ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ಟೇಟಸ್ ಕತೆಗಳು
ಸರಣಿ

ಸ್ಟೇಟಸ್ ಕತೆಗಳು

ಬರಹಗಾರರ ಬಳಗ · ೧,೮೪೬ ಬರಹಗಳು · ಒಟ್ಟು ೧,೩೪೬ ವೀಕ್ಷಣೆಗಳು
೧,೩೯೩

ಸ್ಟೇಟಸ್ ಕತೆಗಳು (ಭಾಗ ೧೩೯೯) - ತಲೆನೋವು

ಒಂದು ವಾರದಿಂದ ಸಿಂಹಕ್ಕೆ ತಲೆನೋವು ಅದು ಅಂತಿಂಥ ತಲೆನೋವಲ್ಲ. ಅಷ್ಟು ಸುಲಭದಲ್ಲಿ ಕಡಿಮೆಯಾಗುವಂತದ್ದು ಅಲ್ಲ. ಎಷ್ಟೇ ಪ್ರಯತ್ನ ಪಟ್ಟರು ಕೂಡ ತಲೆನೋವು ವಾಸಿಯಾಗುವ ಹಾಗೆ ಕಾಣುತ್ತಿಲ್ಲ. ಈ ತಲೆನೋವು ಯಾವುದೋ ರೋಗದ ಕಾರಣಕ್ಕೆ ಅಂಟಿಕೊಂಡದ್ದಲ್ಲ. ತ...

ಜುಲೈ ೩೧, ೨೦೨೫ · ೧೪೧ ವೀಕ್ಷಣೆಗಳು
೧,೩೯೪

ಸ್ಟೇಟಸ್ ಕತೆಗಳು (ಭಾಗ ೧೪೦೦) - ಸತ್ಯ

ಸತ್ಯ ಸುಮ್ಮನಾಗಿ ಬಿಟ್ಟಿದೆ. ಅದಕ್ಕೆ ತುಂಬಾ ಚೆನ್ನಾಗಿ ಗೊತ್ತಿದೆ. ತನ್ನನ್ನು ಯಾರೆಲ್ಲ ಬಳಸಿಕೊಳ್ಳುತ್ತಿದ್ದಾರೊ ಅವರು ಯಾರಿಗೂ ನಾನು ಸರಿಯಾಗಿ ಅರ್ಥ ಆಗಿಲ್ಲ. ಅವರವರು ಅವರವರಿಗೆ ಬೇಕಾದ ಹಾಗೆ ಅವರಿಗೆ ಉಪಯೋಗ ಆಗುವ ಹಾಗೆ ನನ್ನನ್ನ ಅರ್ಧದಷ್ಟೇ...

ಆಗಸ್ಟ್ ೦೧, ೨೦೨೫ · ೧೦೭ ವೀಕ್ಷಣೆಗಳು
೧,೩೯೫

ಸ್ಟೇಟಸ್ ಕತೆಗಳು (ಭಾಗ ೧೪೦೧) - ಅವರಿಬ್ಬರೂ

ಇಬ್ಬರೂ ಕೆಲಸ ಮಾಡುವ ಸ್ಥಳವೊಂದೇ ಅವರ ತಿಂಗಳಂತ್ಯಕ್ಕಾಗುವಾಗ ಅವರಿಬ್ಬರ ಬ್ಯಾಂಕ್ ಅಕೌಂಟ್ ಗೆ ಬಂದು ಬೀಳುವ ಹಣವು ಒಂದೇ ರೀತಿಯಾಗಿರೋದು, ಆದರೆ ಇಬ್ಬರ ಬದುಕಿನ ರೀತಿಗಳು ತುಂಬಾ ಬದಲಾವಣೆಯನ್ನು ಕಂಡುಕೊಂಡಿವೆ. ಹೋಟೆಲ್ ನಿಂದ ಊಟ ಮಾಡಿ ಹೊರಗೆ ಬರು...

ಆಗಸ್ಟ್ ೦೨, ೨೦೨೫ · ೧೦೮ ವೀಕ್ಷಣೆಗಳು
೧,೩೯೬

ಸ್ಟೇಟಸ್ ಕತೆಗಳು (ಭಾಗ ೧೪೦೨) - ಸತ್ತವನು

ಕಾಡಿನ‌ ನಡುವೆ ನೆಮ್ಮದಿಯಲ್ಲಿ ಉಸಿರಾಡುತ್ತಿದ್ದವನಿಗೆ ಹೊಸ ಕನಸಿನ ಹೊಸ ಆಲೋಚನೆಗಳನ್ನ ಯಾರು ಬಿತ್ತಿಬಿಟ್ಟರು. ಬದುಕುವ ದಾರಿ ಬದಲಾಗಬೇಕೆಂದುಕೊಂಡು ಕಾಂಕ್ರೀಟ್ ಕಾಡುಗಳ ನಡುವೆ ಪಯಣ ಆರಂಭವಾಯಿತು. ದಿನೇ ದಿನೇ ಪ್ರಸಿದ್ಧಿಯ ಹುಚ್ಚು ತಲೆಗೇರಿತು....

