೆ ಮಗ...

ಜುಲೈ ೦೭, ೨೦೨೫ · ೧೧೪ ವೀಕ್ಷಣೆಗಳು
೧,೩೭೦

ಸ್ಟೇಟಸ್ ಕತೆಗಳು (ಭಾಗ ೧೩೭೬) - ಕೂಗು

ಊರಿನ ಕೊನೆಯಲ್ಲಿ ಒಂದು ಗ್ರಾಮ ಪಂಚಾಯಿತಿ ಇದೆ. ಅದಕ್ಕೆ ಹೊಂದಿಕೊಂಡು ಗ್ರಂಥಾಲಯ ಒಂದು ಹಿಂದೆ ಇತ್ತಂತೆ. ಈಗ ಅಲ್ಲಿ ಗ್ರಂಥಾಲಯದ ಯಾವ ಸುಳಿವು ಕಾಣುತ್ತಿಲ್ಲ. ಗೋಡೆಗಳಷ್ಟೇ ಉಳಿದಿವೆ. ಚಾವಣಿಗಳು ಮಾಯವಾಗಿವೆ. ಪುಸ್ತಕಗಳು ದೂಳು ಹಿಡಿದು ಕರಗಿ ಹೋಗ...

ಜುಲೈ ೦೮, ೨೦೨೫ · ೯೬ ವೀಕ್ಷಣೆಗಳು
೧,೩೭೧

ಸ್ಟೇಟಸ್ ಕತೆಗಳು (ಭಾಗ ೧೩೭೭) - ಅಯ್ಯೋ!

ಹೋರಾಟದ ಮಾತನಾಡಿದರು. ಸೇರಿದ ಎಲ್ಲರೊಳಗೂ ವಿರೋಧ ಮಾಡಲೇಬೇಕೆನ್ನುವ ಛಲ ತುಂಬಿದರು. ವಿರೋಧಿಗಳನ್ನು ಕೊಲ್ಲುವುದೇ ಸಾಧನೆ ಎಂಬಂತೆ ಪ್ರತಿಯೊಬ್ಬರಿಗೂ ಕರೆ ನೀಡಿದರು. ನಾವೆಲ್ಲರೂ ಒಟ್ಟಾಗಿ ನಿಂತರೆ ಎದುರಾಳಿ ಓಡಿ ಹೋಗುತ್ತಾನೆ ಗೆಲುವು ನಮ್ಮದೆಂದರು....

ಜುಲೈ ೦೯, ೨೦೨೫ · ೧೨೮ ವೀಕ್ಷಣೆಗಳು
೧,೩೭೨

ಸ್ಟೇಟಸ್ ಕತೆಗಳು (ಭಾಗ ೧೩೭೮) - ಬಂಗಾರ

ತುಂಬಾ ಆಸೆ ಮೈಮೇಲೆ ಒಂದು ಸಣ್ಣ ಚಿನ್ನದ ತುಂಡಾದರೂ ಧರಿಸಬೇಕು ಅಂತ. ಅವನ ಆಸೆಗೆ ಜೊತೆಯಾಗಿ ನಿಂತವಳು ಮುದ್ದಿನ ಮಡದಿ, ಇಬ್ಬರೂ ಕಷ್ಟಪಟ್ಟು ಜೀವನವನ್ನು ಕಟ್ಟಿಕೊಂಡು ಜೀವನ ಬೆಳಗುತ್ತಾ ಹೋಯ್ತು. ಪ್ರತಿದಿನವೂ ಒಂದೊಂದು ರುಪಾಯಿ ಶೇಖರಿಸಿ ಹಲವು ವರ...

ಜುಲೈ ೧೦, ೨೦೨೫ · ೧೩೧ ವೀಕ್ಷಣೆಗಳು
೧,೩೭೩

ಸ್ಟೇಟಸ್ ಕತೆಗಳು (ಭಾಗ ೧೩೭೯) - ಗುಲಾಬಿ

ಅವನ ಕೈ ಕಾಲುಗಳ ಮೇಲೆ ಅಂಟಿರುವ ಮಣ್ಣನ್ನು ಗಮನಿಸಿದಾಗ, ಬಣ್ಣವನ್ನ ಕಳೆದುಕೊಂಡು ಮಾಸಿರುವ ಬಟ್ಟೆಯನ್ನ ಗಮನವಿಲ್ಲದ ಅವನ ಕೈಯಲ್ಲಿ ಹಿಡಿದಿರಬಹುದು. ಯಾರಿಗೂ ಖರೀದಿಸುವ ಮನಸ್ಸು ಬಾರಲಿಕ್ಕಿಲ್ಲ. ಕಾಲಿನಲ್ಲಿ ಕೊಳೆಗಳು ಹೆಚ್ಚಾಗಿದೆ ಮುಖದಲ್ಲಿ ಪಕ್ಕ...

