ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ಟೇಟಸ್ ಕತೆಗಳು
ಸರಣಿ

ಸ್ಟೇಟಸ್ ಕತೆಗಳು

ಬರಹಗಾರರ ಬಳಗ · ೧,೮೪೬ ಬರಹಗಳು · ಒಟ್ಟು ೧,೩೫೩ ವೀಕ್ಷಣೆಗಳು
೧,೩೫೭

ಸ್ಟೇಟಸ್ ಕತೆಗಳು (ಭಾಗ ೧೩೬೩) - ಭಾಷೆ

ಭಾಷೆ ಕಲಿಯಬೇಕಿತ್ತು. ಮತ್ತೆ ಮತ್ತೆ ಅನಿಸುತ್ತಿದೆ. ಇಷ್ಟು ದಿನ‌ ಕಾಡದ ವಿಷಯ ಮನಸಿನೊಳಗೆ ಮತ್ತೆ ಮತ್ತೆ ಕೊರೆಯುತ್ತಿದೆ. ನಾನು‌ ಬೆಕ್ಕಿನ‌ ಭಾಷೆ ಕಲಿಯಬೇಕಿತ್ತು. ಮನೆಯೊಳಗೆ ಒಬ್ಬನಾಗಿ ಬದುಕುತ್ತಿರುವ‌ ನಮ್ಮ‌ ಮನೆಯ ಬೆಕ್ಕು ಕೆಲವು ದಿನದಿಂದ ಒ...

ಜೂನ್ ೨೫, ೨೦೨೫ · ೧೧೧ ವೀಕ್ಷಣೆಗಳು
೧,೩೫೮

ಸ್ಟೇಟಸ್ ಕತೆಗಳು (ಭಾಗ ೧೩೬೪) - ಅರ್ಥವಾಯಿತು

ಪರೋಕ್ಷ ಸಾವು ಹೆಚ್ಚು ನೋವು ನೀಡುತ್ತದೆ. ಅವನು ಕೆಲವು ದಿನ ಕಳೆದರೂ ದುಃಖ ಕಡಿಮೆ ಮಾಡಿಕೊಳ್ತಿಲ್ಲ. ಕಳೆದುಕೊಂಡದ್ದು ಅವನು ತುಂಬ ಪ್ರೀತಿಸುವ ಅಜ್ಜನನ್ನು.‌ ಅವರು ವಯಸ್ಸಾದ ಕಾರಣ ದೇವರ ಪಾದ ಸೇರಿದ್ದಾರೆ. ಇದನ್ನ ಒಪ್ಪಿಕೊಂಡು ದಿನ ಕಳೆಯೋಕೆ ಏನು...

ಜೂನ್ ೨೬, ೨೦೨೫ · ೧೧೦ ವೀಕ್ಷಣೆಗಳು
೧,೩೫೯

ಸ್ಟೇಟಸ್ ಕತೆಗಳು (ಭಾಗ ೧೩೬೫) - ಮೀನು

ಅಮ್ಮ ಬದುಕಿಗೆ ಅರ್ಥವೇನು? ಹುಟ್ಟುತ್ತೇವೆ ಸ್ವಚ್ಛಂದವಾಗಿ ಜೀವಿಸ್ತೇವೆ. ಕೆಲವು ದಿನಗಳಲ್ಲಿ ಮಾಯವಾಗಿ ಬಿಡುತ್ತೇವೆ. ಹಾಗೆಯೇ ನಾನು ನನ್ನ ಗೆಳೆಯರನ್ನ ಗುರುಗಳನ್ನ ಸಂಬಂಧಿಕರನ್ನ ಆತ್ಮೀಯರನ್ನ ಅಕ್ಕಪಕ್ಕದ ಮನೆಯವರನ್ನ ಹೀಗೆ ಹಲವು ಜನರನ್ನ ಕಳೆದುಕ...

ಜೂನ್ ೨೭, ೨೦೨೫ · ೯೩ ವೀಕ್ಷಣೆಗಳು
೧,೩೬೦

ಸ್ಟೇಟಸ್ ಕತೆಗಳು (ಭಾಗ ೧೩೬೬) - ಹೊಸ್ತಿಲು

ಹೊಸ್ತಿಲಲ್ಲಿ‌ ನಿಂತ ವಯಸ್ಸಾದ ಕಣ್ಣುಗಳು ಸುತ್ತ ಹೋಗುವ ಬದುಕನ್ನ ಗಮನಿಸುತ್ತಿದೆ. ಹಲವು ವರ್ಷಗಳಿಂದ ಆ ಬಾಗಿಲ ಒಳಗಿಂದ ಮಾತ್ರ ಜಗತ್ತನ್ನ ಕಾಣುತ್ತಿರುವ ಆ ವಯಸ್ಸಾದ ದೇಹಕ್ಕೆ ಜೊತೆಗಾರರು ಯಾರು ಇಲ್ಲದಾಗಿದೆ. ತುಂಬಾ ಪ್ರೀತಿಯಿಂದ ಶಿಕ್ಷಣ ಪಡೆದ...