ಆಗಸ್ಟ್ ೦೩, ೨೦೨೫ · ೮೯ ವೀಕ್ಷಣೆಗಳು
೧,೩೯೭

ಸ್ಟೇಟಸ್ ಕತೆಗಳು (ಭಾಗ ೧೪೦೩) - ಪತ್ರ

ಉಸಿರು ನಿಲ್ಲಿಸಿದ್ದೇನೆ. ಬದುಕು ತುಂಬಾ ಕಷ್ಟವಾಗಿದೆ. ದಿನದ ದುಡಿಮೆಯಿಂದ ಬದುಕು ಮುಂದೆ ಸಾಗ್ತಾಯಿಲ್ಲ. ನೆಲವನ್ನ ನಂಬಿ ಬದುಕು ಸಾಗಿಸುತ್ತಿದ್ದ ನನಗೆ ಬಣ್ಣದ ಲೋಕ ಕೈ ಬೀಸಿ ಕರೆಯಿತು. ಹವ್ಯಾಸವಾಗ ಬೇಕಾಗಿರೋದು ಬದುಕಾಯಿತು ಚಟವಾಯಿತು. ಅದಿಲ್ಲದ...

ಆಗಸ್ಟ್ ೦೪, ೨೦೨೫ · ೧೧೪ ವೀಕ್ಷಣೆಗಳು
೧,೩೯೮

ಸ್ಟೇಟಸ್ ಕತೆಗಳು (ಭಾಗ ೧೪೦೪) - ಮಾರಾಟ

ಅವರು ಶಾಲೆಗಿಂತ ಹೆಚ್ಚಾಗಿ ಸರಕಾರಿ ಬಂಗಲೆ ಸುತ್ತಿದವರು. ದೊಡ್ಡ ಅಧಿಕಾರಿಗಳ ಕಿಸೆ ತುಂಬಿಸಿದರು, ರಾಜಾಕಾರಣಿಗಳ ಜೈಕಾರ ಕೂಗಿದರು. ಹಲವು ವರ್ಷಗಳ ಎಡಬಿಡದ ನಿರಂತರ ಪ್ರಯತ್ನಕ್ಕೆ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಅವರ ಮುಡಿಗೇರಿತು....

ಆಗಸ್ಟ್ ೦೫, ೨೦೨೫ · ೧೦೯ ವೀಕ್ಷಣೆಗಳು
೧,೩೯೯

ಸ್ಟೇಟಸ್ ಕತೆಗಳು (ಭಾಗ ೧೪೦೫) - ಕಮಲಕ್ಕ

ಅವರ ಸಾಮಾಜಿಕ ಮಾಧ್ಯದಲ್ಲಿ‌ ದಿನವೂ ಪ್ರಾಣಿಗಳ ಜೊತೆಗಿನ ಅವಿನಾಭಾವ ಸಂಬಂಧದ ವೀಡಿಯೋ ಓಡಾಡುತ್ತೆ. ಕಷ್ಟದಲ್ಲಿ ಇರುವ ಪ್ರಾಣಿಗಳನ್ನ ಉಳಿಸುವ ಪೋಟೋ ಮತ್ತೆ ಮತ್ತೆ ಕಾಣ ಸಿಗುತ್ತೆ. ಸದಾ ಸುದ್ದಿಯಲ್ಲಿ ಇರುವವರನ್ನ ಗೌರವಿಸುವ ದೊಡ್ಡವರು ಹುಡುಕಿ ಬರ್...

ಆಗಸ್ಟ್ ೦೬, ೨೦೨೫ · ೯೫ ವೀಕ್ಷಣೆಗಳು
೧,೪೦೦

ಸ್ಟೇಟಸ್ ಕತೆಗಳು (ಭಾಗ ೧೪೦೬) - ಕಷ್ಟ ನೀಡು

ದೇವರ ಮುಂದೆ ನಿಂತವ ಕೈಮುಗಿದು ಬೇಡಿಕೊಳ್ಳುತ್ತಿದ್ದಾನೆ. ಭಗವಂತ ಹೀಗೆ ನೋವು ಕಷ್ಟಗಳನ್ನ ನೀಡ್ತಾ ಇರು. ಎಲ್ಲವನ್ನ ಮಾಯಗೊಳಿಸಿ ಸಂಪೂರ್ಣ ಸುಖವನ್ನಂತು ನೀಡಬೇಡ. ಸಂಪೂರ್ಣ ಸುಖವನ್ನ ನೀಡಿ ಬಿಟ್ಟರೆ ನಾನಂತೂ ಸೋಮಾರಿಯಾಗಿ ಬಿಡ್ತೇನೆ. ಬದುಕುವುದಕ್ಕ...