ಜುಲೈ ೧೧, ೨೦೨೫ · ೧೧೭ ವೀಕ್ಷಣೆಗಳು
೧,೩೭೪

ಸ್ಟೇಟಸ್ ಕತೆಗಳು (ಭಾಗ ೧೩೮೦) - ಸಂದೇಶ

ನಾನು ಮೆಸೇಜ್ ಅನ್ನ ಕಳುಹಿಸಿ ಬಿಟ್ಟಿದ್ದೆ. ತುಂಬಾ ಯೋಚನೆ ಕೂಡ ಮಾಡಿರಲಿಲ್ಲ. ಅದರ ಸಾಧಕ ಬಾದಕಗಳನ್ನ, ಸತ್ಯಾಸತ್ಯತೆಗಳನ್ನ ಎಣಿಸಿಯೂ ಇರಲಿಲ್ಲ ಸಮಾಜಕ್ಕೊಂದು ಸಂದೇಶ ನೀಡಬೇಕು ತಪ್ಪು ಮಾಡುವವರಿಗೆ ಶಿಕ್ಷೆ ಆಗಬೇಕು ಅನ್ನೋದಷ್ಟೇ ನನ್ನ ವಾದವಾಗಿತ್...

ಜುಲೈ ೧೨, ೨೦೨೫ · ೧೧೦ ವೀಕ್ಷಣೆಗಳು
೧,೩೭೫

ಸ್ಟೇಟಸ್ ಕತೆಗಳು (ಭಾಗ ೧೩೮೧) - ಬೇಸರವಿಲ್ಲ

ನಿಜವಾಗಿಯೂ ನಾನಾಗಿದ್ದರೆ ಖಂಡಿತಾ ಬೇಸರಿಸಿಕೊಳ್ಳುತ್ತಿದ್ದೆ. ಆದರೆ ಅವನು ಹಾಗಲ್ಲ. ಆ ದಿನ ಸಂಜೆ ಅಂಗಡಿಯ ಜಗಲಿಯೊಂದರಲ್ಲಿ ಕುಳಿತಿದ್ದ. ನವರತ್ನ ಎಣ್ಣೆಯನ್ನು ಕಯಲ್ಲಿ ಹಿಡಿದು, ಕಾಲಿನ ಪಾದವ ಉಜ್ಜುತ್ತಿದ್ದ. ಗಾರೆ ಕೆಲಸದ ದುಡಿತಕ್ಕೆ ಪಾದಗಳು ಇ...

ಜುಲೈ ೧೩, ೨೦೨೫ · ೯೨ ವೀಕ್ಷಣೆಗಳು
೧,೩೭೬

ಸ್ಟೇಟಸ್ ಕತೆಗಳು (ಭಾಗ ೧೩೮೨) - ಸರಿ ತಪ್ಪು

ನನಗೆ ಪ್ರಸಿದ್ಧಿಯ ಹುಚ್ಚು ಹೇಗಾದರೂ ಮಾಡಿ ಹೆಚ್ಚು ಜನ ನನ್ನನ್ನ ಅನುಸರಿಸಬೇಕು, ನಾನು ಅದ್ಭುತ ಅಂದುಕೊಳ್ಳಬೇಕು, ಆ ಕಾರಣಕ್ಕೆ ನಾನು ವಿಡಿಯೋಗಳನ್ನ ಮಾಡುತ್ತೇನೆ. ಶಾಲೆಯಲ್ಲಿ ಪಾಠ ಮಾಡುವ ಕಾರಣ ಮಕ್ಕಳನ್ನೇ ಉಪಯೋಗಿಸಿಕೊಂಡು ಮಕ್ಕಳಿಗೆ ಪಾಠ ಮಾಡು...