ಜೂನ್ ೨೮, ೨೦೨೫ · ೧೪೦ ವೀಕ್ಷಣೆಗಳು
೧,೩೬೧

ಸ್ಟೇಟಸ್ ಕತೆಗಳು (ಭಾಗ ೧೩೬೭) - ತರಗೆಲೆ

ಇಬ್ಬರ ವಾದ ತುಂಬಾ ಜೋರಾಗಿತ್ತು. ಇಬ್ಬರೂ ಸಮ ವಯಸ್ಕರೇ, ಜೀವನದಲ್ಲಿ ಅಷ್ಟು ಅದ್ಭುತವಾದ ಅನುಭವವನ್ನು ಏನೂ ಪಡೆದುಕೊಂಡವರಲ್ಲ. ಆದರೆ ತಾವು ಹೇಳಿದ್ದೆ ಸತ್ಯ ಎಂದು ವಾದಿಸುವವರು. ಮೊದಲನೇ ಅವನ ವಾದ "ನಾವು ಜೀವನದಲ್ಲಿ ಹಸಿರಲೆಯಾಗಬೇಕು ಆಹಾರವನ್ನು...

ಜೂನ್ ೨೯, ೨೦೨೫ · ೧೨೨ ವೀಕ್ಷಣೆಗಳು
೧,೩೬೨

ಸ್ಟೇಟಸ್ ಕತೆಗಳು (ಭಾಗ ೧೩೬೮) - ಗೊತ್ತಾಯ್ತಾ?

ಅಕ್ಕ ಮನೆಯಲ್ಲಿಲ್ಲ. ಎರಡು ದಿನದ ಹಿಂದೆ ಅಮ್ಮ ಅಜ್ಜಿ ಮನೆಗೆ ಹೋಗಿ ಬಿಟ್ಟು ಬಂದಿದ್ರು. ಯಾಕೆ ಅಂತ ಕೇಳಿದ್ದಕ್ಕೆ ಮೌನವಾಗಿ ಅಳುವುದನ್ನು ಬಿಟ್ಟು ಬೇರೆ ಏನು ಮಾಡುತ್ತಾ ಇಲ್ಲ. ನನ್ನ ಜೊತೆ ಪ್ರತಿದಿನ ಆಟ ಆಡ್ತಾ ಮಾತಾಡ್ತಿದ್ದ ಅಕ್ಕ ಒಂದು ವಾರದಿಂ...

ಜೂನ್ ೩೦, ೨೦೨೫ · ೧೧೪ ವೀಕ್ಷಣೆಗಳು
೧,೩೬೩

ಸ್ಟೇಟಸ್ ಕತೆಗಳು (ಭಾಗ ೧೩೬೯) - ದಾರಿ

ಹೊರಟಿರುವುದೆಲ್ಲಿಗೆ? ಕೈ ಹಿಡಿದು ಜಗ್ಗಿ ನಿಲ್ಲಿಸಿ ವೇದವ್ಯಾಸರು ಕೇಳಿದರು. ಹೇಳೋ ಮಾರಾಯ ನೀನಿಷ್ಟರವರೆಗೆ ಪಡೆದುಕೊಂಡ ಶಿಕ್ಷಣ, ನಿನ್ನ ಹೆತ್ತವರು ನಿನ್ನ ಜೊತೆ ನೀಡಿದ ಅಭಯ, ನಿನ್ನ ಬದುಕಿನ ಅನುಭವಗಳು, ಇದೆಲ್ಲವನ್ನು ಒಟ್ಟುಗೂಡಿಸಿಕೊಂಡು ನಿನ್...

ಜುಲೈ ೦೧, ೨೦೨೫ · ೧೨೩ ವೀಕ್ಷಣೆಗಳು
೧,೩೬೪

ಸ್ಟೇಟಸ್ ಕತೆಗಳು (ಭಾಗ ೧೩೭೦) - ಬದುಕಾದರೆ

ಆ ಊರಲ್ಲಿ ಒಂದು ಎತ್ತರವಾದ ಬೆಟ್ಟವಿತ್ತು. ಆ ಬೆಟ್ಟವನ್ನು ಹಲವು ಜನ ಹತ್ತಬೇಕು ಅಂತ ಬಯಸಿದ್ದರು. ಆದರೆ ಹಲವರು ಅರ್ಧ ಹತ್ತಿ ಇಳಿದು ವಾಪಸು ಹೋಗಿಬಿಟ್ಟಿದ್ದರು. ಆ ಬೆಟ್ಟದ ಮೇಲೆರಿ ಬಾವುಟವನ್ನು ಹಾರಿಸುವವರು ವಿಜಯಶಾಲಿಗಳು ಜಗತ್ತಿನ ಅದ್ಭುತ ವ್ಯ...