ಆಗಸ್ಟ್ ೦೭, ೨೦೨೫ · ೮೨ ವೀಕ್ಷಣೆಗಳು
೧,೪೦೧

ಸ್ಟೇಟಸ್ ಕತೆಗಳು (ಭಾಗ ೧೪೦೭) - ಸುದ್ದಿ

ಸರಕಾರಕ್ಕೆ ಖಾತ್ರಿಯಾಗಿತ್ತು. ಆ ಪ್ರದೇಶದಲ್ಲಿ ಅದ್ಭುತವಾದ ಅದಿರಿನ ನಿಕ್ಷೇಪವಿದೆ ಅದನ್ನ ಬಳಸಿಕೊಂಡು ಸರಕಾರಕ್ಕೆ ಮತ್ತು ಸ್ವಾರ್ಥಕ್ಕೆ ಬಳಸಿಕೊಳ್ಳುವ ಆಲೋಚನೆಯೂ ಅವರೊಳಗೆ ಇತ್ತು. ಆದರೆ ತೊಂದರೆ ಕೊಡುತ್ತಿದ್ದದ್ದು ಆ ಪ್ರದೇಶದಲ್ಲಿ ಬದುಕುತ್ತಿ...

ಆಗಸ್ಟ್ ೦೮, ೨೦೨೫ · ೧೩೩ ವೀಕ್ಷಣೆಗಳು
೧,೪೦೨

ಸ್ಟೇಟಸ್ ಕತೆಗಳು (ಭಾಗ ೧೪೦೮) - ಹೆಜ್ಜೆ

ಅವರು ಮನೆಗೆ ಬರ್ತಾರೆ ಅಂದ್ರೆ ಭಯ ಶುರುವಾಗ್ತಾ ಇತ್ತು, ಅವರದ್ದು ತಿಂಗಳಿಗೊಂದು ಸಲ ನನ್ನ ಮನೆಗೆ ಭೇಟಿಯು ಆಗ್ತಾ ಇತ್ತು. ಅವರು ನಮ್ಮ ಶಾಲೆಯ ವೇದವ್ಯಾಸ ಮೇಷ್ಟ್ರು. ಅವರಿಗೆ ನಾನಂದ್ರೆ ಎಲ್ಲರಿಗಿಂತ ಸ್ವಲ್ಪ ಹೆಚ್ಚು ಪ್ರೀತಿ, ಮನೆಯಲ್ಲಿ ನನ್ನವರ...

ಆಗಸ್ಟ್ ೦೯, ೨೦೨೫ · ೧೦೧ ವೀಕ್ಷಣೆಗಳು
೧,೪೦೩

ಸ್ಟೇಟಸ್ ಕತೆಗಳು (ಭಾಗ ೧೪೦೯) - ಕಾಲ

ಅವಳಿಗೆ ಬೆಕ್ಕನ್ನು ಕಂಡರಾಗುತ್ತಿರಲಿಲ್ಲ.‌ ಸಣ್ಣವಳಿಂದಲೇ ಒಂಥರಾ ದ್ವೇಷ. ಮನೆಗಂತೂ ಸೇರಿಸೋದೆ ಇಲ್ಲ. ಬೆಕ್ಕನ್ನು ಪ್ರೀತಿಸುವವರು ಸಿಕ್ಕರೆ ವಾದವಿವಾದಗಳ ಸುರಿಮಳೆಯೇ ನಡೆಯುತ್ತಿತ್ತು. ಹೀಗಿದ್ದ ಅವಳ ಬಾಳಲ್ಲಿ ಮದುವೆಯ ಶುಭಯೊಗವು ಕೈಗೂಡಿ ಗಂಡನ...

ಆಗಸ್ಟ್ ೧೦, ೨೦೨೫ · ೯೨ ವೀಕ್ಷಣೆಗಳು
೧,೪೦೪

ಸ್ಟೇಟಸ್ ಕತೆಗಳು (ಭಾಗ ೧೪೧೦) - ದೇವಾ

ಅಮ್ಮ, ದೇವರೇ ಯಾಕೆ ಈ ಪೇಟೆ ನಡುವೆ ಬಂದುಬಿಟ್ಟಿದ್ದಾನೆ? ಅವರಿಗೆ ಈ ಗದ್ದಲದ ನಡುವೆ ಇರುವುದಕ್ಕಿಂತ ಶಾಂತವಾದ ಕಾಡಿನ ನಡುವೆ ನೆಮ್ಮದಿಯಾಗಿರಬಹುದು, ಊರಿನ ಮಧ್ಯದಲ್ಲಿದ್ದ ಪುಟ್ಟ ದೇವರ ಗುಡಿಯನ್ನು ನೋಡಿ ಮಗು ಅಮ್ಮನಲ್ಲಿ ಕೇಳಿತು. ದೇವಸ್ಥಾನದ ಸು...

ಆಗಸ್ಟ್ ೧೨, ೨೦೨೫ · ೧೭೫ ವೀಕ್ಷಣೆಗಳು