ಜುಲೈ ೧೪, ೨೦೨೫ · ೧೧೨ ವೀಕ್ಷಣೆಗಳು
೧,೩೭೭

ಸ್ಟೇಟಸ್ ಕತೆಗಳು (ಭಾಗ ೧೩೮೩) - ಕಾಯಬೇಕು

ಭಗವಂತನ ಬಳಿ ಕೋಪಿಸಿಕೊಂಡಿದ್ದಾಳೆ. ನೀನು ಹೀಗೆ ಮಾಡಬಾರದಿತ್ತು, ಇಷ್ಟು ದಿನ ನಿನಗೆ ಕೈ ಮುಗಿದು ಪ್ರಾರ್ಥಿಸಿದ್ದಕ್ಕೆ ನೀನು ಕೊಟ್ಟ ಪ್ರತಿಫಲ ಇದೇನಾ? ಆಕೆ ಆತನನ್ನ ಮನಸಾರೆ ಇಷ್ಟಪಟ್ಟಿದ್ದಳು ಅವನೂ ಕೂಡ ಅಂತ ಅವಳಂದು ಕೊಂಡಿದ್ದಳು. ಆದರೆ ಕೆಲವು...

ಜುಲೈ ೧೫, ೨೦೨೫ · ೭೯ ವೀಕ್ಷಣೆಗಳು
೧,೩೭೮

ಸ್ಟೇಟಸ್ ಕತೆಗಳು (ಭಾಗ ೧೩೮೪) - ಅಮ್ಮ

ಅಮ್ಮಾ ನೀನ್ಯಾಕೆ‌ ಹೀಗೆ, ನಿನಗೂ ಬದುಕಿದೆ, ನಗುವಿದೆ, ಉಸಿರಿದೆ, ಹಸಿವಿದೆ ಎಲ್ಲವನ್ನ ಮರೆತು ಮಕ್ಕಳೇ‌ ಸರ್ವಸ್ವ ಅಂತ ಬದುಕ್ತೀಯಲ್ವಾ? ಮಕ್ಕಳು ದುಡಿತಿದ್ದಾರೆ, ಕಾಲ‌ಮೇಲೆ ನಿಂತಿದ್ದಾರೆ, ಬದುಕು ಕಟ್ಟಿಕೊಂಡಿದ್ದಾರೆ, ಮನೆ ಖರ್ಚಿಗೆ ಹಣ ನೀಡ್ತಾ...

ಜುಲೈ ೧೬, ೨೦೨೫ · ೧೧೮ ವೀಕ್ಷಣೆಗಳು
೧,೩೭೯

ಸ್ಟೇಟಸ್ ಕತೆಗಳು (ಭಾಗ ೧೩೮೫) - ಬೇಲಿ

ದಣಿಗಳೇ, ನೀವೇನೂ ಯೋಚನೆ ಮಾಡ್ಕೋಬೇಡಿ. ನಮ್ಮ ಗದ್ದೆಗೆ ಈ ಸಲ ಯಾವ ತೊಂದರೆ ಆಗುವುದಿಲ್ಲ. ನಾನು ಗಟ್ಟಿಯಾದ ಬೇಲಿಯನ್ನು ಇಡೀ ಗದ್ದೆಯ ಸುತ್ತ ಹಾಕಿದ್ದೇನೆ. ಅದನ್ನ ದಾಟಿ ಬರುವ ಧೈರ್ಯ ಯಾರಿಗೂ ಇಲ್ಲ, ಅಂತಂದ ಸೀನಪ್ಪ ಯಜಮಾನರಿಗೆ ಧೈರ್ಯ ತುಂಬಿ ತನ್...

ಜುಲೈ ೧೭, ೨೦೨೫ · ೧೨೩ ವೀಕ್ಷಣೆಗಳು
೧,೩೮೦

ಸ್ಟೇಟಸ್ ಕತೆಗಳು (ಭಾಗ ೧೩೮೬) - ಮನೆಗೆ ಮಸಣ

ಮಸಣವು ನಗುತಿದೆ, ಜೋರಾಗಿ ಇನ್ನೂ ಜೋರಾಗಿ, ನನ್ನನ್ನ ಊರ ಹೊರಗೆ ಕಳುಹಿಸಿದ್ದಿ, ನನಗೆ ಗೌರವ ಇಲ್ಲದ ಹಾಗೆ ಮಾಡಿದ್ದಿ, ನಿನ್ನ ಉಪಯೋಗದ ಸಂಧರ್ಭ ಮಾತ್ರ ಉಪಯೋಗಿಸಿದ್ದಿ ಮತ್ತೆ ನನ್ನನ್ನ ಮರೆತು ಬಿಟ್ಟಿದ್ದಿ. ನಿನಗೆ ಮೋಕ್ಷ ಕರುಣಿಸುವ ನನ್ನ ದೂರ ಇಟ...

ಜುಲೈ ೧೮, ೨೦೨೫ · ೧೨೮ ವೀಕ್ಷಣೆಗಳು