ಜುಲೈ ೦೨, ೨೦೨೫ · ೧೧೨ ವೀಕ್ಷಣೆಗಳು
೧,೩೬೫

ಸ್ಟೇಟಸ್ ಕತೆಗಳು (ಭಾಗ ೧೩೭೧) - ಮೊದಲಿನಂತಿಲ್ಲ

ಆಗಾಗ ಸಿಕ್ಕಿದವರೆಲ್ಲ ಹೇಳ್ತಾರೆ ನೀವು ಊರು ಬಿಟ್ಟು ಬಂದ್ಮೇಲೆ ನಿಮ್ಮ ಮನೆ ಪೂರ್ತಿ ಬದಲಾಗಿ ಬಿಟ್ಟಿದೆ. ನೀವಿದ್ದಾಗ ನಿಮ್ಮ ಮನೆ ಸುತ್ತಮುತ್ತ ಆಗಾಗ ಬರ್ತಾ ಇರಬೇಕು ನೋಡ್ತಾ ಇರಬೇಕು ಅಂತ ಅನ್ನಿಸ್ತಾ ಇತ್ತು. ನೀವು ಬೆಳಿತಾ ಇದ್ದ ತರಕಾರಿಗಳು, ಮ...

ಜುಲೈ ೦೩, ೨೦೨೫ · ೧೧೯ ವೀಕ್ಷಣೆಗಳು
೧,೩೬೬

ಸ್ಟೇಟಸ್ ಕತೆಗಳು (ಭಾಗ ೧೩೭೨) - ದೇವರ ಭಯ

ನೀನ್ಯಾಕೆ ಕೈ ಮುಗಿಯೋದ್ದಕ್ಕೆ ಬಂದಿದ್ದೀಯಾ? ಗುಡಿಯ ಒಳಗಿರುವ ನನಗೆ ಕೈ ಮುಗಿದ ಕೂಡಲೇ ನಿನಗೆ‌ಒಳಿತಾಗುತ್ತದೆ ಅಂದುಕೊಂಡಿದ್ದೀಯಾ? ಓ ಮಾರಾಯ ನಾನು ನಿನ್ನ ಪರಿಶ್ರಮಕ್ಕೆ ಬೆಲೆ‌ಕೊಡುವವನು ಹೊರತು ಸೋಮಾರಿತನಕ್ಕೆ‌ ಬಹುಮಾನ‌ ನೀಡುವವನಲ್ಲ, ಅರ್ಥವಾಯ...

ಜುಲೈ ೦೪, ೨೦೨೫ · ೧೨೮ ವೀಕ್ಷಣೆಗಳು
೧,೩೬೭

ಸ್ಟೇಟಸ್ ಕತೆಗಳು (ಭಾಗ ೧೩೭೩) - ಹಕ್ಕಿಯಾಗು

ನೀನು ಹಕ್ಕಿಯಾಗಿ ಬಿಡು. ಅದ್ಯಾಕೆ? ಅದು ಆಹಾರಕ್ಕೆ ಒಂದೇ‌ ಸ್ಥಳವನ್ನ ನಂಬಿಕೊಳ್ಳಬೇಕೆಂದಿಲ್ಲ. ಒಂದೇ ಮರದ ಮೇಲೆ ಕೂತು ಮರ ಹಣ್ಣು ಕೊಡಬಹುದೆಂದು ಕಾಯುತ್ತಾ ಕೂರುವುದಿಲ್ಲ. ಸ್ವಲ್ಪ ಸಮಯ ಮರದ ಬಳಿ ಕುಳಿತು ನೋಡುತ್ತದೆ ತನ್ನ ಹೊಟ್ಟೆ ತುಂಬುವಷ್ಟು...

ಜುಲೈ ೦೫, ೨೦೨೫ · ೯೦ ವೀಕ್ಷಣೆಗಳು
೧,೩೬೮

ಸ್ಟೇಟಸ್ ಕತೆಗಳು (ಭಾಗ ೧೩೭೪) - ಇರುವೆ

ದಾರಿ ತೋರಿಸಿದವರಾರು? ಇದನ್ನು ನಾನು ತಿಳಿದುಕೊಳ್ಳಲೇಬೇಕು. ಯಾಕೆಂದರೆ ನನ್ನ ಮನೆಯ ಒಳಗೆ ನನ್ನ ಅನುಮತಿ ಇಲ್ಲದೆ ಪ್ರವೇಶಿಸುವುದಕ್ಕೆ ಧೈರ್ಯವಾದರೂ ಹೇಗೆ ಬಂತು? ಅದಲ್ಲದೆ ನಾನು ಅವರನ್ನು ನನ್ನ ಮನೆಯೊಳಕ್ಕೆ ಬರುವುದಕ್ಕೆ ಕರೆದೂ ಇಲ್ಲ. ಆದರೂ ಮನೆ...

ಜುಲೈ ೦೬, ೨೦೨೫ · ೯೧ ವೀಕ್ಷಣೆಗಳು